ಬೆಂಗಳೂರು ಅ 14: ವಿದ್ಯೆ ಮತ್ತು ಪ್ರತಿಭೆ ಯಾರ ಅಪ್ಪನ ಮನೆ ಸ್ವತ್ತಲ್ಲ. ಅವಕಾಶ ಸಿಗಬೇಕು ಅಷ್ಟೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೇಳಿದರು. ನೃಪತುಂಗ ವಿಶ್ವ ವಿದ್ಯಾಲಯದಲ್ಲಿ ರೂಸಾ ಯೋಜನೆಯಡಿ ನಿರ್ಮಿಸಿರುವ ನೂತನ ಶೈಕ್ಷಣಿಕ ಕಟ್ಟಡವನ್ನು ಉದ್ಘಾಟಿಸಿ ಮಾತನಾಡಿದರು. ರಾಮಾಯಣ…
Author: ಕರ್ನಾಟಕ ಕಹಳೆ ಸುದ್ದಿ ಜಾಲ
ಸಮೀಕ್ಷೆಯ ಗಣತಿದಾರರು, ಮೇಲ್ವಿಚಾರಕರು ಎದುರಿಸುತ್ತಿರುವ ಸಮಸ್ಯೆಗಳ ಇತ್ಯರ್ಥಕ್ಕೆ ಎಡಿಸಿ ಭರವಸೆ: ಬಳ್ಳಾರಿ ಜಿಲ್ಲಾ ಸರಕಾರಿ ಸಂಘದಿಂದ ಮನವಿ ಪತ್ರ ಸಲ್ಲಿಕೆ
ಬಳ್ಳಾರಿ, ಅ.13: ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾ ಅಧ್ಯಕ್ಷ ಎಂ.ಎ.ಆಸೀಫ್ ಅವರ ನೇತೃತ್ವದಲ್ಲಿ ವಿವಿಧ ವೃಂದ ಸಂಘಗಳ ಪದಾಧಿಕಾರಿಗಳು ಸೋಮವಾರ ಸಂಜೆ ಅಪರ ಜಿಲ್ಲಾಧಿಕಾರಿ ಮಹಮ್ಮದ್ ಎನ್ ಝುಬೇರ್ ಅವರನ್ನು ಭೇಟಿ ಮಾಡಿ, ಸಾಮಾಜಿಕ ಹಾಗೂ ಶೈಕ್ಷಣಿಕ ಸಮೀಕ್ಷೆಯ…
ಅನುದಿನ ಕವನ-೧೭೪೮, ಕವಯತ್ರಿ: ಸಂಘಮಿತ್ರೆ ನಾಗರಘಟ್ಟ, ಬೆಂಗಳೂರು, ಕವನದ ಶೀರ್ಷಿಕೆ: ಸಾಲು ಸಾಲು…
ಸಾಲು ಸಾಲು … ಪ್ರೀತಿಗೆ ಯಾವ ಜಾತಿಯೂ ಬೇಡ ಎನ್ನುವ ನಾವುಗಳೇ ಕೆಲವೊಮ್ಮೆ ನಮ್ಮ ಹೃದಯವನ್ನು ಸಂಪ್ರದಾಯಗಳ ತೀರದಲ್ಲಿ ಮುಳುಗಿಸಿ ನೀರು ಕುಡಿಸುತ್ತಿರುತ್ತೇವೆ. ಕೆಲವೊಮ್ಮೆ ಹಾಳೆಗಳಲ್ಲಿ ಬಿಡಿಸುವ ರೇಖೆಗಳನ್ನು ನಮ್ಮ ಉಸಿರಿನ ಮೇಲೆ ಎಳೆದುಕೊಂಡಿರುತ್ತೇವೆ.. ಇಂದಿಗೂ ನಮ್ಮ ಒಲವನ್ನು ಜಾತಿ- ಧರ್ಮಗಳೇ…
ಅನುದಿನ ಕವನ-೧೭೪೭, ಕವಿ:ಲೋಕಿ, ಬೆಂಗಳೂರು
ಅಪ್ಪ ಬಿಸಾಡಿದ್ದ ಅದೇಷ್ಟೋ ಹಾಳೆ ಉಂಡೆಗಳ ನಡುವೆ ಒಂದನ್ನೆತ್ತಿ ಪುಟ್ಟ ಪೋರಿ ಬಿಡಿಸುತ್ತಾಳೆ ಆಯುಷ್ಯ ಕಳೆದ ಹಾಳೆಯ ನಡುವೆ ಕೆಲವು ಪೂರ್ಣಪದಗಳು ಕೆಲವು ಹೊಂದಾಣಿಕೆಗೆ ನಿಲುಕದ ಅಕ್ಷರಗಳು ಗೀಚಿ ಗೀಚಿ ಕಾಟು ಹಾಕಿದ ಚಿತ್ತಾದ ಸಾಲುಗಳು ಅಚ್ಚರಿ ಎಂಬಂತೆ ಅಲ್ಲಲ್ಲಿ ನೋವಿನ…
ಅನುದಿನ ಕವನ-೧೭೪೬, ಕವಿ:ತರುಣ್ ಎಂ ಆಂತರ್ಯ✍️, ಟಿ. ನಾಗೇನಹಳ್ಳಿ, ಚಿತ್ರದುರ್ಗ
ಅಡುಗೆ ಮನೆಯ ಬೇಲಿಯೊಳಗಿನ ಅಮ್ಮಳು ಹೂ ತುಂಬಿ.. ಅಡುಗೆ ಮನೆಯ ಕಿಟಕಿಯಿಂದ ಬೀಳುವ ಸೂರ್ಯನ ಹೊಂಗಿರಣಕೆ ಸದ್ದಿಲ್ಲದೆ ಮುಂಜಾನೆ ಅರಳುತ್ತ, ತಿಳಿಗಾಳಿಗೆ ಮೈಯೊಡ್ಡಿ ಹಾರಲು ಶುರುಮಾಡುತ್ತಳೆ ನವಿರಾದ ರೆಕ್ಕೆಬಿಚ್ಚಿ ಉರಿವ ಒಲೆಯ ಬೆಂಕಿಗೆ ಉಸಿರ ಊದುತ್ತ ಸ್ವರವಿರದ ಕೊಳಲಾಗಿ , ಬೇಗೆಯಲ್ಲಿ…
ಮಾನ್ವಿಯ ಪಕ್ಷಿ ಪ್ರೇಮಿ ಸಲಾವುದ್ದಿನ್ ಅವರಿಗೆ ಇಂದಿರಾ ಪ್ರಿಯದರ್ಶಿನಿ ಪರಿಸರ ಪಕ್ಷಿ ಸಂರಕ್ಷಕ ಪ್ರಶಸ್ತಿ ಪ್ರದಾನ: ಅಭಿನಂದನೆ
ಬಳ್ಳಾರಿ, ಅ.10:ಪರಿಸರ ಜಾಗೃತಿಯನ್ನು ಉತ್ತೇಜಿಸುವ ಮತ್ತು ಮಾಲಿನ್ಯ ಮುಕ್ತ ಕರ್ನಾಟಕ ನಿರ್ಮಾಣದ ಗುರಿಯ ಸಾರುವಲ್ಲಿ ಮಾನ್ವಿ ಹಾಗೂ ಸುತ್ತಮುತ್ತ ಸುಮಾರು 13 ವರ್ಷಗಳಿಂದ ಪಕ್ಷಿ ಸಂಕುಲದ ಉಳಿವಿಗಾಗಿ ಪಕ್ಷಿಗಳಿಗಾಗಿ ಹಗಲಿರುಳೆನ್ನದೆ ತಮ್ಮದೇ ನಿಸ್ವಾರ್ಥ ಸೇವೆ ಸಲ್ಲಿಸುತ್ತಿರುವ ಮಾನ್ವಿಯ ಪಕ್ಷಿ ಪ್ರೇಮಿ ಸಲಾವುದ್ದಿನ್…
ಅನುದಿನ ಕವನ-೧೭೪೫, ಕವಯತ್ರಿ: ಶಾಂತಾ ಪಾಟೀಲ್, ಸಿಂಧನೂರು
ನೀ ತಿರಸ್ಕರಿಸಿ ನನ್ನೊಲವಿಗೆ ಬೆನ್ನು ಹಾಕಿದಾಗಲೇ ನಾ ಕಂಬನಿ ತುಂಬಿದ ಕಂಗಳಲ್ಲಿ ಸಿಗದ ಬದುಕಿಗೆ ಮರುಗಬಾರದೆಂದು ಹೊಸ ಜೀವನಕೆ ಭರವಸೆಯ ದೀಪ ಬೆಳಗಿಸಿಬಿಟ್ಟೆ! ನೀ ತಿರುಗಿ ನೋಡದೇ ಹೋಗಿ ಕೆಟ್ಟೆ! ನಿನ್ನ ಪ್ರೀತಿಯಿಂದ ವಂಚಿತಳಾಗಿ ನಾ ಬಿಕ್ಕಿ..ಬಿಕ್ಕಿ ಅತ್ತೆ! ಆದರೂ ಗೆಲವು…
ಅನುದಿನ ಕವನ-೧೭೪೪, ಕವಿ: ಸಿದ್ಧರಾಮ ಕೂಡ್ಲಿಗಿ, ಕಾವ್ಯ ಪ್ರಕಾರ: ಗಜಲ್
ಗಜಲ್ ಮಧು ಬಟ್ಟಲಿಗೆ ದಾಹವಾಗಿದೆಯೇನೋ ಮಧುವ ಕೊಡುವೆಯಾ ಸಾಕಿ ಎದೆಯಲೊಂದು ಬಾಣ ನಾಟಿದೆಯೇನೊ ನೋವನು ಆಲಿಸುವೆಯಾ ಸಾಕಿ ಚುಕ್ಕೆ ಚಂದ್ರಮರೆಲ್ಲ ಆಗಸದಿ ತೇಲಾಡುತಿಹರು ಅವರಿಗೂ ನಶೆಯೇನೋ ಜಗದ ಜಂಜಡ ಕಳೆದು ನಿಂತಿಹೆನು ಧ್ಯಾನಸ್ಥ ಮನವ ನೋಡುವೆಯಾ ಸಾಕಿ ಅದೇಕೆ ಬರಿದಾದ ಜಾಂಬುಗಳೇ…
ಪ್ರಾಣಿ ಸಂಪತ್ತು ಕೊಲ್ಲುವವರ ವಿರುದ್ಧ ಕಠಿಣ ಕ್ರಮ ಶತಸಿದ್ಧ -ಮುಖ್ಯಮಂತ್ರಿ ಸಿದ್ದರಾಮಯ್ಯ ಎಚ್ಚರಿಕೆ
ಬೆಂಗಳೂರು ಅ. 8: ಪ್ರಾಣಿ ಸಂಪತ್ತು ಇಲ್ಲದೆ ಅರಣ್ಯ ಸಂಪತ್ತಿಗೆ ಮೌಲ್ಯವೇ ಇಲ್ಲ. ಹೀಗಾಗಿ ಪ್ರಾಣಿ ಸಂಪತ್ತನ್ನು ಕೊಲ್ಲುವವರ ವಿರುದ್ಧ ಕಠಿಣ ಕ್ರಮ ಶತಸಿದ್ಧ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸ್ಪಷ್ಟ ಎಚ್ಚರಿಕೆ ನೀಡಿದರು. ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ ನಲ್ಲಿ ಬುಧವಾರ…
ಅನುದಿನ ಕವನ-೧೭೪೩, ಕವಿ: ಎಮ್ಮಾರ್ಕೆ, ಕಾವ್ಯ ಪ್ರಕಾರ: ಗಜಲ್
ಗಜಲ್ ಈ ಮನುಷ್ಯನೀಗ ಮೌಲ್ಯಗಳ ಮರೆತಿದ್ದಾನೆ ಬೆಸೆಯಬೇಕಿರುವ ಬಂಧಗಳ ಮರೆತಿದ್ದಾನೆ ರೀತಿ ರಿವಾಜುಗಳು ಗಂಟುಮೂಟೆಯಲ್ಲಿವೆ ನಿಯತ್ತು,ನಿಯಮ ನೀತಿಗಳ ಮರೆತಿದ್ದಾನೆ ಸ್ವಾರ್ಥದ ತೀರ್ಥಕೆ ಒಡ್ಡುವ ಕೈ ಹೆಚ್ಚಾಗಿವೆ ದಾನವತ್ವದಿ ದಾನ ಧರ್ಮಗಳ ಮರೆತಿದ್ದಾನೆ ಕಾಯಕದಲ್ಲಿಯೇ ಕೈಲಾಸವ ಕಾಣಬೇಕಿದೆ ಗೊತ್ತಿದ್ದರೂ ಗೈದ ಕರ್ಮಗಳ ಮರೆತಿದ್ದಾನೆ…
