ಬಳ್ಳಾರಿ, ಜು. 18 : ನಗರದ ಸಾಂಸ್ಕೃತಿಕ ಸಮುಚ್ಚಯದ ಆವರಣದಲ್ಲಿನ ಬಯಲು ರಂಗಮಂದಿರಕ್ಕೆ ರಂಗನಟಿ-ಗಾಯಕಿ ನಾಡೋಜ ಡಾ. ಸುಭದ್ರಮ್ಮ ಮನ್ಸೂರ್ ಅವರ ಹೆಸರು ನಾಮಕರಣ ಮಾಡುವ ಸಮಾರಂಭ ಶುಕ್ರವಾರ ಸಂಜೆ ಜರುಗಿತು. ಇದೇ ಸಂದರ್ಭದಲ್ಲಿ ಸಾಹಿತಿ ಟಿ.ಕೆ.ಗಂಗಾಧರ ಪತ್ತಾರರ “ಅಭಿವ್ಯಕ್ತಿ-ಕವನ ಸಂಕಲನವನ್ನು…
Category: ರಾಜ್ಯ
ಅನುದಿನ ಕವನ-೧೯೭, ಕವಿ: ಅಲ್ಲಾಗಿರಿರಾಜ್ ಕನಕಗಿರಿ, ಕವನದ ಶೀರ್ಷಿಕೆ: ಅವನ ಗೋರಿ ಮೇಲೆ ಅವನ ಕವಿತೆ
ಅವನ ಗೋರಿ ಮೇಲೆ ಅವನ ಕವಿತೆ ಅವನು ಕಳೆದು ಹೋದ ಕವಿತೆ ಹುಡುಕುತ್ತಿದ್ದ. ತಕ್ಷಣ ಅದೇ ಕವಿತೆ ಬೀದಿಯಲ್ಲಿ ಭಿಕ್ಷುಕರು ಹಾಡುತ್ತಿದ್ದರು. ಅವನು ನಸುಕಿನಲ್ಲಿ ಕಂಡ ಕನಸಿನ ಚಿತ್ರ ಬಿಡುಸುತ್ತಿದ್ದ. ತಕ್ಷಣ ಪಕ್ಕದ ಮನೆಯಲ್ಲಿ ಗೆಳತಿ ಸತ್ತ ಸುದ್ದಿ ಯಾರೋ ಬಂದು…
ಜಗಳಗಳೆಂಬ ಕೆಟ್ಟ ಮನಸ್ಥಿತಿಗೆ ವೇದಿಕೆಯಾದ ಕನ್ನಡ ಟಿವಿ ಮಾಧ್ಯಮಗಳು.. -ವಿವೇಕಾನಂದ. ಹೆಚ್.ಕೆ. ಲೇಖಕ- ಹೋರಾಟಗಾರ, ಬೆಂಗಳೂರು
ಕುಮಾರಸ್ವಾಮಿ – ಸುಮಲತಾ ದರ್ಶನ್ – ಇಂದ್ರಜಿತ್…………. ಹೀಗೆ ಯಾರದೋ ಏನೇನೋ ವೈಯಕ್ತಿಕ ಹೇಳಿಕೆಗಳನ್ನೇ ರಾಜ್ಯದ ಸಮಸ್ಯೆ ಎಂಬಂತೆ ಬಿಂಬಿಸುತ್ತಾ ತಮ್ಮೆಲ್ಲಾ ನೈತಿಕತೆ ಮತ್ತು ಜವಾಬ್ದಾರಿ ಮರೆತು ವಿವೇಚನಾರಹಿತವಾಗಿ ವರ್ತಿಸುತ್ತಿರುವ ಈ ಮಾಧ್ಯಮಗಳು…… ಕನಿಷ್ಠ ಪ್ರಜ್ಞೆ ಇಲ್ಲದೆ, ಕೋವಿಡ್ ನಂತರ ಅಸ್ತವ್ಯಸ್ತಗೊಂಡಿರು…
ಅನುದಿನ ಕವನ-೧೯೬, ಕವಿ:ಪ್ರಕಾಶ್ ಮಲ್ಕಿಒಡೆಯರ್ ಹೂವಿನ ಹಡಗಲಿ, ಕವನದ ಶೀರ್ಷಿಕೆ:ಆಟಕೆ ಒಲ್ಲೆ ನಾನಮ್ಮ (ಶಿಶು ಕಾವ್ಯ)
ಆಟಕೆ ಒಲ್ಲೆ ನಾನಮ್ಮ (ಶಿಶು ಕಾವ್ಯ)👇 ಆಡಲು ಒಲ್ಲೆ ನಾನಂತೂ ಕೇಳಲು ಒಲ್ಲೆ ನೀನಂತೂ ಹೇಳುವೆ ನಾನು ಕೇಳಮ್ಮ ಆಟದಿ ನಡೆವ ಒಳಗುಟ್ಟು ! ಪಟಾಕಿ ತರುವ ನಾನಂತೆ ಹಚ್ಚುವ ರಾಮ ತಾನಂತೆ ಕೊಡೋಲ್ಲ ಎಂದರೆ ಹೊಡೆಯುವನು ಸುಮ್ನೆ ತರಲೆ ಮಾಡುವನು…
ಅನುದಿನ ಕವನ: ೧೯೫, ಕವಿ:ಸಿದ್ಧಲಿಂಗಪ್ಪ ಬೀಳಗಿ, ಹುನಗುಂದ. ಕಾವ್ಯ ಪ್ರಕಾರ:ಹಾಯ್ಕುಗಳು
ಹಾಯ್ಕುಗಳು ೧ ದೇವರಿಗಾಗಿ ದೇಶ ಸುತ್ತಿದ: ಅವ್ವ ಮನೆಲಿದ್ದಳು. ೨ ಮಾತಿಗೊಂದರ್ಥ ಮೌನವದು ಏಕಾಂಗಿ ನಾನಾರ್ಥಕೋಶ. ೩ ಜಾಲಿ ಹೂವಿಗೂ ಮುಡಿಗೇರೋ ಚಪಲ ರಸಿಕತನ. ೪ ಗೋಲಗುಮ್ಮಟ ತುಂಬೆಲ್ಲ ವಿರಹದ ಪ್ರತಿಧ್ವನಿಯು. ೫ ದೇಶ ಕಟ್ಚುವ ಮಾತಿರಲಿ: ದ್ವೇಷವ ದಮನ…
ಅನುದಿನ ಕವನ-೧೯೪, ಕವಯತ್ರಿ: ಶೋಭ ಮಲ್ಕಿಒಡೆಯರ್, ಹೂವಿನಹಡಗಲಿ, ಕವನದ ಶೀರ್ಷಿಕೆ: ಸಮಾನತೆ
🖕ಶೋಭ ಮಲ್ಕಿಒಡೆಯರ್ ಸಮಾನತೆ ಹಣತೆ ಮಣ್ಣಿನದ್ದಾಗಿರಲಿ ಚಿನ್ನದ್ದಾಗಿರಲಿ ಬೆಳಗುವ ಬೆಳಕು ಮಾತ್ರ ಒಂದೇ // ಜಾತಿ ಯಾವುದೇ ಆಗಿರಲಿ ಭಾಷೆ ಬೇರೆಯೇ ಇರಲಿ ದೇಹದಲ್ಲಿ ಹರಿಯುವ ರಕ್ತ ಒಂದೇ // ದೇವನೊಬ್ಬನಿರಲಿ ನಾಮಗಳು ಹಲವಿರಲಿ ಸಕಲರ ಭಕುತಿಯೂ ಒಂದೇ //…
ಅನುದಿನ ಕವನ-೧೯೩, ಕವಯತ್ರಿ: ಧರಣೀಪ್ರಿಯೆ, ದಾವಣಗೆರೆ, ಕವನದ ಶೀರ್ಷಿಕೆ: ಹೊಟ್ಟೆಪಾಡು, (ಚಿತ್ರ ಮಾಹಿತಿ: ಮನಂ)
🖕ಧರಣೀಪ್ರಿಯೆ, ದಾವಣಗೆರೆ ಜು.12ರಂದು ಹಿರಿಯ ಪೊಲೀಸ್ ಅಧಿಕಾರಿ, ಸಾಹಿತಿ ಶ್ರೀ ಮನಂ(ಎಂ.ನಂಜುಂಡಸ್ವಾಮಿ, ಐಪಿಎಸ್) ಅವರು ಸಾಮಾಜಿಕ ಜಾಲತಾಣದಲ್ಲಿ ಹಾಕಿದ ಮನಕಲುಕುವ ಭಾವಚಿತ್ರ ಗಮನಿಸಿದ ಕವಯತ್ರಿ ದಾವಣಗೆರೆಯ ಧರಣೀಪ್ರಿಯೆ ಅವರು ಭಾಮಿನಿ ಷಟ್ಪದಿಯಲ್ಲಿ “ಹೊಟ್ಟೆಪಾಡು” ಹೆಸರಿನಲ್ಲಿ ಅರ್ಥಪೂರ್ಣ ಕವಿತೆ ರಚಿಸಿದ್ದಾರೆ. ಹೊಟ್ಟೆಪಾಡು ಕವಿತೆ…
ಅನುದಿನ ಕವನ-೧೯೨ ಕವಿ: ಟಿಪಿ.ಉಮೇಶ್, ಹೊಳಲ್ಕೆರೆ. ಕವನದ ಶೀರ್ಷಿಕೆ: ಕವಿತೆಯೇ….
ಕವಿತೆಯೇ… ಹೊಗಳಿಕೆ ನೆಪದಲ್ಲಿನ ಬರೀ ಸುಳ್ಳು; ಸುಳ್ಳಿನ ಮುಸುಕಿನಲ್ಲಿಹ ಉರಿ ಸತ್ಯ! * ಬರೆದಾಗ ಮನದ ಒತ್ತಡ ದಿಗಿಲುಗಳು ಸ್ಖಲನಗೊಂಡಂತಾಗಿ ಮೈಮನಗಳು ಅರ್ಧ ಮುದ; ಓದಿಕೊಂಡ ನೀನು ನಡು ಬಗ್ಗಿಸಿ ಕೆಳ ತುಟಿ ಕಚ್ಚಿ ಬಿರುಗಣ್ಣಲಿ ಗದರಿಸಿದಾಗಲೇ ಪೂರ್ಣ ಹದ!…
ಅನುದಿನ ಕವನ-೧೯೧, ಕವಿ: ಮನಂ (ಎಂ. ನಂಜುಂಡಸ್ವಾಮಿ, ಐಪಿಎಸ್, ಬೆಂಗಳೂರು), ಕವನದ ಶೀರ್ಷಿಕೆ:ಒಲವು ಇಷ್ಟು ಬೇಗ ಮೂಡಬಾರದಿತ್ತು…, ರಾಗಸಂಯೋಜನೆ-ಗಾಯನ: ಶಾರದ ಕೊಪ್ಪಳ, ಹಗರಿಬೊಮ್ಮನಹಳ್ಳಿ
ಒಲವು ಇಷ್ಟು ಬೇಗ ಮೂಡಬಾರದಿತ್ತು ಒಲವು ಮೂಡುವ ಗಳಿಗೆ ಸುಂದರ ಬಲು ಸುಂದರ ಬಲು ಮಧುರ ಒಲವು ಅರಳುವ ಚೆಲುವು ಸುಂದರ ಬಲು ಸುಂದರ ಬಲು ಮಧುರ ಒಲವು ಇಷ್ಟು ಬೇಗ ಮೂಡಬಾರದಿತ್ತು ಒಂದರ ನಂತರ ಒಂದಾಗಿ ಬರುವ ಸುಂದರ ಕನಸುಗಳಂತೆ…
ಅನುದಿನ ಕವನ-೧೯೦ ಕವಿ:ಪ್ರಕಾಶ್ ಮಲ್ಕಿಒಡೆಯರ್, ಹೂವಿನ ಹಡಗಲಿ, ಕವನದ ಶೀರ್ಷಿಕೆ: ಯೌವನದಲ್ಲಿ…..
ಯೌವನದಲ್ಲಿ…. ***** ಈಗ ನನ್ನ ಚಿತ್ತ ಬರೀ ಭೋರ್ಗರೆವ ಪ್ರೇಮ ವಾರಿಧಿ ಕಲ್ಪ ನೆಯ ಚಂದಿರ ವಯೋಭೂಮಿಕೆಯ ಮೇಲೆ ತುಷಾರದ ಹನಿಗಳನ್ನು ಎರಚಿ ಮೂಡಿ ಬಂದಾಗ ಧುಮ್ಮಿಕ್ಕುವ ವಾಗ್ವೀಚಿಕೆಗಳು ನಿನ್ನಲ್ಲಿ ಕಾಮನೆ ಮೂಡಿಸಬಹುದು ಕನಸುಗಳ ಕೊನರಿಸಬಹುದು ಆದರೆ ಗೆಳತೀ ನಿನಗೆ…