ಅನುದಿನ ಕವನ-೧೪೭೦, ಹಿರಿಯ ಕವಯಿತ್ರಿ: ಎಂ ಆರ್ ಕಮಲ, ಬೆಂಗಳೂರು

1 ಅವಳು ಹಾಡುವುದನ್ನು ನಿಲ್ಲಿಸಿದಳು ಗಂಟಲು ಕಟ್ಟಿಯೇ ಹೋಯಿತು ಅವಳು ನರ್ತಿಸುವುದನ್ನು ನಿಲ್ಲಿಸಿದಳು ಕಾಲು ಜಡಗೊಂಡಿತು ಅವಳು ಬರೆಯುವುದನ್ನು ನಿಲ್ಲಿಸಿದಳು ಪದಗಳು ಪೆನ್ನಿನಲ್ಲಿ ಸಿಕ್ಕಿಕೊಂಡವು ಅವಳು ತನ್ನ ನುಡಿಯನ್ನೇ ಮರೆತಳು ಮಾತುಗಳು ಎಲ್ಲೋ ಹೂತು ಹೋದವು ವೀಣೆ ನುಡಿಸುವುದನ್ನು ನಿಲ್ಲಿಸಿದಳು ತುಕ್ಕು…

ಚಿತ್ರದುರ್ಗ: “ಮತದಾನಕ್ಕಿಂತ ಇನ್ನೋಂದಿಲ್ಲ, ನಾನು ಖಚಿತವಾಗಿ ಮತದಾನ ಮಾಡುವೆ” ಎಂಬ ಘೋಷವಾಕ್ಯದೊಂದಿಗೆ ಜ.25ರಂದು ರಾಷ್ಟ್ರೀಯ ಮತದಾರರ ದಿನ

ಚಿತ್ರದುರ್ಗ, ಜ.9:‌ ಇದೇ ಜ.25ರಂದು ರಾಷ್ಟ್ರೀಯ ಮತದಾರರ ದಿನ ಆಚರಿಸಲಾಗುವುದು. ರಾಷ್ಟ್ರೀಯ ಮತದಾರರ ದಿನಾಚರಣೆ ಅಂಗವಾಗಿ ಅಂದು ಬೆಳಿಗ್ಗೆ 9.30ಕ್ಕೆ ನಗರದ ಒನಕೆ ಓಬವ್ವ ವೃತ್ತದಿಂದ ತರಾಸು ರಂಗಮಂದಿರದವರೆಗೂ ಶಾಲಾ ಮಕ್ಕಳಿಂದ ಜಾಗೃತಿ ಜಾಥಾ ನಡೆಯಲಿದೆ ಎಂದು ಜಿಲ್ಲಾಧಿಕಾರಿ ಟಿ.ವೆಂಕಟೇಶ್ ತಿಳಿಸಿದರು.…

ಅನುದಿನ ಕವನ-೧೪೬೯, ಕವಯಿತ್ರಿ: ಡಾ. ಕೃಷ್ಣವೇಣಿ ಆರ್ ಗೌಡ, ಹೊಸಪೇಟೆ, ಕವನದ ಶೀರ್ಷಿಕೆ: ಅವಸ್ಥೆ

ಅವಸ್ಥೆ ತೂಕಡಿಸುವ ಅವಸ್ಥೆಯಲಿ ನ್ಯಾಯದ ವ್ಯವಸ್ಥೆ ತಲೆ ಕೆಡಿಸಿ ಸೋತಿದೆ… ಇದಕೆ ಲಂಗು ಲಗಾಮಿಲ್ಲದ ಸುತ್ತಲಿನ ಅವಸ್ಥೆ ಎಲ್ಲವನು ತಿರುಗಿಸಿ ಆಟವ ನೋಡುತಿದೆ… ಬೆಂಬಿಡದ ಕುತಂತ್ರ ಸಿದ್ಧಾಂತ ವನು ಎಳೆದು ತಳ್ಳಿ ಕಣ್ ಪ ಟ್ಟಿಯಲಿ ಕೊಂದು ಹಾಕಿ ವ್ಯಂಗ್ಯ ನಗೆಯಲಿ…

ಅನುದಿನ‌ ಕವನ-೧೪೬೮, ಕವಿ: ಲೋಕಿ(ಲೋಕೇಶ್ ಮನ್ವಿತಾ), ಬೆಂಗಳೂರು

ಬೀದಿಯ ಗೋಡೆಗೊರಗಿದ ಅವಳು ಅದೆಷ್ಟು ಭಾವಗಳನ್ನು ಬಿತ್ತುತಾಳೆ ಹದವರಿತ ಇವನೆದೆಯಲ್ಲಿ ಆತ್ಮೀಯತೆಯ ಮೊಳಕೆ ತೋರಲು ಬಹು ಸಮಯ ತೆಗೆದುಕೊಂಡಿಲ್ಲ ನೆನಪುಗಳು ಬದಲಾಗುತ್ತವೆ ಕನಸುಗಳು ಹರಿದಾಡುತ್ತವೆ ಅವಳಿಷ್ಟದ ಬಣ್ಣ ಇವನಿಷ್ಟದ ಹೂವು ಕೊನೆಗೆ ಆಗಸದ ತಾರೆಗಳೂ ಸಾಗರನ ಅಲೆಗಳಲ್ಲಿ ಪಾದ ತೋಯಿಸಿಕೊಳ್ಳುವ ಮಾತು…

ಗ್ರಾಮೀಣ ಪತ್ರಕರ್ತರ ಉಚಿತ ಬಸ್ ಪಾಸ್: ಆಯ್ಕೆ ಸಮಿತಿ ರಚನೆ ಮಾಡಿ ಸರ್ಕಾರ ಆದೇಶ, ತಗಡೂರು, ಚಂದ್ರು, ನಾಯಕ್, ಬಂಡಿಹಾಳ್ ನೇಮಕ

ಬೆಂಗಳೂರು, ಜ.7: : ಗ್ರಾಮೀಣ ಪತ್ರಕರ್ತರಿಗೆ ಉಚಿತ ಬಸ್ ಪಾಸ್ ನೀಡಲು ರಾಜ್ಯ ಮಟ್ಟದಲ್ಲಿ ಆಯ್ಕೆ ಸಮಿತಿಯನ್ನು ಸರ್ಕಾರ ರಚನೆ ಮಾಡಿ ಆದೇಶ ಹೊರಡಿಸಿದೆ.                         …

ಬಳ್ಳಾರಿ: ಭೀಮರಾವ್ ಐಎಎಸ್ ಮತ್ತು ಕೆಎಎಸ್ ಸ್ಟಡಿ ಸರ್ಕಲ್ ನಲ್ಲಿ ಮನಂ ಅವರ ‘ನಾವೆಲ್ಲಾ ಭಾರತೀಯರು’ ಕ್ಯಾಲೆಂಡರ್ ಬಿಡುಗಡೆ

  ಬಳ್ಳಾರಿ, ಜ.7: ನಾವೆಲ್ಲಾ ಭಾರತೀಯರು ಎಂಬ ಮಂತ್ರ ಸಹಬಾಳ್ವೆ, ಭಾವೈಕ್ಯ ಮೂಡಿಸುತ್ತದೆ ಎಂದು ಗುಲ್ಬರ್ಗಾ ವಿವಿ ಮಾಜಿ ಸೆನೆಟ್ ಸದಸ್ಯ, ಹಿರಿಯ ಪತ್ರಕರ್ತ ಸಿ.ಮಂಜುನಾಥ್ ತಿಳಿಸಿದರು. ನಗರದ ಭೀಮರಾವ್ ಐಎಎಸ್ ಮತ್ತು ಕೆಎಎಸ್ ಸ್ಟಡಿ ಸರ್ಕಲ್ ನಲ್ಲಿ ಸೋಮವಾರ ಸಂಜೆ…

ಅನುದಿನ ಕವನ-೧೪೬೭, ಕವಿ: ರವೀ ಜಿ ಹಂಪಿ,  ಕವನದ ಶೀರ್ಷಿಕೆ: ಇಂತಿ ನಿನ್ನ ಗುಲಾಮ

ಇಂತಿ ನಿನ್ನ ಗುಲಾಮ ಪ್ರೀತಿಸಿದ ಹೊಸತರಲ್ಲಿ ನಾನು ಪ್ರತಿ ಪತ್ರವನ್ನೂ “ಇಂತಿ ನಿನ್ನ ಗುಲಾಮ” ಎಂಬ ಒಕ್ಕಣಿಕೆಯಿಂದಲೇ ಮುಗಿಸುತ್ತಿದ್ದರಿಂದಲೋ ಏನೋ. ನಿನ್ನ ಕಣ್ಣುಗಳಿಗೆ ನನ್ನ ಪ್ರೀತಿ ಚಷ್ಮಾ ತೊಡಿಸಿ ಹಗಲಿರುಳೂ ನಿನ್ನ ಜಗತ್ತನ್ನು ಗುಲಾಬಿಯಾಗಿರಿಸಿದ್ದ- ಕಾರಣದಿಂದಲೋ ಏನೋ ಸಮಯ ಕಳೆದಂತೆ ಗುಲಾಮಗಿರಿ…

ಅನುದಿನ ಕವನ-೧೪೬೬, ಕವಯಿತ್ರಿ: ಡಾ. ನಾಗರತ್ನ ಅಶೋಕ ಭಾವಿಕಟ್ಟಿ, ಇಳಕಲ್, ಕವನದ ಶೀರ್ಷಿಕೆ:ಅವನೆಂದೂ ಕವಿತೆಯಾಗಲಾರ

ಅವನೆಂದೂ ಕವಿತೆಯಾಗಲಾರ ನನ್ನಂತೆ ಪ್ರೀತಿಸುವ ಪ್ರೀತಿಯ ಧಾರೆಯನ್ನೆ ಹರಿಸುವ ತಾ ಕವಿಯಾಗಿ ಖುಷಿಯಿಂದ ನನ್ನ ಕವಿತೆಯಾಗಿಸುತಲಿರುವ ಆದರೂ ಅವ ಎಂದೂ ಕವಿತೆಯಾಗಲಾರ ಉಕ್ಕುಕ್ಕಿ ಬರುವ ಭಾವಗಳ ಹೆಕ್ಕಿ ಹೆಕ್ಕಿ ತೋರಿಸುತಿರುವ ಕ್ಷಣ ಕಾಲ ಅಗಲಿ ಇರೆನೆಂದು ಗುಕ್ಕುತಲೆ ತಡವರಿಸುತಿರುವ ಆದರೂ ಕವಿತೆಯಾಗಲಾರ…

ಎಡಿಜಿಪಿ ಎಂ.‌ನಂಜುಂಡಸ್ವಾಮಿ ಅವರಿಂದ ‘ನಾವೆಲ್ಲಾ ಭಾರತೀಯರು’ ಕ್ಯಾಲೆಂಡರ್ ಬಿಡುಗಡೆ

ಬೆಂಗಳೂರು, ಡಿ.4: ಕರ್ನಾಟಕದ ಚಲವಾದಿ ಗಂಟೆ ಬಟ್ಟಲುಗಳ ಅಧ್ಯಯನ ಕೃತಿ ಲೇಖಕ ಮಾಳವ ಮುನಿರಾಜು ಮತ್ತು ಬಳಗ ಪ್ರತಿ ವರ್ಷದಂತೆ ಈ ಬಾರಿಯೂ ‘ನಾವೆಲ್ಲಾ ಭಾರತೀಯರು’ ಹೊಸ ವರ್ಷದ ಕ್ಯಾಲೆಂಡರ್ ನ್ನು ಪ್ರಕಟಿಸಿದ್ದಾರೆ.             …

ಅನುದಿನ ಕವನ-೧೪೬೫, ಕವಯಿತ್ರಿ: ಇಂಧು ಕೊತ್ವಾಲ್ ಕನ್ನಡಕ್ಕೆ :ಮಂಜುಳ ಕಿರುಗಾವಲು, ಮಂಡ್ಯ, ಕವನದ ಶೀರ್ಷಿಕೆ: ನೀ ಕಲಿಯುಗದ ‘ರಾಧೆ’

ನೀ ಕಲಿಯುಗದ ‘ರಾಧೆ’ ನೀ ಪೂಜ್ಯಳಾಗುವುದಿಲ್ಲ ನಿನ್ನ ಪ್ರೇಮ ಎಷ್ಟೇ ಅಲೌಕಿಕ ಮತ್ತು ನೈತಿಕವಾದರೂ ದೈಹಿಕವಾಗಿ ಅಳೆಯಲಾಗುವುದು ನೀ ಸ್ನೇಹ ಬಯಸುವುದಾದರೆ ಅವ ಪ್ರೇಮ ಬಯಸುವ, ನೀ ನಿನ್ನಾತ್ಮವನೇ ಸಮರ್ಪಿಸಿದರೂ ಅವ ದೇಹಾಘಾತ ನೀಡುವ ಸಂಪೂರ್ಣ ಸಮರ್ಪಿತಳಾದರೂ ನೀ ರಾಧೆಯೇ ಹೊರತು…