“ಒಮ್ಮೆ ಕಣ್ಣರಳಿಸಿ ಸುತ್ತಲ ಜನಗಳನ್ನು. ನೋಡಿದರೆ.. ಸೂಕ್ಷ್ಮವಾಗಿ ನಿಮ್ಮ ಸುತ್ತಮುತ್ತಲ ಜೀವನಗಳನ್ನು ಅವಲೋಕಿಸಿ ನೋಡಿದರೆ.. ಈ ಕವಿತೆಯಲ್ಲಿರುವ ತರಹದ ವ್ಯಕ್ತಿ, ವ್ಯಕ್ತಿತ್ವಗಳನ್ನು ಕಾಣುತ್ತೇವೆ. ಅಷ್ಟೇ ಏಕೆ ಏಷ್ಟೋಬಾರಿ ನಮ್ಮದೇ ಬದುಕಿನ ವಿವಿಧ ಮಜಲುಗಳಲ್ಲಿ ನಾವೇ ಹೀಗೆ ವರ್ತಿಸಿರುತ್ತೇವೆ. ಹಾಗಾಗಿ ಇದು ನಮ್ಮ…
Category: ರಾಜ್ಯ
ಅನುದಿನ ಕವನ-೧೮೮, ಕವಯತ್ರಿ: ಶೋಭ ಮಲ್ಕಿಒಡೆಯರ್, ಹೂವಿನ ಹಡಗಲಿ ಕಾವ್ಯ ಪ್ರಕಾರ: ಗಜಲ್ , ರಾಗಸಂಯೋಜನೆ-ಗಾಯನ: ಶಾರದ ಕೊಪ್ಪಳ, ಹಗರಿಬೊಮ್ಮನಹಳ್ಳಿ
ಗಝಲ್ ********* ನನ್ನ ಮನದ ಹೊಸಿಲಿನಲ್ಲಿ ನಸು ನಾಚುತ ಹೃದಯದೊಳಗೆ ಅಡಿಯಿಟ್ಟ ಹೃದಯೇಶ್ವರಿ ನೀನು // ನನ್ನ ಬಾಳ ಬಾಂದಳದ ಮೊದಲ ಪುಟದಲ್ಲಿ ಹೊಸ ಅಧ್ಯಾಯ ಬರೆದ ಅರ್ಧಾಂಗಿ ನೀನು // ನನ್ನ ಮನೆ – ಮನವನರಿತು ಮರು ಮಾರ್ನುಡಿಯದೇ ಸಹ್ಯದಲಿ…
ಕರ್ನಾಟಕದ ಮೊದಲ ತೃತೀಯ ಲಿಂಗಿಗಳ ಸಂಶೋಧನೆ ‘ಅಂಚಿಕೃತರಲ್ಲಿಯೇ ಅಂಚಿಕೃತರಾದ ಉತ್ತರ ಕರ್ನಾಟಕದ ತೃತೀಯ ಲಿಂಗಿಗಳ ಅಧ್ಯಯನ’
ಧಾರವಾಡ: ಶೋಷಿತ ತೃತೀಯ ಲಿಂಗಿಗಳ ಬದುಕು, ಹೋರಾಟದ ಕುರಿತಂತೆ ಕನ್ನಡದಲ್ಲಿ ಕತೆ, ಕಾದಂಬರಿ, ಆತ್ಮಕಥನಗಳು ಪ್ರಕಟವಾಗಿವೆ. ಚಲನಚಿತ್ರವೂ ಬಂದಿದೆ. ಆದರೆ ಮೊದಲ ಬಾರಿಗೆ ತೃತೀತ ಲಿಂಗಿಗಳ ಕುರಿತ ಸಂಶೋಧನಾ ಅಧ್ಯಯನ ನಡೆದು ನಾಡಿನ ವಿಶ್ವವಿದ್ಯಾಲಯವು ಈ ಮಹಾಪ್ರಬಂಧಕ್ಕೆ ಪಿಎಚ್.ಡಿ 2018ರಲ್ಲಿಯೇ ಪದವಿ…
ಧರ್ಮಸ್ಥಳದ ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗ್ಗಡೆರವರ ಜತೆ ಸಚಿವ ಎ. ಬಸವರಾಜ ಮಾತುಕತೆ
ಬೆಂಗಳೂರು: ನಗರಾಭಿವೃದ್ಧಿ ಸಚಿವ ಎ.ಬಸವರಾಜ ಅವರು ಧರ್ಮಸ್ಥಳದ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆ ಅವರನ್ನು ಗುರುವಾರ ಬೆಳಿಗ್ಗೆ ಬೆಂಗಳೂರಿನ ವಿಠ್ಠಲ ಮಲ್ಯ ರಸ್ತೆಯಲ್ಲಿ ಅವರ ನಿವಾಸದಲ್ಲಿ ಭೇಟಿ ಮಾಡಿ ಮಾತುಕತೆ ನಡೆಸಿದರು. (ಚಿತ್ರ ಕೃಪೆ:ಆನ್ ಲೈನ್)
ಅನುದಿನಕವನ-೧೮೭, ಕವಯತ್ರಿ: ನೂರ್ ಜಹಾನ್, ಹೊಸಪೇಟೆ, ಕವನದ ಶೀರ್ಷಿಕೆ: ನಿವೇದನೆ
ನಿವೇದನೆ ಅಂದು ನಿನ್ನನು ಕಂಡಾಗಲೆಲ್ಲಾ ಎದುರಿನಲ್ಲಿ ನೂರು ಚೂರಿಗಳು ಚುಚ್ಚುತಿದ್ದವು ಹೃದಯದಲ್ಲಿ ಇಂದು ಯಾಕೋ ನಿನ್ನನು ಕಂಡರೂ ಎದುರಿನಲ್ಲಿ ಏನೂ ಆಗಲೇ ಇಲ್ಲ ಈ ಹೃದಯದಲ್ಲಿ ನಿನ್ನನು ಕಂಡಾಗಲೆಲ್ಲಾ ನೂರು ನೆನಪು ಕಾಡುತಿದ್ದವು ನೂರು ನೋವು ಆಗುತಿದ್ದವು ಹೃದಯದಲ್ಲಿ ಈಗ…
ದೇಶದ ಎಲ್ಲಾ ಶೋಷಿತರ ಪ್ರತಿಧ್ವನಿ ನಾಡೋಜ ಡಾ.ಸಿದ್ಧಲಿಂಗಯ್ಯ’ -ಪ್ರೊ. ಅಂಜಿನಪ್ಪ ಚಳ್ಳಕೆರೆ
ಹೊಳಲ್ಕೆರೆ: ಜನರ ದನಿಯ ಕವಿ, ಚಳವಳಿ ಸಂಘಟನೆಗಳ ಕವಿ, ಕನ್ನಡದ ಅಸ್ಮಿತೆಯ ಕವಿ, ತನಗಾಗಿ ಕವಿತೆಯಲ್ಲ ಜನರಿಗಾಗಿ ಕವಿತೆಯೆಂದು ಸಾರಿದ ಕವಿ ದಿ. ಜನಕವಿ ಡಾ.ಸಿದ್ಧಲಿಂಗಯ್ಯರವರು ಎಂದು ಪ್ರೊ. ಅಂಜಿನಪ್ಪ ಚಳ್ಳಕೆರೆ ಅವರು ಹೇಳಿದರು. ಹೊಳಲ್ಕೆರೆ ಕನ್ನಡ ಸಾಹಿತ್ಯ ಪರಿಷತ್ತು ಮತ್ತು…
ಅನುದಿನ ಕವನ-೧೮೬, ಕವಿ: ಗಾನಾಸುಮ ಪಟ್ಟಸೋಮನಹಳ್ಳಿ, ಕವನದ ಶೀರ್ಷಿಕೆ: ಅಪ್ಪ…
ಅಪ್ಪ… ‘ಅಪ್ಪ’ ಎಂಬ ಅನಂತವೇ ಹೀಗೆ..! ಮನೆಯ ಮೇಟಿಯಾಗುತಾನೆ. ಅಮ್ಮನ ಪಾಲಿನ ಬೇಕು- ಬೇಡಗಳ ಅಕ್ಷಯಪತಿಯಾಗುತಾನೆ ಮಕ್ಕಳ ಪಾಲಿನ ಬೇಲಿಯಾಗುತಾನೆ. ರಕ್ಷಣೆಗೆ ಬಂದರೆ ಮನೆಯ ಹೆಬ್ಬಾಗಿಲಾಗುತಾನೆ ಆಕಾಶದ ಹೊದಿಕೆಯಂತೆ ಮನೆಯ ಮೇಲಣ ಸೂರಾಗುತಾನೆ.. ಎಲ್ಲರ ಆಸರೆಯ ನೇಸರನಾಗುತಾನೆ. ಬೇಸರಗೊಳ್ಳದ ಜನಕನಮನ ಕೊನೆಗೆ…
ಅನುದಿನ ಕವನ-೧೮೫, ಕವಿ: ವಿವೇಕಾನಂದ ಎಚ್.ಕೆ, ಬೆಂಗಳೂರು, ಕವನದ ಶೀರ್ಷಿಕೆ: ಚಲಿಸುವ ಜಂಗಮನಾಗಿ………
ಚಲಿಸುವ ಜಂಗಮನಾಗಿ….. ಗುಡಿಯನೆಂದು ಕಟ್ಟದಿರು, ನೆಲೆಯನೆಂದು ನಿಲ್ಲದಿರು……. ಒಮ್ಮೆ ಬೆಳಕಾದೆ ನಾನು, ದೇಹ ಗಾಳಿಯಾಯಿತು, ಮನಸ್ಸು ವಿಶಾಲವಾಯಿತು, ವಿಶ್ವ ಪರ್ಯಟನೆ ಮಾಡಬೇಕೆಂಬ ಆಸೆಯಾಯಿತು…… ಅಗೋ ಅಲ್ಲಿ ಮಿನುಗುತ್ತಿವೆ ನಕ್ಷತ್ರಗಳು, ಉರಿಯುತ್ತಿವೆ ಧೂಮಕೇತುಗಳು, ಕೆಂಪಡರಿದ ಸೂರ್ಯ, ತಂಪಡರಿದ ಚಂದ್ರ, ಓ ಮೇಲೆ ನೋಡು…
ಹಾವೇರಿಯಲ್ಲಿ ಸಂಜೀವಿನಿ ಸಂಸ್ಥೆಯಿಂದ ಡಾ.ಸುಭಾಷ್ ನಾಟೀಕರ್ ರಿಗೆ ಸನ್ಮಾನ
ಹಾವೇರಿ, ಜು.5: ಧಾರವಾಡ ಕರ್ನಾಟಕ ವಿಶ್ವವಿದ್ಯಾಲಯದ ಡಾ. ಬಿ ಆರ್ ಅಂಬೇಡ್ಕರ್ ಅಧ್ಯಯನ ಕೇಂದ್ರ ಹಾಗೂ ಸಮಾಜ ಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ.ಸುಭಾಷ್ ನಾಟೀಕರ್ ಅವರನ್ನು ಸೋಮವಾರ ಸನ್ಮಾನಿಸಿ ಗೌರವಿಸಲಾಯಿತು. ನಗರದ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಲೈಂಗಿಕ ಅಲ್ಪಸಂಖ್ಯಾತ ಸಮುದಾಯ…
ಅನುದಿನ ಕವನ-೧೮೪, ಕವಯತ್ರಿ:ಅಂಜಲಿ ಬೆಳಗಲ್, ಹೊಸಪೇಟೆ ಕವನದ ಶೀರ್ಷಿಕೆ:ಮಣ್ಣು ಮಾಡಿ ಬಿಟ್ಟೆ ನಿನ್ನ!
👨🍼ಮಣ್ಣು ಮಾಡಿ ಬಿಟ್ಟೆ ನಿನ್ನ🤰🤰 ನಿನ್ನ ನೆನಪಿನ ಕಾಣಿಕೆ ಎಂದು ಅದೆಂಥಾ ಖುಷಿ ಖುಷಿಯಲಿ ನಾನು ಸಾವಿರ ಕನಸು ಕಟ್ಟಿಕೊಂಡಿದ್ದೆ ಮನದಲ್ಲಿ , ಆದರೆ ಇಂದು ನನ್ನ ಕಣ್ಣುಗಳು ತೇವವಾಗಿ ಕಂಬನಿಯ ನದಿಯಲಿ ಆ ನಿನ್ನ ನೆನಪುಗಳೆ ಹೆಣವಾಗಿ ತೆಲುತಿವೆ, ಪ್ರೀತಿ…