ನಾನು ಆಡಲೆಂದೇ ಮನೆಯಿಂದ ಹೊರಬಂದೆ – ನಾನು ಆಡಲೆಂದೇ ಮನೆಯಿಂದ ಹೊರಬಂದೆ ಮತ್ತು ಅದರಲ್ಲೇ ಮುಳುಗಿದೆ ಹಗಲು ಪಶ್ಚಿಮದಲ್ಲಿ ಮುಳುಗುವವರೆಗೆ – ಯಾರು ನನಗೆ ಹೆಸರು ಮತ್ತು ಗೌರವವನ್ನು ನೀಡಿದರೋ ಅಂಥ ಪ್ರತಿಷ್ಠಿತ ಮನೆಯಿಂದ ಬಂದಿದ್ದೇನೆ ಎಷ್ಟೋ ಜನ ಪ್ರೇಮಿಗಳು ನನ್ನ…
Category: ರಾಜ್ಯ
ಅನುದಿನ ಕವನ-೧೩೪, ಕವಿ:ಕೊಟ್ರೇಶ್ ಅಕ್ಕಿ ಉಪನಾಯಕನಹಳ್ಳಿ, ಕವನದ ಶೀರ್ಷಿಕೆ:ಸುದ್ದಿಯ ಕವಿತೆ
ವೃತ್ತಿಯಲ್ಲಿ ಬ್ಯಾಂಕ್ ಉದ್ಯೋಗಿಯಾಗಿರುವ ಅಕ್ಕಿ ಕೊಟ್ರೇಶ್ ಅವರು ಉತ್ತಮ ಕವಿ ಎಂದು ಈವರೆಗೆ ರಚಿಸಿರುವ ಕವಿತೆಗಳಿಂದ ಹೆಸರು ಪಡೆದಿದ್ದಾರೆ. ಹಗರಿಬೊಮ್ಮನಹಳ್ಳಿ ತಾಲೂಕಿನ ಚಿಕ್ಕ ಗ್ರಾಮ ಉಪನಾಯಕನಹಳ್ಳಿಯವರು. ವಿದ್ಯಾರ್ಥಿ ದೆಸೆಯಿಂದಲೂ ಕವಿತೆಗಳನ್ನು ಬರೆಯುವ ಹವ್ಯಾಸವಿರುವ ಕೊಟ್ರೇಶ್ ಅವರಿಗೆ ಈ ಕೊರೋನಾ ದುರಿತ ಕಾಲದಲ್ಲಿ…
ಅನುದಿನಕವನ-೧೩೩, ಕವಯತ್ರಿ: ಆರ್. ಶೈಲಜಾ ಬಾಬು, ಚಿತ್ರದುರ್ಗ, ಕವನದ ಶೀರ್ಷಿಕೆ: ಜಾನಪದ
ಇಂದಿನ “ಅನುದಿನ ಕವನ” ದ ಗೌರವಕ್ಕೆ ನಿತ್ಯ ಬಸವಾದಿ ಶರಣರ ನೆನೆದು ಸ್ಪುರಿಸುವ ನನ್ನುಸಿರ ಕವನಗಳಿಗೆ ಓದುಗರ ಮನವೆ ಸಾಕ್ಷಿ ಎಂದು ವಿನೀತಭಾವದಿಂದ ಹೇಳುವ ಕವಯತ್ರಿ, ಗೃಹಿಣಿ ಚಿತ್ರದುರ್ಗದ ಆರ್ ಶೈಲಜಾ ಬಾಬು ಅವರ ‘ಜಾನಪದ’ ಕವಿತೆ ಪಾತ್ರವಾಗಿದೆ.👇👇 ಜಾನಪದ ಜಾನಪದ…
ಅನುದಿನ ಕವನ-೧೩೨, ಕವಿ: ಸಿದ್ಧಲಿಂಗಪ್ಪ ಬೀಳಗಿ, ಹುನಗುಂದ, ಬೀಳಗಿ ಅವರ ಹಾಯ್ಕುಗಳು
ಹಾಯ್ಕುಗಳು ೧ ನಿರಾಕರಣೆಯ ತೀರ್ಪಿನಿಂದ ಹತಾಶನಾಗಿಲ್ಲ ಗೆಳತಿ ಸಾಕ್ಷಿಯೊಂದಿಗೆ ಮೇಲ್ಮನವಿ ಸಲ್ಲಿಸುವೆ ೨ ಬೀಗಬೇಡ ಹುಡುಗಿ ಬಹುತೇಕರ ಕಣ್ಣು ನನ್ನ ಮೇಲಿದೆ. ೩ ಬಳಸಿ ಬಿಸಾಕಿದ ಪ್ರೀತಿಯನು ಕಸದ ತೊಟ್ಟಿಯೂ ನಿರಾಕರಿಸಿತು. ೪ ನಿನ್ನ ವಿರಹದುರಿಗೆ ಕಲ್ಲೆದೆಯೂ ಕರಗಿ ನೀರಾಗುತ್ತದೆ. ೫…
ಅನುದಿನ ಕವನ-೧೩೧, ಕವಿ:ಅಮು ಭಾವಜೀವಿ, ಮುಷ್ಟೂರು, ಕವನದ ಶೀರ್ಷಿಕೆ:ಭ್ರಷ್ಟ ವ್ಯವಸ್ಥೆಗೆ ಧಿಕ್ಕಾರ
ಭ್ರಷ್ಟ ವ್ಯವಸ್ಥೆಗೆ ಧಿಕ್ಕಾರ ***** ಈ ಭ್ರಷ್ಟ ವ್ಯವಸ್ಥೆಗೊಂದು ಧಿಕ್ಕಾರವಿರಲಿ ನೊಂದವರಿಗೆ ಒಂದಿಷ್ಟು ಮಾನವೀಯತೆ ತೋರಲಿ ಜೀವವೇ ಹೋಗುವ ಸಂದಿಗ್ಧತೆಯಲ್ಲಿ ಜೀವ ಹಿಂಡುವ ಹಣದಾಹಿಗಳಿಗೆ ಹಣಕ್ಕಿಂತ ಜೀವ ಮುಖ್ಯ ವೆಂದು ತಿಳಿದಿಲ್ಲವೇ ಅನಾರೋಗ್ಯದ ವಿಷಮ ಪರಿಸ್ಥಿತಿಯಲ್ಲಿ ದುಡ್ಡು ಮಾಡುವ ದಂಧೆ ಕೋರರೇ…
ಅನುದಿನ ಕವನ-೧೩೦, ಕವಿ: ಎ ಎನ್ ರಮೆಶ್ ಗುಬ್ಬಿ, ಕವನದ ಶೀರ್ಷಿಕೆ: ನೆನಪಾದಳು ಅಮ್ಮ….
“ವಿಶ್ವದ ಸಮಸ್ತ ತಾಯಿ ಹೃದಯಗಳಿಗೂ ಅಂತರರಾಷ್ಟ್ರೀಯ ಅಮ್ಮಂದಿರ ದಿನದ ಅಕ್ಕರೆಯ ಶುಭಾಶಯಗಳು” ತಾಯ್ತನದ ಅನನ್ಯ ಗುಣಧರ್ಮದಿಂದಲೇ ಪ್ರತಿ ಹೆಣ್ಣುಜೀವ ದಿವ್ಯದೈವವಾಗಿ ಕಾಣುವುದು. ಇಳಿವಯಸ್ಸಿನ ತಾಯ್ತಂದೆ ಅತ್ತೆಮಾವ, ತಾರುಣ್ಯದ ಪತಿ, ಪುಟ್ಟ ಮಕ್ಕಳು ಪ್ರತಿಯೊಬ್ಬರನ್ನು ಸಮಾನ ಆಸ್ಥೆ, ಮಮತೆ, ವಾತ್ಸಲ್ಯಗಳಿಂದ ಪೊರೆವ ಹೆಣ್ಣು…
ಮಾಧ್ಯಮ ಲೋಕ-೧೨, ಅಂಕಣಕಾರರು: ಡಾ. ಅಮ್ಮಸಂದ್ರ ಸುರೇಶ್, ಮೈಸೂರು, ಈ ವಾರ: ಕೋವಿಡ್-19 ಮತ್ತು ಮಾಧ್ಯಮಗಳ ಜವಾಬ್ದಾರಿ
*ಕೋವಿಡ್-19 ಮತ್ತು ಮಾಧ್ಯಮಗಳ ಜವಾಬ್ದಾರಿ* -ಡಾ.ಅಮ್ಮಸಂದ್ರ ಸುರೇಶ್, ಮೈಸೂರು ಭಾರತದಲ್ಲಿ ಕೋವಿಡ್-19 ಎರಡನೇ ಅಲೆ ಕಳೆದ ತಿಂಗಳಿನಿಂದ ವ್ಯಾಪಕವಾಗಿ ಉಲ್ಪಣಗೊಂಡಿತು. ಇದಕ್ಕೆ ಹೆಚ್ಚಿನವರು ಸರ್ಕಾರಗಳನ್ನು ದೂಷಿಸುತ್ತಿದ್ದಾರೆ. ಆದರೆ ಸರ್ಕಾರಗಳು ತೆಗೆದುಕೊಳ್ಳಬೇಕಾದಷ್ಟೆ ಜವಾಬ್ದಾರಿಯನ್ನು ಮಾಧ್ಯಮಗಳು ಕೂಡ ತೆಗೆದುಕೊಳ್ಳಬೇಕಾಗಿತ್ತು. ಅವುಗಳು ಇದರಲ್ಲಿ ಸಂಪೂರ್ಣವಾಗಿ ಸೋತಿವೆ.…
ಅನುದಿನಕವನ-೧೨೯, ಕವಿ: ವಿಜಯಕಾಂತ ಪಾಟೀಲ, ಹಾನಗಲ್, ಕವನದ ಶೀರ್ಷಿಕೆ: ಅಮ್ಮ ಅಂದ್ರೆ ….
ಅಮ್ಮ ಅಂದ್ರೆ…. ಅಮ್ಮ ಅಂದ್ರೆ ಅಷ್ಟಿಷ್ಟಲ್ಲ? ಕನ್ನಡದ ತೇರು; ಕೋಟಿಗಿಂತ ಏರು! ಅಮ್ಮ ಅಂದ್ರೆ ಅಷ್ಟಿಷ್ಟಲ್ಲ ಸಂಸ್ಕೃತಿಯ ಸೂರು; ಹದಭರಿತ ಸಾರು! ಅಮ್ಮ ಅಂದ್ರೆ ಅಷ್ಟಿಷ್ಟಲ್ಲ? ಹೊನ್ನೀರಿನ ಸೋನೆ; ಹಸಿರ ಕಾಯ್ವ ಸೇನೆ! ಅಮ್ಮ ಅಂದ್ರೆ ಅಷ್ಟಿಷ್ಟಲ್ಲ? ತೊನೆದಾಡುವ ತೆನೆ; ಬಾಗಿ…
ಅನುದಿನ ಕವನ-೧೨೮, ಕವಿ:ಡಾ.ಭೇರ್ಯ ರಾಮಕುಮಾರ್, ಕೆ. ಆರ್.ನಗರ, ಕವನದ ಶೀರ್ಷಿಕೆ: ಓ ಆರಕ್ಷಕ
ಓ ಆರಕ್ಷಕ… ಜನಸಮುದಾಯದ ರಕ್ಷಕ.. ‘ಕಾನೂನು ಗೌರವಿಸುವವರನ್ನು ನಾನು ಗೌರವಿಸುತ್ತೇನೆ’ ಎನ್ನುವ ಓ ಆರಕ್ಷಕ ನಿನ್ನ ಬದುಕೇ ಒಂದು ರೋಚಕ !! ನಮ್ಮೊಡನೆಯೇ ಜನಿಸಿ, ಶಿಕ್ಷಣ ಪಡೆದು,ಕೆಲಸ ಗಳಿಸಿ, ಕಾನೂನು ತರಬೇತಿ ಪಡೆದು, ಕಾನೂನು ಜಾರಿಗೊಳಿಸುವಾಗ, ನಿನಗೆಷ್ಟುಅಡ್ಡಿ,ಆತಂಕ,ಒತ್ತಡಗಳ ಸುಳಿ…. ನಾವೆಲ್ಲ ಮನೆಯಲಿ…
ಜೆಕ್ ರಿಪಬ್ಲಿಕ್ ಕಾನ್ಸುಲೇಟ್ ಕಚೇರಿ ಯಿಂದ ರಾಜ್ಯಕ್ಕೆ 70 ಕೊರೊವೆಂಟ್ ವೆಂಟಿಲೇಟರ್ ಕೊಡುಗೆ
ಬೆಂಗಳೂರು: ಬೆಂಗಳೂರಿನ ಜೆಕ್ ರಿಪಬ್ಲಿಕ್ ಕಾನ್ಸುಲೇಟ್ ಕಚೇರಿ ರಾಜ್ಯಕ್ಕೆ 70 ಕೊರೊವೆಂಟ್ ವೆಂಟಿಲೇಟರ್ ಗಳನ್ನು ಕೊಡುಗೆಯಾಗಿ ನೀಡಲು ಮುಂದಾಗಿದೆ. ಈ ಕುರಿತಂತೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರನ್ನು ಸೋಮವಾರ ಭೇಟಿ ಮಾಡಿದ ಜೆಕ್ ರಿಪಬ್ಲಿಕ್ ನ ಕಾನ್ಸಲ್ ಸಿ.ಎಸ್.ಪ್ರಾಕಾಶ್ ಅವರು ಮೈಕೋ ಮೆಡಿಕಲ್…