ಕನ್ನಡಿಗರ ಕೊರಳ ಧ್ವನಿ
ಹೆಂಗರುಳಿನವ!
ನೀ ಆಲಯ ಅವನೋ ಬಯಲು
ನೀ ಕಲ್ಪನೆ ಅವನೋ ವಾಸ್ತವ
ನೀ ಪುರಾಣ ಅವನೋ ಇತಿಹಾಸ
ನೀ ಭೋಗಿ ಅವನೋ ತ್ಯಾಗಿ
ನೀ ಸಂಪ್ರದಾಯ ಅವನೋ ವೈಚಾರಿಕ
ನೀ ಸ್ಥಾವರ ಅವನೋ ಜಂಗಮ
ನೀ ಬಲ ಅವನೋ ಎಡ
ನೀ ಕರುಳಿನವ ಅವನೋ ಹೆಂಗರುಳಿನವ
-ಕೆ.ಬಿ.ವೀರಲಿಂಗನಗೌಡ್ರ, ಬಾದಾಮಿ ——
Your email address will not be published. Required fields are marked *
Comment *
Name *
Email *
Website
Save my name, email, and website in this browser for the next time I comment.
Δ