ಕನ್ನಡಿಗರ ಕೊರಳ ಧ್ವನಿ
ವಿಸ್ತಾರಗೊಳ್ಳದಿರಲಿ ನೋವುಗಳ ಸರಮಾಲೆ ಒಳಹೊಕ್ಕು ನೋಡುವವರ ಸಂಖ್ಯೆ ವಿರಳವಾಗುತ್ತಿರುವಾಗ
ಹೆಗಲಿನ ಸಮಾಧಾನಕಿಲ್ಲಿ ಮರು ಹೊಂದಾಣಿಕೆ ಎಂದಿಗೂ ಸಮಾಧಾನವಿಯ್ಯದು
ಅರಿತವರು ಸಾವಿರ ಮೈಲಿ ದೂರವಿದ್ದರೂ ಅವರಷ್ಟೇ ಮಾತನಿತ್ತರೆ ಅದೇನೋ ಸಮಾಧಾನ
-ಲೋಕಿ(ಲೋಕೇಶ್ ಮನ್ವಿತಾ), ಬೆಂಗಳೂರು
Your email address will not be published. Required fields are marked *
Comment *
Name *
Email *
Website
Save my name, email, and website in this browser for the next time I comment.
Δ