ಕನ್ನಡಿಗರ ಕೊರಳ ಧ್ವನಿ
ನೀನೇಕೆ ಇಷ್ಟೋಂದು ಒರಟು..? . ನನಗೆ ಪೆಟ್ಟು ಕೊಟ್ಟವರ ಕೈಯಲ್ಲಿ ಹೂ ಇರಲಿಲ್ಲ ಅದಕ್ಕೆ..
** ನೀನೇಕೆ ಇಷ್ಟೋಂದು ವಾಚಾಳಿ..? . ನನ್ನಲ್ಲಿರುವ ಮೌನ ನನ್ನನ್ನೇ ಕೊಲ್ಲುವ ಹಂತಕಿ ಹಾಗಾಗಿ..
** ನೀನು ಯಾರನ್ನು ನಂಬುತ್ತೀಯಾ..? . ಸತ್ತವರನ್ನು…..!
-ಮಾನಸ ಗಂಗೆ, ತಿಪಟೂರು *****
Your email address will not be published. Required fields are marked *
Comment *
Name *
Email *
Website
Save my name, email, and website in this browser for the next time I comment.
Δ