ಹಂಪಿ(ವಿಜಯನಗರ) ಫೆ.4 : ಕುಟುಂಬದವರು ಪ್ರೀತಿಯಿಂದ ಸೇರಲು ಮನೆ ಹಬ್ಬ ಮಾಡುತ್ತೇವೆ. ಆದರೆ, ಇಡೀ ಊರ ಜನರು ಒಗ್ಗೂಡಲು ಮಾಡುವ ಹಬ್ಬ, ಊರ ಹಬ್ಬ ಅಂದ್ರೆ ಅದು ಹಂಪಿ ಉತ್ಸವ ಎಂದು ಹಿರಿಯ ಚಲನಚಿತ್ರ ನಟ ವಿ.ರವಿಚಂದ್ರನ್ ಅವರು ಹಂಪಿ…
Category: ರಾಜ್ಯ
ಅನುದಿನ ಕವನ-೧೧೩೦, ಕವಿ:ಸಿದ್ಧರಾಮ ಕೂಡ್ಲಿಗಿ, ವಿಜಯನಗರ ಜಿಲ್ಲೆ, ಕಾವ್ಯ ಪ್ರಕಾರ: ಗಜಲ್
ಗಜಲ್ ಸಂಸಾರದ ಒಳಿತಿಗಾಗಿಯೇ ಉರುಳು ಸೇವೆ ಮಾಡುವುದ ಕಲಿತೆವು ನೊಂದವರಿಗೆಲ್ಲ ಒಳಿತಾಗಲೆಂದು ಪ್ರಾರ್ಥಿಸುವುದ ಕಲಿಯಲೇ ಇಲ್ಲ ನಮ್ಮ ನೋವುಗಳನ್ನೇ ದೊಡ್ಡದಾಗಿಸಿ ಹಂಚಿಕೊಳ್ಳಲು ಕಲಿತೆವು ಪ್ರತಿದಿನವೂ ಕುದಿವವರ ನೋವುಗಳ ಅರಿಯುವುದ ಕಲಿಯಲೇ ಇಲ್ಲ ದೇಗುಲಗಳಿಗೆಲ್ಲ ಚಿನ್ನದ ಹೊದಿಕೆಯ ಹೊದಿಸುವುದ ಕಲಿತೆವು ನಮ್ಮ ಮನಸುಗಳಿಗೆ…
ಮೌಡ್ಯ, ಕಂದಾಚಾರ, ಕರ್ಮಸಿದ್ಧಾಂತವನ್ನು ಪತ್ರಕರ್ತರು ತಿರಸ್ಕರಿಸಿ ಜನರಿಗೆ ಸತ್ಯ ಹೇಳುವ ಧೈರ್ಯ ಬೆಳೆಸಿಕೊಳ್ಳಬೇಕು -ಮುಖ್ಯಮಂತ್ರಿ ಸಿದ್ದರಾಮಯ್ಯ
ದಾವಣಗೆರೆ ಫೆ. 3: ಮೌಡ್ಯ, ಕಂದಾಚಾರ, ಕರ್ಮಸಿದ್ಧಾಂತವನ್ನು ಪತ್ರಕರ್ತರು ತಿರಸ್ಕರಿಸಿ ಜನರಿಗೆ ಸತ್ಯ ಹೇಳುವ ಧೈರ್ಯ ಬೆಳೆಸಿಕೊಳ್ಳಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಕರೆ ನೀಡಿದರು. ದಾವಣಗೆರೆಯಲ್ಲಿ 38 ನೇ ರಾಜ್ಯ ಪತ್ರಕರ್ತರ ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿದರು. ಪತ್ರಕರ್ತರಿಗೆ ರಾಜಕೀಯ ಬೇಕಾಗಿಲ್ಲ. ವಸ್ತುನಿಷ್ಠವಾಗಿ…
ಅನುದಿನ ಕವನ-೧೧೨೯, ಕವಯಿತ್ರಿ: ಡಾ.ಕೆ.ಎಸ್ ಗಿರಿಜಾ, ತುಮಕೂರು, ಕವನದ ಶೀರ್ಷಿಕೆ: ನಮ್ಮ ದನಿ….
ತುಮಕೂರು ವಿ ವಿ ಯ ಕಲಾ ವಿಭಾಗದ ಪ್ರಾಧ್ಯಾಪಕರಾಗಿ ಕಾರ್ಯನಿರ್ವಹಿಸುತ್ತಿರುವ ಡಾ.ಕೆ.ಎಸ್ ಗಿರಿಜಾ ಅವರ ಕವಿತೆಗಳಲ್ಲಿ ಹೋರಾಟದ ದನಿ ಮಾತ್ರವಲ್ಲ ಜೀವಪ್ರೇಮವೂ ಇದೆ. ಮೌನವನ್ನು ಧ್ಯಾನಿಸುವ, ಸಮಸಮಾನತೆಗೆ ಹಂಬಲಿಸುವ ಡಾ. ಗಿರಿಜಾರವರ ‘ನಮ್ಮ ದನಿ’ ಕವಿತೆ ಇಂದಿನ ‘ಅನುದಿನ ಕವನ’ ಕಾಲಂನಲ್ಲಿ!…
ಹಂಪಿ ಉತ್ಸವಕ್ಕೆ ಅದ್ದೂರಿ ಚಾಲನೆ: ಇತಿಹಾಸ ಗೊತ್ತಿದ್ದವರು, ಬಸವಣ್ಣನ ವಚನ ಕ್ರಾಂತಿ ಅರಿತಿದ್ದವರು ಕೇಂದ್ರದ ಬಿಜೆಪಿಯ ಸುಳ್ಳುಗಳನ್ನು ನಂಬಲು ಸಾಧ್ಯವೇ ಇಲ್ಲ -ಮುಖ್ಯಮಂತ್ರಿ ಸಿದ್ದರಾಮಯ್ಯ
ಹಂಪಿ (ಹೊಸಪೇಟೆ) ಫೆ. 2: ಇತಿಹಾಸ ಗೊತ್ತಿದ್ದವರು, ಬಸವಣ್ಣನ ವಚನ ಕ್ರಾಂತಿಯನ್ನು ಅರಿತಿರುವವರು ಕೇಂದ್ರದ ಬಿಜೆಪಿಯ ಸುಳ್ಳುಗಳನ್ನು ನಂಬಲು ಯಾವುದೇ ಕಾರಣಕ್ಕೂ ಸಾಧ್ಯವೇ ಇಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೇಳಿದರು. ಐತಿಹಾಸಿಕ ಹಂಪಿ ಉತ್ಸವವನ್ನು ವೈಭವದ ಕಲಾತ್ಮಕ ವೇದಿಕೆಯಲ್ಲಿ ನಗಾರಿ…
ಅನುದಿನ ಕವನ-೧೧೨೮, ಹಿರಿಯ ಕವಿ: ಸುಬ್ರಾಯ ಚೊಕ್ಕಾಡಿ, ದಕ್ಷಿಣ ಕನ್ನಡ, ಕವನದ ಶೀರ್ಷಿಕೆ: ಎಂಥ ಕಾಲವು
ಎಂಥ ಕಾಲವು ಎಂಥ ಕಾಲ ಎಂಥ ಕಾಲ ಎಂಥ ಕಾಲವು ಎಂಥವರನೂ ಯಾಮಾರಿಸುವ ಜಾಣ ಕಾಲವು. ಹೊಗಳು ಭಟರ ತಂಡ ಕಟ್ಟಿ ಪೊರೆವ ಕಾಲವು ಆಗದವರ ಮರೆಗೆ ಸರಿಸಿ ಮೆರೆವ ಕಾಲವು. ಒಳ್ಳೆತನಕೆ ಕಾಲವಲ್ಲ ಎನುವ ಕಾಲವು ಮಳ್ಳತನವೆ ನಮ್ಮ ದೈವ…
ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರಿಂದ ವಿಜಯನಗರ ಜಿಲ್ಲೆಯ ನೂತನ ಜಿಲ್ಲಾ ಪೊಲೀಸ್ ಕಚೇರಿ ಉದ್ಘಾಟನೆ
ಹೊಸಪೇಟೆ(ವಿಜಯನಗರ).ಫೆ.2: ಮುಖ್ಯಮಂತ್ರಿ ಸಿದ್ಧರಾಮಯ್ಯನವರು ಶುಕ್ರವಾರ ಹೊಸಪೇಟೆ ನಗರದಲ್ಲಿ ನೂತನವಾಗಿ ನಿರ್ಮಿಸಲಾಗಿರುವ ವಿಜಯನಗರ ಜಿಲ್ಲೆಯ ನೂತನ ಜಿಲ್ಲಾ ಪೊಲೀಸ್ ಕಚೇರಿ ಉದ್ಘಾಟನೆ ಮಾಡಿದರು. ಜಿಲ್ಲಾ ಪೊಲೀಸ್ ಕಚೇರಿ ಆವರಣದಲ್ಲಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಹಾಗೂ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಸೇರಿದಂತೆ ಗಣ್ಯರು ತೆಂಗಿನ ಸಸಿಗಳನ್ನು…
ಹಂಪಿ ಉತ್ಸವ ನಾಡಿನ ಸಾಂಸ್ಕೃತಿಕ ಉತ್ಸವ -ಮುಖ್ಯಮಂತ್ರಿ ಸಿದ್ಧರಾಮಯ್ಯ
ಹಂಪಿ(ವಿಜಯನಗರ).ಫೆ.2: ಜನರಿಗಾಗಿ ಹಾಗೂ ಕಲಾವಿದರ ಹಿತರಕ್ಷಣೆಗಾಗಿ ಉತ್ಸವಗಳನ್ನು ಮಾಡುತ್ತಿದ್ದೇವೆ. ಹಂಪಿ ಉತ್ಸವವು ಒಂದು ಸಾಂಸ್ಕೃತಿಕ ಉತ್ಸವವಾಗಿದೆ ಎಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಹೇಳಿದರು. ಶುಕ್ರವಾರ ಹಂಪಿ ಉತ್ಸವದಲ್ಲಿ ಪಾಲ್ಗೊಳ್ಳಲು ಕನ್ನಡವಿವಿ ಹೆಲಿಪ್ಯಾಡ್ ಗೆ ಆಗಮಿಸಿದ ವೇಳೆ ಮಾಧ್ಯಮ ಪ್ರತಿನಿಧಿಗಳೊಂದಿಗೆ ಅವರು ಮಾತನಾಡಿದರು.…
ಅನುದಿನ ಕವನ-೧೧೨೭, ಕವಿಯಿತ್ರಿ: ಸುಮ ಶ್ರೀನಿವಾಸ್, ತುಮಕೂರು, ಕವನದ ಶೀರ್ಷಿಕೆ: ಅವನು ಮತ್ತು ಅವಳು
ತುಮಕೂರು ಜಿಲ್ಲೆಯ ಸುಮ ಶ್ರೀನಿವಾಸ್ ವೃತ್ತಿಯಿಂದ ಶಿಕ್ಷಕಿ. ವೃತ್ತಿಯನ್ನು ಗಾಢವಾಗಿ ಪ್ರೀತಿಸುವ ಇವರಿಗೆ ಹಾಡುವುದೇ ಕವಿತೆ! ಆಗಾಗ ಹೀಗೆ ಒಂದೊಂದು ಅಕ್ಷರದ ಕವಿತೆ! ಕರ್ನಾಟಕ ಕಹಳೆಯ ಡಾಟ್ ಕಾಮ್ನ ಜನಪ್ರಿಯ ಅನುದಿನ ಕಾಲಂನ ಇವತ್ತಿನ ಕವಿತೆ ಸುಮ ಶ್ರೀನಿವಾಸ್ ಅವರ ಅವನು…
ಅನುದಿನ ಕವನ-೧೧೨೬, ಕವಿಯಿತ್ರಿ: ಒಲವು, ಬೆಂಗಳೂರು, ಕವನದ ಶೀರ್ಷಿಕೆ:ಅವಳು
‘ಒಲವು’ ಎಂಬ ಕಾವ್ಯನಾಮದಿಂದ ಬರೆಯುವ ಲಕ್ಷ್ಮೀ ಸಾಗರ್, ಬೆಂಗಳೂರಿನ ನಿಮ್ಹಾನ್ಸ್ ನಲ್ಲಿ ಹಿರಿಯ ಶುಶ್ರೂಷಕಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಪ್ರೀತಿ ಸ್ನೇಹಗಳು ವ್ಯವಹಾರವಾಗುತ್ತಿರುವ ಈ ದಿನಗಳಲ್ಲಿ ಒಲವನ್ನೇ ಕವಿತೆಯಾಗಿಸುವ ಇವರ ಹಲವು ಕವಿತೆಗಳಲ್ಲಿ ‘ಅವಳು’ ಕುರಿತ ರಚಿಸಿದ ಸಾಲುಗಳನ್ನು ಕರ್ನಾಟಕ ಕಹಳೆ ಡಾಟ್…
