ಚಿತ್ರದುರ್ಗ: ಚಿತ್ರದುರ್ಗ ಸರ್ಕಾರಿ ಅಸ್ಪತ್ರೆಯ ಆವರಣದಲ್ಲಿ ಗರ್ಭಿಣಿಯರು ಮತ್ತು ಬಾಣಂತಿಯರಿಗೆ ಹಾಗೂ ಅವರ ಜೊತೆಗೆ ಬಂದಿರುವ ಕೇರ್ ಟೇಕರ್ ಗಳಿಗೆ ಅಬ್ರಾಡ್ ಟೀಮ್, ಭಾರತೀಯ ರೆಡ್ ಕ್ರಾಸ್ ಸಂಸ್ಥೆ, ರೋಟರಿ, ಜೈನ್ ಸಂಘದ ವತಿಯಿಂದ ಊಟವನ್ನು ವಿತರಿಸಲಾಯಿತು. ಗುರುವಾರ ಸಂಜೆ ರೂಪ…
Category: ರಾಜ್ಯ
ಅನುದಿನ ಕವನ-೧೬೭, ಪ್ರಜಾ ಕವಿ:ಡಾ.ಸಿದ್ಧಲಿಂಗಯ್ಯ, ರಂಗಗೀತೆ: ಸೂರ್ಯ ಶಿಕಾರಿ ನಾಟಕದಲ್ಲಿ ಆಯ್ದ ರಂಗ ಗೀತೆ, ಗಾಯನ: ಪ್ರಕಾಶ್ ಜೈನ್, ಹೂವಿನ ಹಡಗಲಿ
ಭೌತಿಕವಾಗಿ ಅಗಲಿರುವ ಪ್ರಸಿದ್ದ ಕವಿ ಡಾ. ಸಿದ್ಧಲಿಂಗಯ್ಯ ಅವರು ತಮ್ಮ ಸಾಹಿತ್ಯದ ಮೂಲಕ ಲಕ್ಷಾಂತರ ಕೋಟಿ ಜನರ ಮನದಲ್ಲಿ ಎಂದಿಗೂ ಅಜರಾಮರ. ಇವರ ಅಕಾಲಿಕ ಸಾವಿಗೆ ದೇಶವೇ ಕಂಬನಿ ಮಿಡಿಯುತ್ತಿದೆ. ಡಾ.ಸಿದ್ದಲಿಂಗಯ್ಯ ಅವರ ಸಾಹಿತ್ಯ ಸಿನಿಮಾ ಹಾಡುಗಳಾಗಿ ಜನಪ್ರಿಯವಾಗಿರುವಂತೆ ರಂಗ…
ಅನುದಿನ ಕವನ-೧೬೬ ಕವಿ: ಡಾ. ಬಿ. ಆರ್. ಕೃಷ್ಣಕುಮಾರ್ ಬಿಸಲವಾಡಿ, ಕವನದ ಶೀರ್ಷಿಕೆ: ಬೆಂಕಿ ಉಂಡೆಯ ಕಾವ್ಯ ಗುರು
ಬೆಂಕಿ ಉಂಡೆಯ ಕಾವ್ಯ ಗುರು ಮೊದಲ ಸಲ ಬರೆಯುವ ಕೈಗಳ ನಡುಕ ಮೆದುಳಿನಿಂದಾಚೆ ಬಾರದ ಪದಗಳು ಹೃದಯ ಸೋತು ನಿಶ್ಯಬ್ದ ಮಂಕು ಕವಿದ ಅಕ್ಷರಗಳು. ಕವಿತೆ ಹೊಮ್ಮುವ ಕಾಲದಿಂದ ನೀನೇ ಕಾವ್ಯ ಗುರುವೆಂದು ನೀನೇ ಊರುಕೇರಿ ದೊರೆಯೆಂದು ಪದ್ಯ ಕಟ್ಟಿದವರು…
ಅನುದಿನ ಕವನ-೧೬೫, ಕವಯತ್ರಿ: ಎನ್.ಎಂ.ಮಾಧವಿ ನಾಗಬಸವಯ್ಯ ಮಾಂಬಳ್ಳಿ ಕವನದ ಶೀರ್ಷಿಕೆ: ಮರೆಯಾದ ಬಂಡಾಯ ಕವಿ
ಮರೆಯಾದ ಬಂಡಾಯ ಕವಿ ನಿಮ್ಮ ಪಯಣ ಸಾಗಬಾರದಿತ್ತು ಬೇಗ ಬಗಲಲಿ ಬಹು ಪುಸ್ತಕಗಳ ಗಂಟು ಮೊಗದಲಿ ಹುಸಿ ನಗೆಯ ನಂಟು ಬರಲಿಲ್ಲವೇಕೆ ಮತ್ತೆಸಾಹಿತ್ಯದ ಜಗಕೆ ನಿಮ್ಮ ಕವನಗಳ ಗತ್ತು ಸಕತ್ತು ಅದಾಗುತಿತ್ತು ಬಹುಜನರ ಸಂಪತ್ತು ಚಿಂತನೆಗಳ ಮೂಟೆಯ ಸವಲತ್ತು ಮರೆಯಲಾಗದು…
ಅನುದಿನಕವನ-೧೬೪, ಕವಿ:ಜೀವಿ(ಡಾ.ಗೋವಿಂದ) ಕವನದ ಶೀರ್ಷಿಕೆ: ಕನ್ನಡದ ಬೆಳಕು
ಕನ್ನಡದ ಬೆಳಕು (ಅಗಲಿದ ಮಹಾ ಚೇತನ ಡಾ. ಸಿದ್ದಲಿಂಗಯ್ಯ ಅವರ ಸ್ಮರಣೆಗಾಗಿ) ದುಂಡು ದುಂಡಾದ ಸುಂದರಾಂಗ| ಬೆಳೆದು ನಿಂತುಕೊಂಡ ಮನದಂಗ| ನಿರಂತರವು ಹೋರಾಟದಾ ಸಂಗ| ಕಣ್ಣಲಿರಿಸೆ ಮದನ ಮೋಹನಾಂಗ|| ನೋವ ನುಂಗೀ ನೊಂದವರ ಕಂಡ| ಅವರು ನಲುಗುವುದಾ ಮನಗಂಡ| ಸಾವದಾನದಲಿ ಅವಮಾನವುಂಡ|…
ಅನುದಿನ ಕವನ-೧೬೩, ಕವಿ:ಡಾ. ನೆಲ್ಲಿಕಟ್ಟೆ ಎಸ್ ಸಿದ್ದೇಶ್ , ಶಂಕರಘಟ್ಟ, ಕವನದ ಶೀರ್ಷಿಕೆ: ಅಭಿನವ ಅಂಬೇಡ್ಕರ್ ಸಿರಿಯೆ
ಅಭಿನವ ಅಂಬೇಡ್ಕರ್ ಸಿರಿಯೆ ಸರ್ವೋದಯ ಸಮಾಜ ಕಟ್ಟಲು ಹುಟ್ಟಿ ಹೊಲಮಾದಿಗರ ಹಾಡು ಕಟ್ಟಿ! ಬುದ್ಧ-ಅಂಬೇಡ್ಕರ್ ಬೆಳಕ ಬೀರಿ ಸಾವಿರಾರು ನದಿಗಳು ಸೇರಿ ! ಹೋರಾಟದ ಹಾದಿ ತೋರಿದಾತ ಕಾವ್ಯದೊಳಗೆ ಇರುವಿನ ಅರಿವು ಬಿತ್ತಿದಾತ ! ಬಡವರ ಬರಿದಾದ ಬದುಕಿಗೆ ಕಣ್ಣೀರಿಟ್ಟು…
ಅನುದಿನ ಕವನ:೧೬೨ ಕವಿ:ಮಹೇಂದ್ರ ಕುರ್ಡಿ, ಹಟ್ಟಿ ಕವನದ ಶೀರ್ಷಿಕೆ: ಸಿದ್ಧ ಹಸ್ತ
ಸಿದ್ದ ಹಸ್ತ *ಸಿದ್ದ* ಹಸ್ತದಾ ಪುರವಣಿ *ಲಿಂಗೈಕ್ಯ ವಾಯಿತಯ್ಯ* ಅವರೇ ಡಾ. ಸಿದ್ದಲಿಂಗಯ್ಯ ಕನ್ನಡಮ್ಮನಲ್ಲಿ ಲೀನವಾದರಯ್ಯ. ಬದುಕು ಮುಗಿಸಿ ಜೀವ ಹಾರಿ ಹೋದರೇನು? ನೋವುಂಡ ಬದುಕು ನಿಟ್ಟುಸಿರ ತಾ ಬಿಡದೇನು. ಕಿಚ್ಚಿನಲ್ಲಿ ದೇಹ ಬೆಂದು ಬೂದಿಯಾದರೇನು? ನೊಂದವರ ಬಾಳಿನ ದನಿಯಾಗಿ ಕಹಳೆ…
ಕೃಷಿ ಪ್ರಧಾನವಾದ ಬಾರತದಲ್ಲಿ ಮಾಧ್ಯಮಗಳು ಕೃಷಿಯನ್ನು ನಿರ್ಲಕ್ಷಿಸಿವೆ -ಮಾಧ್ಯಮ ಸಂಶೋಧಕ ಡಾ. ಅಮ್ಮಸಂದ್ರ ಸುರೇಶ್ ವಿಷಾಧ
ತುಮಕೂರು: ಭಾರತದಂತಹ ಕೃಷಿ ಪ್ರಧಾನವಾದ ರಾಷ್ಟ್ರದಲ್ಲಿ ಮಾಧ್ಯಮಗಳು ಕೃಷಿಯನ್ನು ನಿರ್ಲಕ್ಷಿಸಿವೆ ಎಂದು ಮಾಧ್ಯಮ ಸಂಶೋಧಕ, ಹವ್ಯಾಸಿ ಪತ್ರಕರ್ತ ಮೈಸೂರಿನ ಡಾ. ಅಮ್ಮಸಂದ್ರ ಸುರೇಶ್ ಅವರು ವಿಷಾಧಿಸಿದರು. ನಗರದ ಶ್ರೀ ಸಿದ್ದಾರ್ಥ ಮಾಧ್ಯಮ ಅಧ್ಯಯನ ಕೇಂದ್ರ ಆಯೋಜಿಸಿರುವ ವೆಬಿನಾರ್ ಸರಣಿ ವಿಶೇಷ ಉಪನ್ಯಾಸ…
ಶ್ರೇಷ್ಟ ಹಿರಿಯ ಕವಿ ಡಾ. ಸಿದ್ಧಲಿಂಗಯ್ಯ ವಿಧಿ ವಶ ಡಿಸಿಎಂ ಲಕ್ಷ್ಮಣ ಸವದಿ ಅಶ್ರುತರ್ಪಣ, ಕರ್ನಾಟಕ ಕಹಳೆ ಕಂಬನಿ
ಬೆಂಗಳೂರು: ನಿನ್ನೆ ದಿನ ನನ್ನ ಜನ ಬೆಟ್ಟದಂತೆ ಬಂದರು…””ಹೋರಾಟದ ಸಾಗರಕ್ಕೆ ಸಾವಿರಾರು ನದಿಗಳು” ಎಂದು ಗುಡುಗಿದ ಕನ್ನಡ ನಾಡಿನ ಸಾಕ್ಷಿ ಪ್ರಜ್ಞೆ, ಕನ್ನಡದ ಶ್ರೇಷ್ಠ ಕವಿ, ಚಿಂತಕ ಡಾ.ಸಿದ್ಧಲಿಂಗಯ್ಯ ಅವರು ಶುಕ್ರವಾರ ಸಂಜೆ ನಿಧನರಾದರು. ಅವರಿಗೆ 67 ವರ್ಷವಾಗಿತ್ತು. ಪತ್ನಿ, ಪುತ್ರಿ…
ಅನುದಿನ ಕವನ-೧೬೧ ಕವಯತ್ರಿ: ನಿಂಗಮ್ಮ ಅಶೋಕ ಬಾವಿಕಟ್ಟಿ, ಹುನಗುಂದ. ಕವನದ ಶೀರ್ಷಿಕೆ: ಕುಶಲೋಪರಿ
ಕವಯಿತ್ರಿ ನಿಂಗಮ್ಮ ಅಶೋಕ ಭಾವಿಕಟ್ಟಿ ಅವರ ಪರಿಚಯ👇 ಕವಯಿತ್ರಿ ಶ್ರೀಮತಿ ನಿಂಗಮ್ಮ ಅಶೋಕ ಭಾವಿಕಟ್ಟಿ ಅವರು ಬಾಗಲಕೋಟೆ ಜಿಲ್ಲೆಯ ಹುನಗುಂದದವರು. ತುಂಬು ಕುಟುಂಬದ ಗೃಹಿಣಿಯಾಗಿದ್ದುಕೊಂಡು ತಮ್ಮ ಜೀವನದಲ್ಲಿ ಅನುಭವಕ್ಕೆ ಬರುವ ಹಾಗೂ ಸುತ್ತಲಿನ ಪರಿಸರ ಮತ್ತು ಪರಿಸ್ಥಿತಿಗಳಿಗೆ ಅಕ್ಷರ ರೂಪ…