ಕನ್ನಡಿಗರ ಕೊರಳ ಧ್ವನಿ
ದಾರಿ ತೋರುವವ
ನೀ ಕಳೆದು ಹೋಗುವವನಲ್ಲ ಕೂಡಿಸಿ ಪ್ರೀತಿ ಹಂಚುವ ಸಂಚಾರಿ
ನೀ ಆರುವವನಲ್ಲ ನಂದಾದೀಪವಾಗಿ ಉರಿವ ಅರಿವು
ನೀ ಕಣ್ಮರೆಯಾಗುವವನಲ್ಲ ಕಣ್ಣೊಳಗಡಗಿರುವ ಚೆಂಬೆಳಕು
ನೀ ಸಾಯುವವನಲ್ಲ ಸತ್ತೂ ಬದುಕುವ ದಾರಿ ತೋರುವವ
-ಕೆ. ಬಿ. ವೀರಲಿಂಗನಗೌಡ್ರ, ಬಾದಾಮಿ *****
Your email address will not be published. Required fields are marked *
Comment *
Name *
Email *
Website
Save my name, email, and website in this browser for the next time I comment.
Δ