ಕವಿ ಪರಿಚಯ: ಡಾ.ಬಿ.ಆರ್.ಕೃಷ್ಣಕುಮಾರ್ ಅವರು ಮೂಲತ: ಚಾಮರಾಜನಗರ ತಾಲ್ಲೂಕಿನ ಬಿಸಲವಾಡಿ ಗ್ರಾಮದವರು. ಇವರ ತಂದೆ ಸರ್ಕಾರಿ ಶಾಲಾ ಶಿಕ್ಷಕರಾಗಿದ್ದ ದಿವಂಗತ ಬಿ.ಆರ್.ರಂಗಸ್ವಾಮಿರವರು, ತಾಯಿ ನಾಗಮ್ಮ, ಇವರ ಆರಂಭದ ವಿದ್ಯಾಭ್ಯಾಸ ಬಿಸಲವಾಡಿ ಹಾಗೂ ಚಾಮರಾಜನಗರದಲ್ಲಿ ನಡೆಯಿತು. ಇವರ ಕಾವ್ಯಾಸಕ್ತಿಗೆ ಮೈಸೂರಿನ ಮಹಾರಾಜ ಕಾಲೇಜಿನ…
Author: ಕರ್ನಾಟಕ ಕಹಳೆ ಸುದ್ದಿ ಜಾಲ
ಅನುದಿನ ಕವನ-೧೦೪ ಕವಿ:ಮಹಾದೇವ ರಾಯಚೂರು, ಕವನದ ಶೀರ್ಷಿಕೆ:ಅಂಬೇಡ್ಕರ್ ಅಮರ
ಅಂಬೇಡ್ಕರ್ ಅಮರ ***** ಅವಮಾನ ಮೆಟ್ಟಿ ನಿಂತ ವೀರನು ಬಡತನವನೇ ಲೆಕ್ಕಿಸದ ಶೂರನು ಕಷ್ಟಗಳೆದುರು ಈಜಿದ ಯೋಧನು ಜಗವೇ ಮೆಚ್ಚಿದ ಸುಪುತ್ರನು . ಮೂಕನಾಯಕ ಪತ್ರಿಕೆಯ ಆರಂಭಿಸಿ ಶೋಷಿತ ವರ್ಗದ ಧ್ವನಿಯಾದನು ಬಹಿಷ್ಕೃತ ಪತ್ರಿಕೆಯನು ಪ್ರಾರಂಭಿಸಿ ದಮನಿತರ ಭವಿತವ್ಯ ರೂಪಿಸಿದನು .…
ಬಳ್ಳಾರಿಯಲ್ಲಿ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಜಯಂತಿ ಆಚರಣೆ
ಬಳ್ಳಾರಿ: ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ 130 ನೇ ಜಯಂತಿಯನ್ನು ಜಿಲ್ಲಾಡಳಿತದ ವತಿಯಿಂದ ಬುಧವಾರ ಸರಳವಾಗಿ ಆಚರಿಸಲಾಯಿತು. ನಗರದ ಡಾ.ಅಂಬೇಡ್ಕರ್ ಭವನದ ಮುಂದೆ ಇರುವ ಭಾರತ ರತ್ನ ಸಂವಿಧಾನಶಿಲ್ಪಿ, ಡಾ.ಬಿ.ಆರ್ ಅಂಬೇಡ್ಕರ್ ಅವರ ಪ್ರತಿಮೆಗೆ ಗಣ್ಯರು ಮಾಲಾರ್ಪಣೆ ಮಾಡಿದರು. ಮಹಾಮಾಮವತಾವಾದಿ ಡಾ.ಬಿ.ಆರ್.ಅಂಬೇಡ್ಕರ್…
ಅನುದಿನ ಕವನ-೧೦೩, ಕವಿ:ವನಪ್ರಿಯ(ಯಲ್ಲಪ್ಪ ಹಂದ್ರಾಳ್), ಕವನದ ಶೀರ್ಷಿಕೆ: ಯುಗಾದಿ
ಯುಗಾದಿ ಅರವತ್ತು ದಳದ ಹೂವೊಂದು ಥಳಥಳವಾಗಿ ಅರಳರಳಿ ಹೊಸಹೊಸತಾಗಿ ಮರಮರಳಿ ನವನವೀನ ಹೊಳವು ತರುತಿದೆ ನವಯುಗಾದಿಯ ನಮಗೆ ಇಡುತಿದೆ ಒಂದರ ಹಿಂದೊಂದು ಸಾಲಾಗಿ ಪುಟಿದು ಬರಿತಿವೆ ತಾವಾಗಿ ತಿವಿದು, ತಿದ್ದಿ ನಮ್ಮನೇ ನೊಣೆದು ಹೋಗುತಿವೆ ತಣಿದು ಸಾವಾಗಿ ಹೋಗುತಿವೆ ಧಣಿದು ತಾವಾಗಿ…
ಅನುದಿನ ಕವನ೧೦೨ ಕವಿ:ಬಸವರಾಜು ಕಹಳೆ
ನನ್ಮಪ್ಪ, ಕುಲುಮೆಯ ಆರದ ಕಾವಿನ ನನ್ನಪ್ಪ ಒಮ್ಮೊಮ್ಮೆ ಪಿಕಾಸಿ, ಗಡಾರಿ, ಫಳಫಳ ನಗುವ ಮಚ್ಚು ಕಾದೂ ಕಾದೂ ಕರಗಿಬಿಡುವ ಬೆಣ್ಣೆ ಕಬ್ಬಿಣ ಚೂಪು ನೇಗಿಲು ಮೂಗು ರೆಟ್ಟೆಯನ್ನೂ ಮಾತಾಡಿಸುವ ಮಿಣಿ ಮೀಸೆ ಕಣ್ಣು ಒಳಗೆ ಸುಡುವ,ಹೊರಗೆ ಕೊತಕೊತ ಕುದಿವ ನಿಗಿನಿಗಿಯ ಆಲೆಮನೆಯ…
ಮಾಧ್ಯಮ ಲೋಕ-೧೦. ಅಂಕಣಕಾರರು: ಡಾ.ಅಮ್ಮಸಂದ್ರ ಸುರೇಶ್, ಮೈಸೂರು
ಕೋವಿಡ್-19 ಮತ್ತು ಭಾರತದ ಆರ್ಥಿಕತೆಯ ನಿಜಾಂಶಗಳು -ಡಾ.ಅಮ್ಮಸಂದ್ರ ಸುರೇಶ್ ಕೋವಿಡ್-19ರ ಹರಡುವಿಕೆಯ ಆರಂಭದಲ್ಲಿ ಭಾರತವು ದೀರ್ಘಕಾಲೀನ ಲಾಭವನ್ನು ದೃಷ್ಟಿಯಲ್ಲಿಟ್ಟುಕೊಂಡು ಅಲ್ಪಾವಧಿಯ ನೋವನ್ನು ತಡೆದುಕೊಳ್ಳುವ ಮೂಲಕ ಜೀವ ಮತ್ತು ಜೀವನೋಪಾಯಗಳನ್ನು ಉಳಿಸುವತ್ತ ಗಮನಹರಿಸಿತು. ಇದಕ್ಕಾಗಿ ತೆಗೆದುಕೊಂಡ ಲಾಕ್ ಡೌನ್ ನಂತಹ ಕ್ರಮಗಳು ಕೆಲವರಿಗೆ…
ಬಳ್ಳಾರಿ ಕಸಾಪ ಜಿಲ್ಲಾಧ್ಯಕ್ಷ ಚುನಾವಣೆ: ಅಂತಿಮ ಕಣದಲ್ಲಿ ಏಳು ಜನ, ಸಿದ್ಧರಾಮ ಕಲ್ಮಠ ನಾಮಪತ್ರ ವಾಪಾಸು
ಬಳ್ಳಾರಿ: ಕನ್ನಡ ಸಾಹಿತ್ಯ ಪರಿಷತ್(ಕಸಾಪ) ಬಳ್ಳಾರಿ ಜಿಲ್ಲಾಧ್ಯಕ್ಷ ಸ್ಥಾನಕ್ಕೆ ಮೇ 9ರಂದು ನಡೆಯುವ ಚುನಾವಣಾ ಅಂತಿಮ ಕಣದಲ್ಲಿ ಏಳು ಜನ ಅಭ್ಯರ್ಥಿಗಳಿದ್ದಾರೆ. ನಾಮ ಪತ್ರ ವಾಪಾಸು ಪಡೆಯಲು ಸೋಮವಾರ ಮಧ್ಯಾಹ್ನ ಮೂರು ಗಂಟೆ ವರೆಗೆ ಅವಕಾಶವಿದ್ದು, ಕಸಾಪ ಜಿಲ್ಲಾಧ್ಯಕ್ಷ ಸಿದ್ಧರಾಮ ಕಲ್ಮಠ…
ಪಾಲಿಕೆ ಚುನಾವಣೆ: ಸಿ.ಇಬ್ರಾಹಿಂ ನಾಮಪತ್ರ ಸಲ್ಲಿಕೆ
ಬಳ್ಳಾರಿ: ಮಹಾನಗರ ಪಾಲಿಕೆ ಚುನಾವಣೆ ಹಿನ್ನೆಲೆ 13 ನೇ ವಾರ್ಡ್ ನ ಬಿಜೆಪಿ ಅಭ್ಯರ್ಥಿಯಾಗಿ ಸಿ ಇಬ್ರಾಹಿಂ (ಬಾಬು) ಇಂದು ಚುನಾವಣಾಧಿಕಾರಿಗಳಿಗೆ ನಾಮಪತ್ರ ಸಲ್ಲಿಸಿದರು. ಈ ಸಂದರ್ಭದಲ್ಲಿ ನಗರ ಶಾಸಕ ಜಿ ಸೋಮಶೇಖರ ರೆಡ್ಡಿ, ಬುಡಾ ಅಧ್ಯಕ್ಷ ದಮ್ಮೂರು ಶೇಖರ್, ಬಿಜೆಪಿ…
ಸಾಹಿತಿ ನೂರ್ ಜಹಾನ್ ಸಶಕ್ತ ಕತೆಗಾರ್ತಿ -ಸಾಹಿತಿ ಎನ್ ಡಿ ವೆಂಕಮ್ಮ ಪ್ರಶಂಸೆ
ಹೊಸಪೇಟೆ: ಸಾಹಿತಿ ನೂರ್ ಜಹಾನ್ ಅವರಿಗೆ ಸುತ್ತಮುತ್ತಲಿನ ಪರಿಸರದಲ್ಲಿ ನಡೆಯುವ ಘಟನೆಗಳನ್ನು ಸಶಕ್ತವಾಗಿ ತಮ್ಮ ಕತೆಗಳಲ್ಲಿ ಕಟ್ಟಿಕೊಡುವ ಕಲೆ ಸಿದ್ಧಿಸಿದೆ ಎಂದು ಹಿರಿಯ ಸಾಹಿತಿ ಬಳ್ಳಾರಿಯ ಎನ್ ಡಿ ವೆಂಕಮ್ಮ ಅವರು ತಿಳಿಸಿದರು. ನಗರದಲ್ಲಿ ಭಾನುವಾರ ಆಯೋಜಿಸಿದ್ದ ನೂರ್ ಜಹಾನ್ ಅವರ…
ಅನುದಿನ ಕವನ-೧೦೧. ಕವಿ:ಎಂ.ನಂಜುಂಡಸ್ವಾಮಿ(ಮನಂ) IPS, ಕವನದ ಶೀರ್ಷಿಕೆ: ನನ್ನ ಹಾಡು ನನ್ನ ಯಜಮಾನ
‘ಕರ್ನಾಟಕ ಕಹಳೆ ಡಾಟ್ ಕಾಮ್’ ನ ಜನಪ್ರಿಯ ‘ಅನುದಿನ ಕವನ’ ಕಾಲಂ ಆರಂಭವಾಗಿ ಇಂದಿಗೆ 101 ದಿನಗಳಾದವು ಎಂದು ತಿಳಿಸಲು ಹರ್ಷಿಸುವೆ. ಈ ನೂರಾ ಒಂದು ದಿನಗಳಲ್ಲಿ ನಾಡಿನ ಹಿರಿಯ, ಕಿರಿಯ, ಪ್ರಸಿದ್ಧ, ಉದಯೋನ್ಮುಖ ಕವಿ-ಕವಯತ್ರಿಯರ ಕವಿತೆ, ಹನಿಗವಿತೆಗಳನ್ನು ನಿರಂತರವಾಗಿ ಪ್ರಕಟಿಸಿದ…
