ಅನುದಿನ ಕವನ-೧೨೧೮, ಕವಿ:ಜನಾರ್ದನ ಕೆಸರುಗದ್ದೆ, ಕವನದ ಶೀರ್ಷಿಕೆ:ಪ್ರೀತಿಯ ಗಾಳಿ ಬೀಸುತಿದೆ..

ಪ್ರೀತಿಯ ಗಾಳಿ ಬೀಸುತಿದೆ.. ಪ್ರೀತಿಯ ಗಾಳಿ ಬೀಸುತಿದೆ ಹಟ್ಟಿ ಮೊಹಲ್ಲಗಳ ನಡುವೆ ಗಡಿಗಳ ಮೀರಿ ಗೆಳೆತನವ ಮಾಡೋಣವಾ ನನ್ನ ಸಂಗಾತಿಯೇ ಓ ನನ್ನ ಸಂಗಾತಿಯೇ ಸ್ಪೃಶ್ಯ ಅಸ್ಪೃಶ್ಯತೆ ಬೇಲಿಗಳು ಜಾತಿ ಧರ್ಮದ ಗೋಡೆಗಳು ಎಲ್ಲವ ದಾಟಿ ಎತ್ತರಕೆ ಹಾರೋಣ ಬಾ ನನ್ನ…

ಅನುದಿನ ಕವನ-೧೨೧೭, ಕವಿ: ವೈ ಬಿ ಹಾಲಬಾವಿ, ಕುಡುತಿನಿ, ಬಳ್ಳಾರಿ, ಕವನದ ಶೀರ್ಷಿಕೆ:ಅವ್ವನಂತ ಮಗಳು…

ಅವ್ವನಂತ ಮಗಳು… ಮಗುವಾಗಿದ್ದಾಗಿನ ನಗು ಈಗಲೂ ಹಾಗೆ ಥೇಟ್ ನನ್ನವ್ವನಂತೆ ನೇರ ನಡೆ, ನುಡಿ, ಕೋಪ ಅವಳಂತೆ ಪಡಿಯಚ್ಚು ನನಗೆ ನೀ ಅಚ್ಚುಮೆಚ್ಚು… ನೋಡ ನೋಡುತ್ತ ಬೆಳೆದು ನಿಂತಿರುವೆ ನನ್ನ ಎತ್ತರಕ್ಕೆ ಮಗುವಾಗಿದ್ದವಳು ಮಾಸಿಲ್ಲ ಆ ನಗುವಿನ್ನೂ ನೀನೊಂದು ಮಗುವಿಗೆ ತಾಯಿ…

ಅನುದಿನ ಕವನ-೧೨೧೬, ಕವಯಿತ್ರಿ: ಶೋಭ ಮಲ್ಕಿಒಡೆಯರ್, ಹೂವಿನ‌ಹಡಗಲಿ, ಕವನದ ಶೀರ್ಷಿಕೆ: ಅಮೂಲ್ಯ ಮತ

ಅಮೂಲ್ಯ ಮತ                                              (ಮತದಾನ ಜಾಗೃತಿ ಕವನ) ಮತವನ್ನು ಚಲಾಯಿಸೋಣ ಬನ್ನಿ…

ಅನುದಿನ ಕವನ-೧೨೧೪, ಕವಿ: ಮಹಮ್ಮದ್ ರಫೀಕ್, ಕೊಟ್ಟೂರು, ಕವನದ ಶೀರ್ಷಿಕೆ:ನೀನಿಲ್ಲದೆ ನಾನೇ…

ನೀನಿಲ್ಲದೆ ನಾನೇ… ನಿನ್ನ ಅರಿಯುವ ಅಸೆಯಿಂದ ಗ್ರಂಥಗಳ‌ ಹೊಕ್ಕಿದ್ದೆಷ್ಟೋ? ಗುಡಿ ಗುಂಡಾರಗಳ ಮೆಟ್ಟಿಲೇರಿಳಿದಾಗ ಎಡತಾಕಿದ ಹೃದಯಗಳೆಷ್ಟೋ? ನಿನ್ನ ಸೇರುವ ಆಸೆಯಿಂದ ಗಾಳಿ, ಬೆಳಕು, ನದಿ -ಗಳೊಡಗೂಡಿ ಪಥಿಸಿದೆನೆಷ್ಟೋ? ಕ್ರಮಿಸಿ ಹಿಂತಿರುಗಿದ ಪಥಗಳಲಿ ನಡೆದ ದಾರಿಯೆಷ್ಟೋ? ನಿನ್ನ ಕಲ್ಪಿಸುವ ಆಸೆಯಿಂದ ತುಲನೆಗೈದ ಕಾಯಗಳೆಷ್ಟೋ?…

ಅನುದಿನ‌ ಕವನ-೧೨೧೫, ಕವಿ: ಮಹಿಮ, ಬಳ್ಳಾರಿ

ಆತ ದೂರ ಬಹು ದೂರ ನಡೆದ… ನಡೆಯುತ್ತಲೇ ಸಾಗಿದ.. ನಡೆದದ್ದು ಸಾಕಲ್ಲವೇ? ಎಲ್ಲಿಗೆ ನಡೆಯುತ್ತಿರುವೆ ನೀನು ಅದಾದರೂ ಬಲ್ಲೆಯೇನು? ಯಾವುದೋ ದನಿ ಎಚ್ಚರಿಸಿತು ಎಲ್ಲೋ ಕೇಳಿದಂತಿದೆ..ಹಾ!! ಅವಳದೇ ದನಿ ಹೌದು..ಅವಳದೇ ನಿನ್ನೆಡೆಗೆ ಸಾಗಿ ಬರುತ್ತಿರುವೆ..ಆದರೆ ನೀನೆಲ್ಲಿಹೆಯೋ ನಾನರಿಯೆ?? ಹೇಳು ಎಲ್ಲಿರುವೆ ನೀನು??…

ಅನುದಿನ ಕವನ-೧೨೧೩, ಕವಿ: ಶಿವರಾಜ್ ಬೆಟ್ಟದೂರು, ರಾಯಚೂರು

ಕ್ಯಾಂಪ್ ಫೈರ್ ನ ಉರಿಕೆಂಡದ ಮುಂದೆ ಹಲ್ಲು ಬಿಗಿ ಹಿಡಿದು ಕೈ ಮುಂಚಾಚಿ ಚಳಿ ಕಾಯಿಸುತ್ತಾಳೆ ಆ ಚೆಲುವೆ ಒಮ್ಮೆ ತನ್ನ ಗಲ್ಲಕ್ಕೂ ಇನ್ನೊಮ್ಮೆ ಅವನ ಗಲ್ಲಕ್ಕೂ ಸಂತಸದಿ ಬೆಚ್ಚನೆಯ ಬೆರಳು ಸವರುತ್ತಾ ಕೈಕೈ ಹಿಡಿದು.. ಶಕ್ತಿ ಒಬ್ಬರಿಂದ ಒಬ್ಬರಿಗೆ ವಿನಿಮಯವಾಗುವದೊಂದು…

ಅನುದಿನ ಕವನ-೧೨೧೨, ಕವಿ: ಗಾನಾಸುಮಾ ಪಟ್ಟಸೋಮನಹಳ್ಳಿ, ಮಂಡ್ಯ, ಕವನದ ಶೀರ್ಷಿಕೆ:ನಿನ್ನ ನೋವಿಗೆ ನೀನೆ ಔಷಧ

ನಿನ್ನ ನೋವಿಗೆ ನೀನೆ ಔಷಧ ನೋವಾದಾಗ ಹಾಡಿಬಿಡು ಇಲ್ಲಾ ಬರೆದುಬಿಡು ಹಾಡಾಗಿ ಹರಿದು ಹೋಗಲಿ ಎದೆಯೊಳಗಣ ಕಿಚ್ಚು ಕವಿತೆಯಾಗಿ ಮರೆಸಿಬಿಡಲಿ ಮನದೊಳಗಣ ಹುಚ್ಚು ಬೆಚ್ಚದಿರು, ಬೆದರದಿರು ನೆಚ್ಚಿ ನೆರಳೀವರು ನಿ‌ನ್ನಿಚ್ಚೆಯಲಿ ಹಾಡಿದಾಗ ಮೆಚ್ಚಿ ಮೈದಡವುವರು ಅಚ್ಚು ಮೆಚ್ಚಿನಲಿ.. ಕೊಚ್ಚಿ ಹೋಗದಿರು ಮೋಸದ…

ಅನುದಿನ ಕವನ-೧೨೧೧, ಕವಿ: ಡಾ. ಗೋವಿಂದರಾಜ ಆಲ್ದಾಳ, ಕವನದ ಶೀರ್ಷಿಕೆ:ಮೈ ಮನದ ಸುಳಿಯಲ್ಲಿ…..

ಮೈ ಮನದ ಸುಳಿಯಲ್ಲಿ….. ಶಶಿ ತೋರುಬೆರಳು ಮೊಗ್ಗಿನ ಮೈಸವರಿದಾಗ ಹೂವಿನ ಘಮಲು ಮೂಡುತ್ತಿತ್ತು ! ಕನ್ಯೆಯ ಕುಡಿನೋಟ ಬೆಳದಿಂಗಳ ಬಿದ್ಹಾಂಗ ಬೆವರಿನ ಪರಿಮಳ ಹರಡುತ್ತಿತ್ತು ! -೧ – ಕೆನ್ನೆಯ ಕನ್ನಡಿಗೆ ಹರೆಯ ನಸುನಗೆ ಕಾಡಿದರೆ ಕಣ್ಣಾನ ಗೊಂಬೆ ಮರಗುತ್ತಿತ್ತು !…

ಅನುದಿನ‌ ಕವನ-೧೨೧೦, ಕವಿ: ಶ್ರೀ…. ಬೆಂಗಳೂರು, ಕವನದ ಶೀರ್ಷಿಕೆ: ನಾನಂತೂ .. ಅವಳನ್ನು ಇದ್ದಂತೆ ಪ್ರೀತಿಸುತ್ತೇನೆ ಮೊದಲಿಗಿಂತ ಜಾಸ್ತಿ ಪ್ರೀತಿಸುತ್ತೇನೆ…..

ನಾನಂತೂ .. ಅವಳನ್ನು ಇದ್ದಂತೆ ಪ್ರೀತಿಸುತ್ತೇನೆ ಮೊದಲಿಗಿಂತ ಜಾಸ್ತಿ ಪ್ರೀತಿಸುತ್ತೇನೆ . ಕೆದರಿದ ಕೂದಲನ್ನು ಸುಮ್ಮನೆ ಹಾಗೆ ಹಿಂದೆ ಸರಿಸಿ ಮುಡಿ ಕಟ್ಟುತ್ತಾಳೆ ಕಣ್ಣು ಕಾಡಿಗೆ ಮರೆತು ಯಾವ ಕಾಲವಾಯ್ತೊ ? ತುಟಿಗಂಟಿದ ಬಣ್ಣ ಎಲ್ಲಿ ಕಳೆದು ಹೋಯ್ತೊ ? ಕೆನ್ನೆ…

ಅನುದಿನ ಕವಿ-೧೨೦೯, ಹಿರಿಯ ಕವಿ: ಎಚ್.ಡುಂಡಿರಾಜ್, ಬೆಂಗಳೂರು, ಕವನದ ಶೀರ್ಷಿಕೆ: ಬೇಸಿಗೆ ಹೈಕುಗಳು

ಬೇಸಿಗೆ ಹೈಕುಗಳು -೧- ಬೇಸಿಗೆ ಕಾಲ ನಿನ್ನೆದೆಯ ಫ್ರಿಜ್ಜಲ್ಲಿ ತಣ್ಣಗಿರುವೆ -೨- ಬಳ್ಳಾರಿಯಲ್ಲೂ ಸೆಖೆ ಆಗುವುದಿಲ್ಲ ಸಖಿ ಇದ್ದರೆ -೩- ಕಾಯಿಸುವುದು ಪ್ರೀತಿಯ ಮಳೆಯಲ್ಲಿ ತೋಯಿಸಲಿಕ್ಕೆ -೪- ಸಹಿಸಲಾರೆ ಅವಳ ಬೆಂಕಿ ಮಾತು ಬೇಸಿಗೆ ವಾಸಿ -೫- ಅವಳು ಜೀವ ನದಿ…