ಇಂದು ಪ್ರೇಮಿಗಳ ದಿನಾಚರಣೆ…ವಿಶ್ವದಾದ್ಯಂತ ವಿಶಿಷ್ಟವಾಗಿ ಆಚರಿಸಲಾಗುತ್ತಿದೆ. ಯುವ ಲೇಖಕ ದೊಡ್ಡಬಸಪ್ಪ ಕರಿಗಾರ ಅವರು ಪ್ರೇಮಿಗಳ ದಿನಾಚರಣೆಗಾಗಿಯೇ ಬರೆದಿರುವ ಈ ಪುಟ್ಟಬರಹವನ್ನು ಓದಿ…ಖುಷಿಪಡಿ👇 ***** ‘💞ಪ್ರೀತಿ ಹೃನ್ಮನಗಳೊಂದಿಗಿನ ನಿತ್ಯದ ಹಾಜರಾತಿ’ ಸ್ನೇಹಿತರೆ, ಪ್ರೀತಿ ಅನ್ನೋದು ಪಕ್ಷಿ ಸಂತತಿಯ ಹಾಗೆ. ಒಂದಲ್ಲಾ ಒಂದು ದಿನ…
Author: ಕರ್ನಾಟಕ ಕಹಳೆ ಸುದ್ದಿ ಜಾಲ
ಅನುದಿನ ಕವನ-೪೪ (ಕವಿ:ಯಲ್ಲಪ್ಪ ಹಂದ್ರಾಳ)
ಯಲ್ಲಪ್ಪ ಹಂದ್ರಾಳ ***** ಬಹುಮುಖ ಪ್ರತಿಭೆಯ ಅಧ್ಯಾಪಕ ಯಲ್ಲಪ್ಪ ಹಂದ್ರಾಳ ಅವರು ಹುಟ್ಟಿದ್ದು ಜನವರಿ 1, 1979 ರಂದು, ಗದಗ ಜಿಲ್ಲೆಯ ಮುಂಡರಗಿ ತಾಲೂಕಿನ ಮೇವುಂಡಿ ಗ್ರಾಮದ ರೈತ ದಂಪತಿ ಕನಕಪ್ಪ ಹಂದ್ರಾಳ ಹಾಗೂ ದ್ಯಾಮವ್ವ ಹಂದ್ರಾಳ ಅವರ ಮುದ್ದಿನ ಕುವರ…
ಪುಟಾಣಿ ಹಣತೆ…..!! -ರಂಗಮ್ಮ ಹೋದೆಕಲ್ (ರಂಹೋ)
ಬಾಲ್ಯದಲ್ಲಿ ಮನೆಯ ತುಂಬಾ ಬಡತನವಿತ್ತು.ಆದಾಗ್ಯು ಎದುರು ಮನೆಯ ತೊಣಚವ್ವ,ಮೂಲೆಮನೆಯ ಸಣ್ಣೀರಮ್ಮಜ್ಜಿ,ಪಕ್ಕದ ಮನೆಯಲ್ಲಿ ಪುಟ್ಟ ಅಂಗಡಿ ಇಟ್ಟುಕೊಂಡಿದ್ದ ರಾಜಮ್ನೋರು ಕರೆದು,ಮಿಠಾಯಿ,ಪುರಿ,ಉಳಿದ ಅನ್ನ,ಸೀಕು ಕೈಗಿಡುತ್ತಿದ್ದರು.ಹಾಗೆ ಕೊಡುವಾಗ ಅವರ ಕಣ್ಣಲ್ಲೊಂದು ಅಂತಃಕರಣವಿರುತ್ತಿತ್ತು. ಬೆಳಗು,ಬೈಗುಗಳಲ್ಲಿ ಮನೆತನಕ ಬರುತ್ತಿದ್ದ ಕದರಮ್ಮಜ್ಜಿ,ಹನುಮಂತಮ್ಮಜ್ಜಿ,ನರಸಕ್ಕಜ್ಜಿ ಯವರ ಮಾತುಗಳಲ್ಲಿ ಅವರ ಬದುಕಿನ ಪಾಡುಗಳಿದ್ದವು..ಹಾಡುಗಳಿದ್ದವು!ಅವರಿವರ ಬಗೆಗೆ…
ಅನುದಿನ ಕವನ-೪೩ (ಯುವ ಕವಿ: ವೀರಪ್ಪ ತಾಳದವರ, ಯಾವಗಲ್)
ಯುವ ಕವಿ ವೀರಪ್ಪ ತಾಳದವರ ಕಿರುಪರಿಚಯ ***** ಪೂರ್ಣ ಹೆಸರು: ವೀರಪ್ಪ ತಾಳದವರ. ಜನನ: ಗದಗ ಜಿಲ್ಲೆಯ ರೋಣ ತಾಲ್ಲೂಕಿನ ಯಾವಗಲ್ ಗ್ರಾಮದಲ್ಲಿ ಜೂನ್ 22 , 1987 ಕಾವ್ಯನಾಮ: ಈಹತಾ ಅಗ್ನಿಶಾಮಕ ಇಲಾಖೆಯ ಮೂಲಕ ವೃತ್ತಿ ಬದುಕು ಆರಂಭ. ಸಧ್ಯ…
ಅನುದಿನ ಕವನ-೪೨ (ಕವಿ:ಎ.ಎನ್ ರಮೇಶ್, ಗುಬ್ಬಿ)
“ಇದು ಹೆಜ್ಜೆ ಹೆಜ್ಜೆಯೊಳಗಿನ ಗೆಜ್ಜೆ ಸ್ವರಗಳ ಕವಿತೆ. ಬದುಕಿನ ನಡಿಗೆಯ ಭಾವಗೀತೆ. ಇದು ನಮ್ಮ ನಿಮ್ಮದೇ ಬಾಳಪಯಣದ ನಿತ್ಯ ಸತ್ಯ ಗೀತೆ. ಇಡುವ ಪ್ರತಿ ಹೆಜ್ಜೆಯಲೂ ಜೀವದ ಭವಿಷ್ಯವಿದೆ. ಜೀವನದ ಗುರಿ-ಗಮ್ಯಗಳ ಆಯುಷ್ಯವಿದೆ. ಹೆಜ್ಜೆ ಹೆಜ್ಜೆಗೂ ಮಹತ್ವವಿದೆ. ಹೆಜ್ಜೆ ಹೆಜ್ಜೆಯೊಳಗೂ ಸತ್ವವಿದೆ.…
ಹಂಪಿಯಲ್ಲಿ ವೈಭವದ ಪುರಂದರದಾಸರ ಆರಾಧನೋತ್ಸವ: ಹಂಪಿ ಅಭಿವೃದ್ಧಿಗೆ 480 ಕೋಟಿ ರೂ. -ಸಚಿವ ಆನಂದಸಿಂಗ್
ಹೊಸಪೇಟೆ: ವಿಜಯನಗರ ಸಾಮ್ರಾಜ್ಯದ ರಾಜಧಾನಿ ಐತಿಹಾಸಿಕ ಹಂಪಿಯ ಅಭಿವೃದ್ಧಿಗೆ ಕೇಂದ್ರ ಸರಕಾರ 480ಕೋಟಿ ರೂ.ನೀಡಿದೆ ಎಂದು ಮೂಲಸೌಕರ್ಯ ಅಭಿವೃದ್ಧಿ, ಹಜ್ ಮತ್ತು ವಕ್ಫ್ ಹಾಗೂ ಬಳ್ಳಾರಿ ಜಿಲ್ಲಾ ಉಸ್ತುವಾರಿ ಸಚಿವ ಆನಂದಸಿಂಗ್ ಅವರು ಹೇಳಿದರು. ಜಿಲ್ಲಾಡಳಿತ ಮತ್ತು ಕನ್ನಡ ಮತ್ತು ಸಂಸ್ಕ್ರತಿ…
ಬಳ್ಳಾರಿಯಲ್ಲಿ ಕೊವಿಡ್ ಲಸಿಕೆ ಪಡೆದ ಐಜಿಪಿ ಎಂ.ನಂಜುಂಡಸ್ವಾಮಿ(ಮನಂ)
ಬಳ್ಳಾರಿ: ಬಳ್ಳಾರಿ ವಲಯದ ಪೊಲೀಸ್ ಮಹಾ ನಿರೀಕ್ಷಕರಾದ (ಐಜಿಪಿ) ಎಂ. ನಂಜುಂಡಸ್ವಾಮಿ ಅವರು ಬುಧವಾರ ಕೊವಿಡ್ ಲಸಿಕೆ ಪಡೆದು ಇಲಾಖೆಯ ಅಧಿಕಾರಿಗಳು, ಸಿಬ್ಬಂದಿಗಳು ಹಾಗೂ ಸಾರ್ವಜನಿಕರಲ್ಲಿ ಸ್ಫೂರ್ತಿ ತುಂಬಿದರು. ಪೊಲೀಸ್ ಇಲಾಖೆಯ ಅಧಿಕಾರಿ ಮತ್ತು ಸಿಬ್ಬಂದಿಗಳ ಜತೆ ನಗರದ ಸರಕಾರಿ ಆಸ್ಪತ್ರೆಗೆ…
ಅನುದಿನ ಕವನ-೪೧ ಕವಿ:ಮನಂ (ಮಳವಳ್ಳಿ ನಂಜುಂಡಸ್ವಾಮಿ)
ಮನಂ ಕಾವ್ಯನಾಮದಿಂದ ಜನಪ್ರಿಯರಾಗಿರುವ ಸಾಹಿತಿ, ಸಂಶೋಧಕ ಶ್ರೀ ಎಂ. ನಂಜುಂಡಸ್ವಾಮಿ ಅವರು ಪ್ರಸ್ತುತ ಬಳ್ಳಾರಿ ವಲಯದ ಪೊಲೀಸ್ ಮಹಾ ನಿರೀಕ್ಷಕರಾಗಿ(ಐಜಿಪಿ) ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಸಂಶೋಧನೆ, ಕತೆ ಬರೆಯುವುದು, ಇವರೇ ರಚಿಸಿದ ಕವಿತೆಗಳಿಗೆ ರಾಗ ಸಂಯೋಜಿಸಿ ಹಾಡುವುದು ಮನಂ ಅವರಿಗೆ ತುಂಬಾ ಇಷ್ಟ.…
ಅನುದಿನ ಕವನ-೪೦. (ಕವಯತ್ರಿ: ಶ್ರೀಮತಿ ರತ್ನಾ ಎಂ ಅಂಗಡಿ, ಹುಬ್ಬಳ್ಳಿ)
ಕವಯತ್ರಿ ಶ್ರೀಮತಿ, ರತ್ನಾ .ಎಂ . ಅಂಗಡಿ ಅವರ ಕಿರು ಪರಿಚಯ lಹೆಸರು : ಶ್ರೀಮತಿ, ರತ್ನಾ .ಎಂ . ಅಂಗಡಿ ತಂದೆ : ಶ್ರೀ ನಿಜಲಿಂಗಪ್ಪ. ವೀ. ಸಜ್ಜನರ ತಾಯಿ : ಶ್ರೀಮತಿ, ಸಾವಿತ್ರಮ್ಮ. ನಿ. ಸಜ್ಜನರ ಪತಿ :…
ಬಳ್ಳಾರಿ ತಾಪಂ ಸಾಮಾನ್ಯ ಸಭೆ: ನಿಗದಿಪಡಿಸಿದ ಅವಧಿಯೊಳಗೆ ಕಾಮಗಾರಿ ಪೂರ್ಣಗೊಳಿಸಲು ಇಒ ಎಂ.ಬಸಪ್ಪ ಸೂಚನೆ
ಬಳ್ಳಾರಿ: ಪ್ರಸಕ್ತ ವರ್ಷದಲ್ಲಿ ಉಳಿದಿರುವ ಅನುದಾನವನ್ನು ಸಮರ್ಪಕವಾಗಿ ಬಳಸಿಕೊಂಡು ಬಾಕಿಯಿರುವ ಎಲ್ಲಾ ಕಾಮಗಾರಿಗಳನ್ನು ಮಾ.10ರೊಳಗೆ ಪೂರ್ಣಗೊಳಿಸಿ ಎಂದು ಬಳ್ಳಾರಿ ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಮಡಗಿನ ಬಸಪ್ಪ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು. ನಗರದ ತಾಪಂ ಸಭಾಂಗಣದಲ್ಲಿ ಮಂಗಳವಾರ ನಡೆದ ಸಾಮಾನ್ಯ ಸಭೆಯಲ್ಲಿ…
