ಜನವರಿ ಕೊನೆಯ ವಾರದಲ್ಲಿ ಉದ್ಯೋಗ ಮೇಳ: ಪರಿಣಾಮಕಾರಿ ಆಯೋಜನೆಗೆ ಸಚಿವರ ತಂಡ ರಚನೆ -ಮುಖ್ಯಮಂತ್ರಿ ಸಿದ್ದರಾಮಯ್ಯ

ಬೆಂಗಳೂರು, ಡಿ. 29: ಜನವರಿ ಕೊನೆಯ ವಾರದಲ್ಲಿ ಬೆಂಗಳೂರಿನಲ್ಲಿ ಉದ್ಯೋಗ ಮೇಳ ಆಯೋಜಿಸಲು ಉದ್ದೇಶಿಸಲಾಗಿದ್ದು, ಇದನ್ನು ಪರಿಣಾಮಕಾರಿಯಾಗಿ ಆಯೋಜಿಸಲೂ ಸಚಿವರ ತಂಡವನ್ನು ರಚಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಿಳಿಸಿದರು. ಅವರು ಶುಕ್ರವಾರ ರಾಜ್ಯಮಟ್ಟದ ಉದ್ಯೋಗ ಮೇಳ ಆಯೋಜಿಸುವ ಕುರಿತ ಪೂರ್ವಭಾವಿ…

ಅನುದಿನ‌ ಕವನ-೧೦೯೩, ಕವಿ: ಡಾ. ವಡ್ಡಗೆರೆ ನಾಗರಾಜಯ್ಯ, ಬೆಂಗಳೂರು, ಕವನದ ಶೀರ್ಷಿಕೆ: ಹೇ! ಶೂದ್ರ ತಪಸ್ವಿ….

ವಿಶ್ವಮಾನವ ಸಂದೇಶ ಸಾರಿದ ಕುವೆಂಪು ಅವರನ್ನು ಕುರಿತು ಚಿಂತಕ, ಕವಿ ಡಾ. ವಡ್ಡಗೆರೆ ನಾಗರಾಜಯ್ಯ ಅವರು  ಬರೆದ  “ಹೇ! ಶೂದ್ರ ತಪಸ್ವಿ…” ಕವಿತೆಯನ್ನು ರಾಷ್ಟ್ರಕವಿ ಕುವೆಂಪು ಅವರ ಜಯಂತಿಯ ಈ ದಿನದಂದು ಕರ್ನಾಟಕ ಕಹಳೆ ಡಾಟ್ ಕಾಮ್ ಅತ್ಯಂತ ಪ್ರೀತಿ, ಗೌರವಪೂರ್ವಕವಾಗಿ…

ಅನುದಿನ‌ ಕವನ-೧೦೯೨, ಕವಿಯಿತ್ರಿ: ಧರಣೀಪ್ರಿಯೆ, ದಾವಣಗೆರೆ, ಕವನದ ಶೀರ್ಷಿಕೆ: ಪ್ರಿಯತಮ

ಪ್ರಿಯತಮ ಒಲವಿನ ಮಾತಿಂದ ಸನಿಹಕೆ ಬಂದೆನ್ನ ಎಚ್ಚರಿಸಿದೆ ಭಾವನೆಯ ಲೋಕದಲಿ ತೇಲಾಡುತ ಅಂತಾರಾಳದ ಕದವ ತೆರೆದು ಸಿಂಗರಿಸಿದೆ ಹೃದಯಮಂದಿರದಿ ಈ ನಿನ್ನ ಚೆಲವಿನ ಮುಖಪಟವ ಸದಾ ಮಂದಹಾಸದ ನಿನ್ನಂದವ| ಕಾಡುವವು ಕನಸುಗಳು ಬೇಡುವವು ಹಗಲಿರುಳು ಆ ನಿನ್ನ ಪ್ರೇಮದ ಹಿತನುಡಿಗಳ ಗೌರವದಿ…

ಅನುದಿನ ಕವನ-೧೦೯೧, ಕವಿ: ಡಾ. ದಸ್ತಗೀರಸಾಬ್ ದಿನ್ನಿ, ಬಳ್ಳಾರಿ, ಕಾವ್ಯ ಪ್ರಕಾರ: ತರಹೀ ಗಜಲ್

ತರಹೀ ಗಜಲ್ ಮಿಸ್ರಾ :    ಡಾ.ಅರವಿಂದ ಪಟೇಲ್ (  ಕನಸುಗಳ ಹೊರೆಯ ಹೊತ್ತು  ) ಕನಸುಗಳ ಹೊರೆಯ ಹೊತ್ತು ತಂದಿರುವೆ ತುಸು ಇಳಿಸಿಕೊಳ್ಳಿರಿ ದುಗುಡದ ಹಾಡೊಂದು  ತೇಲಿ ಬರುತಿದೆ ತುಸು ಕೇಳಿಸಿಕೊಳ್ಳಿರಿ . ಮಳೆಯಲಿ ಮಲ್ಲಿಗೆ ಚೆಲ್ಲುವ ಕಂಪನು ತುಸು ಉಳಿಸಿಕೊಳ್ಳಿರಿ…

ಅನುದಿನ ಕವನ-೧೦೯೦, ಕವಿ: ಪ್ರಕಾಶ್ ಮಲ್ಕಿಒಡೆಯರ್, ಹೂವಿನ ಹಡಗಲಿ, ಕವನದ ಶೀರ್ಷಿಕೆ: ಸಿರಿಧಾನ್ಯ

ಸಿರಿಧಾನ್ಯ ಸಿರಿಧಾನ್ಯ ಸಿರಿಧಾನ್ಯ ಸಿರಿಧಾನ್ಯ ಅವುಗಳನುಂಡವನು ಸದಾ ಧನ್ಯ ಸಂಕರದ ತಳಿಗಳಲ್ಲಿ ಆಕಾರ ವುಳಿದು ಜೀವಸತ್ವಗಳು ನಾಶವಾಗಿಹುದು ಸತ್ವಯುತ ಆಹಾರ ಸದೃಢ ಶರೀರ ಬೆಳೆಸು ನೀನು ಬಳಸು ನೀನು ಸಿರಿ ಧಾನ್ಯ ವನು ಇದನು ತಿಳಿದು ಮೋಜಿಗಾಗಿ,ಬಾಯ್ ರುಚಿ ಗಾಗಿ ಏನೇನೋ…

ರಾಷ್ಟ್ರಮಟ್ಟದಲ್ಲಿ ದಾವಣಗೆರೆ ಬೆಣ್ಣೆದೋಸೆಗೆ ಬ್ರಾಂಡಿಂಗ್ ಗುರಿ -ಜಿಲ್ಲಾಧಿಕಾರಿ ಡಾ.ವೆಂಕಟೇಶ್ ಎಂ.ವಿ

ದಾವಣಗೆರೆ; ಡಿ.26: ದಾವಣಗೆರೆ ಬೆಣ್ಣೆ ದೋಸೆಯನ್ನು ರಾಷ್ಟ್ರಮಟ್ಟದಲ್ಲಿ ಜನಪ್ರಿಯಗೊಳಿಸಲು ಹಾಗೂ ದೋಸೆಯ ಸಾಂಪ್ರದಾಯಿಕತೆ ಉಳಿಸುವ ಮೂಲಕ ಗುಣಮಟ್ಟ ಕಾಪಾಡಿಕೊಂಡು ಬ್ರಾಂಡಿಂಗ್ ಕಲ್ಪಿಸುವುದು ಈ ದೋಸೋತ್ಸವದ ಮುಖ್ಯ ಉದ್ದೇಶವಾಗಿದೆ ಎಂದು ಜಿಲ್ಲಾಧಿಕಾರಿ ಡಾ. ವೆಂಕಟೇಶ್ ಎಂ.ವಿ ತಿಳಿಸಿದರು. ಜಿಲ್ಲಾಡಳಿತದ ವತಿಯಿಂದ ನಗರದ ಎಂ.ಬಿ.ಎ…

ಪ್ರಧಾನಿ ಮೋದಿಯವರೇ ಐದೂ ಗ್ಯಾರಂಟಿ ಜಾರಿ ಆಗಿದೆ: ನಿಮ್ಮ ಮಾತು ಸುಳ್ಳಾಗಿದೆ -ಮುಖ್ಯಮಂತ್ರಿ ಸಿದ್ದರಾಮಯ್ಯ ವ್ಯಂಗ್ಯ

ಬೆಂಗಳೂರು, ಲ ಡಿ. 26: ಪ್ರಧಾನಿ ಮೋದಿಯವರೇ ಕರ್ನಾಟಕ ರಾಜ್ಯದಲ್ಲಿ ನಮ್ಮ ಕಾಂಗ್ರೆಸ್ ಸರ್ಕಾರ ಐದೂ ಗ್ಯಾರಂಟಿ ಯೋಜನೆಗಳನ್ನು ಜಾರಿ ಮಾಡುವ ಮೂಲಕ ನಿಮ್ಮ ಮಾತು ಸುಳ್ಳಾಗಿಸಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ವ್ಯಂಗ್ಯವಾಡಿದರು. ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ ನಲ್ಲಿ ಮಂಗಳವಾರ ರಾಜ್ಯ…

ಅನುದಿನ ಕವನ-೧೦೮೯, ಹಿರಿಯ ಕವಿಯಿತ್ರಿ:ಸವಿತಾ ನಾಗಭೂಷಣ, ಶಿವಮೊಗ್ಗ, ಕವನದ ಶೀರ್ಷಿಕೆ: ಏಸು ಬಂದ

ಏಸು ಬಂದ ಏಸು ಬಂದ ನಮ್ಮೂರಿಗೆ ಉದ್ದನೆಯ ನಿಲುವಂಗಿ ನೀಳಗೂದಲು ನಿಡಿದಾದ ಗಡ್ಡ ಬಾಗಿದ ಮೀಸೆ , ಕಂದುಗಣ್ಣು ಹೆಗಲಿಗೆ ಕಂಬಳಿ ಬಗಲಿಗೆ ಕುರಿಮರಿ ಕೈಗೋಲು ಬೀಸುತ್ತಾ ಊರ ತುಂಬಾ ಓಡಾಡಿದ ಅಂಗಾಲು, ಕೈಗಳಿಗೆ ಜಡಿದ ಮೊಳೆಗಳೆಲ್ಲಿ? ಒಸರಿದ ರಕ್ತವೆಲ್ಲಿ ?…

ಅನುದಿನ ಕವನ-೧೦೮೮, ಕವಿಯತ್ರಿ: ರಂಹೊ, ತುಮಕೂರು

ಅವರು ಸುರಿದ ಕೆಂಡ ಕಂದೀಲಾಯ್ತು! ಎಸೆದ ಮುಳ್ಳು ಎಚ್ಚರಿಕೆಯಾಯ್ತು! ಹಚ್ಚಿದ ಕಿಚ್ಚು ಆತ್ಮ ವಿಶ್ವಾಸವಾಯ್ತು! ತೂರಿದ ಕಲ್ಲುಗಳೆಲ್ಲ ಮೆಟ್ಟಿಲುಗಳಾದವು! ಎಸೆದ ಮಾತುಗಳೆಲ್ಲ ಹೊಸ ಹಾಡುಗಳಾದವು! ಮತ್ತೇನು ಪ್ರೀತಿ ಮತ್ತು ಮೌನ ಜೀವ ಚೈತನ್ಯವಾದವು! -ರಂಹೊ(ರಂಗಮ್ಮ ಹೊದೆಕಲ್), ತುಮಕೂರು —–

ಕಾವ್ಯ ಕಹಳೆ, ಕವಿಯಿತ್ರಿ-ಶೋಭ ಮಲ್ಕಿಒಡೆಯರ್, ಹೂವಿನ ಹಡಗಲಿ, ಕವನದ ಶೀರ್ಷಿಕೆ: ಅನ್ನದಾತ

ಭೂಮಿ ತಾಯಿಯ ನಂಬಿ ವ್ಯವಸಾಯ ಮಾಡುತ್ತಿರುವ ದೇಶದ ಬೆನ್ನೆಲುಬು ರೈತ ಬಂಧುಗಳಿಗೆಲ್ಲಾ  ರೈತ ದಿನಾಚರಣೆಯ ಶುಭಾಶಯಗಳು. ಅನ್ನದಾತ ದೇಶದ ಬೆನ್ನೆಲುಬೇ ರೈತ ಎಲ್ಲರ ಉದರವ ಪೊರೆವ ಅನ್ನದಾತ ದಣಿವನರಿಯದೇ ಖುಷಿಯನರಸುವಾತ ಅವನೇ ಭೂತಾಯಿಯ ಪ್ರೀತಿಯ ಸುತ || ಅತಿವೃಷ್ಟಿ‌ ಅನಾವೃಷ್ಟಿಯ ತಾಪಕ್ಕೆ…