ಅನುದಿನ ಕವನ-೧೭೬, ಕವಿ:ಸಂಜಯ್ ಹೊಯ್ಸಳ, ಕವನದ ಶೀರ್ಷಿಕೆ: ಅನ್ನದಾತನ ಬಿನ್ನಹ

ತನ್ನ ಪ್ರೀತಿಯ ಪುತ್ರಿಗೆ ಅನ್ನದಾತನ ಬಿನ್ನಹ!! ಹಚ್ಚ ಹಸಿರ ಭೂಮಿ… ಕಡುಕಪ್ಪು ಮೋಡ… ಬಣ್ಣದ ಕನಸುಗಳ ಬಿತ್ತೋಣ ಬಾರ!! ಶಾಲೆಯಂತೂ‌ ತೆರೆಯಲಿಲ್ಲ!! ಜೊತೆಯಾಗಿ ಕೂಡಿ‌ ಆಡೊಂಗಿಲ್ಲ!! ಪ್ರಕೃತಿಯ‌‌ ಮಡಿಲಲ್ಲಿ ಆಡುವಂತೆ ಬಾರ!! ಹೊಲಗದ್ದೆಯ‌ ತುಂಬೆಲ್ಲಾ ಹರಡಿಹದು ಹಸಿರೆಂಬ ಉಸಿರು! ಈ ಹಸಿರಲ್ಲಡಗಿದೆ…

ಅನುದಿನ ಕವನ-೧೭೫ ಕವಯತ್ರಿ: ಕು.ಹರ್ಷಿಯಾ ಭಾನು ಕವನದ ಶೀರ್ಷಿಕೆ: ಮಣ್ಣಿನ ಮಗ

ಮಣ್ಣಿನ ಮಗ ಉತ್ತಿ ಬಿತ್ತಿ ಬೆಳೆದದ್ದು ಅನ್ಯರ ಕೈಯಲ್ಲಿ ಝಣ ಝಣ ಹಣವಾಗಿದೆ, ಬಾಗಿಲಲ್ಲಿ ಕಾಯುವ ಸಾಲಗಾರರು, ತಳಮಳಿಸುತ್ತಿದ್ದಾನೆ ರೈತ. ಹಸಿರು ನೆಲ ಉಸಿರು ನಿಲಿಸಿ, ವರುಷಗಳಳಿದಿವೆ, ನೀರಿಲ್ಲದ ಒಣ ಮೋಡಗಳ ನೊಇಡ ನೋಡುತ್ತಾ, ಕಣ್ಣು ಮಂಜಾಗುತ್ತಿವೆ ನಿಟ್ಟುಸಿರಿಡುತ್ತಿದ್ದಾನೆ ಅನ್ನದಾತ. ಊರಿಗೆಲ್ಲ…

ಅನುದಿನ ಕವನ-೧೭೪. ಕವಿ:ಸಿದ್ಧರಾಮ‌ ಕೂಡ್ಲಿಗಿ, ಕವನದ ಶೀರ್ಷಿಕೆ: ನಾನೊಂದು ಪುಸ್ತಕ

ನಾನೊಂದು ಪುಸ್ತಕ ನಾನೊಂದು ಪುಸ್ತಕ ನನ್ನನ್ನು ಓದುವವರು ಇನ್ನೂ ಓದುತ್ತಲೇ ಇದ್ದಾರೆ ಕೆಲವರಿಗೆ ಅರ್ಥವಾಗಿಲ್ಲ ಕೆಲವರಿಗೆ ಅರ್ಥವಾದರೂ ಪ್ರತಿಕ್ರಿಯೆ ನೀಡಿಲ್ಲ ಅರ್ಥ ಮಾಡಿಕೊಂಡವರು ಬೇರೆಯವರೆದುರು ಹೇಳಿದರೂ ಅವರೆಷ್ಟು ಅರ್ಥ ಮಾಡಿಕೊಂಡಿರುವರೋ ಗೊತ್ತಿಲ್ಲ ನಾನೊಂದು ಪುಸ್ತಕ – ಕೆಲವರಿಗೆ ನನ್ನ ಪ್ರತಿಯೊಂದು ವಿಷಯವನ್ನೂ…

ಅನುದಿನ ಕವನ-೧೭೩ ಕವಯತ್ರಿ:ಧರಣೀಪ್ರಿಯೆ, ದಾವಣಗೆರೆ, ಕವನದ ಶೀರ್ಷಿಕೆ: ನೆನಪುಗಳು

ನೆನಪುಗಳು…. (ತಲ ಷಟ್ಪದಿಯಲ್ಲಿ) ನೆನಪು ನೂರು ಕನಸು ಜೋರು ನನಸು ಬರೀ ಕಾತರ| ಮನದಿ ಮೂಡಿ ದಿನವು ಚೆಂದ ಜನರ ಬದುಕು ಹರುಷವು| ಬುವಿಯಮೇಲೆ ಸವಿಯ ಸೊಗಸು ದಿವಸಹೀಗೆ ಸಾಗಲು| ನವಿರುಭಾವ ಕವಿದ ನೆರಳು ಭವದ ಜೀವ ಸುಂದರ|| ಉದಯಮೂಡಿ ಹದದಬೆಳಕು…

ಅನುದಿನ ಕವನ-೧೭೨ ಕವಿ: ಡಾ. ಮಹಾದೇವ ಪೋತರಾಜ್, ಖಾನಟ್ಟಿ ಕವನದ ಶೀರ್ಷಿಕೆ: ಪ್ರಜಾಕವಿಗೆ ನುಡಿ ನಮನ

  ಪ್ರಜಾಕವಿಗೆ ನುಡಿನಮನ ಸೈದ್ದಾಂತಿಕ ನೆಲೆಯಲ್ಲೆ ಬದುಕಿ ವೈಚಾರಿಕ ಪ್ರಜ್ಞೆಯಿಂದ ಚಿಂತಿಸಿ ರೈತರ,ಕೂಲಿಕಾರರ,ಶೋಷಿತ ಜನಾಂಗದ ಬದುಕಿಗೆ ಬೆಳಕು ಚಲ್ಲುವ ಕಾವ್ಯ ನಿಗಿ ನಿಗಿ ಕೆಂಡವೇ ಹೊರತು ಭಂಡ ಭಾವನೆಯಲ್ಲ ಸುಟ್ಟುಕೊಂಡವನಿಗೆ ಚನ್ನಾಗಿ ಗೊತ್ತು ಬೆಂಕಿಯ ಬಿಸಿಯ ತಾಪ ಶೋಷನೆ,ಅವಮಾನ,ಅಸಮಾನತೆಯ ವಿರುದ್ಧ ಹೊರಾಡುವ…

ಅನುದಿನ ಕವನ-೧೭೧, ಕವಯತ್ರಿ: ನಿಂಗಮ್ಮ ಅಶೋಕ ಭಾವಿಕಟ್ಟಿ, ಹುನಗುಂದ ಕವನದ ಶೀರ್ಷಿಕೆ: ನಾನಂದ್ರೆ ನನಗಿಷ್ಟ

ನಾನಂದ್ರೆ ನನಗಿಷ್ಟ….. ನೋವುಗಳ ಸಹಿಸುತೀನಿ ಹಠ ಬಂದರೆ ರಮಿಸುತೀನಿ ತಪ್ಪುಗಳನ್ನೊಪ್ಪಿಕೊಳುತೀನಿ ಅನುಭವಗಳಾನಂದಿಸುತೀನಿ ನನಗೆ ನಾನೆ ! ಅದಕೆ ನಾನಂದ್ರೆ ನನಗಿಷ್ಟ ಕಳೆದು ಹೋಗಲು ಬಿಡದೆ ಬದುಕುವಾಸೆಯ ಬೆಳೆಸುತೀನಿ ಕಳವಳಗೊಂಡ ಮನವ ಬುದ್ಧಿ ಹೇಳಿ ತಿದ್ದುತೀನಿ ನನಗೆ ನಾನೆ ! ಅದಕೆ ನಾನಂದ್ರೆ…

ಅನುದಿನ ಕವನ-೧೭೦, ಕವಿ: ಎ.ಎನ್.ರಮೇಶ್ ಗುಬ್ಬಿ, ಕವನದ ಶೀರ್ಷಿಕೆ:ಅಪ್ಪನೆಂದೂ ಅವ್ಯಕ್ತ.!

“ವಿಶ್ವ ಅಪ್ಪಂದಿರ ದಿನದ ಶುಭಕಾಮನೆಗಳೊಂದಿಗೆ.. ಒಪ್ಪಿಸಿಕೊಳ್ಳಿ ಈ ಕಾವ್ಯಪ್ರಣತೆ..” ಇದು ಕವಿತೆಯಲ್ಲ.. ಕುಟುಂಬದ ಸುರಕ್ಷೆ-ಸೌಖ್ಯಕ್ಕಾಗಿ ಕರ್ಪೂರದಂತೆ ಉರಿಯುತ್ತಿದ್ದರೂ ನಮ್ಮೆಲ್ಲರ ಕಂಗಳಿಗೆ ಅವ್ಯಕ್ತವಾಗಿಯೇ ಉಳಿದುಬಿಡುವ ಅಪ್ಪನೆಂಬ ದೈವತ್ವದ ಅನಾವರಣದ ಅಕ್ಷರ ಪ್ರಣತೆ. ಅನುಕ್ಷಣ ಅಂಬರವಾಗಿ ಪ್ರತಿಮನೆ ಮನೆಯ ಕಾಪಿಟ್ಟು ಕಾಯುತಿರುವ ಲೋಕದ ಸಮಸ್ತ…

ಅನುದಿನ ಕವನ-೧೬೯, ಕವಿ:ಪ್ರಕಾಶ್ ಮಲ್ಕಿಒಡೆಯರ್, ಹೂವಿನ ಹಡಗಲಿ, ಕವನದ ಶೀರ್ಷಿಕೆ: ಸಂಬಂಧಗಳು

ಸಂಬಂಧಗಳು ***** ಬಂಧಗಳೇ ಇಲ್ಲದ ಸಂಬಂಧಗಳು ಈಗ ತಂದೆ ಮಗ ಅಣ್ಣ ತಮ್ಮ ಗಂಡ ಹೆಂಡತಿ ಈಗ ನಾಮಾಕಾವಸ್ಥೆ ಕಕ್ಕುಲಾತಿ ಕರುಳ ಬಳ್ಳಿ ಅಂತಃಕರಣ ಈಗೀಗ ಮಾತಿಗಷ್ಟೆ ಜಾಲತಾಣದಲ್ಲಿ ವೀಕ್ಷಣೆ ದೂರ ದೂರದಿಂದಲೇ ಪ್ರೀತಿ ಪ್ರೇಮ ಪರಿವೀಕ್ಷಣೆ ಗೂಗಲ್ ನಲ್ಲೆಎಲ್ಲಾ ತಪಾಸಣೆ…

ಅನುದಿನ ಕವನ-೧೬೮, ಕವಯತ್ರಿ:ವಸು ವತ್ಸಲ, ಕವನದ ಶೀರ್ಷಿಕೆ:ಅಪ್ಪಾ….ನನ್ನಪ್ಪಾ!

ಹಿರಿಯ ಕವಿ ಡಾ.ಸಿದ್ದಲಿಂಗಯ್ಯ ಅವರ ಅಕಾಲಿಕ ಅಗಲಿಕೆಯಿಂದ ಕುಟುಂಬ ಸದಸ್ಯರು, ಬಂಧು ಮಿತ್ರರು, ಹಿತೈಷಿಗಳು, ಅಭಿಮಾನಿಗಳು ದುಃಖದ ಮಡುವಿನಿಂದ ಹೊರಬಂದಿಲ್ಲ. ಕವಿಗಳ ಏಕೈಕ ವೈದ್ಯ ಪುತ್ರಿ ಡಾ. ಮಾನಸಾ ಅವರು ಅನಾರೋಗ್ಯಕ್ಕೆ ತುತ್ತಾದ ತಮ್ಮ ತಂದೆಯವರನ್ನು ಉಳಿಸಿಕೊಳ್ಳಲು ಪಟ್ಟ ಶ್ರಮ ಅಷ್ಟಿಷ್ಟಲ್ಲ.…

ಚಿತ್ರದುರ್ಗ ಸರ್ಕಾರಿ ಅಸ್ಪತ್ರೆಯಲ್ಲಿ ಬಡವರ ಹಸಿವು ನಿವಾರಣೆಗೆ ವಿವಿಧ ಸಂಘಟನೆಗಳಿಂದ ನೆರವು

ಚಿತ್ರದುರ್ಗ: ಚಿತ್ರದುರ್ಗ ಸರ್ಕಾರಿ ಅಸ್ಪತ್ರೆಯ ಆವರಣದಲ್ಲಿ ಗರ್ಭಿಣಿಯರು ಮತ್ತು ಬಾಣಂತಿಯರಿಗೆ ಹಾಗೂ ಅವರ ಜೊತೆಗೆ ಬಂದಿರುವ ಕೇರ್ ಟೇಕರ್ ಗಳಿಗೆ ಅಬ್ರಾಡ್ ಟೀಮ್, ಭಾರತೀಯ ರೆಡ್ ಕ್ರಾಸ್ ಸಂಸ್ಥೆ, ರೋಟರಿ, ಜೈನ್ ಸಂಘದ ವತಿಯಿಂದ ಊಟವನ್ನು ವಿತರಿಸಲಾಯಿತು. ಗುರುವಾರ ಸಂಜೆ ರೂಪ…