ಗದಗಿನಲ್ಲಿ ನ.23,  24 ರಂದು ‘ದಲಿತ ಚಳವಳಿಗೆ-50 ರಾಷ್ಟ್ರೀಯ ಸಮಾವೇಶ’ -ಬಸವರಾಜ ಸೂಳಿಬಾವಿ

ಬಾಗಲಕೋಟೆ: ಬರುವ ನವೆಂಬರ್ 23 ಮತ್ತು 24ರಂದು ಗದಗ ನಗರದಲ್ಲಿ ‘ದಲಿತ ಚಳವಳಿಗೆ-50 ರಾಷ್ಟ್ರೀಯ ಸಮಾವೇಶ’ವನ್ನು ಕರ್ನಾಟಕ ದಲಿತ ಮತ್ತು ಪ್ರಗತಿಪರ ಸಂಘಟನೆಗಳ ಆಶ್ರಯದಲ್ಲಿ ಆಯೋಜಿಸಲಾಗಿದೆ. ಎಂದು ಗದಗ ಲಡಾಯಿ ಪ್ರಕಾಶನದ ಬಸವರಾಜ ಸೂಳಿಭಾವಿ ತಿಳಿಸಿದರು.         …

ಅನುದಿನ ಕವನ-೧೨೯೧, ಕವಿ: ಕೆಂಚನೂರಿನವ (ಶಂಕರ ಎನ್ ಕೆಂಚನೂರು), ಕುಂದಾಪುರ

ನೀನು ಹೋಗುವ ಮೊದಲು ನಕ್ಷತ್ರಗಳ ಕತೆ ಹೇಳಿದ್ದೆ ಅವು ಸುಟ್ಟು ಹೋದ ನಂತರವೂ ತಮ್ಮೊಳಗೆ ಬೆಳಕನ್ನು ಕಾಪಾಡಿಕೊಳ್ಳುವ ಬಗ್ಗೆ ಚಂದ್ರನಿಲ್ಲದ ರಾತ್ರಿಯಲ್ಲಿಯೂ ಬಾನನ್ನು ಆಕ್ರಮಿಸುವ ಕುರಿತು ಅವು ಯೋಚಿಸುವುದಿಲ್ಲ ಎಂದಿದ್ದೆ ಈಗ ನೀನು ಹೋದ ನಂತರವೂ ನಿನ್ನ ಪ್ರೇಮವನ್ನು ಕಾಪಿಟ್ಟುಕೊಂಡಿದ್ದೇನೆ ನೀನಿಲ್ಲದ…

ರಾಷ್ಟ್ರೀಯ ಸಂತಕವಿ ಕನಕದಾಸ ಅಧ್ಯಯನ ಕೇಂದ್ರದ ಸದಸ್ಯರಾಗಿ ಡಾ.ದಸ್ತಗೀರಸಾಬ್ ದಿನ್ನಿ ನೇಮಕ

ಬಳ್ಳಾರಿ, ಜು. 13: ರಾಷ್ಟ್ರೀಯ ಸಂತಕವಿ ಕನಕದಾಸ ಅಧ್ಯಯನ ಮತ್ತು ಸಂಶೋಧನಾ ಕೇಂದ್ರದ ಸದಸ್ಯರಾಗಿ ಸಾಹಿತಿ ರಾಯಚೂರಿನ ಡಾ. ದಸ್ತಗಿರಸಾಬ್ ದಿನ್ನಿ ಅವರು ನೇಮಕವಾಗಿದ್ದಾರೆ. ಬಳ್ಳಾರಿ ನಗರದ ಎಸ್.ಎಸ್.ಎ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥರಾಗಿರುವ ಡಾ.‌ದಿನ್ನಿ‌ಅವರು ಕವಿತೆ,…

ಅನುದಿನ ಕವನ-೧೨೯೦, ಕವಿ: ಆರ್ ನಾಗರಾಜು, ಬಾಗಲಕೋಟೆ, ಕವನದ ಶೀರ್ಷಿಕೆ: ಯಾರಿವರು?

ಯಾರಿವರು? ಯಾರಿವರು ಬಾಧೆ ಹುಲ್ಲಿನ ಅರಮನೆಯಲ್ಲಿ ಜನಿಸಿ ಹರಕು ಬಟ್ಟೆಯ ಹಾಸಿಗೆಯಲ್ಲಿ ಮಲಗಿ ಅನ್ನವಿಲ್ಲದೆ ಹಸಿವನ್ನು ತಾಳಿಕೊಂಡು ಮಾಯಾ ಪ್ರಪಂಚದ ಜನರಿಗೆ ಬೇಕಾದವರು ಯಾರಿವರು ಬೀದಿ ಬೀದಿಯನ್ನು ಹಸನುಗೊಳಿಸಿ ಸಿರಿವಂತರ ಹಾದಿಗೆ ಹಾಲೆರೆದು ರಾಜಕಾರಣಿಗಳ ದಾರಿಗೆ ಹೂವು ಚೆಲ್ಲಿ ಅರೆ ಹೊಟ್ಟೆಯಲ್ಲಿ…

ಅನುದಿನ ಕವನ-೧೨೮೯, ಕವಿ: ಮರುಳಸಿದ್ದಪ್ಪ ದೊಡ್ಡಮನಿ ಹುಲಕೋಟಿ, ಕವನದ ಶೀರ್ಷಿಕೆ: ತುತ್ತಿನ‌ಚೀಲ

ತುತ್ತಿನ ಚೀಲ ಹತ್ತು ಹರದಾರಿ ನಡೆದರೂ ತುತ್ತಿನ ಚೀಲ ತುಂಬಲಿಲ್ಲ ಮಡುವಿನ ನೀರು ಕುಡಿದು ಮುಗ್ಗುಲು ಜ್ವಾಳಕೆ ಕಾದು ಸವರಾತ್ರಿಗೆ ತಂದು ತಿಂದು ಮಬ್ಬು ಗತ್ತಲೆ ಸಿಳಿ ದಾರಿಗುಂಟ ಸೈನಿಕನಂತೆ ನಡೆದ ದಾರಿ ನಗುತ್ತಿತ್ತು ಹಸಿದೊಡಲ ಕಂಡು ನೆಲ ಸಿಳಿ ಒಡ್ಡಿನೊಡಲ…

ನಂಜನಗೂಡು: ಬಾಬಾಸಾಹೇಬ್ ಅಂಬೇಡ್ಕರ್ ಅವರು ಸಂವಿಧಾನ ರಚಿಸದೇ ಇದ್ದರೆ ನಾನು ಮುಖ್ಯಮಂತ್ರಿ ಆಗ್ತಿರಲಿಲ್ಲ, ನರೇಂದ್ರ ಮೋದಿಯವರು ಪ್ರಧಾನಿ ಆಗಲು ಸಾಧ್ಯವಾಗುತ್ತಿರಲಿಲ್ಲ. -ಸಿ.ಎಂ ಸಿದ್ದರಾಮಯ್ಯ

ನಂಜನಗೂಡು(ಮೈಸೂರು) ಜು ೧೧: ಬ್ರಿಟೀಷರಿಂದ ಬಿಡುಗಡೆಗೊಂಡು ರಾಜಕೀಯವಾಗಿ ಸ್ವತಂತ್ರಗೊಂಡಿದ್ದ ಶೋಷಿತ ಸಮುದಾಯಗಳ ಸಾಮಾಜಿಕ ಮತ್ತು ಆರ್ಥಿಕ ಸ್ವಾತಂತ್ರ್ಯ ಕೊಡಿಸಲು ಅಂಬೇಡ್ಕರ್ ಹೋರಾಟ ಮುಂದುವರೆಸಿದರುಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೇಳಿದರು.                   …

ಅನುದಿನ ಕವನ-೧೨೮೮, ಕವಿ: ಎ.ಎಂ.ಪಿ ವೀರೇಶಸ್ವಾಮಿ ಹೊಳಗುಂದಿ, ಕವನದ ಶೀರ್ಷಿಕೆ:ಸಂಬಂಧಗಳೇ ಹೀಗೆ…

ಸಂಬಂಧಗಳೇ ಹೀಗೆ… ಅನುಮಾನದ ಗಾಳಿ ಬೀಸೆ ಗಂಟಾಗುವವು ಸಂಬಂಧಗಳು ಅಹಂಕಾರದ ತೊಡರು ಸೊಂಕೆ ಕಗ್ಗಂಟಾಗುವವು ಸಂಬಂಧಗಳು ಬಿಡಿಸಿದಷ್ಷೂ ಸಿಕ್ಕಾಗುವವು ಎಳೆದಾಡಿ ಎಳೆದಾಡಿದಷ್ಟೂ ಮೈಮನಗಳು ಸೋಲುವವು ಸಿಕ್ಕುಗಳು ಬೆಟ್ಟವಾಗುವವು ದಾರ ಹಳತಾದಷ್ಟು ಗಂಟು ಗಟ್ಟಿ ದ್ವೇಷ ದಪ್ಪವಾಗಿ ಆಗುವುದು ಜಟ್ಟಿ ಪ್ರೀತಿಯ ಸೂಜಿಗೆ…

ಅನುದಿನ ಕವನ-೧೨೮೭, ಕವಿ: ಎಲ್ವಿ, ಬೆಂಗಳೂರು, ಕವನದ ಶೀರ್ಷಿಕೆ: ಒಲವ ಮೊಹರು

ಒಲವ ಮೊಹರು ಕಡು ಬಿಸಿಲಿನ ಮರದ  ನೆರಳಿಗೆ ಹೀಗೆ ಎದೆಯ ಸಂಕಟಗಳ ಸುರುವ ಬಾರದಿತ್ತು ನಾನು; ಅವಳ ಮರುಳ ಮಾತಿಗೆ ಹೀಗೆ ಸುಖಾ ಸುಮ್ಮನೆ ಜಾರಬಾರದಾಗಿತ್ತು ನಾನು. ನಿಮ್ಮ ಎಳೆ ದಳಗಳಿಂದ ಹೀಗೆ ಇರಿ -ಯ ಬೇಡಿರಿ ಉಪವನದ ಹೂಗಳೇ !…

ಕರ್ನಾಟಕ ಮಾಧ್ಯಮ ಅಕಾಡೆಮಿ ಅಧ್ಯಕ್ಷರಾಗಿ ಹಿರಿಯ ಪತ್ರಕರ್ತೆ ಆಯೇಷಾ ಖಾನಂ ನೇಮಕ

ಬೆಂಗಳೂರು, ಜು.10:ಮ ಹತ್ವದ ಬೆಳವಣಿಗೆಯಲ್ಲಿ ಕರ್ನಾಟಕ ಮಾಧ್ಯಮ ಅಕಾಡೆಮಿಗೆ ಹಿರಿಯ ಪತ್ರಕರ್ತೆ ಆಯೇಷಾ ಖಾನಂ ಅವರನ್ನು ಅಧ್ಯಕ್ಷರನ್ನಾಗಿ ಸರ್ಕಾರ ನೇಮಿಸಿದೆ. ಈ ಬಾರಿ ಯಾರನ್ನು ನೇಮಿಸಬೇಕು ಎನ್ನುವ ಚರ್ಚೆ ಬಂದಾಗ, ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರರಾದ ಕೆ.ವಿ.ಪ್ರಭಾಕರ್ ಅವರು ಆಯೇಷಾ ಖಾನಂ ಅವರ…

ಅನುದಿನ ಕವನ-೧೨೮೬, ಹಿರಿಯ ಕವಿ: ಸುಬ್ರಾಯ ಚೊಕ್ಕಾಡಿ, ಸುಳ್ಯ, ದಕ್ಷಿಣ ಕನ್ನಡ, ಕವನದ ಶೀರ್ಷಿಕೆ: ಆಕಾಶ ಬಿಕ್ಕುತ್ತಿದೆ

🌧️ ಆಕಾಶ ಬಿಕ್ಕುತಿದೆ 🌩️ ಆಕಾಶ ಬಿಕ್ಕುತಿದೆ‌ ಮುಗಿಲ ಮುಸುಕ ಮರೆಗೆ ಮಾತಿರದ ತಾರೆಗಳು ಅಡಗಿ ಕುಳಿತ ಗಳಿಗೆ. ಸೂರ್ಯ ಚಂದ್ರರಿರದೆ, ಸುರಿದ ಕಪ್ಪು ಸುತ್ತ ಚೆಲ್ಲಿ ಹಸಿರ ಉಸಿರು ಅಡಗಿ ಹೋಗಿ ಉಳಿವ ದಾರಿ ಎಲ್ಲಿ? ಕುದಿವ ಕಡಲು ಹೊರಳುತ್ತಿದೆ…