[ವಿಶೇಷ ವರದಿ:ಸಿ.ಮಂಜುನಾಥ್] ಬಳ್ಳಾರಿ, ಅ.1: ವಿಶ್ರಾಂತ ಪೊಲೀಸ್ ಮಹಾ ನಿರ್ದೇಶಕ(ಡಿಜಿಪಿ) ಶಂಕರ ಮಹಾದೇವ ಬಿದರಿ ಅವರು ತಮ್ಮ ಆತ್ಮಚರಿತ್ರೆ ‘ಸತ್ಯಮೇವ ಜಯತೇ’ ಕೃತಿಯನ್ನು ತಮ್ಮ ಇಬ್ಬರು ಹುತಾತ್ಮ ಸಹೋದ್ಯೋಗಿಗಳಿಬ್ಬರಿಗೆ ಅರ್ಪಿಸುವ ಮೂಲಕ ಗೌರವ ಸಲ್ಲಿಸಿದ್ದಾರೆ. ಹೌದು! ಕರ್ತವ್ಯ ನಿರ್ವಹಣೆಯಲ್ಲಿ ವೀರಮರಣವನ್ನು ಅಪ್ಪಿರುವ…
Category: ರಾಜ್ಯ
ಅನುದಿನ ಕವನ- ೬೩೯, ಯುವ ಕವಿ: ಪ್ರವರ ಕೊಟ್ಟೂರು, ಕವನದ ಶೀರ್ಷಿಕೆ:ಅಪ್ಪನಿಗೆ ಎಪ್ಪತ್ತು
ಇಂದು ಹೆಸರಾಂತ ಸಾಹಿತಿ ಡಾ.ಕುಂ ವೀರಭದ್ರಪ್ಪ ಅವರ 70ನೇ ವರ್ಷದ ಹುಟ್ಟುಹಬ್ಬ. ಈ ಹಿನ್ನಲೆಯಲ್ಲಿ ಡಾ.ಕುಂ ವೀ ಅವರ ಪುತ್ರ, ಯುವ ಸಾಹಿತಿ ಪ್ರವರ ಕೊಟ್ಟೂರು ಅವರು ತಮ್ಮ ತಂದೆಯವರ ಕುರಿತು ಬರೆದ ಹೃದಯ ಸ್ಪರ್ಶಿ ‘ಅಪ್ಪನಿಗೆ ಎಪ್ಪತ್ತು’ ಕವಿತೆಯನ್ನು ಪ್ರಕಟಿಸುವ…
ಅನುದಿನ ಕವನ-೬೩೮, ಕವಿ: -ನ. ಗುರುಮೂರ್ತಿ ಜಯಮಂಗಲ, ಮಾಲೂರು ಕವನದ ಶೀರ್ಷಿಕೆ: ಹುಚ್ಚಪ್ಪ
ಹುಚ್ಚಪ್ಪ ಸಣ್ಣದಿರುವಾಗ ಮಗಳು ಯಾವಾಗಲೂ ತಂದೆಯ ಭುಜಗಳ ಮೇಲೆ ಆಡಿಕೊಳ್ಳುತ್ತಿರುತ್ತಾಳೆ ಹಣೆಯ ಮೇಲೇರಿ ಮಂಗನಂತೆ ಕೂರುತ್ತಾಳೆ ಹೊಟ್ಟೆಯ ಮೇಲೆ ಒದೆಯುತ್ತಿರುತ್ತಾಳೆ ಬೆಳೆ ಬೆಳೆಯುತ್ತಿದ್ದಂತೆ ಎಡವಾಗಿ ಸಾಗಿಹೋಗುತ್ತಾಳೆ ಅದೆಷ್ಟು ಆಟವಾಡಿದರೂ ಈ ತಂದೆಯ ಕಣ್ಣಲ್ಲಿ ಅವಳಿನ್ನೂ ಮೊಲದ ಮುದ್ದು ಮರಿಯೇ ಈ ತಂದೆಯ…
ನ.30ರಿಂದ ನಾಡೋಜ ಡಾ. ಜಿ. ನಾರಾಯಣ ಜನ್ಮಶತಮಾನೋತ್ಸವ ವರ್ಷಾಚರಣೆ
ಬೆಂಗಳೂರು, ಸೆ.30: ಹಿರಿಯ ಸಾಹಿತಿ ನಾಡೋಜ ಡಾ. ಹಂ. ಪ. ನಾಗರಾಜಯ್ಯ ಅವರ ಅಧ್ಯಕ್ಷತೆಯಲ್ಲಿ ನಾಡೋಜ ಡಾ. ಜಿ. ನಾರಾಯಣರವರ ಜನ್ಮಶತಮಾನೋತ್ಸವ ಆಚರಿಸುವ ಬಗ್ಗೆ ಗುರುವಾರ ನಗರದಲ್ಲಿ ಸಭೆ ನಡೆಯಿತು. ಡಾ. ಜಿ. ನಾರಾಯಣ ಅವರ ತವರು ಜಿಲ್ಲೆ ಮಂಡ್ಯದಲ್ಲಿ ನ.30…
ಅನುದಿನ ಕವನ-೬೩೭, ಕವಿ: ರಘೋತ್ತಮ ಹೊ ಬ, ಮೈಸೂರು ಕವನದ ಶೀರ್ಷಿಕೆ: ನಾನೊಂದು ಕವನ ಬರೆದೆ…..
ನಾನೊಂದು ಕವನ ಬರೆದೆ ನಾನೊಂದು ಕವನ ಬರೆದೆ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಟೇಪು ಹಚ್ಚಿ ಪಕ್ಕದಲ್ಲೊಬ್ಬ ದಲಿತ ಸೋದರ ಸತ್ತಿದ್ದರೂ ಕಂಡರು ಕಾಣದಂತೆ ಕಣ್ಣ ಮುಚ್ಚಿ ನಾನೊಂದು ಕವನ ಬರೆದೆ ಆಹಾ… ನೋಡು ಅಲ್ಲಿ ಚಂದಿರ ಇಗೋ ಇದು ಮಂದಿರ ಆ ನಿನ್ನ…
ಅನುದಿನ ಕವನ-೬೩೬, ಕವಿ: ಮಲ್ಲಿಕಾರ್ಜುನಗೌಡ ತೂಲಹಳ್ಳಿ
ಎಷ್ಟು ಕಷ್ಟವಲ್ಲವೇ ಸರಳವಾಗಿರುವುದ ರೂಪಕಗೊಳಿಸುವುದು? ಹಿಮ ಸುರಿದ ತಾಜಾ ಬೆಳಗಿನಲಿ ತಂಗಾಳಿ ಮೈಸವರಿದಾಗಿನ ಖುಷಿ ನಿನ್ನ ನೆನೆದಾಗಲೆಂದು ಹೇಳಲು ಅದೆಷ್ಟು ಬೇಲಿಗಳಾಚೆ ನಿಲ್ಲಬೇಕು? ಕಾಡು ಕುಡಿದು ಬಿಟ್ಟ ನೀರು ದೊಡ್ಡ ಝರಿ ಸಣ್ಣ ಹೊನಲು ಹಗಲಿಡೀ ಬೆಳಕಿನ ಕ್ರೀಡೆ ಉದುರಿದ ಒಣ…
ಅನುದಿನ ಕವನ: ೬೩೫, ಹಿರಿಯ ಕವಯತ್ರಿ:ಎಂ. ಆರ್. ಕಮಲ, ಬೆಂಗಳೂರು, ಕವನದ ಶೀರ್ಷಿಕೆ: ಬೆಟ್ಟಕ್ಕೆ ಬೆಟ್ಟವೇ ಅರಳುವಾಗ
ಬೆಟ್ಟಕ್ಕೆ ಬೆಟ್ಟವೇ ಅರಳುವಾಗ ತೂಕದ ಬಟ್ಟು ಜಾರಿಸುವ ವಿಮರ್ಶಕರೇ, ಗುಂಪುಗಾರರೇ, ವಿಶೇಷಗಳಿಲ್ಲದ ವಿಶೇಷಾಂಕಗಳೇ, ನಮ್ಮನ್ನು ಹೊರಗಿಟ್ಟೆವೆಂದು ಹಿರಿ ಹಿರಿ ಹಿಗ್ಗುತ್ತ ಕುಗ್ಗಿದವರೇ, ಪ್ರತಿಭೆಗಳ ಗುಂಡಿ ತೋಡಿ ಮುಚ್ಚಲು ಹೆಣಗಿದವರೇ, ನಿಧಿ ಶೋಧಕರು ಎಲ್ಲೆಡೆ ಇರುವುದನ್ನೇ ಮರೆತವರೇ, ಸಾಂಸ್ಕೃತಿಕ ಸಾರ್ವಭೌಮರೆಂದು ಬರಿದೆ ಭಾವಿಸಿದವರೇ!…
ಜನಪದ ಕಲಾವಿದರು ಮನುಷ್ಯರು…! ಮೈಸೂರು ದಸರಾ ಜಂಬೂಸವಾರಿಯಲ್ಲಿ ಭಾಗವಹಿಸುವ ಜನಪದ ಕಲಾವಿದರಿಗೆ ಶೋಷಣೆ, ತಾರತಮ್ಯ ನಿಲ್ಲಿಸಿ! ಲೇಖನ-ಡಾ. ಅಶ್ವರಾಮು, ಹಳೇ ದರೋಜಿ, ಬಳ್ಳಾರಿ ಜಿಲ್ಲೆ
ಕಳೆದ ಹಲವು ವರ್ಷಗಳಿಂದ ತಮ್ಮ ಪೋಷಕರ ಕಲಾ ತಂಡಗಳ ಜತೆ ಮೈಸೂರು ದಸರಾದಲ್ಲಿ ಭಾಗವಹಿಸಿ ಕಹಿ ಅನುಭವಗಳನ್ನು ಕಂಡಿರುವ ಕಲ್ಯಾಣ ಕರ್ನಾಟಕ ಕಲಾವಿದರ ಸಂಘದ ಸದಸ್ಯರೂ ಆಗಿರುವ ಜಾನಪದ ಸಂಘಟಕ, ಸಂಶೋಧಕ ಡಾ. ಅಶ್ವರಾಮು ಜನಪದ ಕಲಾವಿದರು ಅನುಭವಿಸುವ ಸಂಕಟಗಳನ್ನು ಅಕ್ಷರಕ್ಕಿಳಿಸಿದ್ದಾರೆ.…
ಅನುದಿನ ಕವನ-೬೩೪, ಕವಿ:ಎ ಎನ್ ರಮೇಶ್ ಗುಬ್ಬಿ, ಕವನದ ಶೀರ್ಷಿಕೆ: ಕಿಚ್ಚು…!
ಇದು ಅನುರಾಗದ ಭಾವದಾಂಗುಡಿಗಳ ಮಿನಿಗವಿತೆ. ಒಲವಿನ ಹುಚ್ಚು, ಕಿಚ್ಚುಗಳ ಇನಿಗವಿತೆ. ಪ್ರಾಯದ ಭಗ್ನಪ್ರೇಮಿಗಳಿಗೆ ಪ್ರಿಯಾವಾಗಬಲ್ಲುದು. ಇಳಿವಯಸ್ಸಿನ ಸ್ಮಿತಪ್ರಙ್ನರಿಗೆ ನೆನಪುಗಳ ಮರುಕಳಿಸಬಲ್ಲುದು. ಏನಂತೀರಾ..?” – ಪ್ರೀತಿಯಿಂದ ಎ.ಎನ್.ರಮೇಶ್. ಗುಬ್ಬಿ.👇 “ಕಿಚ್ಚು..!” ಅಂದು ಬೆರೆವ ಹುಚ್ಚು! ಇಂದು ಮರೆವ ಹುಚ್ಚು! ಆಗ ಬೆರೆಯಲಿಕ್ಕಂತೂ.. ಆಗಲೇ..…
ಅನುದಿನ ಕವನ-೬೩೩, ಕವಿ: ಸಿದ್ಧರಾಮ ಕೂಡ್ಲಿಗಿ, ಕವನದ ಶೀರ್ಷಿಕೆ: ಏನಾದರೂ ಆಗು……
ಏನಾದರೂ ಆಗು…….. ಏನಾದರೂ ಆಗು……….. ನಡೆವ ಹಾದಿಯ ಹಸಿರಾಗು ಇಕ್ಕೆಲದಿ ನಗುವ ಹೂವಾಗು ಗಾಳಿಯ ತುಂಟಾಟಕೆ ನಲಿವ ಎಲೆಯಾಗು ಏನಾದರೂ ಆಗು……. ಅಮ್ಮನ ಮಡಿಲಲಿ ಮಲಗಿದ ಮಗುವಿನ ಕಿರುನಗೆಯಾಗು ಹಸುವಿನ ಹಿಂದೆ ಓಡುತಲಿರುವ ಮುದ್ದಿನ ಕರುವಿನ ಓಟವಾಗು ಏನಾದರೂ ಆಗು………….. ಹೊಲದಿ…
