ಅನುದಿನ‌ ಕವನ-೪೬೮, ಕವಿ: ಡಾ. ನೆಲ್ಲಿಕಟ್ಟಿ ಎಸ್ ಸಿದ್ದೇಶ್, ಶಂಕರಘಟ್ಟ, ಶಿವಮೊಗ್ಗ, ಕವನದ ಶೀರ್ಷಿಕೆ: ಆತ್ಮಗೌರವದ ಆದಿತ್ಯ

ಆತ್ಮಗೌರವದ ಆದಿತ್ಯ ಆತ್ಮಗೌರವದ ಆದಿತ್ಯ ಅಂಬರಕ್ಕೆ ಹಾರಿ, ನೆಲದ ಉರಿಗೆ ಬೆಚ್ಚಿಬಿದ್ದು ಉರಿಯ ಹುಟ್ಟಾಡಗಿಸಲು ಹೋರಾಡಿದ ಧೀರನೇ|| ಭಾರತದೊಳಗಿನ ಭಗ್ನಕ್ಕೆ ಮಾನವೀಯತೆಯ ಕವಚ ತೊಡಿಸಿ ಬಾಂಧವ್ಯದ ಬೆಸುಗೆಯಲ್ಲಿ ಭವ್ಯ ಭಾರತದ ಕನಸ್ಸು ಕಂಡು ನನಸ್ಸಾಗಲು ಹಗಲಿರುಳು ಹೋರಾಡಿದ ವೀರನೇ|| ಅಕ್ಷರವೇ ಅಭಿವೃದ್ಧಿಗೆ…

ಅನುದಿನ ಕವನ: ೪೬೭, ಕವಯತ್ರಿ: ಶೋಭಾ ಮಲ್ಕಿ ಒಡೆಯರ್ 🖊️ ಹೂವಿನ ಹಡಗಲಿ, ಕವನದ ಶೀರ್ಷಿಕೆ: ವೃದ್ಧಾಶ್ರಮ

ವೃದ್ಧಾಶ್ರಮ ನಾನೀಗ ಒಂಟಿ ಜೀವ ಜೀವಂತ ಶವ ! ಸಪ್ತಪದಿ ತುಳಿದವಳು ಈಗಿಲ್ಲ ಹೋಗಿಹಳು ದೂರ ತೀರಕೆ ಮರಳಿಬಾರದ ಲೋಕಕ್ಕೆ ನಾನೀಗ ಒಂಟಿ ಜೀವ ಒಂಟಿ ಜೀವನದ ಅನುಭವ ಯಾವುದರಲ್ಲೂ ಇಲ್ಲ ಆಸೆ ಆಸಕ್ತಿ ಆದರೂ ಬದುಕಲೇಬೇಕು ದೇಹದೊಳಗಿರುವ ತನಕ ಶಕ್ತಿ…

ವಿ ಎಸ್ ಕೆಯು ಘಟಿಕೋತ್ಸವ: ಗುಣಮಟ್ಟದ ಶಿಕ್ಷಣ,ಬಲವಾದ ನೈತಿಕ ಮೌಲ್ಯಗಳಿಂದ ಮಾತ್ರ ರಾಷ್ಟ್ರ ನಿರ್ಮಾಣ ಸಾಧ್ಯ: ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್

ಬಳ್ಳಾರಿ,ಏ.12: ಗುಣಮಟ್ಟದ ಶಿಕ್ಷಣ ಮತ್ತು ಬಲವಾದ ನೈತಿಕ ಮೌಲ್ಯಗಳಿಂದ ಮಾತ್ರ ರಾಷ್ಟ್ರ ನಿರ್ಮಾಣ ಸಾಧ್ಯ ಎಂದು ಕರ್ನಾಟಕ ರಾಜ್ಯಪಾಲರು ಹಾಗೂ ಕುಲಾಧಿಪತಿಗಳಾದ ಥಾವರ್‍ಚಂದ್ ಗೆಹ್ಲೋಟ್ ಅವರು ಹೇಳಿದರು. ಬಳ್ಳಾರಿಯ ಹೊರವಲಯದ ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದ ಬಯಲು ರಂಗಮಂದಿರದ ಆವರಣದಲ್ಲಿ ಮಂಗಳವಾರ ನಡೆದ…

ಬಳ್ಳಾರಿಯ ರಾಬರ್ಟ್ ಬ್ರೂಸ್ ಫೂಟ್ ಮ್ಯೂಸಿಯಂ ವೀಕ್ಷಿಸಿ ಸಂತಸಪಟ್ಟ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್

ಬಳ್ಳಾರಿ, ಏ.12: ಕರ್ನಾಟಕದ ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್ ಅವರು ನಗರದ ಸಾಂಸ್ಕೃತಿಕ ಸಮುಚ್ಛಯ ಆವರಣದಲ್ಲಿರುವ ರಾಬರ್ಟ್‌ ಬ್ರೂಸ್ ಫೂಟ್ ಮ್ಯೂಸಿಯಂ ಗೆ ಮಂಗಳವಾರ ಭೇಟಿ ನೀಡಿ ಪ್ರಾಗೈತಿಹಾಸಿಕ ಕಾಲದ ನೆಲೆಗಳು ಮತ್ತು ಆ ಸಂದರ್ಭದಲ್ಲಿನ ಅಪೂರ್ವ ವಸ್ತುಗಳನ್ನು ವೀಕ್ಷಿಸಿದರು. ವಿಜಯನಗರ…

ಅನುದಿನ‌ಕವನ-೪೬೬, ಕವಯತ್ರಿ: ಚೇತನಾ ತೀರ್ಥ ಹಳ್ಳಿ, ಬೆಂಗಳೂರು

ಸಮ್ಮರಿನಲ್ಲೂ ಚೆಂದಕ್ಕೆ ತೊಟ್ಟ ಜಾಕೆಟ್ಟಿನಲ್ಲಿ ಹಿತವಾದ ಬೆವರು. ಮೈಗಂಟಿದ ಮೋಹಕ ಗಂಧದಲಿ ಕರಗಿ ಗಾಳಿಯಲಿ ಹರಡುತ್ತ ದಣಿದ ಘಮಲಿಗೆ ಸಿಕ್ಕು ಮಿಲನ, ಬೆಂಗಳೂರಿನ ಕಡು ಮಧ್ಯಾಹ್ನ. ಅಂಗಾತ ಚಾಚಿ ಮಲಗುವುದು, ಕಾವಲಿಯ ಮೈಮೇಲೆ ಕಾಲು ನಿಡಿದುದ್ದ ನೀಡಿ, ಹೊರಳುವಂತೆ ಕಾಲ. ಸೂರ್ಯ…

ಮಾಜಿ ಉಪ ಮುಖ್ಯಮಂತ್ರಿ ಡಾ. ಜಿ.‌ಪರಮೇಶ್ವರ ಸರಳ, ಸಜ್ಜನಿಕೆಯ ರಾಜಕಾರಣಿ -ನಾಡೋಜ ಡಾ. ಬರಗೂರು ಮೆಚ್ಚುಗೆ

ತುಮಕೂರು, ಏ. 10: ಬಹುಪಾಲು ರಾಜಕಾರಣಿಗಳಿಗೆ ಸೌಜನ್ಯವಿರಲ್ಲ ಆದರೆ ಮಾಜಿ ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ ಅವರು ಇದಕ್ಕೆ ಅಪವಾದವಾಗಿದ್ದು ಸರಳ‌ ಸಜ್ಜನಿಕೆಯ ಮುತ್ಸದ್ಧಿ ಎಂದು ಪ್ರಸಿದ್ಧ ಸಾಹಿತಿ, ಸಂಸ್ಕೃತಿ ಚಿಂತಕ ನಾಡೋಜ ಡಾ. ಬರಗೂರು ರಾಮಚಂದ್ರಪ್ಪ ಅವರು ಮೆಚ್ಚುಗೆ ವ್ಯಕ್ತಪಡಿಸಿದರು. ನಗರದ…

ಅನುದಿನ‌ ಕವನ-೪೬೫, ಕವಿ: ಶಶಿ ಸಂಪಳ್ಳಿ, ಸಾಗರ, ಶಿವಮೊಗ್ಗ

ಹೊಳೆ ದಡದಲಿ ಹುಣ್ಣಿಮೆ ಮೀಯುವ ಹೊತ್ತು… ಅವಳ ಕಿಟಿಕಿಯ ಬಳಿ ಗಾಳಿ ಪಿಸುಗುಟ್ಟಿತು… ಗುಟ್ಟೊಂದು ರಟ್ಟಾಗಿ ನೈದಿಲೆಯ ಮೊಗ್ಗು ಬೆವರಿ ಬಿರಿಯಿತು ಬೆಳದಿಂಗಳ ತಾಪಕೇ! -ಶಶಿ ಸಂಪಳ್ಳಿ, ಸಾಗರ, ಶಿವಮೊಗ್ಗ *****

ಅನುದಿನ ಕವನ-೪೬೪, ಕವಯತ್ರಿ: ಅನಿತಾ ಸಿಕ್ವೇರಾ, ಉಡುಪಿ, ಕವನದ ಶೀರ್ಷಿಕೆ: ಆ ಬೆಳದಿಂಗಳ ರಾತ್ರಿಗಳು

ಆ ಬೆಳದಿಂಗಳ ರಾತ್ರಿಗಳು ಆ ಸುಂದರ ಬೆಳದಿಂಗಳ ರಾತ್ರಿ ಹಳ್ಳಿ ಮನೆಯ ಕಣ್ತುಂಬುವ ಚಿತ್ರಣ ಸೆಗಣಿ ಸಾರಿಸಿದ ಸೊಗಸಿನ ಅಂಗಳ ಅಪ್ಪಾ ಅಮ್ಮ ಬಂಧು ಬಳಗ ಒಡಹುಟ್ಟಿದವರೊಂದಿಗೆ ಸಡಗರ ಬಾನಲ್ಲಿ ನಗುವ ಹುಣ್ಣಿಮೆಯ ಚಂದಿರ ಮಕ್ಕಳ ತುಂಟಾಟ ಹಿರಿಯರ ಓಡಾಟ ಕಂದಮ್ಮಗಳೊಂದಿಗೆ…

ಬೆಂಗಳೂರು ಪತ್ರಕರ್ತರ ಆರೋಗ್ಯಕ್ಕೆ ₹2 ಕೋಟಿ – ರಾಕೇಶ್ ಸಿಂಗ್

ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯ ಪತ್ರಕರ್ತರ 2 ಕೋಟಿ ರು. ಒದಗಿಸುವುದಾಗಿ ಬಿಬಿಎಂಪಿ ಆಡಳಿತಾಧಿಕಾರಿ ರಾಕೇಶ್ ಸಿಂಗ್ ಹೇಳಿದ್ದಾರೆ. ಈ ಬಾರಿ ಬಿಬಿಎಂಪಿ ಬಜೆಟ್ ನಲ್ಲಿ ಪತ್ರಕರ್ತರ ಚಿಕಿತ್ಸಾ ವೆಚ್ಚ ಭರಿಸುವ ಅನುದಾನ ಒದಗಿಸಬೇಕೆಂದು ಒತ್ತಾಯಿಸಲು ತಮ್ಮನ್ನು ಭೇಟಿ ಮಾಡಿದ್ದ ಪತ್ರಕರ್ತರಿಗೆ ಅವರು…

ಅನುದಿನ ಕವನ-೪೬೩, ಕವಿ: ಡಾ. ಸದಾಶಿವ ದೊಡಮನಿ, ಇಳಕಲ್, ಕವನದ ಶೀರ್ಷಿಕೆ: ನನ್ನ ಜನಗಳು

ನನ್ನ ಜನಗಳು ಮುಗಿಲಿಗೆ ಹೆಗಲ ಕೊಟ್ಟವರು ಮುಗಿಯದ ಕಥೆಯ ಕರ್ತೃಗಳು ಮೂಡಣ ಹಾದಿಯ ಕೆಂಪುಗಳು ನನ್ನ ಜನಗಳು ಚೋಮನ ಕುಡಿಗಳು ಕತ್ತಲ ನಾಡಿನ ದನಿಗಳು ಬೆಟ್ಟಕೆ ಬೆವರು ಇಳಿಸಿದವರು ಹಸಿವನು ಹೆತ್ತ ಮನಸುಗಳು ನನ್ನ ಜನಗಳು ಚೋಮನ ಕುಡಿಗಳು ಸಾಕವ್ವನ ಒಡಲಿನ…