ಕನ್ನಡಿಗರ ಕೊರಳ ಧ್ವನಿ
ನಾ….ಹೂವಾಗಬೇಕಿತ್ತು!
ನಾನು ಹೀಗೆ ಹೂವಾಗಿ ಹುಟ್ಟಬೇಕಿತ್ತು ಮುಂಜಾನೆ ಅರಳಿ ಮಧ್ಯಾಹ್ನ ಘಮಿಸಿ ನಾರಿಯ ಮುಡಿಗೋ? ದೇವರ ಗುಡಿಗೋ ಮೀಸಲಾಗಿ, ಇಲ್ಲವಾದರೆ ಸಂಜೆ ತನಕ ಎಲ್ಲರ ನೊಟಕ್ಕೆ ಸಿಲುಕಿ ಬದುಕ ಮುಗಿಸಿ ಧನ್ಯನಾಗಿಬಿಡುತಿದ್ದೆ..!
-ಗಾನಾಸುಮಾ ಪಟ್ಟಸೋಮನಹಳ್ಳಿ, ಮಂಡ್ಯ *****
Your email address will not be published. Required fields are marked *
Comment *
Name *
Email *
Website
Save my name, email, and website in this browser for the next time I comment.
Δ