ಬಟ್ಟೆಯೇಕೆ ಬಯಲಿಗೆ!? ಬತ್ತಲನುಟ್ಟು ಬಟ್ಟೆದೋರಿದೆ ಬಟ್ಟೆಯನುಟ್ಟು ಬತ್ತಲಾದೆ ಇದು ಕಾರಣವಾಗಿ ನೆಲಕೆ ಮರುಳು ಕೈತುಂಬ ಕೆಸರು ಬತ್ತಲ ಮುಂದೆ ಬಟ್ಟೆ ಕುಣಿತ ಊರ ತುಂಬಾ ನೆತ್ತರು ದೊರೆಯ ಮೈಗೆ ಅತ್ತರು ಹಸಿದ ಕರುಳಿನ ಮುಂದೆ ಚಿನ್ನದಂಗಡಿ ಮಿಥುನಕೊಡ್ಡುವ ಹಾಸುಗೆ ಮೇಲೆ ಅರಗಿನ…
Category: ಸಾಹಿತ್ಯ-ಸಂಸ್ಕೃತಿ
ಅನುದಿನ ಕವನ-೧೧೦೮, ಕವಿ: ದುಡ್ಡನಹಳ್ಳಿ ಮಂಜುನಾಥ್, ತುಮಕೂರು
ಎಸೆದ ಬಾಟಲಿಯಲ್ಲುಳಿದ ಚೂರೇ ಚೂರು ನೀರಿನಲ್ಲಿ ಈಗ ಹುಳು ಸಿಂಕಿನ ಗಂಟಲು ಕಟ್ಟಿಸಿದೆ ತಟ್ಟೆಯಲ್ಲುಳಿದ ಕೊನೆಯ ತುತ್ತು ತೆಗೆಯಲಾಗದ ಮುಳ್ಳಿನ ಮೊನೆ ಕಾಲಲ್ಲಿ ಆಣೆ ಎಳನೀರ ಚಿಪ್ಪಿನಲ್ಲಿ ತಿನ್ನದೇ ಬಿಟ್ಟ ಗಂಜಿ ಕೊಳೆತು ವಾಸನೆ ಕಟ್ಟದೇ ಬಿಟ್ಟ ಸಾಲದ ಕೊನೆಯ ಕಂತು…
ಅನುದಿನ ಕವನ-೧೧೦೭, ಕವಿ:ಎಂ.ಆರ್. ಸತೀಶ್, ಕೋಲಾರ, ಕವನದ ಶೀರ್ಷಿಕೆ:ಕಣ್ಣಂಚಿನ ಈ ಒಂದು ಹನಿಗೆ….
ಕಣ್ಣಂಚಿನ ಈ ಒಂದು ಹನಿಗೆ… ಮನದಿ ಮಡುಗಟ್ಟಿದ ನೂರು ಭಾವಗಳು ಅಂತರಂಗ ಬಹಿರಂಗಗಳಾಚೆ ನೆನಪುಗಳು ಹೆಪ್ಪುಗಟ್ಟಿಸಿದ ಸಾವಿರ ತಂತಿಗಳ ನಿನಾದ ಕಣ್ಣಂಚಿನ ಒಂದು ಹನಿಗೆ.. ನಗುವಿಗೊಂದು ಅಳುವಿಗೊಂದು ಮಾತು ಮನಸಿಗೊಂದೊಂದು ಕನಸುಗಳ ಮೌನ ಭಾವ ಕಟ್ಟೆಯೊಡೆದ ಮಾತುಮೌನಗಳು ಕಣ್ಣಂಚಿನ ಒಂದು ಹನಿಗೆ..…
ಅನುದಿನ ಕವನ-೧೧೦೬, ಕವಿ: ಶಂಕರಾನಂದ ಹೆಬ್ಬಾಳ್, ಇಳಕಲ್, ಕಾವ್ಯ ಪ್ರಕಾರ: ಗಝಲ್
ಗಝಲ್ ಮಡುಗಟ್ಟಿದ ಕಳವಳದಲಿ ಹೆಣ್ಮನವು ಕೊರಗುತಿದೆ ಕೇಳು ನೀನು ನಡುಗುತಿಹ ಮನದಲ್ಲಿ ರೋಷವದು ಎರಗುತಿದೆ ಕೇಳು ನೀನು ಎದೆಯಲ್ಲಿನ ಕಿಚ್ಚಿದು ಕಾವಲಿಯಂತೆ ಕಾದು ನಿಂತಿದೆಯೇಕೆ ಕದನಗೈಯದ ಜೀವವು ನೋವಿನಲಿ ಸೊರಗುತಿದೆ ಕೇಳು ನೀನು ಕೋಟೆಯಲಿ ಏಕಾಂತದಿ ಕಳೆದಿಹ ದಿನಗಳು ಲೆಕ್ಕಕ್ಕಿಲ್ಲ ಸೆಟೆಯನಾಡದ…
12ರಂದು ಎಸ್.ಎಸ್.ಎ ಸರಕಾರಿ ಪ್ರಥಮದರ್ಜೆ ಕಾಲೇಜಿನಲ್ಲಿ ‘ಮುದ್ರಣ ಮಾಧ್ಯಮ : ಬಹುಮುಖಿ ಆಯಾಮಗಳು’ ಕುರಿತು ವಿಶೇಷ ಉಪನ್ಯಾಸ
ಬಳ್ಳಾರಿ, ಜ.10: ನಗರದ ಎಸ್.ಎಸ್.ಎ ಸರಕಾರಿ ಪ್ರಥಮದರ್ಜೆ ಕಾಲೇಜಿನ ಸಭಾಂಗಣದಲ್ಲಿ ಮುದ್ರಣ ಮಾಧ್ಯಮ : ಬಹುಮುಖಿ ಆಯಾಮಗಳು ಕುರಿತು ವಿಶೇಷ ಉಪನ್ಯಾಸ ಕಾರ್ಯಕ್ರಮ ಜ.12 ರಂದು ಶುಕ್ರವಾರ ಜರುಗಲಿದೆ. ಕಾಲೇಜಿನ ಕನ್ನಡ ವಿಭಾಗ ಆಯೋಜಿಸಿರುವ ಕಾರ್ಯಕ್ರಮವನ್ನು ಅಂದು ಬೆಳಿಗ್ಗೆ 10-30ಗಂಟೆಗೆ ಸಾಹಿತಿ,…
ಅನುದಿನ ಕವನ-೧೧೦೪, ಕವಿ: ಲೋಕೇಶ್ ಮನ್ವಿತಾ, ಬೆಂಗಳೂರು, ಕವನದ ಶೀರ್ಷಿಕೆ: ಗಾಯಗೊಂಡ ಸಾಲುಗಳು
” ಗಾಯಗೊಂಡ ಸಾಲುಗಳು ” ಗಾಯಗೊಳ್ಳುತ್ತಲೆ ಇವೆ ಮುಲಾಮು ಹಚ್ಚುವ ಬೆರಳಿಗೆಲ್ಲೋ ತಡಕಾಟ ಕನಿಷ್ಟ ಅರಿವು ಇರದೆ ಹಾಗೇ ಉಳಿದಿರುವ ದಿವ್ಯ ನಿರ್ಲಕ್ಷ್ಯದ ಬಗ್ಗೆ ನನಗೆ ಇತ್ತೀಚಿಗೆ ಕರುಣೆ ನಡೆಯುವಾಗ ಹೆಜ್ಜೆಗಳು ಪಕ್ಕಕ್ಕೆ ಸರಿದಾಗಲೇ ತಿಳಿಯಬೇಕಿತ್ತು. ನಂಬಿಕೆಯ ಊರುಗೋಲಿಗೆ ಕತ್ತನ್ನು ಬಿಗಿದುಕೊಂಡವನಿಗೆ…
ಅನುದಿನ ಕವನ-೧೧೦೩, ಕವಿ: ಸಿದ್ಧರಾಮ ಕೂಡ್ಲಿಗಿ, ವಿಜಯನಗರ ಜಿ.
ಅವಳು…………… ಅವಳ ಪ್ರೇಮದಲ್ಲೂ ಅದೆಂಥ ಶಕ್ತಿ ಸಾಗರದಾಳದಲ್ಲಿ ತೆಪ್ಪಗೆ ಬಿದ್ದಿದ್ದ ಕಪ್ಪೆಚಿಪ್ಪಿನಲ್ಲೂ ಮುತ್ತನ್ನು ರೂಪಿಸುವ ಶಕ್ತಿ……………. ಬೆಟ್ಟದ ಮೇಲೆ ತಣ್ಣಗೆ ಹರಿಯುತ್ತಿದ್ದ ಒರತೆಯನ್ನು ನದಿಯಾಗಿಸಿ ಸಾಗರವನ್ನು ಸೇರುವಂತೆ ಮಾಡುವ ಶಕ್ತಿ……… ಬೆಟ್ಟದ ತುದಿಯಲ್ಲಿನ ಒಂಟಿಮರದಲ್ಲೂ ಹಸಿರುಕ್ಕಿಸಿ ಹೂವರಳಿಸಿ ನಗಿಸುವ ಶಕ್ತಿ…………. ಆಗಸದಿ…
ಅನುದಿನ ಕವನ-೧೧೦೨, ಹಿರಿಯ ಕವಿ: ಎಂ.ಎಸ್. ರುದ್ರೇಶ್ವರಸ್ವಾಮಿ, ಬೆಂಗಳೂರು
ಎಲ್ಲ ಕಡೆ ತಿರುಗಿದೆ ಪ್ರೀತಿಗಾಗಿ ಹಿಡಿಯಷ್ಟು ಖುಷಿಗಾಗಿ ಬಾಗಿಲು ಬಡಿಯುತ್ತ… ತೆರೆದ ಬಾಗಿಲ ಹಿಂದೆ ಎಲ್ಲೆಡೆ ಇದ್ದದ್ದು ಬರೀ ನೋವು ಅವರದೇ ಗೋಳಿನ ಕಥೆ. ಅಳು ಇಲ್ಲದ ನೋವು ಕೇಳಿಸದ ಬಾಗಿಲನ್ನು ನಾನೇ ಆಯ್ಕೆ ಮಾಡಿಕೊಂಡು ಅಲ್ಲಿ ನಿಂತೆ… ಬಾಗಿಲು ತೆರೆಯಿತು…
ಅನುದಿನ ಕವನ-೧೧೦೧, ಕವಿಯಿತ್ರಿ: ಮಮತಾ ಅರಸೀಕೆರೆ, ಚಿತ್ರ: ಶಿವಶಂಕರ ಬಣಗಾರ, ಹೊಸಪೇಟೆ
1. ನೀನು ಭೇಟಿಯಾಗುವ ಮುಂಚಿನ ಮಾಗಿ ಕಾಲವು ಅದ್ಹೇಗೆ ಸರಿಯುತ್ತಿತ್ತೆಂದು ನೆನೆದರೆ ಅಚ್ಚರಿ ನನಗೆ ನಿನ್ನ ನೆನಪೇ ಈಗ ಸಂಜೆಗಳನ್ನು ರಮ್ಯವಾಗಿಸಲು ಕಲಿಸುವ ಬೆಚ್ಚನೆ ಸಾಮಿಪ್ಯ 2. ಮಾಗಿಯ ಸಂಜೆಗಳು ನೀರಸ ಅನುಭವ ದಾಖಲಿಸಲು ನಿರಾಕರಿಸತೊಡಗಿದವು ನೀನೀಗ ಗಾಢ ಚಳಿಯಲ್ಲಿನ ಕುಳಿರ್ಗಾಳಿಗೆ …
ಅನುದಿನ ಕವನ-೧೧೦೦, ಕವಿ: ಅಪ್ಪಗೆರೆ ಲಂಕೇಶ್, ಬೆಂಗಳೂರು, ಕವನದ ಶೀರ್ಷಿಕೆ: ಅಕ್ಷರದವ್ವ….
ಅಕ್ಷರದವ್ಟ…. ಶತಮಾನಗಳ ಅಕ್ಷರದಂಧತೆಗೆ ಕಣ್ಣು ತೆರೆದ ತಾಯಿ ಜ್ಯೋತಿಯ ಮಾರ್ಗಪಾಲಕಿ.., ಹೆಣ್ಣೆಂಬ ಗಂಡಿನ ದಾಸ್ಯಕೆ ಮುಕ್ತಿಯ ಮೊದಲ ಮೊಳೆ ಹೊಡೆದ ನಾಯಕಿ…., ಬಿಳಿತೊಗಲ ಕ್ರೂರ, ಕೊಳಕು ಮನದ ಆರ್ಯರ ಕಾನೂನುಗಳನ್ನೇ ಮುರಿದು ನಿಂತ ಸಾಧಕಿ…., ಪ್ಲೇಗೆಂಬ ಮಹಾಮಾರಿಯ ತೊಲಗಿಸಲು ಕರುಣೆಯ ಕೈಚಾಚಿ,…
