ಘನ ಶರಣ ನಿಜ ಶರಣ ನಮ್ಮ ಬಸವಣ್ಣ ಸತ್ಯ ಶರಣ…… ನಿತ್ಯ ಶರಣ…… ಅಣ್ಣ ಬಸವಣ್ಣ ಕಳಬೇಡ ಕೊಲಬೇಡವೆಂದ ಜ್ಞಾನಿ ಶರಣ ಜಾತಿಬೇದ ವರ್ಣಬೇದ ಮಾಡದ ಕಲ್ಯಾಣ ಶರಣ ಅಂತರ್ಜಾತಿ ವಿವಾಹ ಮಾಡಿಸಿದ ಶೂರ ಶರಣ ಸಕಲ ಜಾತಿಗಳಿಗೂ ಲಿಂಗಧೀಕ್ಷೆ ನೀಡಿದ…
Author: ಕರ್ನಾಟಕ ಕಹಳೆ ಸುದ್ದಿ ಜಾಲ
ಸಂಕಷ್ಟದಲ್ಲಿದ್ದ ಪತ್ರಕರ್ತನ ಕುಟುಂಬಕ್ಕೆ 2 ಲಕ್ಷ ರೂ ಪರಿಹಾರ ಬಿಡುಗಡೆ ಮಾಡಿದ ಸಿಎಂ ಸಿದ್ದರಾಮಯ್ಯ
ಬೆಂಗಳೂರು: ಅನಾರೋಗ್ಯದಿಂದ ಮೃತಪಟ್ಟಿದ್ದ ಹಿರಿಯ ಪತ್ರಕರ್ತ ಚನ್ನರಾಯಪಟ್ಟಣದ ಹೇಮಕುಮಾರ್ ಕುಟುಂಬಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 2 ಲಕ್ಷ ರೂ ಪರಿಹಾರ ಬಿಡುಗಡೆ ಮಾಡಿದ್ದಾರೆ. ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘದ (ಕೆಯುಡಬ್ಲ್ಯೂಜೆ) ರಾಜ್ಯಾಧ್ಯಕ್ಷರಾದ ಶಿವಾನಂದ ತಗಡೂರು ಅವರು, ತೀವ್ರ ಸಂಕಷ್ಟದಲ್ಲಿದ್ದ ಹೇಮಕುಮಾರ್…
ಬಳ್ಳಾರಿ: ಜು 22 ರಂದು ಲೇಖಕ ಸಿದ್ಧರಾಮ ಕಲ್ಮಠ ಅವರ ಕರ್ಪೂರದ ಬೆಳಗು ನಾಟಕ ಕೃತಿ ಬಿಡುಗಡೆ
ಬಳ್ಳಾರಿ ಜು. 18: ಲೇಖಕ ಸಿದ್ದರಾಮ ಕಲ್ಮಠ ರಚಿಸಿದ ಕರ್ಪೂರದ ಬೆಳಗು ನಾಟಕ ಕೃತಿ ಬಿಡುಗಡೆ ಕಾರ್ಯಕ್ರಮವು ಜು. 22 ರಂದು ಸಂಜೆ 5:30ಕ್ಕೆ ನಗರದ ಹೊಸ ಬಸ್ ನಿಲ್ದಾಣ ಎದುರಿಗೆ ಇರುವ ಹೀರದ ಸೂಗಮ್ಮ ಪ್ರೌಢಶಾಲೆ ಆವರಣದಲ್ಲಿ ನಡೆಯಲಿದೆ. ಈ…
ಹಗರಿಬೊಮ್ಮನಹಳ್ಳಿಯಲ್ಲಿ ನಾಳೆ (ಜು.18) ಕಾರ್ಯನಿರತ ಪತ್ರಕರ್ತರ ಸಂಘದಿಂದ ಪತ್ರಿಕಾ ದಿನಾಚರಣೆ
ಹಗರಿಬೊಮ್ಮನಹಳ್ಳಿ, ಜು.18: ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದಿಂದ ಜು.19 ರಂದು ಶನಿವಾರ ಪಟ್ಟಣದ ಶ್ರೀ ಕನ್ನಿಕಾ ಪರಮೇಶ್ವರಿ ಕಲ್ಯಾಣ ಮಂಟಪದಲ್ಲಿ ಪತ್ರಿಕಾ ದಿನಾಚರಣೆ ಹಮ್ಮಿಕೊಳ್ಳಲಾಗಿದೆ ಎಂದು ಕರ್ನಾಟಕ ಕಾರ್ಯನಿರತ ಪತಕರ್ತರ ಸಂಘದ ತಾಲೂಕು ಘಟಕದ ಅಧ್ಯಕ್ಷ ಉಮಾಪತಿ ಶೆಟ್ಟರ್ ಅವರು ತಿಳಿಸಿದ್ದಾರೆ. …
ಬಳ್ಳಾರಿಯ ಶಿಕ್ಷಣ ಪ್ರೇಮಿ ಡಾ.ಪಿ. ರಾಧಾಕೃಷ್ಣ ವಿಧಿವಶ
ಬಳ್ಳಾರಿ, ಜು.17: ಹಲವು ದಿನಗಳಿಂದ ಶ್ವಾಸಕೋಶ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದ ನಗರದ ಶ್ರೀ ಚೈತನ್ಯ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಪಿ. ರಾಧಾಕೃಷ್ಣ ಅವರು ಗುರುವಾರ ಸಂಜೆ ಹೈದ್ರಾಬಾದ್ ಖಾಸಗಿ ಆಸ್ಪತ್ರೆಯಲ್ಲಿ ವಿಧಿವಶರಾಗಿದ್ದಾರೆ. …
ಅನುದಿನ ಕವನ-೧೬೬೦, ಹಿರಿಯ ಕವಯತ್ರಿ: ಸರೋಜಿನಿ ಪಡಸಲಗಿ, ಬೆಂಗಳೂರು, ಕವನದ ಶೀರ್ಷಿಕೆ: ಬೊಮ್ಮ…. ಕೇಳಲೇ ಬೇಕು ನಿನ್ನ
ಬೊಮ್ಮ….. ಕೇಳಲೇ ಬೇಕು ನಿನ್ನ! ಬೊಮ್ಮ… ಒಪ್ಪಲೇಬೇಕು ನೀನೊಬ್ಬ ಅದ್ಭುತ ಚಮತ್ಕಾರೀ ಕಲಾವಿದ ಅಸಂಖ್ಯ ಕಲಾಕೃತಿಗಳು ವಿಶಿಷ್ಟ ಒಂದೊಂದೂ ವಿಭಿನ್ನ ವಿಚಿತ್ರ ಬೊಮ್ಮ.. ನಿನ್ನ ಕೇಳಲೇ ಬೇಕು ಇದನ ಸೃಷ್ಟಿಸಲು ಒಂದು ಹೆಣ್ಣನ್ನು ತಗೊಂಡೆ ಅದೆಷ್ಟು ವೇಳೆ ಮೇಳೈಸಿ ಕೊಂಡೆ ನಿನ್ನೆದೆಯಲ್ಲಿ…
ತಾರತಮ್ಯವಿಲ್ಲದೇ ಬೇಕಿದೆ ಅತಿಥಿ ಉಪನ್ಯಾಸಕರಿಗೆ “ಘನತೆಯ ಬದುಕು” -ಡಾ.ಗುರುಪ್ರಸಾದ ಎಚ್ ಎಸ್. ಉಪನ್ಯಾಸಕರು, ಪತ್ರಕರ್ತರು ಮರಿಯಮ್ಮನ ಹಳ್ಳಿ
ಸರ್ಕಾರ ಮನಸ್ಸು ಮಾಡಿದರೆ ಎಲ್ಲಾ ಕಾನೂನು ತೊಡಕುಗಳನ್ನು ಮೀರಿ ತೀರ್ಮಾನಗಳನ್ನು ತೆಗೆದುಕೊಳ್ಳಬಹುದು ಎಂಬುದಕ್ಕೆ ದೇವನಹಳ್ಳಿ ತಾಲ್ಲೂಕಿನ ಚನ್ನರಾಯಪಟ್ಟಣದ ಸುತ್ತಮುತ್ತ ಸುಮಾರು ಒಂದೂವರೆ ಸಾವಿರ ಎಕರೆಯ ಭೂಸ್ವಾಧೀನದ ಆದೇಶವನ್ನು ರದ್ದಾಗಿರುವುದೇ ಸಾಕ್ಷಿ . ಭೂಸ್ವಾಧೀನದ ಅಂತಿಮ ಪ್ರಕ್ರಿಯೆಗಳು ಮುಗಿದಿದ್ದರೂ ಕೂಡ ಸರ್ಕಾರ ಮನಸ್ಸು…
ಅನುದಿನ ಕವನ-೧೬೫೯, ಯುವ ಕವಿ: ವಿಶಾಲ್ ಮ್ಯಾಸರ್, ಹೊಸಪೇಟೆ
ಮರ ಗಿಡಗಳಲ್ಲಿ ಅದೆಷ್ಟು ಎಲೆ ನಿನ್ನದಾದರೆ ಕತೆ ನನ್ನದಾದರೆ ಕವಿತೆ ಲೋಕದ್ದಾದರೆ ನಡುವೆ ಗೀಚಿದ ರೇಖೆ ಒಳಗಿನ ಚಿತ್ರದ ಬಣ್ಣ ಕಣ್ಣೀರು ಕಣ್ಣೀರ ಒಳಗೆ ಆ ಕೊನೆಯ ಗಳಿಗೆ ತುಂಬಿ ತುಂಬಿ ದುಃಖ ಕುಡಿಯುವಾಗ ಹೆಜ್ಜೆ ಗುರುತೆಲ್ಲ ನೆನಪ ಹಾಡು ಬೊಗಸೆ…
ವಿಜಯನಗರ ಜಿಲ್ಲಾ ನೂತನ ಎಸ್ಪಿ ಜಾಹ್ನವಿ ಎಸ್
ಹೊಸಪೇಟೆ(ವಿಜಯನಗರ), ಜು. 16: ವಿಜಯನಗರ ಜಿಲ್ಲಾ ನೂತನ ಎಸ್ಪಿ ಗಳಾಗಿ ಜಾಹ್ನವಿ ಎಸ್. ಅವರು ಮಂಗಳವಾರ ಅಧಿಕಾರ ಸ್ವೀಕರಿಸಿದರು. ಈವರೆಗೆ ಎಸ್ಪಿಯಾಗಿದ್ದ .ಎಲ್. ಶ್ರೀಹರಿಬಾಬು ಅವರು ಅಧಿಕಾರ ಹಸ್ತಾಂತರಿಸಿದರು.
ಅನುದಿನ ಕವನ-೧೬೫೮, ಕವಿ: ಶ್ರೀ…..ಬೆಂಗಳೂರು,
ನಸು ನಾಚಿಯಿಂದಲೆ ಸಮ್ಮತಿಯಿಟ್ಟ ಕಾಲ್ಬೆರಳ ಸುತ್ತ ಪ್ರದಕ್ಷಿಣೆ ಹಾಕಿ ಬಂದ ಉಂಗುರ ನಾನು . ಏಳೇ ಏಳು ಹೆಜ್ಜೆ ಅಷ್ಟರಲ್ಲೆ ನಾನೆಲ್ಲಾದರೂ ಕಳೆದುಹೋದರೆ ? ಎಂಬ ಧಾವಂತದಲ್ಲಿ ನನ್ನ ಕಿರುಬೆರಳಿಡಿದು ನಡೆಸಿದ ಕೈಗಳಲ್ಲಿನ ಬಳೆಯ ನಾದ ನಾನು . ಕೊರಳ ಸುತ್ತಿ…