ಬೆಂಗಳೂರು ಜ 6 : ಇಂದಿರಾ ಕ್ಯಾಂಟೀನ್ ಮತ್ತು ಮಧ್ಯಾಹ್ನದ ಶಾಲಾ ಊಟದಲ್ಲಿ ಸಿರಿಧಾನ್ಯ ಬಳಕೆ ಮಾಡಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಹತ್ವದ ಘೋಷಣೆ ಮಾಡಿದರು. ಕೃಷಿ ಇಲಾಖೆ ಅರಮನೆ ಮೈದಾನದಲ್ಲಿ ಶುಕ್ರವಾರ ಆಯೋಜಿಸಿದ್ದ ಸಿರಿಧಾನ್ಯ ಮತ್ತು ಸಾವಯವ ಅಂತಾರಾಷ್ಟ್ರೀಯ…
Category: ರಾಜ್ಯ
ಅನುದಿನ ಕವನ-೧೧೦೦, ಕವಿ: ಅಪ್ಪಗೆರೆ ಲಂಕೇಶ್, ಬೆಂಗಳೂರು, ಕವನದ ಶೀರ್ಷಿಕೆ: ಅಕ್ಷರದವ್ವ….
ಅಕ್ಷರದವ್ಟ…. ಶತಮಾನಗಳ ಅಕ್ಷರದಂಧತೆಗೆ ಕಣ್ಣು ತೆರೆದ ತಾಯಿ ಜ್ಯೋತಿಯ ಮಾರ್ಗಪಾಲಕಿ.., ಹೆಣ್ಣೆಂಬ ಗಂಡಿನ ದಾಸ್ಯಕೆ ಮುಕ್ತಿಯ ಮೊದಲ ಮೊಳೆ ಹೊಡೆದ ನಾಯಕಿ…., ಬಿಳಿತೊಗಲ ಕ್ರೂರ, ಕೊಳಕು ಮನದ ಆರ್ಯರ ಕಾನೂನುಗಳನ್ನೇ ಮುರಿದು ನಿಂತ ಸಾಧಕಿ…., ಪ್ಲೇಗೆಂಬ ಮಹಾಮಾರಿಯ ತೊಲಗಿಸಲು ಕರುಣೆಯ ಕೈಚಾಚಿ,…
ಹಂಪಿ ಕನ್ನಡ ವಿವಿ: ಡಾ. ತೇಜಸ್ವಿ ವಿ. ಕಟ್ಟಿಮನಿ ಸೇರಿ ಮೂವರು ಸಾಧಕರಿಗೆ ನಾಡೋಜ ಪದವಿ ಪ್ರಕಟ
ಬಳ್ಳಾರಿ, ಜ.5: ಹಂಪಿ ಕನ್ನಡ ವಿಶ್ವವಿದ್ಯಾಲಯ ಪ್ರತಿ ವರ್ಷ ಕನ್ನಡ ನಾಡು ನುಡಿಗೆ ಅನುಪಮಸೇವೆ ಸಲ್ಲಿಸಿದ ಸಾಧಕರಿಗೆ ನೀಡುವ ಪ್ರತಿಷ್ಠಿತ ನಾಡೋಜ ಪದವಿಗೆ ಆಂಧ್ರಪ್ರದೇಶದ ಬುಡಕಟ್ಟು ವಿಶ್ವವಿದ್ಯಾಲಯದ ಕುಲಪತಿ ಡಾ. ತೇಜಸ್ವಿ ವಿ. ಕಟ್ಟಿಮನಿ, ಬೀದರ್ ಜಿಲ್ಲೆಯ ಭಾಲ್ಕಿ ಹಿರೇಮಠದ ಡಾ.…
ಅನುದಿನ ಕವನ-೧೦೯೯, ಹಿರಿಯ ಕವಿ: ಡಾ. ಸಿ.ಎಸ್.ದ್ವಾರಕಾನಾಥ್, ಬೆಂಗಳೂರು, ಕವನದ ಶೀರ್ಷಿಕೆ: ಅವ್ವ..ನನ್ನವ್ವ
ಅವ್ವ.. ನನ್ನವ್ವ ಸಾವಿತ್ರಿಬಾ ಪುಲೆಯವ್ವ.. ಅವ್ವ ಅಕ್ಷರದವ್ವ ಸಾವಿತ್ರಿಬಾ ಪುಲೆಯವ್ವ… ಬಂಡೆಯ ಮೇಲೂ ಅಕ್ಷರವ ಬಿತ್ತಿದೆ ಬರಡು ಭೂಮಿಯಲ್ಲೂ ಅರಿವು ಚಿಗುರಿಸಿದೆ. ಕತ್ತಲು ತುಂಬಿದ ಕಣ್ಣುಗಳಲ್ಲಿ ನಕ್ಷತ್ರಗಳ ಚಿತ್ತಾರಗಳ ಮಿನುಗಿಸಿದೆ.. ನಿನ್ನ ಮರೆತರೆ ಈ ದೇಶ ಉಳಿವುದೇ..? ನೀನೆ ನಮ್ಮ ಕಾರ್ಗತ್ತಲ…
ಪಂಜಾಬ್ ಮಾದರಿಯಲ್ಲಿ ರಾಜ್ಯದಲ್ಲೂ ಅತಿಥಿ ಉಪನ್ಯಾಸಕರ ಕೆಲಸ ಕಾಯಂ ಮಾಡಿ -ಪೃಥ್ವಿ ರೆಡ್ಡಿ ಆಗ್ರಹ
ಬೆಂಗಳೂರು, ಜ.4: ಆಮ್ ಆದ್ಮಿ ಪಕ್ಷದ ಯೋಜನೆಗಳನ್ನು ಕಾಪಿ ಮಾಡಿ ರಾಜ್ಯದಲ್ಲಿ ಅಧಿಕಾರಕ್ಕೆ ಬಂದಿರುವ ಸಿದ್ದರಾಮಯ್ಯನವರೇ, ಪಂಜಾಬ್ನಲ್ಲಿ ಅತಿಥಿ ಉಪನ್ಯಾಸಕರನ್ನು ಖಾಯಂಗೊಳಿಸಿರುವ ಯೋಜನೆಯನ್ನು ಕೂಡ ಕಾಪಿ ಮಾಡಿ ರಾಜ್ಯದ ಅತಿಥಿ ಉಪನ್ಯಾಸಕರ ಕೆಲಸವನ್ನು ಕಾಯಂಗೊಳಿಸಿ ಎಂದು ಆಮ್ ಆದ್ಮಿ ಪಕ್ಷದ ರಾಷ್ಟ್ರೀಯ…
ಅನುದಿನ ಕವನ-೧೦೯೮, ಕವಿ: ಎ.ಎಂ.ಪಿ ವೀರೇಶಸ್ವಾಮಿ ಹೊಳಗುಂದಿ, ಕವನದ ಶೀರ್ಷಿಕೆ: ಸಾವಿರದ ಸಾವಿತ್ರಿಬಾಯಿ
ಸಾವಿರದ ಸಾವಿತ್ರಿಬಾಯಿ ಮಹಾರಾಷ್ಟ್ರದ ಮಗಳಾಗಿ ಜನಿಸಿದೆ ಜ್ಯೋತಿ ಬಾ ಪುಲೆಗೆ ಮಡದಿಯಾದೆ ಮಹಿಳೆಯರಿಗೆ ಮಾತೆಯಾಗಿ ಬೆಳೆದೆ ಶಿಕ್ಷಣದ ಬೆಳಕನೀವ ಗುರುಮಾತೆಯಾದೆ ಕರುಬಿದವು ಕುಲಗೇಡಿಗಳು ನಿನ್ನ ಉನ್ನತಿಗೆ ಸಗಣಿಯ ಎರಚಿದರು ನೀಚರು ನಿನ್ನ ಪ್ರಗತಿಗೆ ಅಳುಕದೆ ಅಂಜದೆ ಮುನ್ನೆಡದೆ ನಿನ್ನ ಗುರಿಯೆಡೆಗೆ ನಿನ್ನ…
ಅನುದಿನ ಕವನ-೧೦೯೭, ಕವಿ: ಕೆ.ಬಿ.ವೀರಲಿಂಗನಗೌಡ್ರ, ಬಾದಾಮಿ, ಕವನದ ಶೀರ್ಷಿಕೆ:ಹೆಂಗರುಳಿನವ!
ಹೆಂಗರುಳಿನವ! ನೀ ಆಲಯ ಅವನೋ ಬಯಲು ನೀ ಕಲ್ಪನೆ ಅವನೋ ವಾಸ್ತವ ನೀ ಪುರಾಣ ಅವನೋ ಇತಿಹಾಸ ನೀ ಭೋಗಿ ಅವನೋ ತ್ಯಾಗಿ ನೀ ಸಂಪ್ರದಾಯ ಅವನೋ ವೈಚಾರಿಕ ನೀ ಸ್ಥಾವರ ಅವನೋ ಜಂಗಮ ನೀ ಬಲ ಅವನೋ ಎಡ ನೀ…
ಅನುದಿನ ಕವನ-೧೦೯೬, ಕವಿ: ಪ್ರವರ, ಕೊಟ್ಟೂರು
ಬಗಲಿನಲ್ಲಿ ಖಾಲಿ ಚೀಲ ಬರೆಯಲೊಂದು ಪೆನ್ನು ಹಾಳೆ ಕವಿಯು ನಿದಿರೆ ಹೋದ ಜಾಗ ಮೊಬ್ಬು ಬೆಳಕ ಮದಿರೆಶಾಲೆ ರಾತ್ರಿಯೊಡಲ ಸೀಳಿದಂತೆ ಬುರುಗು ಮಡಕೆ ತುಂಬಿದಂತೆ ಮೋಡ ದಾಟಿ ಬಂದ ಚಂದ್ರ ಬೆಳಕ ಎಸೆದ ಬಾಚುವಂತೆ ಕಿಡಕಿಯಿಂದ ಇಳಿದ ಬೆಳಕು ಪುಸ್ತಕದ ನಡುವೆ…
ಅನುದಿನ ಕವನ-೧೦೯೫, ಕವಿ: ಎ.ಎನ್. ರಮೇಶ, ಗುಬ್ಬಿ, ವರ್ಷಾಂತ್ಯದ ಚಿತ್ರ: ಶಿವಶಂಕರ ಬಣಗಾರ, ಹೊಸಪೇಟೆ
“ಇದು ವರ್ಷದ ಕಡೆಯ ದಿನದ ಹನಿಗಳು. ಡಿಸೆಂಬರ್ 31 ರಂದು ನಮ್ಮ ನಿಮ್ಮೆಲ್ಲರ ಆಂತರ್ಯದಿ ಮಾರ್ದನಿಸುವ ದನಿಗಳು. ವರ್ಷಾಂತ್ಯದ ದಿನ ನಮ್ಮೊಳಗೆ ಉಂಟಾಗುವ ತಲ್ಲಣ, ರಿಂಗಣ, ಸಂಘರ್ಷ, ಉತ್ಕರ್ಷ, ವೇದನೆ, ಶೋಧನೆ ಎಲ್ಲವುಗಳ ಅಭಿವ್ಯಕ್ತಿಯೇ ಈ ಹನಿಗವಿತೆಗಳು. ನನ್ನ ನಿಮ್ಮ ಎದೆಯ…
ಅನುದಿನ ಕವನ-೧೦೯೪, ಕವಿ: ನಾಗೇಶ್ ಜೆ ನಾಯಕ್, ಸವದತ್ತಿ, ಕಾವ್ಯ ಪ್ರಕಾರ: ಗಜಲ್
ಗಜ಼ಲ್ ಎದೆಯ ನೋವುಗಳ ಸುಮ್ಮನೆ ನುಂಗಿಕೋ ಇಲ್ಲಿ ಕೇಳುವ ಕಿವಿಗಳು ಕಡಿಮೆ ಕಣ್ಣೀರು ಕೆನ್ನೆಗೆ ಜಾರದಂತೆ ನೋಡಿಕೋ ಇಲ್ಲಿ ಒರೆಸುವ ಕೈಗಳು ಕಡಿಮೆ ಅವರವರದೇ ದುಃಖ ಎತ್ತಲಾರದಷ್ಟು ಭಾರವಾಗಿದೆ ಗೆಳೆಯ ತುಟಿಗಳು ತೆರೆಯದಂತೆ ಬಿಗಿ ಹಿಡಿದುಕೋ ಇಲ್ಲಿ ಕರಗುವ ಜೀವಗಳು ಕಡಿಮೆ…
