ಹೊಸಪೇಟೆ ಎಸ್.ಎಸ್.ಎ.ಎಸ್ ಕಾಲೇಜ್ ನಲ್ಲಿ ವಿದ್ಯಾರ್ಥಿಗಳ ರಂಗ ಸಂಭ್ರಮ

ಹೊಸಪೇಟೆ, ಮಾ.೮: ನಗರದ ಎಸ್.ಎಸ್.ಎ.ಎಸ್ ಸರಕಾರಿ ಪ್ರಥಮ ದರ್ಜೆ ಕಾಲೇಜ್ ನ ವಿದ್ಯಾರ್ಥಿಗಳು ಆಟ ಪಾಠದ ಜತೆ ರಂಗ ಚಟುವಟಿಕೆಯಲ್ಲಿ ಕ್ರಿಯಾಶೀಲರಾಗಿದ್ದಾರೆ. ಹೌದು! ಕಳೆದ ಹದಿನೈದು ದಿನಗಳಿಂದ ಕಾಲೇಜಿನ ಎರಡನೆಯ ಮಹಡಿಯ ವಿಶಾಲವಾದ ಕೊಠಡಿಯೊಂದು ರಂಗ ತಾಲೀಮಿನ ವೇದಿಕೆಯಾಗಿ ಬದಲಾಗಿದೆ. ಕಾಲೇಜಿನ…

ಹಂಪಿ ಕನ್ನಡ ವಿವಿಯಲ್ಲಿ ವಚನ ಅಧ್ಯಯನ ಪೀಠ ಸ್ಥಾಪಿಸಲು ಬಸವಪರ ಸಂಘಟನೆಗಳ ಮನವಿ

ವಿಜಯನಗರ(ಹೊಸಪೇಟೆ), ಮಾ.3: ಹಂಪಿ ಕನ್ನಡ ವಿಶ್ವವಿದ್ಯಾಲಯದಲ್ಲಿ ವಚನ ಅಧ್ಯಯನ ಪೀಠ ಸ್ಥಾಪಿಸಲು ಕುಲಪತಿ ಸ ಚಿ ರಮೇಶ್‌ ಅವರಿಗೆ ಸಂಡೂರಿನ ಪ್ರಭುಸ್ವಾಮಿಗಳ ವಿರಕ್ತಮಠದ ಪ್ರಭುಸ್ವಾಮಿಗಳ ನೇತೃತ್ವದಲ್ಲಿ ಮನವಿಸಲ್ಲಿಸಲಾಯಿತು . ಕನ್ನಡ ವಿ ವಿ ಯ ಕುಲಪತಿಗಳ ಕಛೇರಿಯಲ್ಲಿ ಈಚೆಗೆ ಭೇಟಿಮಾಡಿದ ಬಸವಪರ…

ಉಜ್ವಲ ಭವಿಷ್ಯದ ಕನಸು ಕಾಣುತ್ತಿರುವ ಪಾಲಕರ ನಂಬಿಕೆ ಉಳಿಸಿಕೊಳ್ಳಲು ವಿದ್ಯಾರ್ಥಿಗಳು ಶ್ರಮಿಸಬೇಕು -ಧರ್ಮೇಂದ್ರ ಸಿಂಗ್

ಹೊಸಪೇಟೆ, ಮಾ.2: ವಿದ್ಯಾರ್ಥಿಗಳು ತಮ್ಮ ಉಜ್ವಲ ಭವಿಷ್ಯದ ಬಗ್ಗೆ ತಂದೆ ತಾಯಿಗಳು ಕಾಣುತ್ತಿರುವ ಕನಸನ್ನು ನನಸು ಮಾಡಲು ಪ್ರಯತ್ನಿಸಬೇಕು ಎಂದು ಶ್ರೀ ಶಂಕರ ಆನಂದಸಿಂಗ್ ಸರಕಾರಿ ಪ್ರಥಮ ದರ್ಜೆ ಕಾಲೇಜು ಅಭಿವೃದ್ಧಿ ಸಮಿತಿ ಉಪಾಧ್ಯಕ್ಷ ಧರ್ಮೇಂದ್ರ ಸಿಂಗ್ ಹೇಳಿದರು. ಬಳ್ಳಾರಿಯ ನೆಹರು…

ತಾಯ್ನುಡಿ ಭಾಷೆಯ ಉಳಿವಿಗಾಗಿ ನಿರಂತರ ಹೋರಾಟ ಅಗತ್ಯ -ಡಾ. ಕೆ. ನಾರಾಯಣಸ್ವಾಮಿ

ಹೊಸಪೇಟೆ, ಫೆ.21: ವಿದ್ಯಾರ್ಥಿಗಳು ಸೇರಿ ಪ್ರತಿಯೊಬ್ಬರೂ ತಾಯ್ನುಡಿ ಭಾಷೆಯ ಉಳಿವಿಗಾಗಿ ನಿರಂತರ ಹೋರಾಟ ಮಾಡಬೇಕಾದ ಅಗತ್ಯವಿದೆ ಎಂದು ದಾವಣಗೆರೆ ಸರಕಾರಿ ಪ್ರಥಮ‌ದರ್ಜೆ ಕಾಲೇಜಿನ ಕನ್ನಡ ಸ್ನಾತಕೋತ್ತರ ಅಧ್ಯಯನ ವಿಭಾಗದ ಸಹ ಪ್ರಾಧ್ಯಾಪಕ ಡಾ. ಕೆ. ನಾರಾಯಣಸ್ವಾಮಿ ಅವರು ತಿಳಿಸಿದರು. ನಗರದ ಶ್ರೀ…

ಪ್ರಾಚಾರ್ಯ ಡಾ. ಬಿ.ಜಿ. ಕನಕೇಶ ಮೂರ್ತಿ ಅವರಿಗೆ ‘ನಮ್ಮ ಬಳ್ಳಾರಿ ರತ್ನ ಪ್ರಶಸ್ತಿ’ ಪ್ರದಾನ

ಹೊಸಪೇಟೆ, ಫೆ. 14: ನಗರದ ಶ್ರೀ ಶಂಕರ್ ಆನಂದ್ ಸಿಂಗ್ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಚಾರ್ಯ, ಸಾಹಿತಿ ಡಾ. ಬಿ ಜಿ ಕನಕೇಶಮೂರ್ತಿ ಅವರಿಗೆ ರಾಜ್ಯ ಮಟ್ಟದ ‘ನಮ್ಮ ಬಳ್ಳಾರಿ ರತ್ನ’ ಪ್ರಶಸ್ತಿ ಲಭಿಸಿದೆ. ಬಳ್ಳಾರಿಯಲ್ಲಿ ಭಾನುವಾರ ಸಂಜೆ ಜರುಗಿದ…

ಹಂಪಾಪಟ್ಟಣದಲ್ಲಿ ಗಣರಾಜ್ಯೋತ್ಸವ: ಸಂವಿಧಾನ ಅರಿವು ಕಾರ್ಯಕ್ರಮ ಯಶಸ್ವಿ

ಹಗರಿಬೊಮ್ಮನಹಳ್ಳಿ, ಜ.27: ಮಾನವೀಯ ಮೌಲ್ಯಗಳ ಮಹಾ ಆಗರ ಭಾರತೀಯ ಸಂವಿಧಾನ ಎಂದು ಹಂಪಾಪಟ್ಟಣ ಶರಣ ಬಂಧು ಬಳಗದ ಸದಸ್ಯ ನಾಗರಾಜ್ ಗಂಟಿ ಹೇಳಿದರು. ತಾಲೂಕಿನ ಹಂಪಾಪಟ್ಟಣ ಗ್ರಾಮದಲ್ಲಿ ಬುಧವಾರ ಸಂಜೆ 73 ನೇ ಗಣರಾಜ್ಯೋತ್ಸವ ಅಂಗವಾಗಿ ಸಂವಿಧಾನ ಕುರಿತ ಅರಿವು ಕಾರ್ಯಕ್ರಮದಲ್ಲಿ…

ಹೊಸಪೇಟೆ ನಗರಸಭೆ ಅಧ್ಯಕ್ಷರಾಗಿ ಸುಂಕಮ್ಮ ಅವಿರೋಧ ಆಯ್ಕೆ

ಹೊಸಪೇಟೆ(ವಿಜಯನಗರ ಜಿಲ್ಲೆ)ಜ.22: ಹೊಸಪೇಟೆ ನಗರಸಭೆಯ ಅಧ್ಯಕ್ಷರು ಹಾಗೂ ಉಪಾಧ್ಯಕ್ಷರಾಗಿ ಆಯ್ಕೆಗೆ ಸಂಚುನಾವಣೆಯಲ್ಲಿ ಸುಂಕಮ್ಮ ಅವರು ಅವಿರೋಧವಾಗಿ ಆಯ್ಕೆಯಾದರೆ, ಎಲ್ ಎನ್ ಆನಂದ್ 22 ಮತಗಳು ಪಡೆದು ಉಪಾಧ್ಯಕ್ಷರಾಗಿ ಆಯ್ಕೆಯಾದರು. ಶುಕ್ರವಾರ ಸಹಾಯಕ ಆಯುಕ್ತರೂ ಆದ ಚುನಾವಣಾಧಿಕಾರಿ ಸಿದ್ಧರಾಮೇಶ್ವರ ಅವರ ನೇತೃತ್ವದಲ್ಲಿ ಚುನಾವಣೆ…

ಫೆ.8ರಿಂದ ಫೆ.19ರವರೆಗೆ ಮೈಲಾರ ಕಾರ್ಣಿಕೋತ್ಸವ ಜಾತ್ರೆ: ಈ ಬಾರಿಯೂ ಸಾರ್ವಜನಿಕರ ನಿರ್ಬಂಧ -ವಿಜಯನಗರ ಡಿಸಿ ಅನಿರುದ್ಧ ಶ್ರವಣ್

ಹೊಸಪೇಟೆ(ವಿಜಯನಗರ ಜಿಲ್ಲೆ),ಜ.21: ಹೂವಿನಹಡಗಲಿ ತಾಲೂಕಿನ ಮೈಲಾರ ಕ್ಷೇತ್ರದ ಶ್ರೀ ಮೈಲಾರಲಿಂಗೇಶ್ವರಸ್ವಾಮಿ ದೇವಸ್ಥಾನದ ವಾರ್ಷಿಕ ಕಾರ್ಣಿಕೋತ್ಸವ ಜಾತ್ರಾ ಮಹೋತ್ಸವವು ಫೆ.8ರಿಂದ ಫೆ.19ರವರೆಗೆ ನಡೆಯಲಿದೆ. 11 ದಿನಗಳ ಕಾಲ ನಡೆಯಲಿರುವ ಈ ಕಾರ್ಣಿಕೋತ್ಸವ ಜಾತ್ರಾ ಮಹೋತ್ಸವದಲ್ಲಿ ಕೋವಿಡ್ ಹಿನ್ನೆಲೆಯಲ್ಲಿ ಕಳೆದ ವರ್ಷದಂತೆ ಈ ಬಾರಿಯೂ…

ಹಂಪಿಯ ಆರೆಂಜ್ ಕೌಂಟಿ ಹೊಟೇಲ್ ಸೀಲ್‍ಡೌನ್ :ಜಿಲ್ಲಾಧಿಕಾರಿ ಅನಿರುದ್ಧ ಶ್ರವಣ್

ಹೊಸಪೇಟೆ, ಜ. 13(ವಿಜಯನಗರ): ಹಂಪಿ ಸಮೀಪದ ಆರೆಂಜ್ ಕೌಂಟಿ(ಎವಲ್ವೋ ಬ್ಯಾಕ್) ಐಷಾರಾಮಿ ಹೊಟೇಲ್ ನಲ್ಲಿ ಬುಧವಾರ 18 ಸೇರಿ ಒಟ್ಟು 28 ಕೊವೀಡ್ ಪ್ರಕರಣಗಳು ವರದಿಯಾದ ಹಿನ್ನೆಲೆಯಲ್ಲಿ ಸಂಪೂರ್ಣ ಸೀಲ್ಡೌನ್ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ಅನಿರುದ್ಧ ಶ್ರವಣ್ ಅವರು ತಿಳಿಸಿದರು. ನಗರದಲ್ಲಿ…

ಅನಾಥ ಒಂಟಿ ಮಹಿಳೆಗೆ ನೆರವಾದ ವೈ.ಎಸ್.ಎಸ್ ಮತ್ತು ಶಂಕರ್ ಗೆಳೆಯರ ಬಳಗ: ಸಾರ್ವಜನಿಕರಿಂದ ಮೆಚ್ಚುಗೆ

ಹೊಸಪೇಟೆ(ವಿಜಯನಗರ ಜಿಲ್ಲೆ): ಹಲವು ದಿನಗಳಿಂದ ನಗರದಲ್ಲಿ ಅನಾಥವಾಗಿ, ಅನಾರೋಗ್ಯ ಸ್ಥಿತಿಯಲ್ಲಿ ಅಲೆಯುತ್ತಿದ್ದ ಮಹಿಳೆಯನ್ನು ಇಲ್ಲಿನ ವೈ.ಎಸ್.ಎಸ್ ಮತ್ತು ಶಂಕರ್ ಗೆಳೆಯರ ಬಳಗ ರಕ್ಷಿಸಿ ವೃದ್ಧಾಶ್ರಮಕ್ಕೆ ಸೇರಿಸಿ ಮಾನವೀಯತೆ ಮೆರೆದಿದ್ದಾರೆ. ಅನಾಥೆ ಉರಕುಂದಮ್ಮ (70) ಎನ್ನುವ ಮಹಿಳೆ ಹಲವಾರು ದಿನಗಳಿಂದ ಒಂಟಿಯಾಗಿ ಯಾರ…