ಅನುದಿನ ಕವನ-೮೨೦, ಕವಿಯಿತ್ರಿ: ಶೋಭ ಮಲ್ಕಿಒಡೆಯರ್, ಹೂವಿನ ಹಡಗಲಿ, ಕಾವ್ಯ ಪ್ರಕಾರ: ಹಾಯ್ಕುಗಳು

ವಿಶ್ವ ಮಹಿಳಾ ದಿನಾಚರಣೆ ಅಂಗವಾಗಿ  ಕವಿಯಿತ್ರಿ ಶೋಭ ಮಲ್ಕಿಒಡೆಯರ್ ರಚಿಸಿದ  ೧೦ ಚೆಂದದ  ಹಾಯ್ಕುಗಳು! 1.  ವಿಶ್ವ ಮಹಿಳಾ ದಿನಾಚರಣೆಗಷ್ಟೇ ‌‌‌‌‌ ಪ್ರಚಾರ ಬೇಡಾ 2. ಅಬಲೆಯಲ್ಲ ಸ್ತ್ರೀ ಯಾವತ್ತೂ ಸಬಲೆ ಇರಲಿ ಬೆಲೆ 3. ಧರಿತ್ರಿಯಂತೆ ಸಹನೆಯ ಸುಶೀಲೆ ಗುಣಸಾಗರಿ…

ಅನುದಿನ ಕವನ-೮೧೯, ಕವಿಯಿತ್ರಿ: ಡಾ. ನಾಗರತ್ನ ಅಶೋಕ ಭಾವಿಕಟ್ಟಿ,  ಹುನಗುಂದ. ಕವನದ ಶೀರ್ಷಿಕೆ: ಹುಟ್ಟುತ್ತಿಲ್ಲ ಕಾವ್ಯ

ಹುಟ್ಟುತ್ತಿಲ್ಲ ಕಾವ್ಯ ಊರ ಕೇರಿಗಳ ಸಂದಿಗಳಲಿ ನೊಂದು ಅಸಹನೆಯ ಬೇಗುದಿಯಲ್ಲಿ ಕುದಿಯುತಿರುವ ರಕ್ತದ ನರ ಮಾಂಸಗಳ ಕಂಡು ಹುಟ್ಟುತಿಲ್ಲ ಕಾವ್ಯ ಒಲಿದ ಹೃದಯಗಳ ಮಧ್ಯೆ ಜಾತಿ ವಿಷ ಬೀಜವ ಬಿತ್ತಿ ಮುಗ್ಧ ಜೀವಗಳ ಬಲಿ ಪಡೆವ ಮಾನ ಮರ್ಯಾದೆವಂತರ ಕಂಡು ಹುಟ್ಟುತಿಲ್ಲ…

ಅನುದಿನ ಕವನ-೮೧೮, ಕವಿ: ಮಧುಸೂದನ್ ಬೆಳಗುಲಿ, ಮಡಿಕೇರಿ, ಕವನದ ಶೀರ್ಷಿಕೆ: ಜಗಳವೆಂದರೆ….

ಜಗಳವೆಂದರೆ … ನಾವಿಬ್ಬರು ಜಗಳವಾಡುವುದಕ್ಕೆ ಸಾವಿರ ಕಾರಣಗಳಿರುತ್ತವೆ. ಎಲ್ಲೆಂದರೆ ಅಲ್ಲಿ, ಹೇಗಿದ್ದರೆ ಹಾಗೇ ಬಹು ಬಾರಿ ಕಾರಣವೇ ಇರುವುದಿಲ್ಲ. ಕೆಲವೊಮ್ಮೆ ಮುಖದ ಭಾವ ಎಲ್ಲವನ್ನು ತೆರೆದಿಡುತ್ತದೆ ಕಣ್ಣು ಕಥೆ ಹೇಳುತ್ತದೆ ಎಂಥದೋ ಸುಟ್ಟ ವಾಸನೆ ಅಡುಗೆ ಮನೆಯಲ್ಲಿ ವ್ಯಾಜ್ಯದ ಇರುವಿಕೆಗೆ ಇಂಬು…

ಅನುದಿನ ಕವನ-೮೧೭, ಕವಿ: ಮನಂ, ಬೆಂಗಳೂರು ಕವನದ ಶೀರ್ಷಿಕೆ:ಬಿಕರಿ ಆಗುವವರು-ಆಗದವರು

ಎರಡು ವರ್ಷಗಳ ಹಿಂದೆ ಬಳ್ಳಾರಿಯಲ್ಲಿ ಕರ್ನಾಟಕ ಕಹಳೆ ಡಾಟ್ ಕಾಮ್ ನ್ನು ಅತ್ಯಂತ ಪ್ರೀತಿ ಹಾಗೂ ಪ್ರಾಂಜಲ ಮನಸ್ಸಿನಿಂದ ಲೋಕಾರ್ಪಣೆ ಗೊಳಿಸಿ ಹಾರೈಸಿದ್ದ ಸಾಹಿತಿ, ಸಂಶೋಧಕ, ಉನ್ನತ ಪೊಲೀಸ್ ಅಧಿಕಾರಿ ಶ್ರೀ ಎಂ.ನಂಜುಂಡಸ್ವಾಮಿ (ಮನಂ) ಅವರ ಜನುಮದಿನ ಇಂದು!  ಕಹಳೆ ಸಾಹಿತ್ಯ…

ಅನುದಿನ ಕವನ-೮೧೬, ಕವಿ:ಎ.ಎಂ.ಪಿ ವೀರೇಶಸ್ವಾಮಿ, ಹೊಳಗುಂದಿ

ಕಲಾ ಮನಸುಗಳಿಗೆ ವಿಶ್ವ ರಂಗಭೂಮಿ ದಿನಾಚರಣೆಯ ಶುಭಾಶಯಗಳು🍀🌺🍀💐               ***** ರಂಗು ರಂಗಿನ ರಂಗಭೂಮಿ ಕಲಾವಿದರ ಜನ್ಮಭೂಮಿ ಸರ್ವ ಋತುವಿನಲ್ಲೂ ಕಲೆ ಬೆಳೆಯುವ ಎರೆಭೂಮಿ ಕುಲ ಕಲಹಗಳ ಕಳೆಯ ಕಿತ್ತು ಸರ್ವ ಸಮತೆ ಬೆಳೆವ…

ಅನುದಿನ ಕವನ-೮೧೫, ಕವಿ: ಎಚ್ ಎನ್ ಈಶಕುಮಾರ್, ಮೈಸೂರು

ಜಗವ ಅರಿಯಲು ಬಂದೇವ ಇಲ್ಲಿಗೆ ಮುಂಜಾವದ ಹಸಿ ಕಿರಣಗಳ ಸಲ್ಲಾಪಕೆ ಹೆಜ್ಜೆಯ ಸಪ್ಪಳದ ಉಲ್ಲಾಸದ ಜೊತೆಗೆ ಕೂಡಿದ ಮಾತು ಇಲ್ಲ ಜಗವ ಮರೆಯಲು ಬಂದೆವು ಎಂದು ಮಾತು ನಿಲ್ಲಿಸಿದೆ ಮುಂದುವರೆದ ಹೆಜ್ಜೆಗೆ ಹಾದಿ ಬದಿಯಲಿ ಯಾವ ಗುರುತು ಉಳಿದಿರಲಿಲ್ಲ ಮಂಜಿಗೂ ಮುಂಜಾವಿಗೂ…

ಅನುದಿನ ಕವನ-೮೧೪, ಕವಿ: ಮಹೇಂದ್ರ ಕುರ್ಡಿ, ಹಟ್ಟಿ ಚಿನ್ನದ ಗಣಿ, ಕವನದ ಶೀರ್ಷಿಕೆ: ಮಾನಿನಿ

ಮಾನಿನಿ ಬಲ್ಲವರಾರು ಹೆಣ್ಣ ಮನ ಕಲ್ಪನೆಗೂ ತಾ ನಿಲುಕದವಳು ಸಾಧ್ವಿ ಶಿರೋಮಣಿ ಮಾಲಿನಿ ಶಕ್ತಿ ಸ್ವರೂಪಿಣಿಯು ಅವಳು. ಬಲ್ಲೆ ಎಂದವನು ಬಡಬಡಿಸುವ ಅರಿಯದೇ ಅವಳ ಅಂತರಾಳ ಜೀವಮಾನ ಅಲ್ಲೇ ಪರಿತಪಿಸುವ ಅವಳು ಬೀಸಲು ಗಾಳ. ಮಾತಲಿ ಮರಳು ಮಾಡಿ ಮಾನಿನಿಯ ಹೃದಯ…

ಅನುದಿನ ಕವನ-೮೧೩, ಕವಿ: ಡಾ.ವೈ ಎಂ‌ ಯಾಕೊಳ್ಳಿ, ಸವದತ್ತಿ, ಕವನದ ಶೀರ್ಷಿಕೆ: ಹಾರಿರುವ ಹಕ್ಕಿಯನರಸಿ….!

ಹಾರಿರುವ ಹಕ್ಕಿಯನರಸಿ….! ನೀನು‌ ಕಟ್ಟಿ ಆಡಿದಮನೆ ಮೆಟ್ಟಿ ಕೂಡಿಟ್ಟ ಆಟಿಕೆಯ ಸಾಮಾನು‌ ಮತ್ತೆ ಮತ್ತೆ‌ ಕೇಳುತ್ತವೆ ನನ್ನ ಹೋದವೆಲ್ಲಿ ಆ ಸಂತಸದ ದಿನ? ಅಪ್ಪನ ತೊಳು ಏರಿ ಕುಕ್ಕೂ ಮರಿ ಆಡಿದ್ದು ಮೊನ್ನೆ ಮೊನ್ನಯಷ್ಟೇ ಮರೆತಿಲ್ಲ ತುಂಬಿದ ಜನರ ನಡುವೆ ಕಾಣದ…

ಅನುದಿನ‌ ಕವನ-೮೧೨, ಕವಿ:ಡಾ.ಸತ್ಯಮಂಗಲ‌ ಮಹಾದೇವ, ಬೆಂಗಳೂರು, ಕವನದ ಶೀರ್ಷಿಕೆ: ನನ್ನ ಕವಿತೆ

ನನ್ನ ಕವಿತೆ ಕವಿತೆ ನೊಂದವರ ಉಸಿರ ಪಂಜಿನ ಬೆಳಕಾಗಿ ಕವಿತೆ ಹಸಿದವರಿಗೆ ಅನ್ನವಾಗಿ ಲೋಕದ ಕಸ ಗುಡಿಸುವ ಇಳೆಯ ಮಕ್ಕಳಿಗೆ ಹಾಲಾಗಿ ಮಹಾನಗರದ ಸೋಗೆ ಬಿಲಗಳಲ್ಲಿ ಬೆವರುವ ಕಪ್ಪು ಬಣ್ಣದ ಕರಿಮಾಯಿಗಳಿಗೆ ದುಡಿಮೆಯಾಗಿ ಸೂಟು ಬೂಟು ಧರಿಸಿ ಖುರ್ಚಿಯಲ್ಲಿ ಧಿಮಾಕು ಬಿಸಾಕುವವರ…

ಅನುದಿನ ಕವನ-೮೧೧, ಕವಿಯಿತ್ರಿ: ಶೋಭ ಮಲ್ಕಿಒಡೆಯರ್, ಹೂವಿನ ಹಡಗಲಿ, ಕವನದ ಶೀರ್ಷಿಕೆ: ಬೇವು ಬೆಲ್ಲ

ಬೇವು ಬೆಲ್ಲ 🌿🌿🌿🌿🌿 ಬಂದಿತು ಬಂದಿತು ಮರಳಿ ಯುಗಾದಿ ಎಲ್ಲರ ಬಾಳಲಿ ಅರಳಲಿ ನೆಮ್ಮದಿ // ಎಲ್ಲೆಡೆ ಚಿಗುರಿದ ಚಿಗುರು ಚಿಗುರೆಲೆ ಬನ – ಬನವ ತುಂಬಿದೆ ಹೂವು ಹಸಿರೆಲೆ // ಅಂಗಳದಲಿ ಅರಳಿದೆ ರಂಗೋಲಿಯ ಬಣ್ಣ ಬಾಗಿಲಿಗೆ ಸಿಂಗರಿಸಿದೆ ಮಾವು…