Warning: session_start(): Cannot start session when headers already sent in /home/karnatak/public_html/wp-content/plugins/the-visitor-counter/classes/class.widget.php on line 10

Warning: Cannot modify header information - headers already sent by (output started at /home/karnatak/public_html/wp-content/plugins/free-comments-for-wordpress-vuukle/free-comments-for-wordpress-vuukle.php:1) in /home/karnatak/public_html/wp-content/plugins/post-views-counter/includes/class-counter.php on line 1734
ಬೆಳೆಯುವ ಸಿರಿ ಸೇಡಂ ಮಣೀಶ್ - Karnataka Kahale

ಬೆಳೆಯುವ ಸಿರಿ ಸೇಡಂ ಮಣೀಶ್

ಸೇಡಂ: ಈಚೆಗೆ ಪಟ್ಟಣದಲ್ಲಿ ಕಂಡ ಸೂರ್ಯನ ಸುತ್ತ ವೃತ್ತಾಕಾರದ ಚಿತ್ರವನ್ನು ಆಕರ್ಷಕವಾಗಿ ತನ್ನ ಕಣ್ಣೋಟದಲ್ಲಿ ಹಿಡಿದಿಟ್ಟಿದ್ದಾನೆ ಮಣೀಶ್. ವಿಶೇಷವೆಂದರೆ ತನ್ನ ಮಾಮೂಲಿ ಮೋಬೈಲ್ ನಲ್ಲಿ ಸೂರಪ್ಪನನ್ನು ಸೆರೆ ಹಿಡಿದಿರುವುದು ಬಹಳಷ್ಟು ಜನರ ಮೆಚ್ಚುಗೆಗೆ ಪಾತ್ರವಾಗಿದೆ.
ಮಣೀಶ್ 7 ನೇ ತರಗತಿಯಲ್ಲಿ ಓದುತ್ತಿದ್ದಾನೆ.
ಚಿತ್ರಕಲೆ ಮತ್ತು ಫೋಟೋಗ್ರಫಿ ಎಂದರೆ ಈತನಿಗೆ ಅಚ್ಚುಮೆಚ್ಚು.
ಮಣೀಶನ ತಂದೆ ಉದ್ಯಮಿ ಸುಜೀತ್ ಕುಮಾರ್
ತಾಯಿ ಅಧ್ಯಾಪಕಿ ವಿಜಯಲಕ್ಷ್ಮಿ ಅವರು ಪುತ್ರನ ಉತ್ತಮ ಹವ್ಯಾಸಗಳಿಗೆ ಉತ್ತೇಜನ ನೀಡುತ್ತಿದ್ದಾರೆ.

(ಮಾಹಿತಿ:ವಿಜಯಭಾಸ್ಕರ ರೆಡ್ಡಿ, ಸೇಡಂ)               

.

🖕ಮಣೀಶ್