ರಾಜ್ಯ ಗೃಹ‌ಸಚಿವ ಡಾ.‌ಜಿ. ಪರಮೇಶ್ವರ ಅವರಿಂದ ಬಾನುಲಿ ವಾರ್ಷಿಕ ವಿಶೇಷ ಸಂಚಿಕೆ ಬಿಡುಗಡೆ

ತುಮಕೂರು, ಜ.11: ನಗರದಿಂದ ಪ್ರಕಟವಾಗುತ್ತಿರುವ  ಬಾನುಲಿ ಮಾಸಪತ್ರಿಕೆಯ ವಾರ್ಷಿಕ ವಿಶೇಷ ಸಂಚಿಕೆಯನ್ನು ರಾಜ್ಯ ಗೃಹ ಸಚಿವರು ಹಾಗೂ ತುಮಕೂರು ಜಿಲ್ಲಾ ಉಸ್ತುವಾರಿ ಸಚಿವರಾದ ಡಾ. ಜಿ. ಪರಮೇಶ್ವರ ಅವರು ಭಾನುವಾರ ಬಿಡುಗಡೆಗೊಳಿಸಿ ಶುಭ ಹಾರೈಸಿದ್ದರು ಬಾನುಲಿ‌ ಕನ್ನಡ ಮಾಸಿಕ 32 ಪುಟಗಳನ್ನು…

ಬಸವಣ್ಣನ ನಾಡು ಬೀದರ್ ನಲ್ಲಿ 40ನೇ ರಾಜ್ಯ ಪತ್ರಕರ್ತರ ಸಮ್ಮೇಳನ

ಬೀದರ್: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದಿಂದ ಆಯೋಜಿಸುವ 40ನೇ ರಾಜ್ಯ ಪತ್ರಕರ್ತರ ಸಮ್ಮೇಳನವನ್ನು ಬೀದರ್ ನಲ್ಲಿ ನಡೆಸಲು ಸರ್ವಾನುಮತದಿಂದ ನಿರ್ಣಯಿಸಲಾಗಿದೆ. ಬೀದರ್ ಪತ್ರಕರ್ತರ ಭವನದಲ್ಲಿ ರಾಜ್ಯ ಸಂಘದ ರಾಜ್ಯಾಧ್ಯಕ್ಷರಾದ ಶಿವಾನಂದ ತಗಡೂರು ಅಧ್ಯಕ್ಷತೆಯಲ್ಲಿ ಭಾನುವಾರ ನಡೆದ ಜಿಲ್ಲಾ ಕಾರ್ಯನಿರತ ಸಂಘದ ಸರ್ವಸದಸ್ಯರ…

ಅನುದಿನ ಕವನ-೧೮೩೬, ಕವಿ: ಸಿದ್ದು ಜನ್ನೂರು, ಚಾಮರಾಜನಗರ, ಕವನದ ಶೀರ್ಷಿಕೆ:ಅಂಬೇಡ್ಕರ್ ಎಂಬ ಹೆಸರು….

ಅಂಬೇಡ್ಕರ್ ಎಂಬ ಹೆಸರು…. ಎದೆ ದುಃಖವನೆಲ್ಲ ಕಳೆದ ಅಂಬೇಡ್ಕರ್ ಎಂಬ ಹೆಸರು ಭಾರತದ ಉಸಿರು ಬಡಬಗ್ಗರ ನೆರಳು… ಬಿಕ್ಕಳಿಸಿ ಹೆಪ್ಪುಗಟ್ಟಿದ ನೋವ ಎದೆಯಲ್ಲಿಟ್ಟು ಮುಟ್ಟಿಸಿಕೊಳ್ಳದೆ ಶೋಷಣೆಗೆ ಒಳಪಟ್ಟು ಕುದಿಕುದಿವ ರಕ್ತವ ತಣ್ಣಗಾಗಿಸಿ ಸೋತು ಹೋದವರ ಮೇಲೆತ್ತಿ ತೋರುಬೆರಳ ತೋರಿ ಸ್ವಾಭಿಮಾನದ ಬದುಕ…

ಡಾ. ಬರಗೂರು‌ ಅವರ ಸೌಹಾರ್ದ ಭಾರತ ಅನನ್ಯ ಕೃತಿ -ಕುಲಸಚಿವ ಎ.ಎಲ್. ಮಂಜುನಾಥ್

ಶಂಕರ ಘಟ್ಟ (ಶಿವಮೊಗ್ಗ):  ಜಾತಿ ಜಾಡ್ಯದಲ್ಲಿ, ಮತೀಯ ಮೌಢ್ಯದಲ್ಲಿ ತಲ್ಲಣಿಸುತ್ತಿರುವ ಜನತೆಗೆ ನಿಜ ದಾರಿ ತೋರಿಸುತ್ತಿರುವ ಅಪರೂಪದ ಚಿಂತಕರು ಡಾ. ಬರಗೂರು ರಾಮಚಂದ್ರಪ್ಪ ಅವರ ಸೌಹಾರ್ದ ಭಾರತ ಕೃತಿ ಅನನ್ಯವಾದುದು ಎಂದು ಕುವೆಂಪು ವಿಶ್ವವಿದ್ಯಾಲಯದ ಕುಲಸಚಿವ ಎ.ಎಲ್. ಮಂಜುನಾಥ್ ಅವರು ಅಭಿಪ್ರಾಯಪಟ್ಟರು. …

ಬೆಂಗಳೂರು ಉತ್ತರ ವಿಶ್ವವಿದ್ಯಾಲಯದ ನೂತನ ಕುಲಪತಿಯಾಗಿ ಪ್ರೊ. ಬಿ.ಕೆ. ರವಿ ಅಧಿಕಾರ ಸ್ವೀಕಾರ

ಕೋಲಾರ, ಜ.9: ಬೆಂಗಳೂರು ಉತ್ತರ ವಿಶ್ವವಿದ್ಯಾಲಯದ ನೂತನ ಕುಲಪತಿಯಾಗಿ ಪ್ರೊ. ಬಿ.ಕೆ. ರವಿ ಅವರು ಶುಕ್ರವಾರ ಸಂಜೆ ಅಧಿಕಾರ ವಹಿಸಿಕೊಂಡರು. ವಿಶ್ವವಿದ್ಯಾಲಯದ ಕುಲಾಧಿಪತಿಯೂ ಆಗಿರುವ ರಾಜ್ಯಪಾಲ ಥಾವರಚಂದ್ ಗೆಹಲೋತ್ ಅವರು ನೂತನ ಕುಲಪತಿಯನ್ನು ನೇಮಕ ಮಾಡಿ ಆದೇಶ ಹೊರಡಿಸಿದ ಬೆನ್ನಲ್ಲೇ  ಪ್ರಭಾರ…

ಅನುದಿನ ಕವನ-೧೮೩೫, ಕವಯತ್ರಿ: ಸಂಘಮಿತ್ರೆ ನಾಗರಘಟ್ಟ, ಮೈಸೂರು

ಅವನು ಸದಾ ಕೊರಗುತ್ತಲೇ ಇದ್ದ ಕಾರಣ ಕೇಳಿದರೆ ಕಣ್ಣೀರು ಹರಿಸುತ್ತಿದ್ದ ಅವನ ಮುಖದಲ್ಲಿ ನಗು ಕಂಡ ದಿನ ಅವನೆದುರಿನ ಖಾಲಿ ಹಾಳೆಗಳು ಅಕ್ಷರದ ಸಾಲುಗಳಲ್ಲಿ ಕಂಗೊಳಿಸುತ್ತಿದ್ದವು ಅವನು ಹಪಹಪಿಸಿದ್ದು ಅತ್ತಿದ್ದು ಬೆವರಿಳಿಸಿದ್ದು ಅನಾಮಧೇಯನಾಗಿದ್ದು ಅವರ ಮುಖವಾಡವಿಲ್ಲದ ಪ್ರೀತಿಗಾಗಿ ಕಾಲ ಚಕ್ರ ಉರುಳಿದಂತೆ…

ಅನುದಿನ ಕವನ-೧೮೩೪, ಕವಿ: ಡಾ. ಶಿವಕುಮಾರ ಕಂಪ್ಲಿ, ದಾವಣಗೆರೆ, ಕವನದ ಶೀರ್ಷಿಕೆ: ದುರ್ಯೋಧನ

ದುರ್ಯೋಧನ ತಳಮಳದ ಕೊಳ ಮೊಗ್ಗು ಕಳಚಿ ನೆಲಕೆ ಬೀಳುವ ಹೊತ್ತು ಬಾಣನೆಟ್ಟರೂ ಘಾಸಿಗೊಳ್ಳದ ಕಟ್ಟಾಳು ಭೀಷ್ಮರ ಮುದ್ದಿನ ಕೂಸು ಅಗಲಿದ ಗದೆಯ ಮುಟ್ಟಲಾಗದೆ ತನ್ನದೇ ಹೆಜ್ಜೆ ಗುರುತಿನ ಮೇಲೆ ಕುಸಿದು ಬಿದ್ದ ದುರ್ಯೋಧನ ! ಹಾರಿ ತುಂಡು ತುಂಡಾಗಿತ್ತು ಕಿರೀಟ ಝಾಡಿಸಿ…

ಅನುದಿನ ಕವನ-೧೮೩೩, ಹಿರಿಯ ಕವಿ: ಎಂ ಎಸ್ ರುದ್ರೇಶ್ವರಸ್ವಾಮಿ, ಬೆಂಗಳೂರು, ಕವನದ ಶೀರ್ಷಿಕೆ: ಚಳಿಗಾಲ

(…she turns and looks at him, barrier between them dissolved) ಚಳಿಗಾಲ… ಚಳಿಗಾಲದ ಕತ್ತಲು ಬಾಗಿಲ ಹೊಸ್ತಿಲಾಚೆ ಸುಮ್ಮನೆ ತಲೆಹಾಕಿ ಮಲಗಿದೆ, ಖುಷಿಗೊಂದು ಚೌಕಟ್ಟಿನಂತೆ… ಒಳಗಿದ್ದೇವೆ, ನಮಗೆ ನಾವೇ ಅಗ್ಗಿಷ್ಟಗೆಗಳಾಗಿ, ಒಬ್ಬರಿಗೊಬ್ಬರು ಮೈಗಂಟಿಕೊಂಡು. ರಸ್ತೆಯಲ್ಲಿನ ಮರಗಳು ಭೂಮಿಗೆ ಚೂರೇಚೂರು…

ಬಳ್ಳಾರಿ ಘರ್ಷಣೆ: ತಪ್ಪು ಯಾರೇ ಮಾಡಿದ್ದರೂ ಕಾನೂನು ಕ್ರಮ ಕೈಗೊಳ್ಳಲಿದೆ -ಡಿಸಿಎಂ ಡಿ.ಕೆ. ಶಿವಕುಮಾರ್

ಬಳ್ಳಾರಿ, ಜ. 6: ಶ್ರೀ ಮಹರ್ಷಿ ವಾಲ್ಮೀಕಿ ಅವರ ಪ್ರತಿಮೆ ನಿರ್ಮಾಣ ಹಾಗೂ ಅದಕ್ಕೆ ಜನರಿಂದ ಸಿಗುತ್ತಿರುವ ಸ್ವಾಗತ ಸಹಿಸಲಾಗದೆ ಅಸೂಯೆಯಿಂದ ಬ್ಯಾನರ್ ತೆರವುಗೊಳಿಸಲು ಮುಂದಾಗಿದ್ದೇ ಈ ದುರ್ಘಟನೆಗೆ ಕಾರಣ ಎಂದು ಸತ್ಯಶೋಧನಾ ಸಮಿತಿ ನಮಗೆ ಮಾಹಿತಿ ನೀಡಿದೆ ಎಂದು ಉಪ…

ಅನುದಿನ ಕವನ-೧೮೩೨, ಹಿರಿಯ ಕವಿ: ಮಹಿಮ, ಬಳ್ಳಾರಿ

ನೀನಂದುಕೊಂಡ ಹಾಗೆ ನಾನಂದುಕೊಂಡ ಹಾಗೆ ಬದುಕು ಸಾಗುವುದಿಲ್ಲ, ಬದುಕು ಸಾಗುವ ಹಾದಿಯಲ್ಲಿಯಲ್ಲಿಯೇ ನಾವು ಸಾಗಬೇಕು, ಬದುಕೆಂಬ ಸುನಾಮಿಯ ಚಿತ್ತ ಎತ್ತ ವಾಲುವುದೇನೋ, ಹಣೆಬರಹವೋ ವಿಧಿಬರಹವೋ ಮನಗಳ ತಾಕಲಾಟವೋ ಮನಗಳ ಬಯಕೆಗಳೋ ಏನೋ ಏನೇನೋ ಹೆಸರುಗಳು ಸಾವಿರಾರು, ಅರ್ಥವಾಗದ ಪಯಣವೀ ಬದುಕು -ಮಹಿಮ,…