ಅನುದಿನ‌ ಕವನ-೩೧೯, ಕವಿ: ವೈ ಜಿ ಅಶೋಕ್ ಕುಮಾರ್, ಬೆಂಗಳೂರು, ಕವನದ ಶೀರ್ಷಿಕೆ: ಕಥೆಗಳು

ಕಥೆಗಳು ಕಥೆಗಳು ಹಿಂತಿರುಗಿ ಹೊರಟಿವೆ ಪರಿಚಯದ ಹಾದಿಯಲಿ ಬಿರು ಬಿಸಿಲನ್ನೂ ಲೆಕ್ಕಿಸದೇ ತಾನೇ ಕಟ್ಟಿದ ಮಹಲುಗಳ ಮೂಲೆಯಲ್ಲಿ ವಿಳಾಸವೇ ಇಲ್ಲದ ಕೇರಿಗಳಲ್ಲಿ ಉಸಿರಾಡಿದ ಕಥೆಗಳು ತಮ್ಮ ನೆಲೆಯತ್ತ ತೆರಳುತ್ತಿವೆ ಮುಚ್ಚಿದ ಶಾಯಿಯ ಕಾರ್ಖಾನೆಯ ಹೆಬ್ಬಾಗಿಲಿನಿಂದ ಖಾಲಿ ಪುಟಗಳು ಮೈ ಕೊಡವಿ ಹೊರಟಿವೆ…

ಕಸಾಪದಲ್ಲಿ ಪಾರದರ್ಶಕ, ಭ್ರಷ್ಟಾಚಾರ ಮುಕ್ತ ಆಡಳಿತ ತಮ್ಮ ಗುರಿ -ಕಸಾಪ ರಾಜ್ಯಾಧ್ಯಕ್ಷ ಸ್ಥಾನದ ಸೇವಾಕಾಂಕ್ಷಿ ರಾಜಶೇಖರ ಮುಲಾಲಿ

        ಬಳ್ಳಾರಿ, ನ.17: ಕಸಾಪ ರಾಜ್ಯಾಧ್ಯಕ್ಷರಾಗಿ ತಾವು ಆಯ್ಕೆಯಾದರೆ ಪರಿಷತ್ತಿನ ವಾಹನ ಮತ್ತು ವೇತನ ಪಡೆಯದೆ ಉಚಿತವಾಗಿ ಸೇವೆ ಸಲ್ಲಿಸುತ್ತೇನೆ ಎಂದು ಅಣ್ಣಾ ಫೌಂಡೇಷನ್ ಸಂಸ್ಥಾಪಕ ಅಧ್ಯಕ್ಷ, ಸಾಮಾಜಿಕ‌ ಹೋರಾಟಗಾರ ರಾಜಶೇಖರ ಮುಲಾಲಿ ಅವರು ಹೇಳಿದರು. ಅವರು…

ಅನುದಿನ‌ಕವನ-೩೧೮, ಕವಿ:ಡಾ.ಸದಾಶಿವ ದೊಡ್ಡಮನಿ, ಇಳಕಲ್, ಕವನದ ಶೀರ್ಷಿಕೆ: ಮತ್ತೇ ಹೋಗುವುದಾದರೆ…

ಮತ್ತೇ ಹೋಗುವುದಾದರೆ….. ಮತ್ತೇ ಹೋಗುವುದಾದರೆ ಹೇಳಿ ಹೋಗು ಎದೆಯ ಗಾಯಗಳೆಲ್ಲ ಮಾಯಲಿ ಒಮ್ಮೆ ನಕ್ಕು ಹೋಗು ಹೋಳು ಹೋಳಾದ ಮನಸು ಹೋರಾಡುತ್ತಲೇ ಇದೆ ಒಳ ಹೊರಗು ಇರುವುದು ಒಂದೇ ಜನುಮ ತುಸು ನೋವು ಮರೆಸು ಕಾರಣಗಳು ಏನೇ ಇರಲಿ ಕೊಲ್ಲದಿರು ಕನಸು…

ಅನುದಿನ ಕವನ-೩೧೭, ಕವಿ: ಬಾವಾಖಾನ ಎಂ.ಡಿ. ಸುತಗಟ್ಟಿ, ಬೆಳವಡಿ, ಕಾವ್ಯ ಪ್ರಕಾರ: ಗಜಲ್

ಗಜ಼ಲ್ ಕನಸು ಕಾಣುತ ಕನ್ಯೆಯ ಕೆನ್ನೆ ಕೆಂಪಾಗಲು ಚಿತ್ತ ಎತ್ತಲೋ ಸಾಗುತಿದೆ|| ಅಧರಗಳು ಮಧುರ ಗಳಿಗೆಗೆ ಕಾಯುತಿರಲು ಚಿತ್ತ ಎತ್ತಲೋ ಸಾಗುತಿದೆ|| ಮನದ ಬಯಕೆಗಳು ಮನಭಾರವಾಗುತಿವೆ| ಮನಸ್ಸುಗಳು ಹೊಸೆಯದೆ ಕನಸುಗಳು ಕರಗಲು ಚಿತ್ತ ಎತ್ತಲೋ ಸಾಗುತಿದೆ|| ಕವಲು ದಾರಿಗಳು ಕಲಹದ ಕುಲುಮೆಯಾಗುತಿವೆ|…

ಅನುದಿನ ಕವನ-೩೧೬, ಕವಿ: ಸಿದ್ಧಲಿಂಗಪ್ಪ ಬೀಳಗಿ, ಹುನಗುಂದ, ಕಾವ್ಯ ಪ್ರಕಾರ: ಹಾಯ್ಕುಗಳು

ಹಾಯ್ಕುಗಳು ೧ ಸಂಶಯ ಕಿಡಿ ಬೆಂಕಿ ಆಗುವ ಮುನ್ನ ಆರಿಸಿ ಬಿಡು ೨ ಚಳಿಗೆ ಅಂಜಿ ಸೂರ್ಯ; ಹೊದ್ದು ಮಲಗಿ ನಿಧಾನ ಎದ್ದ ೩ ಉಕ್ಕಿ ನಕ್ಕಿತು ಶರಧಿ; ದಡಕೆಲ್ಲ ಮುತ್ತನಿಕ್ಕುತ ೪ ‘ಅಂದ’ ‘ಕೆಡಿಸು ಶಕ್ತಿ’ ಬಿಂದು ಮಸಿಗೆ ಬಳಸು…

ನೆಹರು 132 ನೇ ಜನ್ಮದಿನಾಚರಣೆ: ದೇಶದ ಪ್ರಥಮ ಪ್ರಧಾನಿ ನೆಹರು ಪುತ್ಥಳಿಗೆ ಸಿಎಂ ಮಾಲಾರ್ಪಣೆ

ಬೆಂಗಳೂರು, ನ.14: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಇಂದು ಬೆಂಗಳೂರಿನಲ್ಲಿ ಮಾಜಿ ಪ್ರಧಾನಿ ದಿವಂಗತ ಪಂಡಿತ್ ಜವಾಹರಲಾಲ್ ನೆಹರೂ ಅವರ 132 ನೇ ವರ್ಷದ ಜನ್ಮದಿನಾಚರಣೆ ಅಂಗವಾಗಿ ನೆಹರು ಪುತ್ತಳಿಗೆ ಮಾಲಾರ್ಪಣೆ ಮಾಡಿದರು. ಈ ಸಂದರ್ಭದಲ್ಲಿ ಲೋಕೋಪಯೋಗಿ ಸಚಿವ ಸಿ. ಸಿ.…

ಅನುದಿನ ಕವನ-೩೧೫, ಕವಯತ್ರಿ:ಶ್ರೀದೇವಿ ಸಿ ಭಾವಿ, ಕರಡಕಲ್, ತಾ. ಸುರಪುರ ಜಿ.ಯಾದಗಿರಿ ಕವನದ ಶೀರ್ಷಿಕೆ: ಕನ್ನಡ ನಾಡಿನ ಕಲಿಗಳು ನಾವು

ಕವಯತ್ರಿ ಪರಿಚಯ: ಕ್ರಿಯಾಶೀಲ ಶಿಕ್ಷಕಿ ಶ್ರೀದೇವಿ ಸಿ ಭಾವಿ ಅವರು ಯಾದಗಿರಿ ಜಿಲ್ಲೆಯ ಭರವಸೆಯ ಕವಯತ್ರಿಯಾಗಿಯೂ ಗಮನ ಸೆಳೆಯುತ್ತಿದ್ದಾರೆ. ಉತ್ತಮ ಕವಿತೆಗಳನ್ನು ರಚಿಸಿರುವ ಇವರು ಅನೇಕ ಕವಿಗೋಷ್ಠಿಗಳಲ್ಲಿ ವಾಚಿಸಿ ಮೆಚ್ಚುಗೆ ಪಡೆದಿದ್ದಾರೆ. ಸಾಹಿತ್ಯಪ್ರಿಯರಾಗಿರುವ ಶ್ರೀದೇವಿ ಅವರು ಶಾಲೆಯ ಮಕ್ಕಳನ್ನು ಸಾಹಿತ್ಯಿಕವಾಗಿ ಸಾಂಸ್ಕೃತಿಕವಾಗಿ…

ಅನುದಿನ ಕವನ-೩೧೪, ಕವಿ: ಶಂಕುಸುತ ಮಹಾದೇವ, ರಾಯಚೂರು, ಕಾವ್ಯ ಪ್ರಕಾರ: ಗಜಲ್

ಚಿತ್ರ ಗಜಲ್ ಒಂದೇ ಜಾತಿಯಲ್ಲದ ನಾಯಿಗೂ ಬೆಕ್ಕಿಗೂ ಅದೆಂಥ ಅನ್ಯೋನ್ಯತೆ ಮಾತುಗಳಾಡಲು ಬಾರದ ನಾಯಿಗೂ ಬೆಕ್ಕಿಗೂ ಅದೆಂಥ ಅನ್ಯೋನ್ಯತೆ ಕೂಡಿ ಬಾಳಿದರೆ ಇಲ್ಲಿ ಸ್ವರ್ಗಸುಖವಿದೆ ಎಂಬುದನ್ನು ಸಾಕ್ಷೀಕರಿಸಿವೆ ಆಲೋಚನಾಶಕ್ತಿ ಇರದ ನಾಯಿಗೂ ಬೆಕ್ಕಿಗೂ ಅದೆಂಥ ಅನ್ಯೋನ್ಯತೆ ಆಕಾಶಕ್ಕೆ ಏಣಿ ಹಾಕಲು ಪ್ರಯೋಜನವಿಲ್ಲವೆಂಬ…

ಅನುದಿನ ಕವನ-೩೧೩, ಕವಿ:ಸಿದ್ಧರಾಮ ಕೂಡ್ಲಿಗಿ, ಕವನದ ಶೀರ್ಷಿಕೆ: ಅಕ್ಷರಗಳು

ಅಕ್ಷರಗಳು – ಅಕ್ಷರಗಳಿಗೂ ಜೀವವಿದೆ ಒಂದನ್ನೊಂದು ಕೈಹಿಡಿದು ಜೊತೆಯಾಗಿ ಸಾಲಾಗಿ ಮಕ್ಕಳಂತೆ ಹೊರಡುತ್ತವೆ ಅವರಿವರ ಬಳಿ ಸುತ್ತ ಕುಣಿದು ಕುಪ್ಪಳಿಸುತ್ತ ಜೀವದಾಯಿನಿಯಾಗುತ್ತವೆ ಒಂದನ್ನೊಂದು ತಬ್ಬಿ ಪಿಸುಮಾತಿನಲಿ ಕರಗಿ ಎರಡು ಹೃದಯಗಳ ಬೆಸುಗೆಯ ಬಿಸಿಗಿ ಕರಗಿ ನೀರಾಗಿಬಿಡುತ್ತವೆ ಸಾಧ್ಯವಾದರೆ ಸಂತಸದ ಕಂಬನಿಯಾಗಿ ಹೊರಹೊಮ್ಮಿ…

ಅನುದಿನ ಕವನ-೩೧೨, ಕವಿ: ಡಾ.ನೆಲ್ಲಿಕಟ್ಟೆ ಎಸ್. ಸಿದ್ದೇಶ್, ಕುವೆಂಪು ವಿವಿ, ಶಂಕರಘಟ್ಟ. ಕವನದ ಶೀರ್ಷಿಕೆ: ಒನಕೆ ಓಬವ್ವ ಮಹಾ ತಾಯೆ, ರಾಗ ಸಂಯೋಜನೆ: ಶಾರದ ಕೊಪ್ಪಳ, ಹಗರಿಬೊಮ್ಮನಹಳ್ಳಿ

ಕನ್ನಡ ನಾಡಿನ ಹೆಮ್ಮೆ ವೀರವನಿತೆ ಒನಕೆ ಓಬವ್ವ ಅವರ ಜಯಂತಿಯನ್ನು ನ.11ರಂದು ರಾಜ್ಯಾದಾದ್ಯಂತ ಸಂಭ್ರಮ, ಸಡಗರಗಳಿಂದ ಆಚರಿಸಲಾಗುತ್ತಿದೆ. ಮೊದಲಬಾರಿಗೆ ರಾಜ್ಯ ಸರಕಾರ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನೇತೃತ್ವದಲ್ಲಿ ಆಚರಿಸಲು ನಿರ್ಧರಿಸಿತ್ತು. ವಿಧಾನ ಪರಿಷತ್ ಚುನಾವಣೆಯ ಹಿನ್ನಲೆಯಲ್ಲಿ ನೀತಿ ಸಂಹಿತೆ ಜಾರಿಯಾಗಿರುವ…