ವಿಜಯನಗರ (ಹೊಸಪೇಟೆ), ಅ.30: ಸಿರಿಗನ್ನಡ ವೇದಿಕೆಯ ವಿಜಯನಗರ ಜಿಲ್ಲಾ ಘಟಕದ ನೂತನ ಅಧ್ಯಕ್ಷರಾಗಿ ನಗರದ ನಿವೃತ್ತ ಇಂ. ಬಸವರಾಜ ಕೆ.ಎಂ. ಅವರು ನೇಮಕವಾಗಿದ್ದಾರೆ. ಭಾನುವಾರ ಹೊಸಪೇಟೆ ನಗರದಲ್ಲಿ ಸಿರಿಗನ್ನಡ ವೇದಿಕೆ ರಾಜ್ಯಾಧ್ಯಕ್ಷ ಜಿ ಎಸ್ ಗೋನಾಳ ಅವರ ಅಧ್ಯಕ್ಷತೆಯಲ್ಲಿ ಜರುಗಿದ ಸಭೆಯಲ್ಲಿ…
Category: ಸಾಹಿತ್ಯ-ಸಂಸ್ಕೃತಿ
ಅನುದಿನ ಕವನ-೧೦೩೨, ಕವಿಯಿತ್ರಿ: ಹೇಮಲತಾ ಮೂರ್ತಿ, ಬೆಂಗಳೂರು
ಕಾಲಲ್ಲಿ ಹೊಸಕುತಿದ್ದ ಕ್ರೌರ್ಯದ ಜಗತ್ತು, ಎಟುಕಲಾರದ ನನ್ನನ್ನೂ ತಲೆ ಎತ್ತಿ ನೋಡಿ ಕೈ ಕೈ ಹೊಸಕುತಿತ್ತು ** ಹೃದಯ ಮಾತಾಡುವಾಗ ಮಿದುಳು ಮಲಗಿತ್ತು ಮಿದುಳು ಮಾತನಾಡತೊಡಗಿತು ನೋಡು ಹೃದಯ ಸ್ತಬ್ಧವಾಯಿತು ** ಸಿಹಿ ಕಂಡೊಡನೆ ಇರುವೆ ಮುತ್ತುವುದಂತೆ ಮೋಸದ ಜಗತ್ತು ವಿಷದ…
ಅನುದಿನ ಕವನ-೧೦೩೧, ಕವಿ: ಪ್ರಕಾಶ ಕೋನಾಪುರ, ಶಿಕಾರಿಪುರ, ಕವನದ ಶೀರ್ಷಿಕೆ: ಸೂರ್ಯನಿಗೆ ವಂದನೆ
ಸೂರ್ಯನಿಗೆ ವಂದನೆ ಮುಖದ ಬೆಳಕು ಚಲ್ಲಿ ಮಲಗಿದವರ ಎಬ್ಬಿಸುವ ಓ ನನ್ನ ಸೂರ್ಯನೇ ನಿನಗೆ ಮುಂಜಾನೆ ವಂದನೆ ಕತ್ತಲೆ ತುಂಬಿದ ಧರೆಗೆ ಮೆಲ್ಲಮೆಲ್ಲಗೆ ಮುಖ ತೋರಿಸಿ ಬೆಳಕನೀಯುವ ಜಾದೂಗಾರನೇ ಓ ನನ್ನ ಸೂರ್ಯನೇ ನಿನಗೆ ಮುಂಜಾನೆ ವಂದನೆ ಕೆಂಡದಂತೆ ನಿಗಿ ನಿಗಿ…
‘ಬಾನಂದದ ಕಿನ್ನೂರಿ’ ಕೃತಿ ಜಾನಪದ ಅಧ್ಯಯನಕ್ಕೆ ಆಕರ ಗ್ರಂಥ -ಡಾ.ಹಿ.ಚಿ.ಬೋರಲಿಂಗಯ್ಯ
ಬೆಂಗಳೂರು, ಅ.28: ಭಾರತ ಸ್ವಾತಂತ್ರ್ಯಗೊಳ್ಳುವವರೆಗೆ ಜಾನಪದ ಕುರಿತು ಬಂದಿರುವ ಕೃತಿಗಳು ದಲಿತ ಲೋಕದ ಕೊಡುಗೆಗಳ ಬಗ್ಗೆ ಅರ್ಧಸತ್ಯವನ್ನು ಮಾತ್ರವೇ ಹೇಳಿದ್ದವು. ಆದರೆ, ಇವತ್ತು ಬಿಡುಗಡೆಯಾದ ಬಾನಂದದ ಕಿನ್ನೂರಿ ಕೃತಿಯೂ ಸೇರಿದಂತೆ ಕೆಲವಷ್ಟೇ ಕೃತಿಗಳು ಪೂರ್ಣ ಸತ್ಯವನ್ನು ಹೇಳುತ್ತಿರುವುದು ಶ್ಲಾಘನೀಯ ಎಂದು ಹಿರಿಯ…
ಬೆಂಗಳೂರಿನಲ್ಲಿ ಇಂದು(ಅ.28) ಹಾಡುವ ಹಕ್ಕಿ ಡಾ. ಬಾನಂದೂರು ಕೆಂಪಯ್ಯ ಅವರ ಅಭಿನಂದನಾ ಗ್ರಂಥ ‘ಬಾನಂದದ ಕಿನ್ನರಿ’ ಲೋಕಾರ್ಪಣೆ
ಬೆಂಗಳೂರು, ಅ.28: ಹಾಡುವ ಹಕ್ಕಿ, ಜಾನಪದ ಕೋಗಿಲೆ ಎಂದೇ ಪ್ರಸಿದ್ಧರಾದ ಡಾ. ಬಾನಂದೂರು ಕೆಂಪಯ್ಯ ಅವರ ಬದುಕು-ಹಾಡುಗಾರಿಕೆ ಕುರಿತ ‘ಬಾನಂದದ ಕಿನ್ನರಿ’ ಅಭಿನಂದನಾ ಗ್ರಂಥ ಲೋಕಾರ್ಪಣೆ ಸಮಾರಂಭ ಇಂದು(ಅ.28) ಶನಿವಾರ ಬೆಂಗಳೂರಿನ ಶೇಷಾದ್ರಿಪುರಂ ಕಾಲೇಜಿನ ಶಿಕ್ಷಣದತ್ತಿ ಸಭಾಂಗಣದಲ್ಲಿ ಬೆ. 10 ಗಂಟೆಗೆ…
ಅನುದಿನ ಕವನ-೧೦೩೦, ಹಿರಿಯ ಕವಿಯಿತ್ರಿ: ಎಂ. ಆರ್. ಕಮಲಾ, ಬೆಂಗಳೂರು, ಕವನದ ಶೀರ್ಷಿಕೆ: ನಿಮಗೆಂದೂ ನಿಲುಕುವುದಿಲ್ಲ
ನಿಮಗೆಂದೂ ನಿಲುಕುವುದಿಲ್ಲ ನಿಮಗಿದು ತಿಳಿದಿರಲಿ ಟೊಳ್ಳು, ನಾಟಕೀಯ ಜನರೆಂದೂ ನನ್ನನ್ನು ತಲುಪಲಾರರು ಯಾವುದೇ ನಕಾಶೆಯಲ್ಲಿ ದಾರಿ ಹುಡುಕಿಕೊಂಡು ನನ್ನನ್ನು ‘ಕೆಡುಕಿನ ಮನೆ’ಯಾಗಿಸಲು ಹೊರಟವರಿಗೆ ನಾನೆಂದೂ ಸಿಗುವುದಿಲ್ಲ ಪ್ರೀತಿಯ ಟೋಕನ್, ಗೌರವದ ಟಿಕೆಟ್ ತೆಗೆದುಕೊಂಡು ನೀವಿಲ್ಲಿಗೆ ಬಾರದಿದ್ದರೆ ನನ್ನನ್ನೆಂದೂ ತಲುಪಲಾಗುವುದಿಲ್ಲ ಕರುಣೆ ದಯೆಯನ್ನು…
ಅನುದಿನ ಕವನ-೧೦೨೯, ಕವಿ: ಎ.ಎಂ.ಪಿ ವೀರೇಶಸ್ವಾಮಿ ಹೊಳಗುಂದಿ., ಕವನದ ಶೀರ್ಷಿಕೆ: ಜಗವಿರುವರೆಗೂ ಜೀವಂತ
ಜಗವಿರುವರೆಗೂ ಜೀವಂತ ಕುಗ್ಗದ ಕಂಠ ಬಗ್ಗದ ದೇಹ ಸಾವಿಗೆ ಒಗ್ಗೀತು ಹೇಗೆ? ಬಹು ಜಟಿಲ ಪ್ರಶ್ನೆ… ದೇವ ಲೋಕದ ಇಂದ್ರ ಮಾನವರ ಕುಣಿಸಬೇಕಲ್ಲ ಚಂದ ವಿಚಾರ ಮಾಡಿದ ಬಹುದಿನದಿಂದ ನೆನಪಾಯಿತು …ಬೆಳಗಲ್ಲು ಕರೆ ಬಂದೇ ಬಿಟ್ಟಿತು! ಹಲೋ..ವೀರಣ್ಣಾ.ನಾನು ದೇವಣ್ಣಾ ನೀನು ತೊಗಲುಗೊಂಬೆ…
ರಾಜ್ಯೋತ್ಸವ ಪ್ರಶಸ್ತಿ:ಪ್ರಾದೇಶಿಕ-ಸಾಮಾಜಿಕ ನ್ಯಾಯ, ಅರ್ಹತೆ, ಪ್ರತಿಭೆಗೆ ಅವಕಾಶ ನೀಡುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸೂಚನೆ
ಬೆಂಗಳೂರು, ಅ. 26: ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆ ಮಾಡುವ ಸಂದರ್ಭದಲ್ಲಿ ಅರ್ಹರಿಗೆ ಪ್ರಶಸ್ತಿ ನೀಡಬೇಕು. ಪ್ರಾದೇಶಿಕ ನ್ಯಾಯ ಕಡ್ಡಾಯವಾಗಿ ಪಾಲಿಸಬೇಕು. ಎಲ್ಲಾ ಜಾತಿ, ಧರ್ಮ, ಲಿಂಗಗಳಿಗೂ ಪ್ರಾತಿನಿಧ್ಯ ದೊರಕಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸೂಚಿಸಿದರು. ಕನ್ನಡ…
ಸಿಎಂ ಅಧ್ಯಕ್ಷತೆಯಲ್ಲಿ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಆಯ್ಕೆ ಸಮಿತಿಯ ಉನ್ನತ ಮಟ್ಟದ ಸಭೆ
ಬೆಂಗಳೂರು, ಅ. 26: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ಗುರುವಾರ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಆಯ್ಕೆ ಸಮಿತಿಯ ಉನ್ನತ ಮಟ್ಟದ ಸಭೆ ಜರುಗಿತು. ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ್ ತಂಗಡಗಿ, ಸಚಿವರಾದ ಡಾ: ಜಿ.ಪರಮೇಶ್ವರ್,…
ಅನುದಿನ ಕವನ-೧೦೨೮, ಕವಿ: ವಿಶಾಲ್ ಮ್ಯಾಸರ್, ಹೊಸಪೇಟೆ
ಬೆಂಕಿಯುಗುಳುವ ನಾಲಿಗೆಯ ಮೇಲೆ ನವಿಲು ಕುಣಿದರೆ ಗಂಟಲರೆದು ಹಾಡಬೇಕು ಕುಣಿ ಕುಣಿದು ಉರಿಯ ನಂದಿಸಬೇಕಷ್ಟೇ … ಹೊಕ್ಕಳದಿಂದ ಒಂದು ಹೂವು ಅರಳಿ ನಕ್ಕರೆ ಕೀಳದೆ ನೀರೆರೆಯಬೇಕು ಹೂವಿಗೆ ಪ್ರೇಮವೆಂದು ಹೆಸರಿಡಬೇಕಯಷ್ಟೇ… ಕೋಣೆಯಲೀ ಹಕ್ಕಿಯೊಂದು ಬಂಧಿಯಾಗುವಾಸೆ ಪಟ್ಟರೆ ಮನೆಯ ಸದಸ್ಯನೆನ್ನಬೇಕು ಸಂಸಾರದ ಹಾಡ…
