ಅಪ್ಪ, ಸೈಕಲ್ ಮತ್ತು ನಾನು ನನ್ನಪ್ಪ ಸ್ಕೂಲ್ ಮಾಸ್ಟರ್ ಅವ್ವಳಿಗೆ ದೇವರ ರೂಪ ಮಕ್ಕಳಿಗೆ ಕಲ್ಪವೃಕ್ಷ ದೀಪ ಶಿಷ್ಯರಿಗೆ ಅಚ್ಚುಮೆಚ್ಚಿನ ಗುರು ಬಂಧುಗಳಿಗೆ ಮರೆಯಲಾಗದ ಪ್ರೀತಿಪಾತ್ರ. ಅಪ್ಪನಿಗೆ ಸೈಕಲ್ ಎಂದರೆ ಜೀವದ ಒಡನಾಡಿ ಇಪ್ಪತ್ತು ಮೈಲಿ ದೂರದ ಸ್ಕೂಲಿಗೆ ಜೊತೆಯಾದ ಜೊತೆಗಾರ.…
Category: ಅನುದಿನ ಕವನ
ಅನುದಿನ ಕವನ-೮೨೯, ಕವಿ: ಎಂ.ಡಿ.ಬಾವಾಖಾನ ಸುತಗಟ್ಟಿ, ಬೆಳವಡಿ, ಕವನದ ಶೀರ್ಷಿಕೆ: ಹೆಜ್ಜೆ ಹಾಕುತಿರು
ಹೆಜ್ಜೆ ಹಾಕುತ್ತಿರು ಸಮಸ್ಯೆಗಳು ಹೇಳಿ ಬರುವುದಿಲ್ಲ ಸವಾಲು ಎದುರಿಸಿ ಭರವಸೆಯಿಂದ ಹೆಜ್ಜೆ ಹಾಕುತ್ತಿರು|| ಉಂಡುಟ್ಟು ತಿರುಗಿ ಬೀಳುವ ಜನರು ಇದ್ದೇ ಇರುವರು ಎಚ್ಚರಿಕೆಯಿಂದ ಹೆಜ್ಜೆ ಹಾಕುತ್ತಿರು|| ಹರಕೆ ಹೊತ್ತು ಬೇಡಿ ಪಡೆದವರೇ ನಡು ಬೀದಿಯಲ್ಲಿ ಬಿಟ್ಟು ನಡೆಯುತ್ತಿರಲು ಮಾನವೀಯತೆ ಮೌನವಾಗಿದೆ| ಹೆರವರ…
ಅನುದಿನ ಕವನ-೮೨೮, ಮೂಲ ಕವಿ:ರಾಬರ್ಟ್ ಡ್ರೆಕ್, ಕನ್ನಡ ಅನುವಾದ: ಡಾ ಸಿ.ವೈ ಸುದರ್ಶನ್, ದಾವಣಗೆರೆ, ಕವನದ ಶೀರ್ಷಿಕೆ: ನನ್ನ ಬಯಕೆ
ಅನುವಾದಕರ ಪರಿಚಯ: ಡಾ.ಸಿ.ವೈ.ಸುದರ್ಶನ್ ಅವರು ದಾವಣಗೆರೆಯ ಜೆ.ಜೆ.ಎಂ.ಮೆಡಿಕಲ್ ಕಾಲೇಜಿನ ಮನೋವೈದ್ಯಶಾಸ್ತ್ರ ವಿಭಾಗದ ಪ್ರಾಧ್ಯಾಪಕರು ಮತ್ತು ಮುಖ್ಯಸ್ಥರು. ವೃತ್ತಿಯಲ್ಲಿ ಮನೋವೈದ್ಯರು.ಕವಿ,ಅನುವಾದಕರು ಮತ್ತು ಬರಹಗಾರರು.ಹಲವು ಬರಹಗಳು ಪ್ರಜಾವಾಣಿ,ಸುಧಾ, ಜನತಾವಾಣಿಯಲ್ಲಿ ಪ್ರಕಟ.’ಮನಸ್ಸು ಮತ್ತು ಜೀವನ’ಎಂಬ ಕೃತಿಯೂ ಪ್ರಕಟಗೊಂಡಿದೆ. ಅಮೇರಿಕಾದ ಕವಿ ಲೇಖಕ ರಾಬರ್ಟ್ ಎಂ ಡ್ರೆಕ್…
ಅನುದಿನ ಕವನ-೮೨೭, ಕವಿ: ಎ ಎನ್ ರಮೇಶ್ ಗುಬ್ಬಿ, ಕಾರವಾರ, ಕವನದ ಶೀರ್ಷಿಕೆ: ಬಾರೆನ್ನ ಒಲವೇ..!
ಇದು ಕವಿಯ ಕಾವ್ಯದೊಲವಿನ ಕವಿತೆಯೂ ಹೌದು. ಚೆಲುವಿನೊಲವಿನ ಭಾವಗೀತೆಯೂ ಹೌದು. ಪದ್ಯಕೂ, ಪ್ರೇಮಕೂ ಅದೆಂತಹ ಅಪೂರ್ವ ಅವಿನಾಭಾವವಿದೆ. ಒಲವಿನಾರಧನೆಯಲ್ಲಿ ಪ್ರತಿ ಪದವೂ ಕಾವ್ಯವಾಗುವುದು. ಸತ್ಯಕಾವ್ಯ ಕಲ್ಪನೆಯಲ್ಲಿ ಒಲವಿನ ಪ್ರತಿ ಭಾವಸಂಪದವೂ ದಿವ್ಯ ನೈವೇದ್ಯವಾಗುವುದು ಅಂತಾರೆ ಕವಿ ಎ.ಎನ್.ರಮೇಶ್.ಗುಬ್ಬಿ. ಅವರು! ಬಾರೆನ್ನ ಒಲವೇ..!…
ಅನುದಿನ ಕವನ-೮೨೬, ಕವಿಯಿತ್ರಿ: ದಾಕ್ಷಾಯಿಣಿ ಶಂಕರ, ಮಹಾಲಿಂಗಪುರ, ಕವನದ ಶೀರ್ಷಿಕೆ: ಸಾರ್ಥಕ್ಯ
✍️✍️ಸಾರ್ಥಕ್ಯ ✍️✍️ ನಾನು ಅದೆಷ್ಟೋ ಅಕ್ಷರಗಳನ್ನು ಪಳಾದ ಮೇಲೆ ಬರೆದಿರಬಹುದು ನನ್ನನ್ನು ನಂಬಿ ಬಂದ ಮಕ್ಕಳು ಓದಲಿ ಬರೆಯಲಿ ಎಂಬ ಹಂಬಲದಿಂದ ಆ ಎಲ್ಲ ಅಕ್ಷರಗಳನ್ನು ಅಕ್ಕರೆಯಿಂದ ಡಸ್ಟರ್ನಿಂದ ಒರೆಸಿರಲೂಬಹುದು ಆ ಎಲ್ಲ ಮಕ್ಕಳು ಅವುಗಳನ್ನು ಕಲಿತಿದ್ದಾರೆ ಎನ್ನುವ ನಂಬಿಕೆಯಿಂದ.. ಆ…
ಅನುದಿನ ಕವನ-೮೨೫, ಕವಿ: ಮಹೇಂದ್ರ ಕುರ್ಡಿ, ಹಟ್ಟಿ ಚಿನ್ನದ ಗಣಿ, ಕವನದ ಶೀರ್ಷಿಕೆ: ಹಕ್ಕಿ
ಹಕ್ಕಿ ಬಾನಲ್ಲಿ ಹಾರುವ ಹಕ್ಕಿಯೆ ಏನನ್ನು ಅರಸಿ ಹೊರಟಿರುವೆ ಚಿಂತೆ ಎಂಬ ಸಂತೆಯಲ್ಲಿ ಸಂತಸದಿ ಸದಾ ಹಾರುತಲಿರುವೆ. ಅನುಭವಿ ಅಭಿಯಂತರರಿಲ್ಲದೆಯೇ ಅದ್ಭುತ ಗೂಡು ಕಟ್ಟುವೆ. ಗೂಗಲ್ ಮ್ಯಾಪ್ ಇಲ್ಲದೆಯೇ ಗೂಡಿಗೆ ಬಂದು ಸೇರುವೆ. ಕಲ್ಲು ಮಣ್ಣುಗಳ ಒಳಗೆ ಕಾಳುಗಳನ್ನಷ್ಟೇ ಹೆಕ್ಕಿ ತೆಗೆಯುವೆ…
ಅನುದಿನ ಕವನ-೮೨೪, ಕವಿ: ಎ.ಎಂ.ಪಿ ವೀರೇಶಸ್ವಾಮಿ, ಹೊಳಗುಂದಿ
ನಾಡೋಜ ಬೆಳಗಲ್ಲು ವೀರಣ್ಣನವರಿಗೆ ಕಾವ್ಯ ನಮನ ಮುಖದಲ್ಲಿ ಸದಾ ಮಂದಹಾಸ ಅರಳಿದ ಕಣ್ಣಿನಲ್ಲಿ ಕಲೆಯ ವಿಲಾಸ ಹೃದಯವದು ಸದುವಿನಯದ ನಿವಾಸ ಬೆಳಗಲ್ಲು ವೀರಣ್ಣ ಎಂಬುದೇ ಇವರ ವಿಳಾಸ ಶಿಸ್ತು ಸಂಯಮ ಸಮಯ ಪಾಲನೆ ನಿತ್ಯವೂ ಸಾಹಿತ್ಯ ಸಂಗೀತ ಆರಾಧನೆ ಮೈ ಮನೆಗಳಲ್ಲಿ…
ಅನುದಿನ ಕವನ-೮೨೩, ಹಿರಿಯ ಕವಿ: ಟಿ.ಕೆ ಗಂಗಾಧರ ಪತ್ತಾರ್, ಬಳ್ಳಾರಿ
ಏ.2ರಂದು ಆದಿತ್ಯವಾರ ಚಳ್ಳಕೆರೆ ಸಮೀಪ ಸಂಭವಿಸಿದ ಭೀಕರ ಕಾರು ಅಪಘಾತದಲ್ಲಿ ರಂಗೈಕ್ಯರಾದ, ತೊಗಲುಗೊಂಬೆಯಾಟ ಕಲೆಗೆ ಹೊಸ ಆಯಾಮ ತಂದುಕೊಟ್ಟ ಮಹಾನ್ ಚೇತನ ಅಂತಾರಾಷ್ಟ್ರೀಯ ಖ್ಯಾತಿಯ, ಬಳ್ಳಾರಿ ರಂಗಭೂಮಿಯ ಕೀರ್ತಿ ಕಿರೀಟದ ಅಮೂಲ್ಯ ರತ್ನ, ಜಾನಪದಶ್ರೀ ನಾಡೋಜ ಬೆಳಗಲ್ಲು ವೀರಣ್ಣ ಅವರಿಗೆ, ಬಹುಕಾಲದ…
ಅನುದಿನ ಕವನ-೮೨೨, ಕವಿ:ಡಾ. ಆನಂದ್ ಋಗ್ವೇದಿ, ದಾವಣಗೆರೆ, ಕವನದ ಶೀರ್ಷಿಕೆ: ನಾನು ನಿನ್ನನ್ನು ಪ್ರೀತಿಸುತ್ತೇನೆ
ನಾನು ನಿನ್ನನ್ನು ಪ್ರೀತಿಸುತ್ತೇನೆ ಎಂದರೆ ಯಾರೇ ಆದರೂ ಅರೆಕ್ಷಣ ಅವಕ್ಕಾಗಬಹುದು. ನಿಜ ಎಲ್ಲರೂ ಹೆದರುವುದು ಪ್ರೀತಿಗಲ್ಲ, ಆ ‘ಪ್ರೀತಿ’ ಎಂಬ ಪದದ ಪೂರ್ವ ನಿಶ್ಚಿತ ಪರಿಕಲ್ಪನೆಗೆ! ಪ್ರೀತಿ ಎಂದರೆ ವಿಶೇಷವೇನಲ್ಲ; ಅದು ಪರಿಚಯ, ಸ್ನೇಹದ ನಂತರದ ಸ್ಥಿತಿ. ಅದು ನಮ್ಮದೇ ಅನ್ನಿಸುವ…
ಅನುದಿನ ಕವನ-೮೨೧, ಕವಿಯಿತ್ರಿ: ನಿಂಗಮ್ಮ ಭಾವಿಕಟ್ಟಿ, ಹುನಗುಂದ ಕವನದ ಶೀರ್ಷಿಕೆ: ನಾಳೆಯೇ ಹಬ್ಬ
ನಾಳೆಯೇ ಹಬ್ಬ ಸಿಟ್ಟಾಗೀ ಅಂತ ಸಿಟ್ಟಾಗೂದಿಲ್ಲ ಬಿಡು ಕಳೆದು ಉಳಿದವುಗಳ ಜೊತೆ ಇರುತೀನಿ ಬಿಡು ತೂಕ ಮಾಡಿ ಮಾತಾಡಿ ಉಳಿದ ಮಾತುಗಳ ಮುಚ್ಚಿಟ್ಟುಕೊಂಡೀನಿ ನಕ್ಕಾಗ ಉದುರಿದ ಮುತ್ತುಗಳ ಬಾಚಿಟ್ಟುಕೊಂಡೀನಿ ಹಠಮಾಡಿ ಮಲಗಿದಾಗಿನ ಮುಗ್ಧತೆಯ ತೆಗೆದಿಟ್ಟುಕೊಂಡೀನಿ ಅವಸರದಾಗಿನ ಸಮಯ ಪ್ರಜ್ಞೆ ನೆನಪಿಟ್ಟುಕೊಂಡೀನಿ ಆರಾಮಿಲ್ಲದಾಗಿನ…
