ಧಾರವಾಡ: ಡಾ. ಅನಸೂಯ ಕಾಂಬಳೆ ಅವರನ್ನು ಗೌರವಿಸಿದ ಬುರ್ರಕಥಾ, ಜನಪದ ಕಲಾ ಟ್ರಸ್ಟ್

ಧಾರವಾಡ: ಸಾಹಿತಿ, ಚಿಂತಕಿ, ವಿದ್ಯಾರ್ಥಿ ಸ್ನೇಹಿ ಪ್ರಾಧ್ಯಾಪಕಿ ಡಾ. ಅನಸೂಯ ಕಾಂಬಳೆ ಅವರು ಕರ್ನಾಟಕ ಸಾಹಿತ್ಯ ಅಕಾಡೆಮಿ ಕೊಡಮಾಡುವ ಸಾಹಿತ್ಯಶ್ರೀ ಪ್ರಶಸ್ತಿಗೆ ಭಾಜನರಾಗಿದ್ದಕ್ಕೆ ಕರ್ನಾಟಕ ವಿಶ್ವವಿದ್ಯಾಲಯದ ಅವರ ನಿವಾಸಕ್ಕೆ ತೆರಳಿ ಬುರ್ರಕಥಾ, ಜನಪದ ಕಲಾ ಟ್ರಸ್ಟ್ ವತಿಯಿಂದ ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ…

ಅನುದಿನ ಕವನ-೧೪೫೫, ಕವಿ: ವಿಲ್ಸನ್ ಕಟೀಲ್, ದಕ್ಷಿಣ ಕನ್ನಡ. ಕವನದ ಶೀರ್ಷಿಕೆ: ಮುತ್ತಿದ ಸಾಲುಗಳು

ಮುತ್ತಿದ ಸಾಲುಗಳು ನಿನ್ನ ಬತ್ತಲೆ ಬೆನ್ನ ಮೇಲೆ ನನ್ನ ತುಟಿಗಳು ಏನನ್ನೋ ಹುಡುಕುತ್ತಿದ್ದವು… ಅಷ್ಟರಲ್ಲಿ ನೀನು ಮಗ್ಗುಲು ಬದಲಾಯಿಸಿದೆ… ಈಗ ನಾನು ನನ್ನ ತುಟಿಗಳನ್ನು ಹುಡುಕುತ್ತಿದ್ದೇನೆ….. ನಿನ್ನ ಬೆವರಿನ ಉಪ್ಪಲ್ಲಿ ನನ್ನ ತುಟಿಗಳನ್ನು ನೆನೆ ಹಾಕಿದ್ದೇನೆ… ಇನ್ನು ಮುಂದೆ ನನ್ನ ಮುತ್ತುಗಳು…

ಕೊಪ್ಪಳ‌ ವಿವಿ ಕುಲಪತಿ ಡಾ. ಬಿ ಕೆ ರವಿ ಅವರ ‘ಆಧುನಿಕ ಮಾಧ್ಯಮ, ಚುನಾವಣೆಗಳು ಮತ್ತು ಪ್ರಜಾಪ್ರಭುತ್ವ’ ಕೃತಿ‌ ಲೋಕಾರ್ಪಣೆಗೊಳಿಸಿದ ಸಿಎಂ

ಬೆಂಗಳೂರು, ಡಿ. 25: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಕೊಪ್ಪಳ ವಿಶ್ವ ವಿದ್ಯಾಲಯದ ಕುಲಪತಿ ಬಿ.ಕೆ.ರವಿ ಅವರ “ಆಧುನಿಕ ಮಾಧ್ಯಮ,ಚುನಾವಣೆಗಳು ಮತ್ತು ಪ್ರಜಾಪ್ರಭುತ್ವ (MODERN MEDIA, ELECTIONS AND DEMOCRACY) ಕೃತಿಯ ಅಂತಾರಾಷ್ಟ್ರೀಯ ಆವೃತ್ತಿಯನ್ನು ಕಾವೇರಿ ನಿವಾಸದಲ್ಲಿ ಬುಧವಾರ ಬಿಡುಗಡೆ ಮಾಡಿದರು.   …

ಹುಬ್ಬಳ್ಳಿ: ಸ್ಪೋಟದಿಂದ ಗಾಯಗೊಂಡಿರುವ ಅಯ್ಯಪ್ಪ ಮಾಲಾಧಾರಿಗಳ ಆರೋಗ್ಯ ವಿಚಾರಿಸಿದ ಗೃಹ ಸಚಿವ ಡಾ.‌ಜಿ. ಪರಮೇಶ್ವರ್

ಹುಬ್ಬಳ್ಳಿ, ಡಿ.24:ರಾಜ್ಯ ಗೃಹ ಸಚಿವ ಡಾ. ಜಿ. ಪರಮೇಶ್ವರ್ ಅವರು ಇಲ್ಲಿನ ಸಾಯಿನಗರದಲ್ಲಿ ಅಡುಗೆ ಅನಿಲ ಸ್ಪೋಟದಿಂದ ಗಾಯಗೊಂಡು ಕರ್ನಾಟಕ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಸಂಶೋಧನಾ ಸಂಸ್ಥೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಅಯ್ಯಪ್ಪ ಮಾಲಾಧಾರಿಗಳ ಆರೋಗ್ಯ ವಿಚಾರಿಸಿದರು.         …

ಅನುದಿನ ಕವನ-೧೪೫೪, ಹಿರಿಯ ಕವಯಿತ್ರಿ: ಸವಿತಾ ನಾಗಭೂಷಣ, ಶಿವಮೊಗ್ಗ, ಕವನದ ಶೀರ್ಷಿಕೆ: ಏಸು ಬಂದ

ಏಸು ಬಂದ ಏಸು ಬಂದ ನಮ್ಮೂರಿಗೆ ಉದ್ದನೆಯ ನಿಲುವಂಗಿ ನೀಳಗೂದಲು ನಿಡಿದಾದ ಗಡ್ಡ ಬಾಗಿದ ಮೀಸೆ , ಕಂದುಗಣ್ಣು ಹೆಗಲಿಗೆ ಕಂಬಳಿ ಬಗಲಿಗೆ ಕುರಿಮರಿ ಕೈಗೋಲು ಬೀಸುತ್ತಾ ಊರ ತುಂಬಾ ಓಡಾಡಿದ ಅಂಗಾಲು, ಕೈಗಳಿಗೆ ಜಡಿದ ಮೊಳೆಗಳೆಲ್ಲಿ? ಒಸರಿದ ರಕ್ತವೆಲ್ಲಿ ?…

ಅನುದಿನ‌ ಕವನ-೧೪೫೩, ಕವಯಿತ್ರಿ:ಭಾರತಿ ಅಶೋಕ್, ಹೊಸಪೇಟೆ, ಕವನದ ಶೀರ್ಷಿಕೆ:ಜೀವ ಬಿಟ್ಟೇವು ….

ಜೀವ ಬಿಟ್ಟೇವು …. ಹೊಟ್ಟಿಯೊಳಗ ಕೆಂಡ ಹೊತ್ತಿ ಉರಿಯುವಾಗ ಮ್ಯಾಗಿಂದ ತಣ್ಣೀರು ಸುರಿದ್ರ ಒಳಗಿನ ಕಿಚ್ಚು ಆರಬಲ್ಲದ ಧಣಿ. ಸೂರ್ಯ ಚಂದ್ರ ಚುಕ್ಕೆಯ ಜಾತ್ರೆ ತೋರ್ಸಿ ಭೂಮ್ತಾಯಿ ಕಿತ್ಕಂಡ್ರಿ ನೀವ್ ತೋರಿಸಿದ ಆಕಾಶ ನೋಡಿದ್ರ ಬದುಕಿನ ಹೊಟ್ಟೆ ಕಿಚ್ಚು ಆರ್ತದ ಧಣಿ.…

ಅನುದಿನ ಕವನ-೧೪೫೨, ಕವಯಿತ್ರಿ: ರಮ್ಯಾ ಕೆ ಜಿ ಮೂರ್ನಾಡು, ಕೊಡಗು

ಹೆಚ್ಚುತ್ತದೆ ಏಕೆ ನಿಮ್ಮ ಅಸಹನೆಯ ಆಳ? ಒಡೆಯುತ್ತದೆ ಏಕೆ ನಿಮ್ಮ ದ್ವೇಷದ ಕಟ್ಟೆ? ಶತಮಾನಗಳ ಅವಮಾನ ಸಹಿಸಿದ ಬದುಕಿಗೆ ನಕ್ಕರೆ ಎಷ್ಟೊಂದು ದೂರುಗಳು! ಅತ್ತರೆ ಎಷ್ಟೊಂದು ಗುದ್ದುಗಳು! ನಿಮ್ಮ ತಿರಸ್ಕಾರದ ನೋಟ ತಿವಿಯುತ್ತದೆ ಏಕೆ? ಬಗ್ಗಿದ ನಡುವ ನೆಟ್ಟಗಾಗಲು ಬಿಡುವುದೇ ಇಲ್ಲ…

ಬಳ್ಳಾರಿ: ಗಣಿಬಾಧಿತ ಪ್ರದೇಶದಲ್ಲಿ ತಾಲೂಕಿಗೊಂದು ವೃಕ್ಷೋದ್ಯಾನ -ಅರಣ್ಯ ಸಚಿವ ಈಶ್ವರ ಖಂಡ್ರೆ

ಬಳ್ಳಾರಿ, ಡಿ.21: ಗಣಿಬಾಧಿತ ಪ್ರದೇಶಗಳಲ್ಲಿ ಪರಿಸರದ ಮೇಲಿನ ದುಷ್ಪರಿಣಾಮ ತಗ್ಗಿಸಲು ತಾಲೂಕಿಗೊಂದು ವೃಕ್ಷೋದ್ಯಾನ ನಿರ್ಮಿಸಲು ಕಾರ್ಯ ಯೋಜನೆ ರೂಪಿಸುವಂತೆ ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ ಖಂಡ್ರೆ ಸೂಚನೆ ನೀಡಿದ್ದಾರೆ. ಬಳ್ಳಾರಿಯ ಅರಣ್ಯ ಇಲಾಖೆ ಕಚೇರಿಯಲ್ಲಿ ಪ್ರಗತಿ ಪರಿಶೀಲನಾ…

ಅನುದಿನ ಕವನ-೧೪೫೧, ಕವಿ: ನಾಗೇಶ್ ಜೆ. ನಾಯಕ, ಸವದತ್ತಿ, ಕವನದ ಶೀರ್ಷಿಕೆ:ಎದೆಯಲ್ಲಿ ಮುಳ್ಳು ಮುರಿದ ಸದ್ದು

ಎದೆಯಲ್ಲಿ ಮುಳ್ಳು ಮುರಿದ ಸದ್ದು ಹೆಚ್ಚು ಮಾತನಾಡಿಸಬೇಡ ನೀನೇ ಗೀರಿದ ಗಾಯದ ನೋವನ್ನು ನಿನ್ನೆದುರು ಹರವಿಬಿಟ್ಟೆನೆಂಬ ಭಯ… ಬಹಳ ಹೊತ್ತು ಜೊತೆಗಿರಬೇಡ ಬದುಕುವ ಆಸೆ ಚಿಗಿತುಕೊಂಡು ನೀನು ಬೇಕೇ ಬೇಕೆಂಬ ಹಠವನ್ನು ಹೇಗೆ ಸಂತೈಸಲಿ….. ಹೂತ ನೆನಪುಗಳ ಗೋರಿ ಮತ್ತೆ ಅಗೆಯಬೇಡ…

ಶುಭ ವಿವಾಹ: ಗುರು‌-ಹಿರಿಯರು, ಗಣ್ಯರು, ಬಂಧುಮಿತ್ರರ ಶುಭ ಹಾರೈಕೆಯೊಂದಿಗೆ ಚತುರ್ಭುಜರಾದ ಯರಿಸ್ವಾಮಿ(ತರುಣ್) ಮತ್ತು ಸುಲೋಚನ

  ಹರಪನಹಳ್ಳಿ, ಡಿ.16: ಪಟ್ಟಣದ ಶಿಕ್ಷಣ ಪ್ರೇಮಿ ಹಾಗೂ ಸಮಾಜ ಮುಖಿ ದಂಪತಿಗಳಾದ ಗುಂಡಗತ್ತಿ ಸಿ.‌ಕೊಟ್ರಪ್ಪ ಮತ್ತು ಸಿ.‌ಕೊಟ್ರಮ್ಮ ದಂಪತಿಗಳ ಏಕೈಕ ಪುತ್ರ ಯರಿಸ್ವಾಮಿ(ತರುಣ್) ಮತ್ತು ಮರಿಯಮ್ಮನಹಳ್ಳಿಯ ಸಿ. ಪರಶುರಾಮ ಮತ್ತು ಉಚ್ಚೆಂಗೆಮ್ಮ ಅವರ ಪುತ್ರಿ ಸುಲೋಚನ ಅವರ ವಿವಾಹವು ಭಾನುವಾರ…