ಎಬೆನೆಜರ್ ಮಿನಿಸ್ಟ್ರೀಸ್ ನಿರ್ಮಾಣದ ನೂತನ ಭಕ್ತಿಗೀತೆ  ‘ಬಳಲಿದ ಈ ಮನಸ್ಸಿಗೆ ನೀನೇ ಆಧಾರವು’ ಧ್ವನಿಸುರುಳಿ  ಬಿಡುಗಡೆ

ಸಂಡೂರು:  ತಾಲೂಕಿನ ಕುರೆಕುಪ್ಪ ಗ್ರಾಮದ ಎಬೆನೆಜರ್ ಮಿನಿಸ್ಟ್ರೀಸ್ ಕೇಂದ್ರ ಚರ್ಚ್‌ನಲ್ಲಿ ಈಚೆಗೆ ನೂತನ ಧ್ವನಿಸುರುಳಿ  ಬಿಡುಗಡೆ ಕಾರ್ಯಕ್ರಮ ಜರುಗಿತು.                                 …

ಅಭಿನಯ ಕಲಾಕೇಂದ್ರ ಆಯೋಜನೆ: ಸಂಗೀತಪ್ರಿಯರ ಮನಸೆಳೆದ ‘ಪಂಚಮವೇದ ಪ್ರೇಮದ ನಾದ’

ಬಳ್ಳಾರಿ, ಅ.4: ನಗರದ ಅಭಿನಯ ಕಲಾಕೇಂದ್ರ ಭಾನುವಾರ ಡಾ. ಜೋಳದರಾಶಿ ದೊಡ್ಡನಗೌಡ ರಂಗಮಂದಿರದಲ್ಲಿ ಏರ್ಪಡಿಸಿದ ‘ಪಂಚಮವೇದ ಪ್ರೇಮದ ನಾದ’ ಎಂಬ ಕನ್ನಡ ಕರೋಕೆ ಗಾಯನ ಕಾರ್ಯಕ್ರಮ ಪ್ರೇಕ್ಷಕರನ್ನು ಸಂಗೀತ ಮಾಧುರ್ಯದಲ್ಲಿ ತೇಲಾಡಿಸಿತು. ‘ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು’ ಗೀತೆಯ ಕವಿ…

ಹುಬ್ಬಳ್ಳಿಯಲ್ಲಿ ಮಿಂಚಿದ ಬಳ್ಳಾರಿಯ ಚಿಗುರು ಕಲಾ ತಂಡ

ಹುಬ್ಬಳ್ಳಿ/ಬಳ್ಳಾರಿ, ಜೂ.22: ಹುಬ್ಬಳ್ಳಿಯಲ್ಲಿ  ಭಾನುವಾರ ಭಾರತೀಯ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಎಸ್ಸಿ ಎಸ್ಟಿ ನೌಕರರ ಕ್ಷೇಮಾಭಿವೃದ್ಧಿ ಸಂಘ, ಕರ್ನಾಟಕ ಘಟಕ ಆಯೋಜಿಸಿದ್ದ ರಾಜ್ಯ ಸಮ್ಮೇಳನದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಬಳ್ಳಾರಿಯ ಚಿಗುರು ಕಲಾ ತಂಡ ತನ್ನ ಹಾಡುಗಾರಿಕೆ ಮೂಲಕ ಮಿಂಚಿತು. ಸಂವಿಧಾನ…

ಕರೆದರೂ ಕೇಳದೇ….! ಭಾರತ ರತ್ನ ಉಸ್ತಾದ್ ಬಿಸ್ಮಿಲ್ಲಾಖಾನ್ ರವರ ನೆನಪಿನಲ್ಲಿ….! ಬರಹ:✍ಸಿದ್ದರಾಮ ತಳವಾರ, ದಾಸ್ತಿಕೊಪ್ಪ

‘ಸನಾದಿ ಅಪ್ಪಣ್ಣ’ ಚಿತ್ರದಲ್ಲಿನ ಡಾ.ರಾಜ್ ನಟನೆಗೆ ಫಿದಾ ಆಗದೇ ಇರೋರು ಯಾರಾದ್ರೂ ಇದ್ದೀರಾ? ಊಹೂಂ… ಕನ್ನಡ ಚಿತ್ರರಂಗದಲ್ಲಿ ಇಂದಿಗೂ ಚಿತ್ರರಸಿಕರ ಮನಸ್ಸಲ್ಲಿ ಅಚ್ಚಳಿಯದೇ ಉಳಿದಿರುವ ಆ ‘ಕರೆದರೂ ಕೇಳದೇ….’ ಹಾಡು ಮತ್ತದರ ರಾಗಸಂಯೋಜನೆ ನಿಜಕ್ಕೂ ಕಲ್ಲಿಗೂ ಕೂಡ ಸಂಗೀತದ ರುಚಿ ಹಚ್ಚುವಂತದು.…

ಕೃಷ್ಣ ಸನ್ನಿಧಿಯಲ್ಲಿ ನಾದ ನಿನಾದ: ಬಳ್ಳಾರಿ‌ ಜಿಲ್ಲೆ ಅತ್ಯದ್ಭುತ ಪ್ರತಿಭೆಗಳ ಸಂಗಮ -ಸಿ.ಚನ್ನಬಸವಣ್ಣ

ಬಳ್ಳಾರಿ, ಜ.27: ಬಳ್ಳಾರಿ ಜಿಲ್ಲೆಯಲ್ಲಿ ಅತ್ಯದ್ಭುತ ಪ್ರತಿಭೆಗಳಿದ್ದು ತಮ್ಮ ಸಾಧನೆಗಳ‌ ಮೂಲಕ ನಾಡಿಗೆ ಕೀರ್ತಿ ತಂದಿದ್ದಾರೆ ಎಂದು ಲೋಹಿಯಾ ಪ್ರಕಾಶನದ ಸಿ. ಚನ್ನಬಸವಣ್ಣ ಅವರು ಹೇಳಿದರು. ಹಳೇ ದರೋಜಿಯ ನಾಡೋಜ ಬರ‍್ರಕಥಾ ಈರಮ್ಮ ಫೌಂಡೇಷನ್ ಮತ್ತು  ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು…

ಸಂಗೀತ ‌ನಿರ್ದೇಶಕ, ಸಹೃದಯ ‌ಚಾರುಚಂದ್ರ ಅವರಿಗೆ‌ ಅಕ್ಷರ ನಮನ -ಶಿವಶಂಕರ ಬಣಗಾರ

ಹೊಸಪೇಟೆಯ ಖ್ಯಾತ ವಾಯ್ಲಿನ್‌ ವಾದಕ ಚಾರುಚಂದ್ರ ( ವಿಜಯ ಚಂದ್ರ) ಮಂಗಳವಾರ ಇಹಲೋಕ ತ್ಯಜಿಸಿದ್ದಾರೆ. ಮರಿಯಮ್ಮನಹಳ್ಳಿಯಲ್ಲಿ ನಾನು ಪಿಯುಸಿ ಓದುವಾಗ (೧೯೮೮-೮೯) ವಾರ್ಷಿಕೋತ್ಸವ ಕಾರ್ಯಕ್ರಮಕ್ಕೆ ಯಾರನ್ನಾದರೂ ವಿಶೇಷ ವ್ಯಕ್ತಿಗಳನ್ನು ಕರೆಯಿಸಬೇಕೆಂದುಕೊಂಡಾಗ ಆಂಗ್ಲ ಉಪನ್ಯಾಸಕರಾಗಿದ್ದ ಕಾಕಂಡ್ಕಿ ಗೋಪಾಲ್‌ ರಾವ್‌ ಅವರು ಆಗ ಅವರೇ…

ಗದಗ: ‘ಕಲಾ ವಿಕಾಸ ಪುರಸ್ಕಾರ’ ರಾಜ್ಯ ಪ್ರಶಸ್ತಿಗೆ ಅರ್ಜಿ ಆಹ್ವಾನ

ಗದಗ, ಮಾ.14:ಕಲಾವಿದರ ಮತ್ತು ಕಲಾಪೋಷಕರ ಸಂಘಟನೆಯಾದ ಇಲ್ಲಿನ ಕಲಾ ವಿಕಾಸ ಪರಿಷತ್ ಕಳೆದ 23 ವರ್ಷಗಳಿಂದ ಪ್ರತಿಭಾವಂತ, ಸಾಧಕರಿಗೆ ನೀಡುತ್ತಿರುವ ಕಲಾ ವಿಕಾಸ ಪುರಸ್ಕಾರ ರಾಜ್ಯ ಪ್ರಶಸ್ತಿಗೆ ಅರ್ಜಿ ಆಹ್ವಾನಿಸಲಾಗಿದೆ. ಪ್ರತಿ ವರ್ಷ ‘ಕಲಾ ವಿಕಾಸ ಉತ್ಸವ’ದ ಸಮಾರಂಭದಲ್ಲಿ ನೀಡುತ್ತಾ ಬಂದಿರುವ…

ಸಂಗೀತ, ನೃತ್ಯ ಮತ್ತು ಪ್ರದರ್ಶಕ ಕಲೆಗಳ ಕೋರ್ಸ್ ನಡೆಸಲು ನೋಂದಾಯಿತ ಶಿಕ್ಷಣ ಸಂಸ್ಥೆಗಳು ವಿವಿಯ ಜೊತೆ ಒಡಂಬಡಿಕೆಗೆ ಅವಕಾಶ. -ಕುಲಪತಿ ಪ್ರೊ.ನಾಗೇಶ್ ವಿ.ಬೆಟ್ಟಕೋಟೆ

ಹುಬ್ಬಳ್ಳಿ, ಜು..20: ಮೈಸೂರಿನಲ್ಲಿರುವ ಕರ್ನಾಟಕ ರಾಜ್ಯ ಡಾ.ಗಂಗೂಬಾಯಿ ಹಾನಗಲ್‌ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿಶ್ವವಿದ್ಯಾಲಯದ ಕೇಂದ್ರ ಸ್ಥಾನದಲ್ಲಿ ಮಾತ್ರ ನಡೆಸುತ್ತಿದ್ದ ಕೋರ್ಸುಗಳನ್ನು ರಾಜ್ಯವ್ಯಾಪಿ ನಡೆಸಲು ಸಂಸ್ಥೆಗಳಿಗೆ ಅವಕಾಶವಿದೆ ಎಂದು ಕರ್ನಾಟಕ ರಾಜ್ಯ ಡಾ.ಗಂಗೂಬಾಯಿ ಹಾನಗಲ್‌ ಸಂಗೀತ ಮತ್ತು ಪ್ರದರ್ಶಕ ಕಲೆಗಳ…

ಅನುದಿನ ಕವನ-೭೯೨, ಕವಿ: ಪ್ರೊ.ಎಂ. ನಾರಾಯಣ ಸ್ವಾಮಿ ತ್ಯಾವನಹಳ್ಳಿ, ಬೆಂಗಳೂರು ಕವನದ ಶೀರ್ಷಿಕೆ: ಶಿಕ್ಷಣದ ಶಿಖರಗಳು, ರಾಗ ಸಂಯೋಜನೆ: ಪಿ. ನೀತೂ ನಿನಾದ್, ಮೈಸೂರು & ಋತ್ವಿಕ್ ಸಿ. ರಾಜ್, ಮೈಸೂರು, ಗಾಯನ: ಋತ್ವಿಕ್ ಸಿ. ರಾಜ್, ಮೈಸೂರು

ಶಿಕ್ಷಣದ ಶಿಖರಗಳು ಲಾರ್ಡ್ ಮೆಕಾಲೆ ಜ್ಯೋತಿಬಾ ಫುಲೆ ಲಾರ್ಡ್ ಮೆಕಾಲೆ ಜ್ಯೋತಿಬಾ ಫುಲೆ ಅಕ್ಷರದ ಅಕ್ಕರೆಗೆ ಸಕ್ಕರೆಯ ಸಜ್ಜನಿಕೆ ಓನಾಮ ವಂಚಿತರಿಗೆ ಕಲಿಸುವಾ ಕಾಯಕಕೆ ಲಾರ್ಡ್ ಮೆಕಾಲೆ ಜ್ಯೋತಿಬಾ ಫುಲೆ !! ಪ !! ಕಾಗುಣಿತ ಬಿತ್ತಲು ಹಣೆಬರಹ ಬರೆಯಲು ಸಮಾನತೆಯ…

ಗ್ರಾಮೀಣ ಜನರ ರಂಗ ಕಲೆಗಳ ಪ್ರೋತ್ಸಾಹ ಅನನ್ಯ -ಬಿ.ಎಂ.ಗುರುಮೂರ್ತಿಸ್ವಾಮಿ

ಬಳ್ಳಾರಿ, ಜ.23: ನಗರ ಪ್ರದೇಶದಲ್ಲಿ ನಾಟಕ, ನೃತ್ಯ, ಹಾಡುಗಾರಿಕೆ ಕೇವಲ ಪ್ರದರ್ಶನಕ್ಕೆ ಸೀಮಿತವಾಗುತ್ತಿವೆ. ಆದರೆ ಗ್ರಾಮೀಣ ಪ್ರದೇಶಗಳಲ್ಲಿ ಇನ್ನು ಈ ಕಲೆಗಳಿಗೆ ಮಹತ್ವ ಕಡಿಮೆಯಾಗಿಲ್ಲ ಎಂದು ಶ್ರೀಧರಗಡ್ಡೆಯ ಬಿ.ಎಂ.ಗುರುಮೂರ್ತಿಸ್ವಾಮಿ ಅವರು ಅಭಿಪ್ರಾಯಪಟ್ಟರು. ಗ್ರಾಮದ ಬಸವೇಶ್ವರ ದೇವಸ್ಥಾನದ ಆವರಣದಲ್ಲಿ ಇತ್ತೀಚೆಗೆ ಹಂದ್ಯಾಳಿನ ಮಹದೇವತಾತಾ…