ಬಜೆಟ್‌ನಲ್ಲಿ ಪರಿಶಿಷ್ಟ ಪಂಗಡದ ಕಲ್ಯಾಣಕ್ಕೆ 1588 ಕೋಟಿ ರೂ. & ಯುವಸಬಲೀಕರಣ ಮತ್ತು ಕ್ರೀಡಾ ಇಲಾಖೆಗೆ ರೂ.236 ಕೋಟಿ ಹಂಚಿಕೆ -ಸಚಿವ ಬಿ.ನಾಗೇಂದ್ರ

“ಒಂದು ಜಿಲ್ಲೆ ಒಂದು ಕ್ರೀಡೆ” ಯೋಜನೆ ಜಾರಿಗೆ ಚಿಂತನೆ: ಸಚಿವ ಬಿ.ನಾಗೇಂದ್ರ ಬೆಂಗಳೂರು.ಜು. 11:ರಾಜ್ಯದಲ್ಲಿ ವಿವಿಧೆಡೆ ಸ್ಥಳೀಯವಾಗಿ ಪ್ರಸಿದ್ಧವಾಗಿರುವ ಕ್ರೀಡೆಗಳನ್ನು ಗುರುತಿಸಿ ಅವುಗಳಲ್ಲಿ ತೊಡಗಿಸಿಕೊಂಡಿರುವ ಕ್ರೀಡಾಪಟುಗಳನ್ನು ಗುರುತಿಸಿ ಸೂಕ್ತ ತರಬೇತಿ ನೀಡಿ ಸಶಕ್ತಗೊಳಿಸುವ ನಿಟ್ಟಿನಲ್ಲಿ “ಒಂದು ಜಿಲ್ಲೆ ಒಂದು ಕ್ರೀಡೆ” ಯೋಜನೆ…

ಅನುದಿನ‌ ಕವನ-೯೨೨, ಕವಿಯಿತ್ರಿ: ಡಾ.ನಾಗರತ್ನ ಅಶೋಕ‌ ಬಾವಿಕಟ್ಟೆ, ಹುನಗುಂದ, ಕವನದ ಶೀರ್ಷಿಕೆ: ಕೊನೆಯೆಲ್ಲಿದೆ

ಕೊನೆಯೆಲ್ಲಿದೆ ಒತ್ತಿ ಹಿಡಿದು ಬಿಕ್ಕಳಿಸುತಿಹ ಜಾತಿ ಭೂತದ ನೋವು ನರಳಾಟಕೆ ಮುಕ್ತಿಯೆಲ್ಲಿದೆ ಹಸಿದು ಮಾಂಸಕೆ ಗಸ್ತು ತಿರುಗುತಿಹ ನರಹಂತಕರ ಹಪಾಹಪಿಗೆ ತೃಪ್ತಿಯೆಲ್ಲಿದೆ ಹರಿದು ಹಂಚಿ ಮೇಲೆರಗಿ ಕಾಡುವ ಹೃದಯ ಹೀನರ ಕುಕೃತ್ಯಕೆ ಶಿಕ್ಷೆಯೆಲ್ಲಿದೆ ನೊಂದು ಬೆಂದು ಬಸವಳಿಯುತಿಹ ಅನ್ನದಾತನ ಬೆವರ ಹನಿಗೆ…

ಅನುದಿನ‌ ಕವನ-೯೨೧, ಕವಿ: ಎ.ಎಂ.ಪಿ ವೀರೇಶಸ್ವಾಮಿ ಹೊಳಗುಂದಿ. ಕವನದ ಶೀರ್ಷಿಕೆ: ಮರಳಿ ಬನ್ನಿ ಬಳ್ಳಾರಿಗೆ…..

ಮರಳಿ ಬನ್ನಿ ಬಳ್ಳಾರಿಗೆ….. ಜನಿಸಿದರು ಹಳ್ಳಿಯ ಹೈದನಾಗಿ ಗೊಲ್ಲ ಲಿಂಗಮ್ಮನಹಳ್ಳಿಯ ಕಂದನಾಗಿ ಬೆಳೆದರು ಕೂಡು ಕುಟುಂಬದ ಸದಸ್ಯನಾಗಿ ಶಿಸ್ತು ಸಂಯಮಗಳ ಸಾಕಾರ ರೂಪವಾಗಿ ಅಂಗ‌ ಸೌಷ್ಟವದ ಮೋಹನನಾಗಿ ಕಲೆ ಸಾಹಿತ್ಯ ಸಂಗೀತಕ್ಕೆ ಸಮ್ಮೋಹಕನಾಗಿ ಬಾಳಿದರು ಗೆಳೆಯರ ಸ್ನೇಹ ಸೇತುವಾಗಿ ಬಡ ಕಲಾವಿದರ…

ಅನುದಿನ ಕವನ-೯೨೦, ಕವಿಯಿತ್ರಿ:ವಿ.ನಿಶಾಗೋಪಿನಾಥ್, ಬೆಂಗಳೂರು, ಕವನದ ಶೀರ್ಷಿಕೆ:ಬೊಗಸೆಯಲ್ಲಿ ನಕ್ಷತ್ರ

ಬೊಗಸೆಯಲ್ಲಿ ನಕ್ಷತ್ರ ನನ್ನ ಬಡತನದ ದಿನಗಳನು ಪ್ರೇಮಿಸುವ ನಾನು ನೋವಿನಲ್ಲಿ ಕರಗುವುದನು ಕಲಿತಿರುವವಳು ಒದ್ದೆ ಕಣ್ಣೀರಿನಲಿ  ಅಡಗಿ ಕುಳಿತ ದಿನಗಳು ನೆನಪಾಗುವುವು ದಾರಿ ತೋರಿ ಕೈಹಿಡಿದು ನಡೆಸುವುವು ಅಮ್ಮನ ಜೊತೆ ಬಾವಿ ನೀರು ಸೇದಿ ಅಂಗೈಯಲ್ಲಿ ಬೊಬ್ಬೆಗಳೆದ್ದುದಿದೆ ಬೆಂಕಿ ಒಲೆಗೆ ಮುಖದ…

ಅನುದಿನ ಕವನ-೯೧೯, ಕವಿ:ಎ.ಎನ್.ರಮೇಶ್. ಗುಬ್ಬಿ, ಕಾರವಾರ ಜಿ., ಕವನದ ಶೀರ್ಷಿಕೆ: ಸುದ್ದಿಮನೆಯ ಹನಿಗಳು

“ಜು.1 ರಂದು ಜರುಗಿದ ಪತ್ರಿಕಾ ದಿನಾಚರಣೆಯ ಹಿನ್ನಲೆಯಲ್ಲಿ ಪತ್ರಕರ್ತರ ಸಂಘದ ಅಧ್ಯಕ್ಷರ ಪ್ರೀತಿಯ ಆಗ್ರಹಕ್ಕೆ ಮಣಿದು ಕವಿ ಎ.ಎನ್. ರಮೇಶ್ ಗುಬ್ಬಿ ಅವರು ರಚಿಸಿದ ಸುದ್ದಿಮನೆಯ ಹನಿಗಳಿವು. ಪತ್ರಿಕೋದ್ಯಮದ ಅಂತರಾಳದ ನಿತ್ಯ ಸತ್ಯ ಖನಿಗಳು. ಮಾಧ್ಯಮಗಳ ಕುರಿತಾದ ನಮ್ಮ-ನಿಮ್ಮೊಳಗಿನ ಮಾರ್ದನಿಗಳು. ಜನಸಾಮಾನ್ಯರನ್ನು…

ಅನುದಿನ ಕವನ-೯೧೮, ಕವಿ: ರಾಜೇಂದ್ರ ಪಾಟೀಲ ಹುಬ್ಬಳ್ಳಿ, ಕವನದ ಶೀರ್ಷಿಕೆ: ಅವಳು ಪ್ರಕೃತಿ

ಅವಳು ಪ್ರಕೃತಿ ಬೆಳಗಿನಿಂದ ಬೈಗಿನವರೆಗೆ ನಾವು ಬೇಡಿದ್ದು ಬಯಸಿದ್ದು ಎಲ್ಲ ಕೊಡುತ್ತಾಳೆ ಆದರೂ ನಾವು ಅವಳ ಕಾಡುತ್ತೇವೆ ಪೀಡಿಸುತ್ತೇವೆ ಕಿರುಕುಳ ನೀಡುತ್ತೇವೆ ಮತ್ತೆ ಮತ್ತೆ ಅಮ್ಮನಂತೆ ಸಹಿಸುತ್ತಾಳೆ ನಮ್ಮನ್ನು ಕಾಪಾಡುತ್ತಾಳೆ; ಏಕೆಂದರೆ ಅವಳು ಪ್ರಕೃತಿ. ನೆರಳು ಕೊಡುತ್ತಾಳೆ ವಾಸಕ್ಕೆ ಮನೆ ಕೊಡುತ್ತಾಳೆ…

ಅನುದಿನ ಕವನ-೯೧೭, ಕವಿ:ಎಂ.ಡಿ.ಬಾವಾಖಾನ ಸುತಗಟ್ಟಿ, ಮಲ್ಲಮ್ಮನ ಬೆಳವಡಿ, ಕವನದ ಶೀರ್ಷಿಕೆ:ಅವಳ ಖುಷಿ

ಅವಳ ಖುಷಿ ಚಿತ್ತ ಅತ್ತಿತ್ತ ಹೋಗದಂತೆ ಮುತ್ತಿನ ಮೂಗುತಿ ಮಿನುಗುತ್ತಿತ್ತು ಮುಖದ ತುಂಬ ಖುಷಿ ತುಂಬಿ|| ಹಸಿರು ಬಳೆಗಳು ಹೊಸ ವಸಂತಕ್ಕೆ ಚಪ್ಪರ ಹಾಕಿ ಸೆಳೆಯುತಿತ್ತು ಮನದ ತುಂಬ ಖುಷಿ ತುಂಬಿ|| ಅವಳ ಅಂತರಂಗ ಅರಿಯದು ಎಂದು ಇಂದಿಗೂ ಲೋಕವೇ ಗೊಣಗುತ್ತಿರುವುದು|…

‘ಸುಜ್ಞಾನ’ ದೆಡೆಗೆ ಕರೆದೊಯ್ದ ‘ಮೂರ್ತಿ’ -ಸ್ವಾನ್ ಕೃಷ್ಣಮೂರ್ತಿ, ಬೆಂಗಳೂರು

ಕನ್ನಡ ವಿಶ್ವವಿದ್ಯಾಲಯದ ಪ್ರಸಾರಾಂಗದ ನಿವೃತ್ತ ಉಪನಿರ್ದೇಶಕರೂ ಹೆಸರಾಂತ ಅನುವಾದಕ ಬಿ.ಸುಜ್ಞಾನಮೂರ್ತಿ ಅವರು ಇಂದು ತಮ್ಮ 63ನೇ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ಮೂರು ವರ್ಷಗಳ‌ ಹಿಂದೆ ವಯೋ ನಿವೃತ್ತಿಯಾದ ಸಂದರ್ಭದಲ್ಲಿ ನಾಡಿನ ಪ್ರಸಿದ್ಧ ಮುದ್ರಕರಲ್ಲಿ ಒಬ್ಬರಾದ ಸ್ವಾನ್ ಕೃಷ್ಣಮೂರ್ತಿ ಅವರು ಸುಜ್ಞಾನ ಮೂರ್ತಿ ಅವರ…

ಅನುದಿನ ಕವನ-೯೧೬, ಕವಿ: ಮಧುಸೂದನ್ ಬೆಳಗುಲಿ, ಮಡಿಕೇರಿ ಕವನದ ಶೀರ್ಷಿಕೆ: ನನಗೆ ಮರೆವು ಹೆಚ್ಚಾಗಿದೆ..

ನನಗೆ ಮರೆವು ಹೆಚ್ಚಾಗಿದೆ.. ‘ನನಗೆ ಇತ್ತೀಚೆಗೆ ಮರೆವು ಹೆಚ್ಚಾಗಿದೆ’ ಎಂದು ನನಗೆ ನಾನೇ ದಿನಕ್ಕೆ ನೂರು ಬಾರಿ ಹೇಳಿಕೊಂಡಿದ್ದೇನೆ. ತುರ್ತಾಗಿದ್ದನ್ನು ಎಡಗೈಲಿ ಎಲ್ಲೋ ಇಟ್ಟು ಊರೆಲ್ಲಾ ಹುಡುಕುವುದು ಯಾರದೋ ಮಾಹಿತಿ ಯಾರಿಗೋ ತಲುಪಿಸಿ ಪೇಚಾಡುವುದು ಇರುವ ವಿಷಯವ ಬಿಟ್ಟು ಮಿಕ್ಕದ್ದನ್ನು ಒದರಿ…

ಅನುದಿನ ಕವನ-೯೧೫, ಕವಿ: ಸಿದ್ಧರಾಮ ಕೂಡ್ಲಿಗಿ, ವಿಜಯನಗರ ಜಿ. ಕವನದ ಶೀರ್ಷಿಕೆ:ಯಾರಿಗ್ಗೊತ್ತು?

ಯಾರಿಗ್ಗೊತ್ತು ? ಯಾರಿಗ್ಗೊತ್ತು ? ನಾಳೆ ನಾನು ಯಾವುದೋ ಚಿಟ್ಟೆಯ ಮೊಟ್ಟೆಯಾಗಿ ಮರಿ ಕಂಬಳಿಹುಳುವಾಗಿ ರೆಕ್ಕೆಯರಳಿಸಿ ನಿಮ್ಮ ತೋಟದ ಅಂಗಳದಲ್ಲೇ ಹಾರಾಡಬಹುದು ಯಾರಿಗ್ಗೊತ್ತು ? ನಾಳೆ ನಾನು ಹನಿಯಾಗಿ ಮೋಡದೊಳಗೆ ಸೇರಿ ಮಳೆ ಹನಿಯಾಗಿ ನಿಮ್ಮನ್ನು ತೋಯಿಸಿ ಹಿತ ನೀಡಬಹುದು ಯಾರಿಗ್ಗೊತ್ತು…