ನಾಟಕಕಾರ ಕೋಲಾಚಲಂ ಶ್ರೀನಿವಾಸರಾವ್ ರವರ 102ನೇಪುಣ್ಯ ಸ್ಮರಣೆ

ಬಳ್ಳಾರಿ: ನಗರದ ರಾಘವ ಮೆಮೋರಿಯಲ್ ಅಸೋಶಿಯೇಶನ್ ವತಿಯಿಂದ ರಾಘವ ಕಲಾ ಮಂದಿರದಲ್ಲಿ ನಾಟಕಕಾರ ದಿವಂಗತ ಕೋಲಾಚಲಂ ಶ್ರೀನಿವಾಸ ರಾವು ರವರ 102ನೇಪುಣ್ಯ ತಿಥಿ ಕಾರ್ಯಕ್ರಮ ಜರುಗಿತು.

ಕೋವಿದ್ ಹಿನ್ನಲೆಯಲ್ಲಿ ಸರಕಾರಿ ನಿಯಮಗಳನ್ವಯ,
ಸಂಸ್ಥೆಯ ಅಧ್ಯಕ್ಷ ಕೆ ಕೊಟೆಶ್ವರ ರಾವ್ ಅವರು ದೀಪ ಬೆಳಗಿಸುವ ಮೂಲಕ ಸರಳ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಸಂಸ್ಥೆಯ ಮಾಜಿ ಕಾರ್ಯದರ್ಶಿ ಎನ್ ಬಸವರಾಜ್ ಅವರು ಬಳ್ಳಾರಿ ಕೋಲಾಚಲಂ ಶ್ರೀನಿವಾಸರಾವು ರವರ ಸಾಧನೆಗಳನ್ನು ಸ್ಮರಿಸಿದರು.
ಸಂಸ್ಥೆಯ ಗೌರವಾಧ್ಯಕ್ಷ ಕೆ ಚನ್ನಪ್ಪ, ಉಪಾಧ್ಯಕ್ಷ ಕೆ ರಾಮೇಂಜನೇಯಲು, ಗೌರವ ಕಾರ್ಯದರ್ಶಿ ರಮೇಶ್ ಗೌಡ ಪಾಟೀಲ್ *ಜೆ ಪ್ರಭಾಕರ, ಎಂ ರಾಮೇಂಜನೇಯಲು, ಸದಸ್ಯರಾದ ಪುರುಷೋತ್ತಮ ಹಂದ್ಯಾಳು, ಎನ್ ಪ್ರಕಾಶ್, ಕೆ ಕೃಷ್ಣ, ವಿ. ರಾಮಚಂದ್ರ, ಚೆಲ್ಲಾ ಅಮರೇಂದ್ರ ನಾಥ ಚೌದರಿ, ಕಾಡ್ಲೂರು ಮಧುಸೂದನ್, ಜಿ ಗೋಪಾಲಕೃಷ್ಣ, ಶೇಷ ರೆಡ್ಡಿ, ಟಿ ಜಿ ವಿಠಲ್, ಜಿ ಆರ್ ವೆಂಕಟೇಶಲು, ದಿ. ಕೋಲಾಚಲಂ ಶ್ರೀನಿವಾಸರಾವು ಕುಟುಂಬದ ಸದಸ್ಯರಾದ ಕೋಲಾಚಲಂ ಸುಧಾಕರ,ಕೋಲಾಚಲಂ ಶ್ರೀಧರ್ ಉಪಸ್ಥಿತರಿದ್ದರು.
*****

Leave a Reply

Your email address will not be published. Required fields are marked *