ಚಿತ್ರದುರ್ಗ, ಮಾ.31: ಮದ್ಯ ವ್ಯಸನಿಯು ಕುಡಿದು ತನ್ನನ್ನು ಹಾಳು ಹಾಳು ಮಾಡಿಕೊಳ್ಳುವುದಕ್ಕೂ, ಕುಡಿತವನ್ನು ನಿಯಂತ್ರಣದಲ್ಲಿಟ್ಟುಕೊಂಡು ಮನುಷ್ಯ ಉದ್ಧಾರವಾಗುವುದಕ್ಕೂ ಮೂಲ ಮನಸ್ಸೇ ಕಾರಣ ಎಂದು ಭಗವಾನ್ ಬುದ್ಧರು ಹೇಳಿದ್ದಾರೆ ಎಂದು ಉಪನ್ಯಾಸಕ ಇಂದೂಧರ ಗೌತಮ ಹೇಳಿದರು. ಕೋಟೆ ನಾಡು ಬುದ್ಧ ವಿಹಾರದಲ್ಲಿ ಅಂಬೇಡ್ಕರ್…
Category: ರಾಜ್ಯ
ವಾರ್ತಾ ಇಲಾಖೆ ನೂತನ ಆಯುಕ್ತರಾಗಿ ಸೂರಳ್ಕರ್ ವಿಕಾಸ್ ಕಿಶೋರ್ ಅಧಿಕಾರ ಸ್ವೀಕಾರ
ಬೆಂಗಳೂರು, ಮಾ.30: ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ನೂತನ ಆಯುಕ್ತರಾಗಿ 2012ರ ಐಎಎಸ್ ಬ್ಯಾಚ್ ನ ಸೂರಳ್ಕರ್ ವಿಕಾಸ್ ಕಿಶೋರ್ ಅವರನ್ನು ನೇಮಿಸಿ ಸರಕಾರ ಆದೇಶ ಹೊರಡಿಸಿದೆ. ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ನಿರ್ಗಮಿತ ಆಯುಕ್ತ ಹೇಮಂತ್ ನಿಂಬಾಳ್ಕರ್…
ಅನುದಿನ ಕವನ-೧೧೮೫, ಕವಿ: ಎಂ.ಆರ್. ಸತೀಶ್, ಕೋಲಾರ, ಕವನದ ಶೀರ್ಷಿಕೆ:ಮನದ ಗುಡಿಯಲಿರಲಿ ಶಾಂತಿಮಂತ್ರ….
ಮನದ ಗುಡಿಯಲಿರಲಿ ಶಾಂತಿಮಂತ್ರ…. ಜಾತಿಗೊಂದು ನಿಯಮ ಮತದೊಳಗೊಂದುಮರ್ಮ ಹಲವು ಧರ್ಮ ಒಂದೊಂದರದೊಂದು ಸಂದೇಶ ಮಾತಿಗೊಂದೊಂದು ಅರ್ಥ ಅವರವರ ನೋಟಕೆ ಸತ್ಯವನರಿಯದೆ ಅಳಿಯುತಿದೆಯೇಕೋ ಸಮರಸಭಾವ… ಒಂದೇ ಕರುಳ ಬಳ್ಳಿಯ ಕುಡಿಗಳೊಳಗವಿತಿದೆ ಹೊನ್ನು ಮಣ್ಣಿನೊಡೆದತನ ನೂರು ದ್ವೇಷ ಕಿಡಿಗಳು ಚಿಗುರು ಜೀವರಾಶಿಗೆರೆಯದೆ ಒಲವಪ್ರೀತಿಧಾರೆ ಮರೆಯಾಗುತಿದೆಯೇಕೋ…
ಅನುದಿನ ಕವನ-೧೧೮೪, ಹಿರಿಯ ಕವಿ: ಪ್ರಕಾಶ್ ಮಲ್ಕಿಒಡೆಯರ್, ಹೂವಿನಹಡಗಲಿ ಕವನದ ಶೀರ್ಷಿಕೆ:ಜಾಣಮಲ್ಲ
ಜಾಣಮಲ್ಲ ಯುಗಕೊಂದು ಯುಗಾದಿ ಹಾಕುವುದು ಬುನಾದಿ …
ಅನುದಿನ ಕವನ-೧೧೮೩, ಕವಿ: ಮರುಳಸಿದ್ದಪ್ಪ ದೊಡ್ಡಮನಿ, ಹುಲಕೋಟಿ, ಕಾವ್ಯ ಪ್ರಕಾರ: ಗಜಲ್
ಗಜಲ್ ನಮ್ಮ ನೋವಿಗೆ ಯಾರು ಮುಲಾಮು ಹಚ್ಚುತ್ತಾರೆ ಗೆಳೆಯ ನೊಂದ ಜೀವವನ್ನೆ ಮತ್ತೆ ಯಾಕೆ ಚುಚ್ಚುತ್ತಾರೆ ಗೆಳೆಯ ಇರಿವ ಮಾತಿಗೆ ಗಾಯವಾಗಿ ನೆರಳುತಿದೆ ಬದುಕು ಇಲ್ಲಿ ಹಪಾ ಹಪಿ ತನಕೆ ಬೇರೊಬ್ಬರನು ತಿವಿಯುತ್ತಾರೆ ಗೆಳೆಯ ಯಾರ ಮಾತಿಗೂ ಬೇಲೆ ಇಲ್ಲವಾಗಿದೆ ಇವರ…
ಅನುದಿನ ಕವನ- ೧೧೮೨, ಕವಿ: ಎ.ಎಂ.ಪಿ ವೀರೇಶಸ್ವಾಮಿ ಹೊಳಗುಂದಿ, ಕವನದ ಶೀರ್ಷಿಕೆ: ರಂಗ ಕಲಾವಿದರೆಂದರೆ…
ರಂಗ ಕಲಾವಿದರೆಂದರೆ… ರಂಗು ರಂಗಿನ ರಂಗಭೂಮಿ ಕಲಾವಿದರ ಜನ್ಮಭೂಮಿ ಸರ್ವ ಋತುವಿನಲ್ಲೂ ಕಲೆ ಬೆಳೆಯುವ ಎರೆಭೂಮಿ ಕುಲ ಕಲಹಗಳ ಕಳೆಯ ಕಿತ್ತು ಸರ್ವ ಸಮತೆ ಬೆಳೆವ ಒಕ್ಕಲಿಗರು ಕಲಾವಂತಿಕೆಯ ಮತಕೆ ರಂಗಪಥ ತೋರಿದ ವಿಶ್ವಮಾನವರು ಹಗಲು ಉರಿವ ಸೂರ್ಯರು ರಾತ್ರಿ ಹೊಳೆವ…
ಅನುದಿನ ಕವನ-೧೧೮೧, ಕವಯಿತ್ರಿ: ರಮ್ಯ ಕೆ ಜಿ, ಮೂರ್ನಾಡು, ಕೊಡಗು, ಕವನದ ಶೀರ್ಷಿಕೆ:ಅವನೊಂದು ಪುಸ್ತಕ ಕೊಟ್ಟ
ಅವನೊಂದು ಪುಸ್ತಕ ಕೊಟ್ಟ ಮಾತು ಹೊರ ಜಾರೋ ಹೊತ್ತಿಗೆ ನಿಲ್ದಾಣವೇ ಬಂದಿಳಿದಿತ್ತು… ಆ ಪಯಣ ಎಷ್ಟು ಬೇಗ ಮುಗಿದು ಹೋಯಿತು! ಸೀಟಿನ ಎರಡೂ ತುದಿಗಿದ್ದ ನಮ್ಮ ನಡುವೆ ಸಮನಾಂತರ ಗೆರೆ ಎಳೆಯುತ್ತಿದ್ದ ಗಾಳಿಗೆ ಯಾವ ವಾಸನೆಯಿತ್ತು? ನಡುವಿನ ಸಣ್ಣ ಜಾಗವನು ಯಾರೂ…
ಅನುದಿನ ಕವನ-೧೧೮೦, ಕವಿ: ಎ.ಎನ್.ರಮೇಶ್.ಗುಬ್ಬಿ, ಕವನದ ಶೀರ್ಷಿಕೆ: ಹೋಳಿ…..ಹೋಳಿ! ಚಿತ್ರಕೃಪೆ: ಶಿವಶಂಕರ ಬಣಗಾರ, ಹೊಸಪೇಟೆ
“ಒಲವಿನ ಅಕ್ಷರಬಂಧುಗಳಿಗೆ, ನಲಿವಿನ ಬಣ್ಣಗಳ ಹಬ್ಬ ‘ಹೋಳಿ’ಯ ಹಾರ್ದಿಕ ಶುಭಕಾಮನೆಗಳೊಂದಿಗೆ ಕಾವ್ಯದುಡುಗೊರೆಯಿದು. ಒಪ್ಪಿಸಿಕೊಳ್ಳಿ. ರಂಗಿನ ಹಬ್ಬ ನಿಮ್ಮ ಬದುಕಿಗೆ ಸದಾ ಗೆಲುವು, ಒಲವು, ನಲಿವುಗಳ ರಂಗನ್ನು ತುಂಬಲಿ. ಪ್ರತಿದಿನವು ಸಂತಸ, ಸಂಭ್ರಮ, ಸಂಪ್ರೀತಿಗಳ ಚಿರ ವರ್ಣಗಳನ್ನು ಚೆಲ್ಲಲಿ. ನಿಮ್ಮ ಹೃನ್ಮನಗಳನ್ನು ನಿತ್ಯ…
ಮರಳಿ ಬಾ ಮನ್ವಂತರವೇ..’ ಚಿತ್ರದಲ್ಲಿ ಬಿಸಿಲ ನಾಡಿನ ಸುಂದರಿ ಸುಲಕ್ಷಾ ಕೈರಾ. ಚಿತ್ರ-ಮಾಹಿತಿ: ಅರಕಲಗೂಡು ಜಯಕುಮಾರ , ಪತ್ರಕರ್ತ-ಲೇಖಕ, ಬೆಂಗಳೂರು
ಸುಲಕ್ಷ ಕೈರಾ ಕನ್ನಡ ಚಿತ್ರರಂಗದ ಭರವಸೆಯ ಯುವ ನಾಯಕಿ. ಕರ್ನಾಟಕ ರಾಜ್ಯದ ಶಿಖರ ಪ್ರಾಯವಾದ ಗಡಿನಾಡು ಬೀದರ್ ಜಿಲ್ಲೆಯ ಕೊಡುಗೆಯಾಗಿರುವ ಸುಲಕ್ಷ ಕೈರಾ, ಓದಿದ್ದು ಎಂಎಸ್ಸಿ ಗಣಿತ ಶಾಸ್ತ್ರ. ಪದವಿ ಓದುವ ದಿನಗಳಲ್ಲೆ, ಪಠ್ಯಕ್ಕೆ ಪೂರಕವಾದ ಕೋರ್ಸ್ ಕಲಿಯಲು ರಾಜಧಾನಿ ಸೇರಿದ…
ಅನುದಿನ ಕವನ-೧೧೭೯, ಕವಯಿತ್ರಿ: ಅಶ್ವಿನಿ ಬಿ ವಡ್ಡಿನಗದ್ದೆ, ಬೆಂಗಳೂರು
ಅದು ಹಾಗಲ್ಲ ಬಿಡು ನಾನು ಅರ್ಥೈಸಿಕೊಂಡಿರುದೇ ತಪ್ಪಾಗಿದೆ.. ನಿನ್ನಲ್ಲಿ ವಿಶೇಷತೆಗಳಿವೆ ನಾನು ಅಂದುಕೊಂಡ ಹಾಗಲ್ಲ ನೀನು! ಅಪರೂಪಕ್ಕೊಂದು ಚುಕ್ಕಿ ಇಟ್ಟು ಮಾತಿಗೆ ಎಳೆಯುವ ನೀನು ನಿಗೂಢ.. ಹಾಗೇ ಕ್ಷಣ ಮಾತ್ರದಲ್ಲೇ ಮೌನವಾಗುವ ನಿನ್ನೊಡನೆ ಮಾತನ್ನು ಮೌನವಾಗೇ ಆಡಿಬಿಡಬೇಕು ಬಿಡು! ನಿನ್ನ ಈ…
