ಅನುದಿನ ಕವನ-೫೪೯, ಕವಿ: ಮಹಮ್ಮದ್ ರಫೀಕ್, ಕೊಟ್ಟೂರು, ಕವನದ ಶೀರ್ಷಿಕೆ:ಶರೀಫನ ತಂಬೂರಿ

ಶರೀಫನ ತಂಬೂರಿ ನನ್ನ‌ ಪ್ರಶ್ನೆಗಳಿಗೆ ಅವರು ಉತ್ತರ ನೀಡಲಿಲ್ಲ ಅವರೂ ಪ್ರಶ್ನೆಗಳಲ್ಲೇ ಉತ್ತರಿಸಿದರು ಪ್ರಶ್ನೆಗೆ ಪ್ರಶ್ನೆಯೇ ಉತ್ರರವಾದೀತೇ? ಉತ್ತರಗಳಿಲ್ಲದ ಪ್ರಶ್ನೆಗಳು ನನ್ನ ಬಳಿಯೂ ಇರುವಾಗ ನನ್ನದೂ ತಪ್ಪಲ್ಲವೆಂದು ಹೇಗೆ ಹೇಳಲಿ? ಹಾಗೇ ಅಳು ಒತ್ತರಿಸಿ ಬರುತ್ತಿದೆ ಹೃದಯದ ಭಾರ ಹೆಚ್ಚುತ್ತಿದೆ ಮನದಾಳದ…

ಅನುದಿನ ಕವನ-೫೪೮, ಕವಯತ್ರಿ: ಶೋಭಾ ಮಲ್ಕಿ ಒಡೆಯರ್🖊️ ಹೂವಿನ ಹಡಗಲಿ, ಕವನದ ಶೀರ್ಷಿಕೆ: ಆಂತರ್ಯದಲ್ಲಿ… ಚಿತ್ರ: ಶಿವಶಂಕರ ಬಣಗಾರ, ಹೊಸಪೇಟೆ

👉ಆಂತರ್ಯದಲ್ಲಿ👇 ನೀನೊಂದು ಮನಸ್ಸಿನ ಮೌನ ಹೇಗೆ ನಾ ತಿಳಿಯಲಿ ನಿನ್ನ…. ಅರಿತರು ಬೆರೆತರು ಮರೆತರೂ ಭಾವನೆಗಳೊಳಗೆ ತುಂಬಿದೆ ಬೆಂಕಿಯ ಬೇಗೆ! ಉಸಿರುಸಿರಲ್ಲೂ ಹಸಿರಾಗಿರಲು ತವಕಿಸುತ್ತಿದೆ ಮನ ಅರಳಬೇಕಿದೆ ಹೂ ಬನ ತನು ತವಕದಲಿ ತುಂಬಿಹುದು ಬಯಕೆ ಆದರೂ…… ಅತ್ಮವಂಚನೆ ಯಾಕೆ ?…

ಅನುದಿನ‌ ಕವನ-೫೪೭, ಹಿರಿಯ ಕವಿ: ಅರುಣಕುಮಾರ ಹಬ್ಬು, ಹುಬ್ಬಳ್ಳಿ

ಮುನಿದೆಯಾ ಧಾರುಣಿ ನಿನ್ನ ಮಕ್ಕಳ ಮೇಲೆ ನಿನ್ನದೇ ಸೃಷ್ಟಿಯಲ್ಲವೇ ನಾವು ಪಾಲಿಸಬೇಕಲ್ಲವೇ ನಮ್ಮನು ನಿರುಕಿಸಿದೆವು ನಿನ್ನಲಿ ನಾವು ಮಾತೆಯ ಮಮತೆಯನು ಭಾವ ತುಂಬಿದ ಪ್ರೀತಿಯನು ಮತ್ತೆ ಏಕಿದೀ ರೌದ್ರಭಾವ ನೀಡಿದೆಯಲ್ಲವೇ ನಮ್ಮ ಪಾಲನೆಗೆ ಹಣ್ಣು ಹಂಪಲಗಳನು ಉದರ ಭರಿಸುವ ಅನ್ನವನು ಉಸಿರಾಡುವ…

ಅನುದಿನ ಕವನ-೫೪೬, ಕವಯತ್ರಿ: ಸುಮ ಶ್ರೀನಿವಾಸ್ ಅಸಲೀಪುರ, ತುಮಕೂರು .ತಾ. ಕವನದ ಶೀರ್ಷಿಕೆ: ನಾಲ್ಕು ಹನಿಗಳು….

ನಾಲ್ಕು ಹನಿಗಳು…..👇 ೧.ಜೀವಂತ ಬೆಂದರೂ ಅಳಿಯದೆ ಉಳಿದೆ ಬೆಂಕಿ ಬೂದಿಮಾಡದೆ ಕರುಣೆ ಹನಿಸಿ ಕಾಪಿಟ್ಟಿತು ೨.ಬಯಸಿದ್ದು ಸ್ವಲ್ಪವೇ ಪ್ರೀತಿ ಕರುಣೆ ಹನಿಸಬೇಡಿ ಭರಪೂರ ದ್ವೇಷವನ್ನಾದರೂ ಸಹಿಸುವೆ ಹುಸಿ ಸಾಂತ್ವನವನ್ನಲ್ಲ ೩.ದುರ್ಗಂಧ ಮರೆಸುವ ಗಂಧವಾಗಬೇಕು ನಾನು ಕತ್ತಲಾಳದಲ್ಲಿ ಮಿಣುಕು ದೀಪವಾಗಬೇಕು ೪.ಇದು ಯಾಂತ್ರಿಕ…

ಅನುದಿನ ಕವನ-೫೪೫, ಹಿರಿಯ ಕವಿ: ಸುಬ್ರಾಯ‌ ಚೊಕ್ಕಾಡಿ

ಪ್ರಸಿದ್ಧ, ಹಿರಿಯ ಕವಿ ಸುಬ್ರಾಯ ಚೊಕ್ಕಾಡಿ ಅವರಿಗೆ 82ನೇ ಜನುಮದಿನದ ಶುಭಾಶಯಗಳು. ಇವರ ನೂರಾರು ಕವಿತೆಗಳು ಜನಪ್ರಿಯವಾಗಿವೆ. ‘ಮುನಿಸು ತರವೇ ಮುಗುದೆ’ ಪದ್ಯ ಯಕ್ಷಗಾನದ ದಾಟಿಯಲ್ಲಿ ವಿಶ್ವ ಕನ್ನಡಿಗರ ಮನ ಗೆದ್ದಿದೆ. ಹಿರಿಯ ಚೇತನ ಸುಬ್ರಾಯ ಚೊಕ್ಕಾಡಿ ಅವರ ಈ ಕವನವನ್ನು…

ಅನುದಿನ ಕವನ-೫೪೪, ಕವಯತ್ರಿ: ರಂಹೊ (ರಂಗಮ್ಮ ಹೊದೇಕಲ್) ತುಮಕೂರು, ಕವನದ ಶೀರ್ಷಿಕೆ: ರಂಹೊ ಸಾಲುಗಳು

ರಂಹೊ ಸಾಲುಗಳು…👇 ಕಟ್ಟಿದ ಮನೆಯೊಳಗೆ ಕಟ್ಟಿದವನು ಇರುವುದಿಲ್ಲ! ನೆಲಕ್ಕೆ ಬೆವರು ಬಸಿದವನ ಮನೆಯಲ್ಲಿ ಒಪ್ಪೊತ್ತು ಒಲೆ ಉರಿದರೂ ಹಬ್ಬವೇ! ಗಿಡಕೆ ನೀರೆರೆದವನ ಮನೆಯ ದೇವರ ತಲೆಯ ಮೇಲೆ ಎಕ್ಕದ ಹೂ! ಕಬ್ಬಿಣ ಬಡಿವವನ ಮನೆಯಲ್ಲಿ ಕುಡುಗೋಲೇ ಇಲ್ಲ! ಕೆತ್ತಿದವನು ಕಲ್ಲಾಗುತ್ತಲೇ ಇರುತ್ತಾನೆ…

ಅನುದಿನ‌ ಕವನ-೫೪೩, ಕವಿ:ಎಂ.ಜಿ.ದೇಶಪಾಂಡೆ, ಬೀದರ್, ಕವನದ ಶೀರ್ಷಿಕೆ:ರೈತ….

ರೈತ…. ರೈತ ತನ್ನ ಇಡೀ ಬದಕು ಕೆಸರಲ್ಲಿ ಕಳೆಯುತ್ತಾನೆ ಅವನ ದುಡಿಮೆಯಿಂದ ಮೊಸರು ನೀಡುತ್ತಾನೆ ಎಂದೂ ಹೋರಾಟವಿಲ್ಲ ತನ್ನ ಹೆಸರಿಗಾಗಿ ಸದಾ ಬದಕು ಮೀಸಲಿಟ್ಟ ಹಸಿರು ಹಸಿರಗಾಗಿ ಅವನ ಕಂಗಳಲ್ಲಿ ಲೋಕ ಬದುಕಲೆಂಬ ಆಸೆ ಬರಗಾಲ ಸಾಲ ಮಾತ್ರ ತರುತ್ತವೆ ಆತನಿಗೆ…

ಅನುದಿನ ಕವನ-೫೪೨, ಕವಯತ್ರಿ: ಡಾ. ಕೃಷ್ಣವೇಣಿ ಆರ್ ಗೌಡ, ಜಿಂದಾಲ್ ತೋರಣಗಲ್ಲು(ಬಳ್ಳಾರಿ ಜಿ.), ಕವನದ ಶೀರ್ಷಿಕೆ:ತೊಯ್ದ ಮನ

ತೊಯ್ದ ಮನ👇 ಮನವೆಂಬುದು ಮಳೆಯಲ್ಲಿ ತೋಯುತ್ತಿದೆ, ಏಕೋ ಗೊತ್ತಿಲ್ಲ ಆದರೂ, ತೊಯ್ದ ಮನಸ್ಸಿಗೆ ನಿರಾಳತೆಯೊಂದು ಕಾಡುತ್ತಿದೆ. ಈ ನಿರಾಳತೆಗೆ ಯಾವ ಕಾರಣವೋ ಗೊತ್ತಿಲ್ಲ… ಕಾನನದ ನಡುವೆ ಕಾರಣವಿಲ್ಲದೆ ಬರುವ ಮಳೆಗೆ ಯಾವ ಯೋಚನೆ ಯೋಜನೆ ಎಂಬುದಿಲ್ಲ,,ಆದರೂ ಗೊತ್ತಿಲ್ಲ ಮನವೆಂಬುದು ನಿರಾಳತೆಯಲ್ಲಿ ತೊಯ್ದಿದೆಯಲ್ಲ…..…

ಅನುದಿನ ಕವನ-೫೪೧, ಕವಿ: ಡಾ.ನಿಂಗಪ್ಪ‌ ಮುದೇನೂರು, ಧಾರವಾಡ

ತ್ರಿಪಿಟಕಗಳಂತೆ ಹೂಬಿಟ್ಟಿದೆ ನಮ್ಮ ಮನೆಯ ಗುಲಾಬಿ ಒಳಗೆ ಬುದ್ಧನಿರುವ ಕಂಪಿಸುವ ಮನವನ್ನೊತ್ತು ಸಾಗಿ ಸೈರಣೆಗೊಂಡ ಮಣ್ಣ ಕಂಪಿನಂತೆ ಒಳಗೆ ಬುದ್ಧನೇ ಇರುವ ಸುತ್ತ ವಿನಯ ಅಭಿಧಮ್ಮವಲ್ಲವೇ ಮೂರು ಹೂ ಬುಟ್ಟಿಗಳು ತುಂಬಿಕೊಂಡಿದೆ ಕರುಣೆ ಮತ್ತು ಅಪಾರ ಪ್ರೀತಿ ಹಸಿರೆಲೆಯ ಮರೆಯಲ್ಲಿ ಮೃದು…

ಅನುದಿನ ಕವನ-೫೪೦, ಕವಿ: ಎಲ್ವಿ (ಡಾ. ಲಕ್ಷ್ಮಣ.ವಿ.ಎ) ಬೆಂಗಳೂರು

ಬಯಲು ಸೀಮೆಯ ನನ್ನಪ್ಪನಿಗೆ ಸಮುದ್ರ ವೆಂದರೆ ಎಲ್ಲಿರುತ್ತದೆ !?ಎಂದು ಕೇಳಿ ಕುಹಕವಾಡಿದೆ ಊರ ಸೀಮೆಯ ದಾಟದ ನಮ್ಮಪ್ಪ ಚಣ ಯೋಚಿಸಿ ಮೇಲೆ ಬೋಳು ಆಕಾಶ ದಿಟ್ಟಿಸಿದ ಅಪ್ಪನ ಕಣ್ಣಾಲಿಗಳಲ್ಲಾಗಲೇ ಜೋಡು ನದಿ ಸಮುದ್ರದ ಪಹರೆಗೆ ನಿಂತಂತೆ, ಅಪ್ಪನಿಗೆ ಬೋಳು ಆಗಸವೆಂದರೆ ಬಲು…