ಬಳ್ಳಾರಿಯಲ್ಲಿ ‘ಸ್ನೇಹಕ್ಕೆ ಸ್ನೇಹ ಪ್ರೀತಿಗೆ ಪ್ರೀತಿ’ ಚಿತ್ರೀಕರಣ ಆರಂಭ

ಬಳ್ಳಾರಿ: ಸ್ಥಳೀಯ ನೇತಾಜಿ ನಗರದ ಶ್ರೀ ಗಣೇಶ ದೇವಸ್ಥಾನದಲ್ಲಿ ‘ಸ್ನೇಹಕ್ಕೆ ಸ್ನೇಹ ಪ್ರೀತಿಗೆ ಪ್ರೀತಿ’ ಚಿತ್ರದ ಮುಹೂರ್ತ ಸಮಾರಂಭ ಸೋಮವಾರ ಜರುಗಿತು. ಈ ಚಲನಚಿತ್ರದಲ್ಲಿ ನಾಯಕನಾಗಿ ಆಲಮ್ ಭಾಷಾ ಹಾಗೂ ನಾಯಕಿಯಾಗಿ ಖುಷಿ ಅನಿತಾ ಹೊಸಪೇಟೆ ನಟಿಸುತ್ತಿದ್ದಾರೆ. ಕಥೆ-ಚಿತ್ರಕಥೆ-ನಿರ್ದೇಶನದ ಹೊಣೆಯನ್ನು ಪಿ…

ಅನುದಿನ ಕವನ-೧೭೭, ಕವಿ: ಪ್ರಕಾಶ್ ಮಲ್ಕಿಒಡೆಯರ್, ಕವನದ ಶೀರ್ಷಿಕೆ: ನಾವು ಪ್ರೇಮಿಗಳು

ನಾವು ಪ್ರೇಮಿಗಳು ***** ಓssಗೆಳೆಯಾ! ನಿನ್ನ ವರ್ತನೆ ಯಲ್ಲಿ ಪರಿವರ್ತನೆ ಕಾಣುತ್ತಿದೆ ಯೆಲ್ಲಾ ಯಾಕೆ? ಪ್ರೇಮಿಗಳು ನಾವು ಭಿನ್ನತೆ ಯಿದ್ದರೆ ಅದೂಒಂದುಬದುಕೇ? ನಾss ಕರೆಯಲಿಲ್ಲ ನೀssಬರಲಿಲ್ಲ ಅಲ್ಲವೇ ನಿನ್ನ ತರ್ಕ ಕರೆಯದೆಲೆ ಬರುವವನ…,,…. ಸರ್ವಜ್ಞ ನ ವಚನ ನೆನಪಾಗಿ ಹೀಗೆ ನಿಂತುಬಿಟ್ಟೆಯಾ…

ಬಳ್ಳಾರಿಯಲ್ಲಿ ನಾಡಪ್ರಭು ಕೆಂಪೇಗೌಡ ಜಯಂತಿ ಆಚರಣೆ

ಬಳ್ಳಾರಿ: ನಗರದ ಕನ್ನಡ ಮತ್ತು ಸಂಸ್ಕ್ರತಿ ಇಲಾಖೆಯ ಕಚೇರಿ ಆವರಣದಲ್ಲಿ ನಾಡಪ್ರಭು ಕೆಂಪೇಗೌಡ ಅವರ ಜಯಂತಿಯನ್ನು ಭಾನುವಾರ ಸರಳವಾಗಿ ಆಚರಿಸಲಾಯಿತು. ಚಿತ್ರ ಕಲಾವಿದ ಮಂಜುನಾಥ್ ಗೋವಿಂದವಾಡ, ಇಲಾಖೆಯ ಸಿಬ್ಬಂದಿ ನೇತ್ರಾವತಿ ಮತ್ತಿತರರು ಉಪಸ್ಥಿತರಿದ್ದರು. *****

ಅನುದಿನ ಕವನ-೧೭೬, ಕವಿ:ಸಂಜಯ್ ಹೊಯ್ಸಳ, ಕವನದ ಶೀರ್ಷಿಕೆ: ಅನ್ನದಾತನ ಬಿನ್ನಹ

ತನ್ನ ಪ್ರೀತಿಯ ಪುತ್ರಿಗೆ ಅನ್ನದಾತನ ಬಿನ್ನಹ!! ಹಚ್ಚ ಹಸಿರ ಭೂಮಿ… ಕಡುಕಪ್ಪು ಮೋಡ… ಬಣ್ಣದ ಕನಸುಗಳ ಬಿತ್ತೋಣ ಬಾರ!! ಶಾಲೆಯಂತೂ‌ ತೆರೆಯಲಿಲ್ಲ!! ಜೊತೆಯಾಗಿ ಕೂಡಿ‌ ಆಡೊಂಗಿಲ್ಲ!! ಪ್ರಕೃತಿಯ‌‌ ಮಡಿಲಲ್ಲಿ ಆಡುವಂತೆ ಬಾರ!! ಹೊಲಗದ್ದೆಯ‌ ತುಂಬೆಲ್ಲಾ ಹರಡಿಹದು ಹಸಿರೆಂಬ ಉಸಿರು! ಈ ಹಸಿರಲ್ಲಡಗಿದೆ…

ಮಾದಕ ದ್ರವ್ಯಗಳ ವಿರೋಧಿ ದಿನಾಚರಣೆ: ಒಂದು ಕೋಟಿ ರೂ. ಅಧಿಕ ಮೌಲ್ಯದ ಗಾಂಜಾ ನಾಶ

ಬಳ್ಳಾರಿ,ಜೂ.26: ಅಂತಾರಾಷ್ಟ್ರೀಯ ಮಾದಕದ್ರವ್ಯ ವಿರೋಧಿ ದಿನಾಚರಣೆಯ ಅಂಗವಾಗಿ ಜಿಲ್ಲೆಯ ಪೊಲೀಸ್ ಠಾಣೆಗಳ 62 ಪ್ರಕರಣಗಳಲ್ಲಿ ಜಪ್ತಿ ಪಡಿಸಿಕೊಂಡಿದ್ದ ಅಂದಾಜು ಮೌಲ್ಯ 1,0065,745 ರೂ. ಬೆಲೆ ಬಾಳುವ 630 ಕೆಜಿ ಗಾಂಜಾವನ್ನು ಶನಿವಾರ ನಾಶಪಡಿಸಲಾಯಿತು. ತಾಲೂಕಿನ ಹರಗಿನದೋಣಿ ಗ್ರಾಮದ ಬಳಿ ಇರುವ ಮಹಾನಗರ…

ಅನುದಿನ ಕವನ-೧೭೫ ಕವಯತ್ರಿ: ಕು.ಹರ್ಷಿಯಾ ಭಾನು ಕವನದ ಶೀರ್ಷಿಕೆ: ಮಣ್ಣಿನ ಮಗ

ಮಣ್ಣಿನ ಮಗ ಉತ್ತಿ ಬಿತ್ತಿ ಬೆಳೆದದ್ದು ಅನ್ಯರ ಕೈಯಲ್ಲಿ ಝಣ ಝಣ ಹಣವಾಗಿದೆ, ಬಾಗಿಲಲ್ಲಿ ಕಾಯುವ ಸಾಲಗಾರರು, ತಳಮಳಿಸುತ್ತಿದ್ದಾನೆ ರೈತ. ಹಸಿರು ನೆಲ ಉಸಿರು ನಿಲಿಸಿ, ವರುಷಗಳಳಿದಿವೆ, ನೀರಿಲ್ಲದ ಒಣ ಮೋಡಗಳ ನೊಇಡ ನೋಡುತ್ತಾ, ಕಣ್ಣು ಮಂಜಾಗುತ್ತಿವೆ ನಿಟ್ಟುಸಿರಿಡುತ್ತಿದ್ದಾನೆ ಅನ್ನದಾತ. ಊರಿಗೆಲ್ಲ…

ಅನುದಿನ ಕವನ-೧೭೪. ಕವಿ:ಸಿದ್ಧರಾಮ‌ ಕೂಡ್ಲಿಗಿ, ಕವನದ ಶೀರ್ಷಿಕೆ: ನಾನೊಂದು ಪುಸ್ತಕ

ನಾನೊಂದು ಪುಸ್ತಕ ನಾನೊಂದು ಪುಸ್ತಕ ನನ್ನನ್ನು ಓದುವವರು ಇನ್ನೂ ಓದುತ್ತಲೇ ಇದ್ದಾರೆ ಕೆಲವರಿಗೆ ಅರ್ಥವಾಗಿಲ್ಲ ಕೆಲವರಿಗೆ ಅರ್ಥವಾದರೂ ಪ್ರತಿಕ್ರಿಯೆ ನೀಡಿಲ್ಲ ಅರ್ಥ ಮಾಡಿಕೊಂಡವರು ಬೇರೆಯವರೆದುರು ಹೇಳಿದರೂ ಅವರೆಷ್ಟು ಅರ್ಥ ಮಾಡಿಕೊಂಡಿರುವರೋ ಗೊತ್ತಿಲ್ಲ ನಾನೊಂದು ಪುಸ್ತಕ – ಕೆಲವರಿಗೆ ನನ್ನ ಪ್ರತಿಯೊಂದು ವಿಷಯವನ್ನೂ…

ಕೂಡ್ಲಿಗಿಯಲ್ಲಿ ಕರುನಾಡು ಸ್ವಯಂ ಸೇವಾ ಸಂಸ್ಥೆಯಿಂದ ಸ್ವಚ್ಛತೆ ಕುರಿತ ಜಾಗೃತಿ ಬೀದಿ ನಾಟಕ ಪ್ರದರ್ಶನ

ಕೂಡ್ಲಿಗಿ, ಜೂ.23: ಪಟ್ಟಣದಲ್ಲಿ ಸ್ವಚ್ಛತೆ ಕಾಪಾಡುವುದು ಎಲ್ಲರ ಜವಾಬ್ದಾರಿ. ಸ್ವಚ್ಛ ಪರಿಸರ ನಮ್ಮ ಆರೋಗ್ಯದ ಗುಟ್ಟು ಎಂದು ಕೂಡ್ಲಿಗಿ ಪಟ್ಟಣ ಪಂಚಾಯಿತಿ ಸದಸ್ಯ ಕಾವಲಿ ಶಿವಪ್ಪನಾಯಕ ಹೇಳಿದರು. ಪಟ್ಟಣದ ರಾಜವೀರ ಮದಕರಿ ವೃತ್ತದಲ್ಲಿ ಕೂಡ್ಲಿಗಿ ಪಟ್ಟಣ ಪಂಚಾಯಿತಿಯಿಂದ ಸ್ವಚ್ಛ ಭಾರತ ಮಿಷನ್…

ನಾಟಕಕಾರ ಕೋಲಾಚಲಂ ಶ್ರೀನಿವಾಸರಾವ್ ರವರ 102ನೇಪುಣ್ಯ ಸ್ಮರಣೆ

ಬಳ್ಳಾರಿ: ನಗರದ ರಾಘವ ಮೆಮೋರಿಯಲ್ ಅಸೋಶಿಯೇಶನ್ ವತಿಯಿಂದ ರಾಘವ ಕಲಾ ಮಂದಿರದಲ್ಲಿ ನಾಟಕಕಾರ ದಿವಂಗತ ಕೋಲಾಚಲಂ ಶ್ರೀನಿವಾಸ ರಾವು ರವರ 102ನೇಪುಣ್ಯ ತಿಥಿ ಕಾರ್ಯಕ್ರಮ ಜರುಗಿತು. ಕೋವಿದ್ ಹಿನ್ನಲೆಯಲ್ಲಿ ಸರಕಾರಿ ನಿಯಮಗಳನ್ವಯ, ಸಂಸ್ಥೆಯ ಅಧ್ಯಕ್ಷ ಕೆ ಕೊಟೆಶ್ವರ ರಾವ್ ಅವರು ದೀಪ…

ಅನುದಿನ ಕವನ-೧೭೩ ಕವಯತ್ರಿ:ಧರಣೀಪ್ರಿಯೆ, ದಾವಣಗೆರೆ, ಕವನದ ಶೀರ್ಷಿಕೆ: ನೆನಪುಗಳು

ನೆನಪುಗಳು…. (ತಲ ಷಟ್ಪದಿಯಲ್ಲಿ) ನೆನಪು ನೂರು ಕನಸು ಜೋರು ನನಸು ಬರೀ ಕಾತರ| ಮನದಿ ಮೂಡಿ ದಿನವು ಚೆಂದ ಜನರ ಬದುಕು ಹರುಷವು| ಬುವಿಯಮೇಲೆ ಸವಿಯ ಸೊಗಸು ದಿವಸಹೀಗೆ ಸಾಗಲು| ನವಿರುಭಾವ ಕವಿದ ನೆರಳು ಭವದ ಜೀವ ಸುಂದರ|| ಉದಯಮೂಡಿ ಹದದಬೆಳಕು…