ಬಳ್ಳಾರಿ, ಆ.೨೦: ಸ್ಥಳೀಯ ಎಸ್ ಎಸ್ ಎ ಸರ್ಕಾರಿ ಪ್ರಥಮ ದರ್ಜೆ (ಸ್ವಾಯತ್ತ) ಕಾಲೇಜಿನ ವಿವಿಧ ಕಟ್ಟಡ ಕಾಮಗಾರಿಗಳಿಗೆ ನಗರ ಶಾಸಕರೂ ಹಾಗೂ ಕಾಲೇಜು ಅಭಿವೃದ್ಧಿ ಸಮಿತಿಯ ಅಧ್ಯಕ್ಷ ಜಿ.ಸೋಮಶೇಖರರೆಡ್ಡಿ ಅವರು ಶುಕ್ರವಾರ ಶಂಕುಸ್ಥಾಪನೆ ನೆರವೇರಿಸಿದರು. ಕಾಲೇಜಿನ ಅಗತ್ಯವಿರುವ ೯ ತರಗತಿ…
Category: ಗಣಿನಾಡು-ಬಳ್ಳಾರಿ
ಸಾಂಸ್ಕೃತಿಕ ಲೋಕಕ್ಕೆ ಬಳ್ಳಾರಿ ಜಿಲ್ಲೆಯ ಕೊಡುಗೆ ಅಪಾರ -ಪ್ರೊ.ರಹಮತ್ ತರಿಕೇರಿ
ಬಳ್ಳಾರಿ, ಆ. 16: ಸಾಂಸ್ಕೃತಿಕ ಲೋಕಕ್ಕೆ ಅವಿಭಜಿತ ಬಳ್ಳಾರಿ ಜಿಲ್ಲೆಯ ಕೊಡುಗೆ ಅಪಾರ ಎಂದು ಹಂಪಿ ಕನ್ನಡ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಡಾ.ರಹಮತ್ ತರೀಕೆರೆ ತಿಳಿಸಿದರು. ಬೆಂಗಳೂರಿನ ಅಭಿನವ ಪ್ರಕಾಶನ ಹಾಗೂ ಅರಿವು ಸಂಸ್ಥೆ ಬಳ್ಳಾರಿ ಇವರ ಸಂಯುಕ್ತ ಆಶ್ರಯದಲ್ಲಿ ನಗರದಲ್ಲಿ ಭಾನುವಾರ…
ಮಕ್ಕಳು ಪಾಠದ ಜತೆ ಸಾಂಸ್ಕೃತಿಕ ಚಟುವಟಿಕೆಗಳಿಗೂ ಆದ್ಯತೆ ನೀಡಬೇಕು -ಹಿರಿಯ ಪತ್ರಕರ್ತ ಸಿ.ಜಿ ಹಂಪಣ್ಣ
ಬಳ್ಳಾರಿ, ಆ.15: ಮಕ್ಕಳು, ಶಾಲಾ ವ್ಯಾಸಂಗದ ಜತೆಗೆ ದೇಶಭಕ್ತಿ, ಸಾಂಸ್ಕೃತಿಕ ಚಟುವಟಿಕೆಗಳನ್ನು ಮೈಗೂಡಿಸಿಕೊಳ್ಳಬೇಕು ಎಂದು ಕರ್ನಾಟಕ ಮಾಧ್ಯಮ ಅಕಾಡೆಮಿ ಪ್ರಶಸ್ತಿ ಪುತಸ್ಕೃತ, ಹಿರಿಯ ಪತ್ರಕರ್ತ ಸಿ.ಜಿ.ಹಂಪಣ್ಣ ಹೇಳಿದರು. ನಗರದ ತಾಳೂರುರಸ್ತೆ ಶ್ರೀನಗರದ ಶ್ರೀಗುರು ನಿಲಯದಲ್ಲಿ ಕಲ್ಯಾಣ ಕರ್ನಾಟಕ ಕಲಾವಿದರ ಒಕ್ಕೂಟದ ಜಿಲ್ಲಾ…
ಬಳ್ಳಾರಿ: ವಾರ್ತಾ ಇಲಾಖೆ ಕಚೇರಿಯಲ್ಲಿ ಸ್ವಾತಂತ್ರ್ಯ ದಿನಾಚರಣೆಯ ಸಂಭ್ರಮ
ಬಳ್ಳಾರಿ,ಆ.15: 75ನೇ ಸ್ವಾತಂತ್ರ್ಯೋತ್ಸವ ದಿನಾಚರಣೆ ನಿಮಿತ್ತ ನಗರದ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಕಚೇರಿ ಆವರಣದಲ್ಲಿ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಬಿ.ಕೆ.ರಾಮಲಿಂಗಪ್ಪ ಅವರು ಭಾನುವಾರ ಧ್ವಜಾರೋಹಣ ನೆರವೇರಿಸಿದರು. ನಂತರ ದೇಶದಲ್ಲಿ ನಡೆದ ಸ್ವಾತಂತ್ರ್ಯ ಹೋರಾಟ ಮತ್ತು ಬಳ್ಳಾರಿ ಕೊಡುಗೆ…
ಬಳ್ಳಾರಿ ಆರ್ ಟಿ ಓ ಕಚೇರಿಗೆ ಭೇಟಿ ನೀಡಿ ಪರಿಶೀಲಿಸಿದ ಸಾರಿಗೆ ಸಚಿವ ಬಿ. ಶ್ರೀರಾಮುಲು
ಬಳ್ಳಾರಿ, ಆ.14: ಸಾರಿಗೆ ಹಾಗೂ ಪರಿಶಿಷ್ಟ ವರ್ಗಗಳ ಕಲ್ಯಾಣ ಸಚಿವರಾದ ಬಿ.ಶ್ರೀರಾಮುಲು ಅವರು ಶನಿವಾರ ನಗರದ ಪ್ರಾದೇಶಿಕ ಸಾರಿಗೆ(ಆರ್ ಟಿ ಓ) ಕಚೇರಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಇದೇ ಸಂದರ್ಭದಲ್ಲಿ ಸಾರಿಗೆ ಇಲಾಖೆಗೆ ಸಂಬಂಧಿಸಿದಂತೆ ವಿಭಾಗೀಯ ಪ್ರಗತಿ ಪರಿಶೀಲನಾ ಸಭೆ…
ಕರ್ನಾಟಕದ ಮರಾಠ ಸಮುದಾಯಕ್ಕೆ 2ಎ ಮೀಸಲಾತಿ ಕಲ್ಪಿಸಲು ರಾಜ್ಯ ಶ್ರೀ ಛತ್ರಪತಿ ಶಿವಾಜಿ ಮಹಾರಾಜ್ ಸೇನೆ ಒತ್ತಾಯ
ಬಳ್ಳಾರಿ, ಅ.14:ಮರಾಠ ಸಮುದಾಯಕ್ಕೆ ಹಿಂದುಳಿದ ಆಯೋಗದ ಅಧ್ಯಕ್ಷರಾಗಿದ್ದ ಶಂಕರಪ್ಪನವರ ವರದಿಯ ಶಿಫಾರಸ್ಸಿನ್ವಯ ಪ್ರವರ್ಗ 3ಬಿ ಯಿಂದ 2ಎಗೆ ಮೀಸಲಾತಿಯನ್ನು ಈ ಕೂಡಲೇ ಕಲ್ಪಿಸಬೇಕೆಂದು ಕರ್ನಾಟಕ ಮರಾಠ ಶ್ರೀ ಛತ್ರಪತಿ ಶಿವಾಜಿ ಮಹಾರಾಜ್ ಸೇನೆ ಹಾಗೂ ಬಳ್ಳಾರಿ ಮರಾಠ ಪರ ಸಂಘಟನೆಗಳು ಒತ್ತಾಯಿಸಿದವು.…
ಶಾನವಾಸಪುರದಲ್ಲಿ ಶಿಲಾಶಾಸನ ಪ್ರತಿಷ್ಠಾಪನೆ: ಶಿಲೆಯಲ್ಲಿ ಅರಳಿದ ಮನಂ ಅವರ ‘ನಾವೆಲ್ಲಾ ಭಾರತೀಯರು…’ ಘೋಷ ವಾಕ್ಯ!
(ಸಿ.ಮಂಜುನಾಥ್) ಬಳ್ಳಾರಿ, ಆ.13: “ನಾವೆಲ್ಲಾ ಭಾರತೀಯರು… ನಮ್ಮೆಲ್ಲರ ಧರ್ಮ ಭಾರತೀಯ ಧರ್ಮ….. ನಮ್ಮ ಧರ್ಮಗ್ರಂಥ ಭಾರತದ ಸಂವಿಧಾನ…” ಈ ಮೂರು ಸಾಲುಗಳು ಎಂತಹವರನ್ನು ಸೂಜಿಗಲ್ಲಿನಂತೆ ಆಕರ್ಷಿಸುತ್ತವೆ… ಈ ಉತ್ಕೃಷ್ಟ ಸಾಲುಗಳ ಕತೃ ಸಾಹಿತಿ, ಸಂಶೋಧಕ, ನಾಡಿನ ಉನ್ನತ ಪೊಲೀಸ್ ಅಧಿಕಾರಿ…
ಜ್ಞಾನ, ವಿವೇಕ ಮತ್ತು ಅರಿವನ್ನು ಧಾರೆ ಎರೆಯುವ ಗುರುವಿನ ಸ್ಥಾನ ಉನ್ನತವಾದದ್ದು -ಕೊಪ್ಪಳದ ಗವಿಸಿದ್ಧೇಶ್ವರ ಶ್ರೀಗಳು
ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯ ಹಾಗೂ ವಿವೇಕ ವೇದಿಕೆ ಬಳ್ಳಾರಿ ಸಹಭಾಗಿತ್ವದಲ್ಲಿ ವಿವಿ ಆವರಣದಲ್ಲಿ ಗುರುವಾರ ಆಯೋಜಿಸಿದ್ದ ಗುರುವಂದನಾ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು. ದೇಹ ಮತ್ತು ಮನಸ್ಸು ಶುದ್ಧವಾಗಿರುವ ಪ್ರತಿಯೊಬ್ಬರು ಗುರುವಿನ ಸ್ಥಾನದಲ್ಲಿರುತ್ತಾರೆ. ಕಪ್ಪು-ಬಿಳುಪಿನ ಬದುಕಿಗೆ ಬಣ್ಣ ನೀಡಿದವನೇ ಗುರು.…
ಡಾ. ಕೆ.ಎಂ ಮೇತ್ರಿ, ಕಮಲಮ್ಮ ರಿಗೆ ನಾಡೋಜ ಬುರ್ರಕಥಾ ಈರಮ್ಮ ಪ್ರಶಸ್ತಿ
👆ಡಾ. ಕೆ ಎಂ ಮೇತ್ರಿ . 👆ಬುರ್ರಕಥಾ ಕಮಲಮ್ಮ ಬಳ್ಳಾರಿ, ಆ. 7: 2021ನೇ ಸಾಲಿನ ‘ನಾಡೋಜ ಬುರ್ರಕಥಾ ಈರಮ್ಮ ಪ್ರಶಸ್ತಿ-೨೦೨೧’ ಗೆ ಹಂಪಿ ಕನ್ನಡ ವಿಶ್ವವಿದ್ಯಾಲಯದ ಬುಡಕಟ್ಟು ಅಧ್ಯಯನ ವಿಭಾಗದ ಪ್ರಾಧ್ಯಾಪಕ ಪ್ರೊ ಕೆ ಎಂ ಮೇತ್ರಿ ಹಾಗೂ ರಾಯಚೂರಿನ…
ಅವಳಿ ಜಿಲ್ಲೆಗಳಲ್ಲಿ ರಾತ್ರಿ ಕಫ್ರ್ಯೂ ಜಾರಿ: ಬೃಹತ್ ಸಭೆ-ಸಮಾರಂಭ ನಿಷೇಧಿಸಿ ಡಿಸಿ ಮಾಲಪಾಟಿ ಆದೇಶ
ಬಳ್ಳಾರಿ,ಆ.07: ಕೋವಿಡ್ ಹರಡುವಿಕೆ ತಡೆಗಟ್ಟುವ ಉದ್ದೇಶದಿಂದ ಬಳ್ಳಾರಿ ಮತ್ತು ವಿಜಯನಗರ ಜಿಲ್ಲೆಗಳಲ್ಲಿ ಆ.06 ರಿಂದ ರಾತ್ರಿ 9 ರಿಂದ ಬೆಳಿಗ್ಗೆ 5 ರವರೆಗೆ ರಾತ್ರಿ ಕಫ್ರ್ಯೂ ಜಾರಿ ಮಾಡಿ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಅಧ್ಯಕ್ಷರೂ ಆದ ಜಿಲ್ಲಾಧಿಕಾರಿ ಪವನಕುಮಾರ ಮಾಲಪಾಟಿ…
