ಅನುದಿನ‌ ಕವನ-೧೪೨೯, ಕವಯಿತ್ರಿ: ಭಾವಸುಧೆ (ರಾಧಾ ಶಂಕರ್ ವಾಲ್ಮೀಕಿ), ತಿಪಟೂರು, ಕವನದ ಶೀರ್ಷಿಕೆ:ದಂತದ ಗೊಂಬೆ

ದಂತದ ಗೊಂಬೆ ನನ್ನೆಲ್ಲಾ ಸುಂದರ ಕಲ್ಪನೆಗಳಿಗೆಲ್ಲಾ ಒಮ್ಮೆ ಜೀವ ನೀಡಿದವಳು ದಂತದ ಗೊಂಬೆಯಂತವಳು ಪಳ ಪಳನೆ ಹೊಳೆದು ನನ್ನ ಸೆಳೆದವಳು//. ಕಣ್ಣಾ ಎದುರಲ್ಲಿ ಮಿನುಗುವ ಅಪ್ಸರೆಯಂತೆ ನಿಂದವಳು ನನ್ನ ಮನವ ಚಂಚಲಗೊಳಿಸಲು ಬಂದಾ ಮೋಹಿನಿ ಇವಳು//. ಅಪ್ರತಿಮ ಚೆಲುವೆ ಸ್ವರ್ಗದಿಂದ ಧರೆಗಿಳಿದ…

ಅನುದಿನ ಕವನ-೧೪೨೮, ಕವಿ: ವಿದ್ಯಾಶಂಕರ ಹರಪನಹಳ್ಳಿ, ಬೆಂಗಳೂರು, ಕವನದ ಶೀರ್ಷಿಕೆ: ಹೆಣ್ಣು ಮಕ್ಕಳ ನಗು

ಹೆಣ್ಣು ಮಕ್ಕಳ ನಗು ಚಿಕ್ಕಂದಿನಲಿ ಶಾಲೆಯಲಿ ಪಾಠವೊಂದಿತ್ತು “ದೇವರ ನಗು” ಈ ಮನುಷ್ಯ ನಾನು, ನನ್ನದು ಎಂಬ ಅಜ್ಞಾನದಿಂದ, ಆಹಂಕಾರದಿಂದ ವರ್ತಿಸಿದಾಗಲೆಲ್ಲಾ ದೇವರು ನಗುತ್ತಾನಂತೆ… ಈಗೂಂದು ಜಿಜ್ಞಾಸೆ… ಈ ಹೆಣ್ಣುಮಕ್ಕಳು ಯಾವಾಗ ಮನಸೊಯಿಚ್ಛೆ ನಗಬಹುದು ಅವರ ವಸ್ತ್ರ ಸಂಹಿತೆ ಬಗ್ಗೆ ಗಂಡಸು…

ಹಂಪಿ ಕನ್ನಡ ವಿಶ್ವ ವಿದ್ಯಾಲಯದ ಸುಸೂತ್ರ ನಿರ್ವಹಣೆಗೆ ಕೂಡಲೇ ಅಗತ್ಯ ಅನುದಾನವನ್ನು ಬಿಡುಗಡೆ ಮಾಡಲು ಸಾಹಿತಿ, ಪತ್ರಕರ್ತರಿಂದ ಒತ್ತಾಯ

ರಾಜ್ಯ ತನ್ನ 69ನೇ ಕರ್ನಾಟಕ ರಾಜ್ಯೋತ್ಸವ ಮತ್ತು ಮೈಸೂರು ರಾಜ್ಯ ಕರ್ನಾಟಕ ಎಂದು ನಾಮಕರಣಗೊಂಡ 50 ವರ್ಷಗಳ ಸಂಭ್ರಮಾಚರಣೆ ನಡೆಸುತ್ತಿದೆ. ಮುಖ್ಯಮಂತ್ರಿ ಹಾಗೂ ಎಲ್ಲಾ ಸಚಿವರು ಕನ್ನಡ ಉಳಿಸಿ ಬೆಳೆಸುವ ಬಗ್ಗೆ ಪುಂಕಾನುಪುಂಖವಾಗಿ ಮಾತನಾಡುತ್ತಿದ್ದಾರೆ. ಇದೆಲ್ಲವೂ ಸ್ವಾಗಾತಾರ್ಹ ಮತ್ತು ಕನ್ನಡ ,…

ಅನುದಿನ ಕವನ-೧೪೨೭, ಕವಿ: ಟಿ.ಪಿ.ಉಮೇಶ್, ಹೊಳಲ್ಕೆರೆ, ಕವನದ ಶೀರ್ಷಿಕೆ: ತಾರಾ ಲೋಕದ ತಾರೆಯೆ

ತಾರಾ ಲೋಕದ ತಾರೆಯೆ ಮರೆತಿರಲಾರೆ ನಿನ್ನನ್ನು; ಅನುದಿನ ಬರುತಿಹ ಸವಿ ನೆನಪಿನ ತಂಗಾಳಿಯೆ! ಹಾಡದಿರಲಾರೆ ಒಲವನ್ನು; ಅನುಕ್ಷಣ ಎದೆಯ ಮೇಲೆ ಸುರಿವ ಹೂ ಮಳೆಯೆ! ನೀ ಹೋದ ಘಳಿಗೆಯದು; ಅರಿಯದೆ ಹೃದಯಕ್ಕೆರಗಿದ ಸಿಡಿಲ ಆಘಾತವೆ! ನೀ ಮಾತುಬಿಟ್ಟ ದಿನವದು; ಅಲೆಗಳ ಸುಳಿಗೆ…

ಕುವೆಂಪು ವಿವಿಯಲ್ಲಿ 75ನೇ ಸಂವಿಧಾನ ದಿನಾಚರಣೆ: ಸಂವಿಧಾನದ ಆಶಯಗಳು ಭಾವನಾತ್ಮಕ ಆಚರಣೆಗೆ ಸೀಮಿತವಾಗದಿರಲಿ: ಡಾ. ಎಂ. ಎಸ್. ಶೇಖರ್

ಶಂಕರಘಟ್ಟ, ನ. 26: ಅಂಬೇಡ್ಕರ್ ಅವರ ವಿಚಾರಧಾರೆಗಳು ಮತ್ತು ಸಂವಿಧಾನದ ಆಶಯಗಳನ್ನು ಭಾವನಾತ್ಮಕ ಮಾತುಗಳಿಗೆ ಸೀಮಿತಗೊಳಿಸದೆ, ಬದ್ಧತೆಯೊಂದಿಗೆ ಅನುಷ್ಠಾನಗೊಳಿಸಬೇಕಾದ ಹೊಣೆಗಾರಿಕೆಯನ್ನು ನಾವೆಲ್ಲರೂ ನಿರ್ವಹಿಸಬೇಕೆಂದು ಸಾಹಿತಿ ಮತ್ತು ಚಿಂತಕ ಡಾ. ಎಂ. ಎಸ್. ಶೇಖರ್ ಅಭಿಪ್ರಾಯಪಟ್ಟರು. ಕುವೆಂಪು ವಿಶ್ವವಿದ್ಯಾಲಯದ ಡಾ. ಬಿ. ಆರ್.…

ನಾಳೆ‌(ನ.27) ಬಳ್ಳಾರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ: ಆರೋಗ್ಯಮಾತೆ ಅಮೃತ ಮಹೋತ್ಸವದಲ್ಲಿ ಭಾಗಿ

ಬಳ್ಳಾರಿ,ನ.26: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನ.27 ರಂದು ಬುಧವಾರ ಬಳ್ಳಾರಿ ಜಿಲ್ಲೆಯಲ್ಲಿ ಪ್ರವಾಸ ಕೈಗೊಳ್ಳುವರು. ನ.27 ರಂದು ಮಧ್ಯಾಹ್ನ 03 ಗಂಟೆಗೆ ಬೆಂಗಳೂರಿನ ಹೆಚ್‌ಎಎಲ್‌ನ ವಿಮಾನ ನಿಲ್ದಾಣದಿಂದ (ವಿಶೇಷ ವಿಮಾನದ ಮೂಲಕ) ನಿರ್ಗಮಿಸಿ ಸಂಜೆ 3.50 ಕ್ಕೆ ತೋರಣಗಲ್‌ನ ಜಿಂದಾಲ್‌ನ ಏರ್‌ಸ್ಟ್ರಿಪ್…

ಅನುದಿನ‌ ಕವನ-೧೪೨೬, ಕವಿ: ಸಿದ್ದು ಜನ್ನೂರ್, ಚಾಮರಾಜನಗರ, ಕವನದ ಶೀರ್ಷಿಕೆ: ಜನುಮದಾತರು

ಜನುಮದಾತರು… ಆ ಮಡಿಲು ಆ ಹೆಗಲು ಒಂದು ಸ್ವರ್ಗ ಒಂದು ಗುರಿ ಬಾಳುವ ರೀತಿಗೆ ಸುಂದರ ಬೆಳಕು ಚೆಲ್ಲುವ ಕಿರಣಗಳು… ಎರಡು ಕಣ್ಣುಗಳು ನಕ್ಷತ್ರ ಪುಂಜಗಳು ಕನಸ ಕಾಣಲು ನನಸು ಮಾಡುವ ಕೈಗಳು ಬಾಳ ಬಂಡಿಗಳು ಸಾಗುವ ಹೂಗಳು ಏಳು ಬೀಳು…

ಅನುದಿನ ಕವನ-೧೪೨೫, ಕವಿ: ಮಾಣಿಕ ನೇಳಗಿ ತಾಳಮಡಗಿ, ಬೀದರ್

ಪ್ರೀತಿ ಮಾಸದ ಕೊನೆಯಲ್ಲರಸಿಗೆ ನನ್ನ ಮೇಲೆ ಎಲ್ಲಿಲ್ಲದ ಪ್ರೀತಿ ಸಂಬಳ ಗಿಟ್ಟಿಸಿದವಳೆ ಹುಟ್ಟಿಸುವಳು ಭಯ ಭೀತಿ. ಕೋಪ ನನ್ನರಸಿಯ ಕೋಪ ದಲಿ ನಿತ್ಯ ಏಳುವೆನು ಮಿಂದು ನಯವಾಗಿ ಕರೆಯಲು ಬಿಗಿದಪ್ಪುವಳು ಬಂದು ಹಾಸ್ಯ ಮಡದಿಯ ಮಾತಿನಲಿ ತೇಲುತಿರಲು ತಿಳಿ ಹಾಸ್ಯ ವರ್ಷಗಳೂ…

ಅನುದಿನ ಕವನ-೧೪೨೪, ಕವಿ: ಲೋಕಿ(ಲೋಕೇಶ್ ಮನ್ವಿತಾ), ಬೆಂಗಳೂರು

ಅವನು ಹೀಗೆ, ಎದುರಿರುತ್ತಾನೆ ಕಣ್ತಪ್ಪಿಸಿ ಮರೆಯಾಗುತ್ತಾನೆ ಇವಳ ಬಣ್ಣ ಗುರ್ತಿಸಿ ಕರೆಯುತ್ತಿರುತ್ತಾನೆ ಕಂಗಳ ಹುಡುಕಿಸುತ್ತಾನೆ ಎದುರಾದ ವೇಳೆಗೆ ತಾನೇ ಕಳೆದು ಹೋಗುತ್ತಾನೆ ಎದೆಯ ಸ್ಥಿಮಿತ ಹತೋಟಿಗೆ ಬರದಷ್ಟು ಅವಳೇ ಎದುರು ಕೂರಿಸಿ ಈಗ ನೋಡು ನನ್ನ ಕಂಗಳೆಂದು ಬಿಸಿ ಕಾಫಿ ಹೀರಿಸುತ್ತಾಳೆ…

ಅನುದಿನ ಕವನ-೧೪೨೩, ಕವಯಿತ್ರಿ: ಭಾರತಿ ಅಶೋಕ್, ಹೊಸಪೇಟೆ, ಕವನದ ಶೀರ್ಷಿಕೆ:ರೊಟ್ಟಿಯಾಗರಳಿ

ರೊಟ್ಟಿಯಾಗರಳಿ ಕುದಿವೆಸರಲಿ ಮಿಜ್ಜಿ ಮಿಜ್ಜಿ ನಾದಿ ಹದಗೊಂಡ ಹಿಟ್ಟವಳು. ಬಿಗಿ ಪಟ್ಟಿನ ತಾಳಕೆ ಹಿಗ್ಗಿ ಹಿಗ್ಗಿ  ಗುಂಡಗೆ ರೊಟ್ಟಿಯಾದವಳು. ಕಾದ್ಹೆಂಚಲಿ ಮಗ್ಗಲಾಗಿ ಮೈ ಸುಟ್ಟುಕೊಂಡವಳು. ಮಕ್ಕಳ ಹಿಡಿಗೆ ಮುಟಿಗಿಯಾಗಿ ಕರುಳ ಹಸಿವ ನೀಗಿದವಳು ತರಹೆವಾರಿ ಪದಾರ್ಥಗಳೊಡಗೂಡಿ ಒಡಲ್ಹಸಿವಿಗೆ ಆಹಾರವಾದವಳು ಕಣ್ಣಿನೊಲೆಯಲ್ಲಿ ನಿಗಿ…