ಬಳ್ಳಾರಿ: ‘ಓಶೋ’ ಕುರಿತು ಒಂದು ದಿನದ ಶಿಬಿರ

ಬಳ್ಳಾರಿ, ಸೆ.28: ನಗರದ ಹವಂಬಾವಿಯಲ್ಲಿರುವ ಓಶೋ ಜೀವನ ಜಾಗೃತಿ ಕೇಂದ್ರದಿಂದ ಅ.1 ರಂದು ಭಾನುವಾರ ಒಂದು ದಿನದ ಓಶೋ ಕುರಿತ ಶಿಬಿರ ಆಯೋಜಿಸಲಾಗಿದೆ.
ಶಿಬಿರದಲ್ಲಿ ಭಾಗವಹಿಸುವ ಬೆಂಗಳೂರಿನ ಜಯದೇವ ಪೂಜಾರಿ ಅವರನ್ನು ಗೌರವಿಸಲಾಗುವುದು ಎಂದು ಕೇಂದ್ರದ ವ್ಯವಸ್ಥಾಪಕಿ ಮಾನಸ ಅವರು ಕರ್ನಾಟಕ ಕಹಳೆ ಡಾಟ್ ಕಾಮ್ ಪ್ರತಿನಿಧಿಗೆ ತಿಳಿಸಿದ್ದಾರೆ.

            ಶಿಬಿರದಲ್ಲಿ ಪಾಲ್ಗೊಳ್ಳುವ ಶಿಬಿರಾರ್ಥಿಗಳಿಗೆ ಉಪಹಾರ, ಊಟ, ಚಹಾದ ವ್ಯವಸ್ಥೆ ಇರುತ್ತದೆ ಹೆಚ್ಚಿನ ಮಾಹಿತಿಗಾಗಿ ಮೊಬೈಲ್ ನಂ. 94480 23999 ಸಂಪರ್ಕಿಸಲು ಕೋರಲಾಗಿದೆ.

—–

Leave a Reply

Your email address will not be published. Required fields are marked *