ಒಂದು ಅಮರ ಪದ್ಯ ಆಲ ಹುಣಸೆ ಗುಮ್ಮ ಅಡಿಕೆ ತೆಂಗಿನ ತಮ್ಮ ತಾರೆಯರಳಿ ಬೇವಿನಮ್ಮ ದೇವರಾಗಿ ಕಾಯ್ವರೆಮ್ಮ ಅತ್ತಿ ಮತ್ತಿ ಜವಾರಿ ಅಶೋಕ ಬಂತು ಸವಾರಿ ಹೊನ್ನೆ ತೇಗ ದುಬಾರಿ ಜಾಲಿ ಬಿಲ್ವಾರ ಇವರ ಪ್ರಭಾರಿ ಬೇಲ ನೀಲ ಮದ್ದು ಗೇರು…
Category: ರಾಜ್ಯ
ಕೋಲಾರ ಪತ್ರಕರ್ತರ ಸಂಘದಿಂದ ಸನ್ಮಾನ: ನಡೆದು ಬಂದ ಹಾದಿಯನ್ನು ಯಾವತ್ತೂ ಮರೆಯುವುದಿಲ್ಲ -ಕೆ.ವಿ.ಪ್ರಭಾಕರ್
ಕೋಲಾರ ಫೆ. 19: ನಾನು ಮೊದಲು ಪತ್ರಕರ್ತರ ಪ್ರತಿನಿಧಿ. ಎಷ್ಟೇ ಉನ್ನತ ಸ್ಥಾನಕ್ಕೆ ಹೋದರೂ ನಾನು ನಡೆದು ಬಂದ ದಾರಿಯನ್ನು ಯಾವತ್ತೂ ಮರೆಯುವುದಿಲ್ಲ ಎಂದು ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರರಾದ ಕೆ.ವಿ.ಪ್ರಭಾಕರ್ ಹೇಳಿದರು. ಈ ಬಾರಿಯ ಬಜೆಟ್ ನಲ್ಲಿ ಗ್ರಾಮೀಣ ಪತ್ರಕರ್ತರಿಗೆ ಉಚಿತ…
ಸಿಎಂ ಸಿದ್ದರಾಮಯ್ಯ ಸಮ್ಮುಖದಲ್ಲಿ ಮಹತ್ವದ ₹2,300 ಕೋಟಿ ರೂ. ಯೋಜನೆಗೆ ಅಸ್ತು: ದೇಶದ ಪ್ರಪ್ರಥಮ ವಿಮಾನ ನಿರ್ವಹಣೆ, ದುರಸ್ತಿ ಯೋಜನೆಗೆ ಚಾಲನೆ -ಕೈಗಾರಿಕಾ ಸಚಿವ ಎಂ ಬಿ ಪಾಟೀಲ
ಬೆಂಗಳೂರು: ಟಾಟಾ ಸಮೂಹದ ಭಾಗವಾಗಿರುವ ಏರ್ ಇಂಡಿಯಾ ಮತ್ತು ಟಾಟಾ ಅಡ್ವಾನ್ಸ್ಡ್ ಸಿಸ್ಟಮ್ಸ್ ಲಿಮಿಟೆಡ್ ರಾಜ್ಯದಲ್ಲಿ ವಿವಿಧ ಯೋಜನೆಗಳಿಗೆ 2,300 ಕೋಟಿ ರೂ. ಹೂಡಿಕೆ ಮಾಡಲು ಮುಂದಾಗಿವೆ. ಈ ಸಂಬಂಧವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಭಾರೀ ಮತ್ತು ಮಧ್ಯಮ ಕೈಗಾರಿಕಾ ಸಚಿವ…
ಅನುದಿನ ಕವನ-೧೧೪೪, ಕವಯಿತ್ರಿ:ರೇಣುಕಾ ರಮಾನಂದ, ಅಂಕೋಲ, ಕವನದ ಶೀರ್ಷಿಕೆ: ಪ್ರೇಮ
ಪ್ರೇಮ ಬಹಳ ಹಿಂದಿನಿಂದಲೂ ಪ್ರೀತಿಸುತ್ತಿದ್ದಾನೆ ಅವನು ನನ್ನನ್ನು ಮತ್ತೆ ನಾನು ಅವನನ್ನು ಪರಸ್ಪರ ಭೇಟಿಯಾಗುವ ತನಕವೂ ಪ್ರೇಮ ಹಾಗೇ ಉಳಿದಿರುತ್ತದೆ ನಂತರ ಅಂತರ ಶುರುವಾಗುತ್ತದೆ ಎಂಬ ಭಯವನ್ನು ಕಟ್ಟಿಕೊಂಡು ಪ್ರೀತಿಯ ಸಮುದ್ರಕ್ಕೆ ಬಿದ್ದವಳು ನಾನು ನಿರಂತರ ಈಜು ನಡೆದೇ ಇದೆ ಅನತಿದೂರದಲ್ಲಿ…
ಅನುದಿನ ಕವನ-೧೧೪೩, ಕವಿ:ನಾಗೇಶ್ ಜೆ. ನಾಯಕ, ಸವದತ್ತಿ, ಕಾವ್ಯ ಪ್ರಕಾರ: ಗಜಲ್
ಗಜ಼ಲ್ ಉಕ್ಕುವ ದುಃಖದ ನೆತ್ತಿ ನೇವರಿಸಿದ್ದೇನೆ ಇನ್ನೆಂದೂ ಇದಿರಾಗಬೇಡ ಸುರಿವ ಕಣ್ಣೀರಿನ ಕೆನ್ನೆ ತಟ್ಟಿದ್ದೇನೆ ಇನ್ನೆಂದೂ ಇದಿರಾಗಬೇಡ ಮುರಿ ಮುರಿದು ಕಟ್ಟಿದ ಆಣೆ-ಪ್ರಮಾಣಗಳು ಮಕಾಡೆ ಮಲಗಿವೆ ನಿನ್ನೆಡೆಗೆ ಹೊರಟ ಹೆಜ್ಜೆಗಳ ದಾರಿ ತಪ್ಪಿಸಿದ್ದೇನೆ ಇನ್ನೆಂದೂ ಇದಿರಾಗಬೇಡ ಸಾವಿರ ಸಾವಿರ ನೆನಪುಗಳು ಕಮ್ಮಗೆ…
ಅನುದಿನ ಕವನ-೧೧೪೨, ಯುವ ಕವಿ:ವಿಶಾಲ್ ಮ್ಯಾಸರ್, ಹೊಸಪೇಟೆ, ಕವನದ ಶೀರ್ಷಿಕೆ: ಗುಬ್ಬಿ ಮತ್ತು ಕವಿತೆ, ಚಿತ್ರಕೃಪೆ: ಸಿದ್ಧರಾಮ ಕೂಡ್ಲಿಗಿ
ಗುಬ್ಬಿ ಮತ್ತು ಕವಿತೆ ಕವಿತೆಯೊಂದನ್ನು ಹೆಣೆಯುತ್ತಿದೆ ಗುಬ್ಬಿ ಯಾರದೋ ಮನೆ ಮಾಡು ಎಲ್ಲೋ ಹೊತ್ತು ತಂದ ನಾರಿನ ಸೂಡು ಅದೆಷ್ಟು ಜತನ ಬದುಕು ಕಟ್ಟುವುದು ಕವಿತೆಯೊಂದನು ಕಟ್ಟುತ್ತಿದೆ ಗುಬ್ಬಿ ಮಕ್ಕಳು ಮರಿ ಆಡಿ ಬೆಳೆಯಲು ಗುಡ್ಡ ಗವಿ ಹಾಡಿ ಬೆಳಗಲು ಅದೆಷ್ಟು…
ಅನುದಿನ ಕವನ-೧೧೪೧, ಕವಿ: ಸಿದ್ದು ಜನ್ನೂರು, ಚಾಮರಾಜ ನಗರ, ಕವನದ ಶೀರ್ಷಿಕೆ: ಮನ್ವಂತರ ಬುದ್ಧ…
ಮನ್ವಂತರ ಬುದ್ಧ ಶುದ್ದ ನನ್ನೆದೆ ಬುದ್ಧ ಬುದ್ಧ ಎಲ್ಲವ ಗೆದ್ದ ನೀಲಾಕಾಶವೆ ಹೊಸತು ಮನ್ವಂತರ ಲುಂಬಿನಿ ಬನದಿ ಅರಳಿ ಹೂ ಔದುಂಬರ ನಿನಗೆ ಸ್ವಾಗತ ಹೇಳಿದ ಹುಣ್ಣೆಮೆ ಚಂದಿರ… ಹುಟ್ಟು ಜ್ಞಾನ ಸಾವುನೂ ಎಲ್ಲ ಶಾಶ್ವತವಾಗಿ ನಿಂಗೆ ಶರಣಾದವಲ್ಲ ಹುಣ್ಣೆಮೆ ದಿನವೆ…
ಅನುದಿನ ಕವನ-೧೧೪೦, ಹಿರಿಯ ಕವಯಿತ್ರಿ:ಎಂ. ಆರ್. ಕಮಲ, ಬೆಂಗಳೂರು, ಕವನದ ಶೀರ್ಷಿಕೆ:ಕಣ್ಣುಗಳು ಖಾಲಿಯಾದರಷ್ಟೇ….
ಕಣ್ಣುಗಳು ಖಾಲಿಯಾದರಷ್ಟೇ…. ಕಣ್ಣಿನ ಹೊಳಪು ಕುಗ್ಗಿದೆ, ಸುತ್ತ ಕಪ್ಪು ಗೆರೆ ಮೂಡಿದೆ ಕಣ್ಣೊಳಗೆ ಉಳಿದೇ ಹೋದ ಸ್ಕ್ರೀನ್ ಶಾಟ್ ಗಳು! ಹುಡುಕಿ, ಒಟ್ಟುಗೂಡಿಸಿ ಮಾಡಿರುವ ಆಲ್ಬಮ್ ಎಷ್ಟೊಂದು ಕಪ್ಪು ಪುಟಗಳು ಹರಿದು ಹೋಗಿವೆ, ಗೆಳೆಯರ ಜೊತೆಗಿರುವುದನ್ನು ಕತ್ತರಿಸಿ ಹಾಕಲಾಗಿದೆ ಮನೆಗೆ ಬಂದವರು…
ಅನುದಿನ ಕವನ-೧೧೩೯, ಕವಿ: ಎ.ಎನ್.ರಮೇಶ್. ಗುಬ್ಬಿ., ಕವನದ ಶೀರ್ಷಿಕೆ: ಪ್ರೀತಿಯೆಂದರೆ….
“ಕರ್ನಾಟಕ ಕಹಳೆ ಡಾಟ್ ಕಾಮ್ ಅನುದಿನ ಕವನ ಕಾಲಂನ ಸಮಸ್ತ ಸಹೃದಯಿಗಳಿಗೂ, ಸಕಲ ಪ್ರೀತಿ-ಪಾತ್ರರಿಗೂ, ಪ್ರಪಂಚದೆಲ್ಲ ಪ್ರೇಮಿಗಳಿಗೂ ’ಪ್ರೇಮಿಗಳ ದಿನಾಚರಣೆ’ ಯ ಮುಂಗಡ ಶುಭಾಶಯಗಳು. “Happy valentine’s day” to One and All. …
ಅನುದಿನ ಕವನ-೧೧೩೮, ಕವಿ:ಲೋಕಿ(ಲೋಕೇಶ್ ಮನ್ವಿತಾ), ಬೆಂಗಳೂರು
ಎದುರಿಗೆ ನಿಂತ ಅವಳೆದೆಯ ಎಷ್ಟೋ ಮಾತುಗಳನ್ನು ಕಂಗಳಲ್ಲಿಯೇ ಓದಿಕೊಂಡೆ ಕಡು ಬಣ್ಣದ ಗುಲಾಬಿಯನ್ನಿತ್ತು ನೀ ನನ್ನ ಬಣ್ಣವೇನೇ ಎಂದಷ್ಟೇ ಕದಲಿದಳು ಕೈಗಿತ್ತ ಗುಲಾಬಿ ಅವಳ ಮುಡಿಯಲ್ಲಿಟ್ಟೆ ಚೆಲುವಿಗೊಂದು ಹೆಸರಾಯಿತು ನಿಂತು ಸುಮ್ಮನೆ ಎದೆಗೆ ಒರಗಿ ನಿಂತಳು ನಾನು ಆತುಕೊಂಡೆ ಕನಸುಗಳು ಆಗಷ್ಟೇ…
