ಅನುದಿನ‌ ಕವನ-೧೪೬೦, ಕವಿ: ಮನಂ, ಬೆಂಗಳೂರು, ಕವನದ ಶೀರ್ಷಿಕೆ: ಬೇಡದ ನೆನಪುಗಳು

ಬೇಡದ ನೆನಪುಗಳು ಬೇಡದ ನೆನಪುಗಳು ಕಗ್ಗತ್ತಲಲ್ಲಿ ಕರಗಿ ಹೋಗಲಿ ಮನವ ಕೊರಗಿಸುವ ಶಕ್ತಿ ಕಳೆದುಕೊಳ್ಳಲಿ. ಬೇಡದ ನೆನಪುಗಳು ಬಾರದ ನೆಲೆಗೆ ಬಾಯಾರಿ ಮನದ ಗುಡಿಯಿಂದ ಹಾರಿ ಕಣ್ಮರೆಯಾಗಲಿ. ಬೇಡದ ನೆನಪುಗಳು ಬೇಡದ ಘಟನೆಗಳ ನೆನಪಿತ್ತವರ ಹೊತ್ತುಕೊಂಡು ಬೇಡದವರೊಂದಿಗೆ ಕಾಲವಾಗಲಿ. ಬೇಡದ ನೆನಪುಗಳು…

ಅನುದಿನ‌ ಕವನ-೧೪೫೯, ರಾಷ್ಟ್ರಕವಿ ಕುವೆಂಪು

ಇಲ್ಲಿ ಯಾರು ಮುಖ್ಯರಲ್ಲ; ಯಾರು ಅಮುಖ್ಯರಲ್ಲ; ಯಾವುದೂ ಯಃಕಶ್ಚಿತವಲ್ಲ! ಇಲ್ಲಿ ಯಾವುದದಕ್ಕೂ ಮೊದಲಿಲ್ಲ; ಯಾವುದಕ್ಕೂ ತುದಿಯಿಲ್ಲ; ಯಾವುದೂ ಎಲ್ಲಿಯೂ ನಿಲ್ಲುವೂದು ಇಲ್ಲ; ಕೊನೆಮುಟ್ಟುವುದೂ ಇಲ್ಲ! ಇಲ್ಲಿ ಅವಸರವೂ ಸಾವಧಾನದ ಬೆನ್ನೇರಿದೆ! ಇಲ್ಲಿ ಎಲ್ಲದಕ್ಕೂ ಇದೆ ಅರ್ಥ; ಯಾವುದೂ ಅಲ್ಲ ವ್ಯರ್ಥ; ನೀರೆಲ್ಲ…

ಬಳ್ಳಾರಿ ಸರಕಾರಿ ಶಿಕ್ಷಕರ ಪತ್ತಿನ ಸಹಕಾರ ಸಂಘದ ಚುನಾವಣೆ: ಸಮಾನ ಮನಸ್ಕರ ತಂಡಕ್ಕೆ ಭರ್ಜರಿ ಜಯ

ಬಳ್ಳಾರಿ, ಡಿ.29: ಬಳ್ಳಾರಿ ತಾಲೂಕು ಸರಕಾರಿ ಪ್ರಾಥಮಿಕ ಶಾಲಾ ಶಿಕ್ಷಕರ ಪತ್ತಿನ ಸಹಕಾರ ಸಂಘದ 14 ನಿರ್ದೇಶಕರ ಆಯ್ಕೆಗೆ ಶನಿವಾರ‌ ನಡೆದ ಚುನಾವಣೆಯಲ್ಲಿ ಸಂಘದ ಹಾಲಿ ಅಧ್ಯಕ್ಷ ಪೊಂಪನ ಗೌಡ.ಬಿ ಅವರ ನೇತೃತ್ವದ ಸಮಾನ ಮನಸ್ಕರ ತಂಡದ ಅಭ್ಯರ್ಥಿಗಳು ಭರ್ಜರಿ ಜಯ…

ನಾ ಓದಿದ ಪುಸ್ತಕ, ಕವನ ಸಂಕಲನ: ಕವಯಿತ್ರಿ ಭವ್ಯ ಕಬ್ಬಳಿ ಅವರ ‘ದೇವರ ತೇರಿಗೂ ಗಾಲಿಗಳು ಬೇಕು’, ಕೃತಿ ಪರಿಚಯ: ಶಾಂತ ಜಯಾನಂದ, ಬೆಂಗಳೂರು

ಭವ್ಯ ಕಬ್ಬಳಿಯವರ ಕಾವ್ಯ ‘ಕಟ್ಟುವ’ ಪರಿಗೆ ಸೋಲುತ್ತೇನೆ. ಒಂದೇ ಗುಟುಕಿಗೆ ಓದಿಸಿಕೊಂಡ ‘ ದೇವರ ತೇರಿಗೂ ಗಾಲಿಗಳು ಬೇಕು’ ಓದಿದಾಗ ಅನಿಸಿದ್ದು. ತಮ್ಮ ಮೊದಲ ಕವನ ಸಂಕಲನವೆಂದು ಹೇಳಿ ಅವರು ಪುಸ್ತಕವನ್ನು ನನ್ನ ಕೈಗಿತ್ತಾಗ, ಓದುವ ಎಂದು ಬದಿಗಿಟ್ಟಿದೆ, ಪುಸ್ತಕ ಕೈಗೆತ್ತಿಕೊಂಡ‌…

ಅನುದಿನ‌ ಕವನ-೧೪೫೮, ಹಿರಿಯ ಕವಿ: ಡಾ.ಬಸವರಾಜ ಸಾದರ, ಬೆಂಗಳೂರು, ಕವನದ ಶೀರ್ಷಿಕೆ: ಕಲ್ಲರಳಿ

ಕಲ್ಲರಳಿ ಮೇಣ ಮಿದ್ದಿದ ಹಾಗೆ, ಕಲೆಯರಳಿದೆ ಇಲ್ಲಿ ಕಲ್ಲುಗಳಲ್ಲಿ; ಜೀವ- ದುಂಬಿದೆ ಸ್ಥಾವರಗಳೊಳಗೆ, ಧ್ಯಾನಸ್ಥ ಶಿಲ್ಪಿಗಳ ಕೈಚಳಕಗಳಲ್ಲಿ. -ಡಾ. ಬಸವರಾಜ ಸಾದರ, ಬೆಂಗಳೂರು

ಬಳ್ಳಾರಿ ತಾಲೂಕು ಸರಕಾರಿ ಪ್ರಾಥಮಿಕ ಶಾಲಾ ಶಿಕ್ಷಕರ ಪತ್ತಿನ ಸಹಕಾರ ಸಂಘದ ನಿರ್ದೇಶಕರ ಆಯ್ಕೆಗೆ ನಡೆದ ಚುನಾವಣೆ ಬಹುತೇಕ‌ ಶಾಂತಿಯುತ

ಬಳ್ಳಾರಿ, ಡಿ.28: ಬಳ್ಳಾರಿ ತಾಲೂಕು ಸರಕಾರಿ ಪ್ರಾಥಮಿಕ ಶಾಲಾ ಶಿಕ್ಷಕರ ಪತ್ತಿನ ಸಹಕಾರ ಸಂಘದ 14 ನಿರ್ದೇಶಕರ ಆಯ್ಕೆಗೆ ಶನಿವಾರ‌ ಚುನಾವಣೆ ನಗರದ ಮುನಿಸಿಪಲ್ ಸರಕಾರಿ ಪ್ರೌಢಶಾಲೆಯ ಮೂರು ಕೊಠಡಿಗಳಲ್ಲಿ ನಡೆಯಿತು. ಬಳ್ಳಾರಿ ಜಿಲ್ಲಾ ಸರಕಾರಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ…

ಅನುದಿನ ಕವನ-೧೪೫೭, ಕವಯಿತ್ರಿ: ರೂಪ ಗುರುರಾಜ್, ಬೆಂಗಳೂರು, ಕವನದ ಶೀರ್ಷಿಕೆ:ಕನಸುಗಳಿರಬೇಕು

ಕನಸುಗಳಿರಬೇಕು ಎಲ್ಲವನ್ನೂ ಅರಿಯಲಾಗದು ಬದುಕಲ್ಲಿ ಕೆಲವಕ್ಕೆ ಅರ್ಥವೇ ಇರುವುದಿಲ್ಲ ಇಲ್ಲಿ .. ಅನಿಸಿದ್ದನ್ನು ಹಂಚಿಕೊಳ್ಳಲು ಹಿಂಜರಿಯದೆ ಚಿಕ್ಕ ಚಿಕ್ಕ ಖುಷಿಗಳಿಗೆ ಚೌಕಾಸಿ ಮಾಡದೆ … ಸಂತಸದ ಕ್ಷಣಗಳನ್ನು ಮನಸಾರೆ ಅನುಭವಿಸಿ ದುಃಖದ ಅನುಭವಕ್ಕೂ ಸೋಲದೆ ಜೀವಿಸಿ .. ಮತ್ತೆ ಎದ್ದು ನಿಲ್ಲಬೇಕು…

ಬಾಲಕಾರ್ಮಿಕ ಪದ್ಧತಿ ನಿರ್ಮೂಲನೆಗೆ ಪ್ರತಿಯೊಬ್ಬರೂ ಶ್ರಮಿಸಬೇಕು -ನ್ಯಾ. ರಾಜೇಶ್ ಹೊಸಮನಿ

ಬಳ್ಳಾರಿ, ಡಿ. 26:ದೇಶದಲ್ಲಿ 1 ಕೋಟಿ, ವಿಶ್ವದಲ್ಲಿ 21 ಕೋಟಿ ಬಾಲಕಾರ್ಮಿಕರಿದ್ದು, ಬಾಲಕಾರ್ಮಿಕ ಪದ್ಧತಿಯನ್ನು ನಿರ್ಮೂಲನೆ ಮಾಡಲು ಪ್ರತಿಯೊಬ್ಬರೂ ಬದ್ಧರಾಗಬೇಕು ಎಂದು ಹಿರಿಯ ಸಿವಿಲ್ ನ್ಯಾಯಾಧೀಶ, ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ರಾಜೇಶ್ ಹೊಸಮನಿ ಅವರು ತಿಳಿಸಿದರು.     …

ಅನುದಿನ ಕವನ-೧೪೫೬, ಕವಿ: ಟಿ.ಪಿ. ಉಮೇಶ್, ಹೊಳಲ್ಕೆರೆ, ಕವನದ ಶೀರ್ಷಿಕೆ: ಟಿ.ಪಿ. ಉಮೇಶ್, ಹೊಳಲ್ಕೆರೆ

ಹೂಗಳೆಲ್ಲ ಅರಳ್ಯಾವೊ ಮಳೆ ಹೊಡೆತಕೆ ಸೀಮೆ ಭೂಮಿಯೆಲ್ಲ ಅದುರಿ ಚದುರಿ ಮುದುರಿ ಹೊದರಿ ಮಣ್ಣ ಕಣಕಣಗಳು ಹುದುಗೆದ್ದು ಪುನುಗಿ ಬಯಲ ಬಿಲ ಹೊಲ ನೆಲದಲ್ಲು ಕಾದ ಬೀಜ ಗಿಡ ಗಂಟಿ ಬೇಲಿ ಬಳ್ಳಿ ಚಿಗುರಿ ನಿಗುರಿ ಕಲ್ಲ ಸಂದಿಗೊಂದಿಗಳಲ್ಲಿ ಹಸಿರು ಹರಡಿ…

ಮಾಜಿ ಪ್ರಧಾನಿ, ಆರ್ಥಿಕ ತಜ್ಞ ಡಾ. ಮನಮೋಹನ್ ಸಿಂಗ್ ಅವರು ವಿಧಿವಶ

ನವದೆಹಲಿ, ಡಿ.26: ದೇಶದ ಮಾಜಿ ಪ್ರಧಾನಿ, ಆರ್ಥಿಕ ತಜ್ಞ ಡಾ. ಮನಮೋಹನ್ ಸಿಂಗ್ ಅವರು ವಿಧಿವಶರಾಗಿದ್ದಾರೆ.    ತೀವ್ರ ಉಸಿರಾಟ ಸಮಸ್ಯೆಯಿಂದ‌ ಬಳಲುತ್ತಿದ್ದ ಡಾ. ಮನಮೋಹನ್ ಸಿಂಗ್ ಅವರನ್ನು ಗುರುವಾರ ಸಂಜೆ ದೆಹಲಿಯ ಏಮ್ಸ್ ಆಸ್ಪತ್ರೆಗ ದಾಖಲಿಸಿ ಚಿಕಿತ್ಸೆ ನೀಡಲು ಆರಂಭಿಸಲಾಗಿತ್ತು.‌…