ಬೆಂಗಳೂರು, ಡಿ.4: ಕರ್ನಾಟಕದ ಚಲವಾದಿ ಗಂಟೆ ಬಟ್ಟಲುಗಳ ಅಧ್ಯಯನ ಕೃತಿ ಲೇಖಕ ಮಾಳವ ಮುನಿರಾಜು ಮತ್ತು ಬಳಗ ಪ್ರತಿ ವರ್ಷದಂತೆ ಈ ಬಾರಿಯೂ ‘ನಾವೆಲ್ಲಾ ಭಾರತೀಯರು’ ಹೊಸ ವರ್ಷದ ಕ್ಯಾಲೆಂಡರ್ ನ್ನು ಪ್ರಕಟಿಸಿದ್ದಾರೆ. …
Author: ಕರ್ನಾಟಕ ಕಹಳೆ ಸುದ್ದಿ ಜಾಲ
ಮೌಲ್ಯಧಾರಿತ ಜೀವನ ರೂಪಿಸಿಕೊಳ್ಳುವಲ್ಲಿ ನಾಟಕಗಳ ಪಾತ್ರ ಅನನ್ಯ -ಸಂಸದ ಇ. ತುಕಾರಾಂ
ಬಳ್ಳಾರಿ, ಜ.4: ಮೌಲ್ಯಧಾರಿತ ಜೀವನ ರೂಪಿಸಿಕೊಳ್ಳುವಲ್ಲಿ ನಾಟಕಗಳು ಪ್ರಮುಖ ಪಾತ್ರವಹಿಸುತ್ತವೆ ಎಂದು ಸಂಸದ ಇ. ತುಕಾರಾಂ ಅವರು ಹೇಳಿದರು. ಬಳ್ಳಾರಿ ಜಿಲ್ಲಾ ಕಲಾವಿದರ ಸಂಘ ನಗರದ ಡಾ. ಜೋಳದರಾಶಿ ದೊಡ್ಡನಗೌಡ ರಂಗಮಂದಿರದಲ್ಲಿ ಆಯೋಜಿಸಿರುವ ಎರಡು ದಿನಗಳ ಬಳ್ಳಾರಿ ಜಿಲ್ಲಾ ಕಲಾ ವೈಭವ-2025 …
ಯುವ ಪತ್ರಕರ್ತರ ಅಗತ್ಯ ಸಮಾಜಕ್ಕಿದೆ -ಪತ್ರಕರ್ತ ಶ್ರೀಕಾಂತ್ ಅಕ್ಕಿ
ಕೊಪ್ಪಳ, ಜ.4 : ಸಮಾಜದ ಕಟ್ಟಕಡೆಯ ವ್ಯಕ್ತಿಗೂ ನ್ಯಾಯ ಒದಗಿಸುವಲ್ಲಿ ಪತ್ರಿಕೋದ್ಯಮ ನಿರಂತರ ಪ್ರಯತ್ನ ಮಾಡುತ್ತದೆ ಎಂದು ಪತ್ರಕರ್ತ ಶ್ರೀಕಾಂತ್ ಅಕ್ಕಿ ಅವರು ಹೇಳಿದರು. ಇಲ್ಲಿನ ಕೊಪ್ಪಳ ವಿಶ್ವ ವಿದ್ಯಾಲಯದ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗ ಶನಿವಾರ ಆಯೋಜಿಸಿದ್ದ ಸುದ್ದಿ…
ಅನುದಿನ ಕವನ-೧೪೬೫, ಕವಯಿತ್ರಿ: ಇಂಧು ಕೊತ್ವಾಲ್ ಕನ್ನಡಕ್ಕೆ :ಮಂಜುಳ ಕಿರುಗಾವಲು, ಮಂಡ್ಯ, ಕವನದ ಶೀರ್ಷಿಕೆ: ನೀ ಕಲಿಯುಗದ ‘ರಾಧೆ’
ನೀ ಕಲಿಯುಗದ ‘ರಾಧೆ’ ನೀ ಪೂಜ್ಯಳಾಗುವುದಿಲ್ಲ ನಿನ್ನ ಪ್ರೇಮ ಎಷ್ಟೇ ಅಲೌಕಿಕ ಮತ್ತು ನೈತಿಕವಾದರೂ ದೈಹಿಕವಾಗಿ ಅಳೆಯಲಾಗುವುದು ನೀ ಸ್ನೇಹ ಬಯಸುವುದಾದರೆ ಅವ ಪ್ರೇಮ ಬಯಸುವ, ನೀ ನಿನ್ನಾತ್ಮವನೇ ಸಮರ್ಪಿಸಿದರೂ ಅವ ದೇಹಾಘಾತ ನೀಡುವ ಸಂಪೂರ್ಣ ಸಮರ್ಪಿತಳಾದರೂ ನೀ ರಾಧೆಯೇ ಹೊರತು…
ಅನುದಿನ ಕವನ-೧೪೬೪, ಕವಯಿತ್ರಿ: ಸಬಿತಾ ಬನ್ನಾಡಿ, ಕುಂದಾಪುರ, ಕವನದ ಶೀರ್ಷಿಕೆ: ಅವ್ವ
ಅವ್ವ ಮರವಾಗಿ ಚಿಗಿತಿದ್ದಾಳೆ ಮೈತುಂಬಾ ಹೂಬಿಟ್ಟು ನಳನಳಿಸುತ್ತಿದ್ದಾಳೆ ಎಸೆದ ಕಲ್ಲುಗಳ ಕಟ್ಟೆಯಾಗಿಸಿದಳು ತೂರಿದ ಮಣ್ಣುಗಳ ಬುಡವಾಗಿಸಿದಳು ಎರಚಿದ ಸಗಣಿಯ ಸಾರವಾಗಿಸಿದಳು ಅವ್ವ ಸಾವಿತ್ರವ್ವ ಬಿತ್ತಿದ ಬಿತ್ತುಗಳಿಗೆ ತಿಳಿವಿನ ನೀರುಣಿಸಿ ಮರದ ಎಲೆ ಎಲೆಯಲ್ಲೂ ಅವಳ ಮಕ್ಕಳು ಮೊಮ್ಮಕ್ಕಳು, ಮರಿಮಕ್ಕಳು ಮರಿ ಮರಿ…
ದೇಶದ ಮೊದಲ ಶಿಕ್ಷಕಿಯನ್ನು ಕೃತಜ್ಞತೆಯಿಂದ ನೆನೆಯೋಣ -ಡಾ. ನಟರಾಜ ಹುಳಿಯಾರ್, ಹಿರಿಯ ಚಿಂತಕರು, ಬೆಂಗಳೂರು
ಹತ್ತೊಂಬತ್ತನೆಯ ಶತಮಾನದ ಮಧ್ಯಭಾಗದಲ್ಲಿ ಭಾರತದಲ್ಲಿ ನಡೆದ ಸಿಪಾಯಿ ದಂಗೆಯ ಬಗ್ಗೆ ಚರಿತ್ರಕಾರರು ಮತ್ತೆ ಮತ್ತೆ ಬರೆಯುತ್ತಾರೆ. ಆದರೆ ಅದೇ ದಶಕದಲ್ಲಿ ಭಾರತದಲ್ಲಿ ನಡೆದ ವಿಶಿಷ್ಟ ಶಿಕ್ಷಣಕ್ರಾಂತಿಯ ಬಗ್ಗೆ ಚರಿತ್ರಕಾರರು ಮಾತಾಡಿದ್ದು ಕಡಿಮೆ. ಆ ಶತಮಾನದ ಐವತ್ತರ ದಶಕದಲ್ಲಿ ಹುಡುಗಿಯರನ್ನು ಶಾಲೆಗೆ ಕಳಿಸುವ…
ಅನುದಿನ ಕವನ-೧೪೬೩, ಹಿರಿಯ ಕವಯಿತ್ರಿ:ಸರೋಜಿನಿ ಪಡಸಲಗಿ ಬೆಂಗಳೂರು, ಕವನದ ಶೀರ್ಷಿಕೆ: ಕೊರಗು ನನ್ನ ಸ್ವತ್ತು….
ಕೊರಗು ನನ್ನ ಸೊತ್ತು…… ನೋಡ್ತಿದ್ದೆ ಈಗೀಗ ಬುದ್ಧಿಯ ತಳಮಳ ಚಡಪಡಿಕೆ ಅಡಿಗಡಿಗೆ ಬಲು ನಿರ್ಲಿಪ್ತ ಮನದ ಮೊಗ ಬಲು ನಿಶ್ಯಬ್ದ ಮೌನ ತಳವಿಲ್ಲದು ಮೌನ ಕೆದರಿ ಕೆದಕದೆ ನಾನೂ ಹುಯಿಲು ಒಮ್ಮೆಲೆ ಮನವರಳಿ ಇದೇನು ಕಿರಿಚಾಟ ಕುಣಿದಾಟ ನಿಶ್ಯಬ್ದ ತುಂಬ ಶಬ್ದ…
ಅನುದಿನಕವನ-೧೪೬೨, ಕವಿ: ಸಿದ್ದು ಜನ್ನೂರು, ಚಾಮರಾಜನಗರ, ಕವನದ ಶೀರ್ಷಿಕೆ: ಮಗಳು
ಹೊಸ ವರುಷದ ಹೊಸ ಕವಿತೆ ‘ಮಗಳು’ ಮಲ್ಲಿಗೆ ಹೂ ಪರಿಮಳದಂತೆ ನಿನ್ನ ನಗೆ ಹೊಸ ವರುಷದ ಹೊಸ ಹಾಡಿನ ಸಾಲು ನಿನ್ನ ನಗೆ… ನೀ ಎನಗೆ ಸಂಭ್ರಮ ಗರಿಗೆದರಿ ಹಬ್ಬಿದ ಮಳೆಬಿಲ್ಲು ಬಾನ್ನೀಲಿಯಲ್ಲಿ ಕೊನೆಯಿಲ್ಲದ ಬಣ್ಣಗಳ ತೋರಣ ತಿಳಿಗೊಳದಲ್ಲಿ ಕೊನೆ ಇರದಷ್ಟು…
ಅನುದಿನ ಕವನ-೧೪೬೧, ಹಿರಿಯ ಕವಯಿತ್ರಿ: ಎಂ ಆರ್. ಕಮಲ, ಬೆಂಗಳೂರು, ಕವನದ ಶೀರ್ಷಿಕೆ:ಸೊನ್ನೆಯಾಗುವ ಭಯವಿಲ್ಲ!
ಸೊನ್ನೆಯಾಗುವ ಭಯವಿಲ್ಲ! ಬೆಳಕಿಗಾಗಿ ಹಾತೊರೆದು ಕೈ ಚಾಚುವ ಮರದ ರೆಂಬೆ ಕೊಂಬೆಗಳಿಗೆ ಅಕ್ಕಪಕ್ಕದ್ದನ್ನು ಮರೆಮಾಡುವ ಸಂಚುಗಳಿಲ್ಲ ತಾನೇ ಉರಿದು, ಬೆಳಕಿನಲ್ಲಿ ಮಿಂದು, ಮಿಂಚುಗಣ್ಣ ಮಿಟುಕಿಸುವ ಚುಕ್ಕೆಗೆ ನೆರೆಯವರ ಕತ್ತಲಾಗಿಸುವ ಗೋಜಿಲ್ಲ ಬಾನಲ್ಲೇ ಚಿತ್ರ ಬರೆವ ಇಂದ್ರಚಾಪಕ್ಕೆ ಹತ್ತಾರು ಬಣ್ಣದಲಿ ನಗುವ ಹೂಗಳ…
ಹೊಸಪೇಟೆ ಎಸ್ ಬಿ ಬಿ ಎನ್ ಶಿಕ್ಷಣ ಮಹಾವಿದ್ಯಾಲಯದ ಪ್ರಶಿಕ್ಷಣಾರ್ಥಿ ನಾಗರಾಜ್ ಗಂಟಿ ಭಾಷಣ ಸ್ಪರ್ಧೆಯಲ್ಲಿ ರಾಜ್ಯ ಮಟ್ಟಕ್ಕೆ ಆಯ್ಕೆ
ಹೊಸಪೇಟೆ, ಡಿ.31: ಕರ್ನಾಟಕ ಗಮಕ ಕಲಾ ಪರಿಷತ್, ಶ್ರೀ ವಾಗ್ದೇವಿ ಗಮಕಲ ಪ್ರತಿಷ್ಠಾನ ಜಿಲ್ಲಾ ಘಟಕ ವಿಜಯನಗರ ವತಿಯಿಂದ ಕವಿ ಕಾವ್ಯ ಪರಿಚಯ ಭಾಷಣ ಸ್ಪರ್ಧೆಯಲ್ಲಿ ನಗರದ ಎಸ್ ಬಿ ಬಿ ಎನ್, ಶಿಕ್ಷಣ ಮಹಾವಿದ್ಯಾಲಯದ ಪ್ರಥಮ ವರ್ಷದ ಪ್ರಶಿಕ್ಷಣಾರ್ಥಿ ನಾಗರಾಜ್…