ಅನುದಿನ ಕವನ-೨೦೦೫, ಹಿರಿಯ ಕವಿ: ಡಾ. ಬಸವರಾಜ ಸಾದರ, ಬೆಂಗಳೂರು, ಕವನದ ಶೀರ್ಷಿಕೆ:ಸಮುದ್ರಕನ್ಯೆ

ಸಮುದ್ರಕನ್ಯೆ

ಸೂರ್ಯ-ಚಂದ್ರ
ಭೂಮಿ-ಗಾಳಿ,
ಎಲ್ಲರೂ
ಛೇಡಿಸುತ್ತಾರೆ ಸತತ,
ಹೇಗೆ ನಿಲ್ಲಿಸಲಿ
ಮೊರೆಯ;
ವಿಸ್ತಾರ
ಮನವಿದ್ದರೂ,
ಸಮಾಧಾನವಿಲ್ಲ,
ಅರಿಯರಾರೂ
ಹೃದಯದೊಳಗಿನ
ಉರಿಯ!!

ಡಾ. ಬಸವರಾಜ ಸಾದರ, ಬೆಂಗಳೂರು
—–

Leave a Reply

Your email address will not be published. Required fields are marked *