ಬಳ್ಳಾರಿ: ಸಿರುಗುಪ್ಪ ತಾಲೂಕಿನ ಕರೂರು ಗ್ರಾಮದ ರೆಡ್ಡಿ ಪೇಟೆಯ ಮಠದ ಆವರಣದಲ್ಲಿ ಶ್ರೀವಿನಾಯಕ ಮಿತ್ರ ಮಂಡಳಿಯಿಂದ ಆಯೋಜಿಸಿದ್ದ ಗಣೇಶ ಉತ್ಸವ ಕಾರ್ಯಕ್ರಮದಲ್ಲಿ ಶ್ರೀ ಮಹಾದೇವ ತಾತ ಕಲಾಸಂಘ ಹಂದ್ಯಾಳು ತಂಡದಿಂದ ದಿ. ಶಂಕರನಾಯ್ಡು ರಚನೆಯ, ಪುರುಷೋತ್ತಮ ಹಂದ್ಯಾಳು ಅವರ ನಿರ್ದೇಶನದಲ್ಲಿ ಅಭಿನಯಿಸಿದ…
Author: ಕರ್ನಾಟಕ ಕಹಳೆ ಸುದ್ದಿ ಜಾಲ
ಅನುದಿನ ಕವನ-೧೭೦೫, ಹಿರಿಯ ಕವಯತ್ರಿ: ಸರೋಜಿನಿ ಪಡಸಲಗಿ, ಬೆಂಗಳೂರು, ಕವನದ ಶೀರ್ಷಿಕೆ:ನಿಸ್ವಾರ್ಥಿ ನನ್ನ ಮನಸು
ನಿಸ್ವಾರ್ಥಿ ನನ್ನ ಮನಸು ಗೊತ್ತೇ ಆಗದೆ ಮತ್ತೆ ಮತ್ತೆ ಕಣ್ತುಂಬಿ ತುಟಿಯಲಿ ಡೊಂಕು ಮೊಗದಿ ಪ್ರಶ್ನೆ ಸೋತು ಸುಮ್ಮನೆ ಒರಗಿ ಮೆಲ್ಲಗೆ ಬಾಗಿ ಒಳಗಿಣುಕಿದರೆ ಎದೆ ತುಂಬಿದ ಗಾಬರಿ ಅದೇನು ಅಸ್ತವ್ಯಸ್ತ ವಿಲಕ್ಷಣ ಆವರಣ ಆ ಮೂಲೇಲಿ ಮುಖ ಬಿಗಿದ ಮನಸು…
ದಲಿತರನ್ನು ಮುಖ್ಯಮಂತ್ರಿ ಮಾಡಿ ಋಣ ತೀರಿಸಲು ದಲಿತ ಛಲವಾದಿ ಮಹಾಸಭಾದ ರಾಜ್ಯಾಧ್ಯಕ್ಷ ಹೆಚ್.ಕೆ ಬಸವರಾಜ್ ಒತ್ತಾಯ
ಬಳ್ಳಾರಿ, ಆ.31: ರಾಜ್ಯದಲ್ಲಿ ಸಿಎಂ ಬದಲಾಯಿಸುವ ಸಂದರ್ಭ ಬಂದರೆ ದಲಿತರನ್ನೇ ಸಿಎಂ ಮಾಡಬೇಕು ಎಂದು ದಲಿತ ಛಲವಾದಿ ಮಹಾಸಭಾ ರಾಜ್ಯಾಧ್ಯಕ್ಷ ಹೆಚ್.ಕೆ. ಬಸವರಾಜ್ ಒತ್ತಾಯಿಸಿದರು. ನಗರದ ಪತ್ರಿಕಾ ಭವನದಲ್ಲಿ ಭಾನುವಾರ ಜರುಗಿದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು. ದಲಿತರು ವಿಶೇಷವಾಗಿ ಬಲಗೈ ಸಮುದಾಯಗಳು…
ಅನುದಿನ ಕವನ-೧೭೦೪, ಕವಿ: ಎ.ಎನ್ ರಮೇಶ್, ಗುಬ್ಬಿ, ಕವನದ ಶೀರ್ಷಿಕೆ:ವಿಸ್ಮಯ ವೃತ್ತಾಂತ….!
“ಇದು ನಮ್ಮ ನಿಮ್ಮದೇ ಜೀವ-ಜೀವನದ ವಿಚಿತ್ರ ತಲ್ಲಣಗಳ ಕವಿತೆ. ಎಂದೆಂದಿಗೂ ಅರ್ಥವೇ ಆಗದ ವಿಸ್ಮಯ ಸಂವೇದನೆಗಳ ನಿತ್ಯ ಸತ್ಯ ಭಾವಗೀತೆ. ಇದು ನಮ್ಮೆಲ್ಲರ ಅನುದಿನದ ಲೋಕಾನುಭವವೂ ಹೌದು. ಅನುಕ್ಷಣದ ಸ್ವಾನುಭವವೂ ಹೌದು. ಇದು ಯುಗಯುಗದಿಂದ ಬದಲಾಗದ ಜಗದ ಮನಸ್ಥಿತಿಯೂ ಹೌದು. ಹೀಗೇಕೆಂದು…
ಸೆ. 1 ರಂದು ಹಿರಿಯ ಪತ್ರಕರ್ತ ಪ್ರಜಾಪ್ರಗತಿ ನಾಗಣ್ಣ ಅವರಿಗೆ ಅಭಿನಂದನಾ ಕಾರ್ಯಕ್ರಮ
ಬೆಂಗಳೂರು: ಪತ್ರಿಕೋದ್ಯಮ ಕ್ಷೇತ್ರಕ್ಕೆ ಸಲ್ಲಿಸಿದ ಸುಧೀರ್ಘ ಸೇವೆಗಾಗಿ ತುಮಕೂರು ವಿಶ್ವವಿದ್ಯಾನಿಲಯ ಕೊಡ ಮಾಡುವ ಗೌರವ ಡಾಕ್ಟರೇಟ್ ಪದವಿ(ಹಿರಿಮೆ)ಗೆ ಪಾತ್ರರಾಗಿರುವ ಪ್ರಜಾಪ್ರಗತಿ ಪತ್ರಿಕೆಯ ಸಂಪಾದಕರಾದ ಎಸ್.ನಾಗಣ್ಣ ಅವರಿಗೆ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದಿಂದ(ಕೆಯುಡಬ್ಲೂಜೆ) ಅಭಿನಂದನಾ ಕಾರ್ಯಕ್ರಮವನ್ನು ಸೆ.1ರಂದು ಸೋಮವಾರ ಬೆಳಿಗ್ಗೆ 11ಕ್ಕೆ ಕೆಯುಡಬ್ಲೂಜೆ…
ಅನುದಿನ ಕವನ-೧೭೦೩, ಕವಯತ್ರಿ: ಡಾ. ಕೃಷ್ಣವೇಣಿ ಆರ್ ಗೌಡ, ಹೊಸಪೇಟೆ, ಕವನದ ಶೀರ್ಷಿಕೆ:ಉರಿದ ಕುಲುಮೆ
ಉರಿದ ಕುಲುಮೆ ತಿರುಗಾಡುತ್ತಿದೆ ಭವ್ಯ ಭೂಮಿಯಲಿ ಅತಂತ್ರದ ಕುಲುಮೆ ಸ್ವಚ್ಛ ಝಳಕೆ ಸುತ್ತುತಿದೆ ಆದರೂ ಕೊನೆಯರಿಯದ ನಿಲುವು ಬರಿಗಾಲಿನ ಬೆಂಕಿಯೊಳು ನಡೆಯುತ್ತಿದೆ ಬಿಟ್ಟಿರುವ ಭುವ ಭಿಕ್ಷೆಗೆ ಎಲ್ಲಿಲ್ಲದ ಹಗರಣದ ಹಾರಾಟ ಬಿಸಿಲು ಕುದುರೆಯ ಮಾಧುರ್ಯಕೆ ಎಡರಿಲ್ಲದೆ ಕನಸ ಕಮರಿಕೆ…. ಬಾಳ ಬುತ್ತಿಗೆ…
ಅನುದಿನ ಕವನ-೧೭೦೨, ಕವಿ: ತರುಣ್ ಎಂ ಆಂತರ್ಯ, ಟಿ.ನಾಗೇನಹಳ್ಳಿ, ಚಿತ್ರದುರ್ಗ ಜಿ., ಕವನದ ಶೀರ್ಷಿಕೆ: ನಾನು ಮಲ್ಲಿಗೆ
ನಾನು ಮಲ್ಲಿಗೆ ಮನೆಯ ಹಿತ್ತಲಲ್ಲಿ ಹೂತು ಹಾಕುತ್ತಾರೆ ಬೆಂಬಲಕ್ಕೆ ಗೂಟ ಜಡಿದು ಬೆಳೆಯಲು ಬಿಡುತ್ತಾರೆ ಬೆಳೆದರೆ ಕತ್ತರಿಸುತ್ತಾರೆ ಕತ್ತರಿಸಿ ಮತ್ತೆ ಬೆಳೆಯಲು ಬಿಡುತ್ತಾರೆ ಮೈಯಲ್ಲ ಮೊಗ್ಗಾಗಲಿ ಎನ್ನುತ್ತಾರೆ ಅರಳಿ ಉದುರಿದರೆ ಕಸವೆಂದು ಮುಖ ಸಿಡಿಸಿಕೊಳ್ಳುತ್ತಾರೆ ಒಮ್ಮೊಮ್ಮೆ ಅರಳುವ ಮೊದಲೆ ಕಿತ್ತು ಕುತ್ತಿಗೆಗೆ…
ಪತ್ರಿಕಾ ವಿತರಕರು-ಏಜೆಂಟರು ಪತ್ರಿಕೋದ್ಯಮದ ಬೆನ್ನುಮೂಳೆ: ಕೆ.ವಿ.ಪ್ರಭಾಕರ್
ಪತ್ರಿಕಾ ವಿತರಕರು ಕೊಳೆಗೇರಿಗಳಿಂದ ವಿಧಾನಸೌಧದವರೆಗೂ ವ್ಯಾಪಿಸಿರುವ ನರಮಂಡಲ: ಕೆ.ವಿ.ಪ್ರಭಾಕರ್ ಮೈಸೂರು, ಆ. 28: ಪತ್ರಿಕಾ ವಿತರಕರು ಪತ್ರಿಕೆಗಳನ್ನು ವಿತರಿಸುವ ಜೊತೆಗೆ ಚಂದಾ ಹಣ ಸಂಗ್ರಹಿಸುವ ಕೆಲಸವನ್ನೂ ಮಾಡುತ್ತಾ ತಮ್ಮ ಆದಾಯದ ಜೊತೆಗೆ ಸಂಸ್ಥೆಗೂ ಆದಾಯ ತಂದುಕೊಡುವ ಮೂಲಕ ರಾಜ್ಯದ ಆರ್ಥಿಕತೆಯಲ್ಲೂ ತೊಡಗಿಸಿಕೊಂಡಿದ್ದಾರೆ…
ಅನುದಿನ ಕವನ-೧೭೦೧, ಕವಿ: ಮೇದರದೊಡ್ಡಿ ಹನುಮಂತ, ಕನಕಪುರ, ಕವನದ ಶೀರ್ಷಿಕೆ:ನಿಸರ್ಗದ ಗುಟುಕ ಚಹಾ!
ನಿಸರ್ಗದ ಗುಟುಕ ಚಹಾ! ಗಡಿಗಳಿಲ್ಲದ ಬಟಾ ಬಯಲು ಕಾಡಂಚಿನ ಹೊಲದ ಬಳಿ ಸೌದೆ ಪಿಳ್ಳೆಗಳ ಆಯ್ದು ಹಸುವಿನಲಿ ಹಾಲು ಕರೆದು ಬೆಂಕಿ ಹೊತ್ತಿಸಿ ಹದವಾಗಿ ಟೀ ಕಾಯಿಸಿ ಗುಟುಕು ಹೀರುವುದೆಂದರೆ ವಾರೆವ್ಹಾ! ರೋಮಾಂಚನ! ಗ್ಯಾಸ್ ಸ್ಟೌ ಯಾಂತ್ರಿಕತೆಗೆ ಒಗ್ಗಿಕೊಂಡ ದೇಹ ಮನಸು…
ಅನುದಿನ ಕವನ-೧೭೦೦, ರಾಷ್ಟ್ರಕವಿ ಡಾ.ಜಿ. ಎಸ್. ಶಿವರುದ್ರಪ್ಪ, ಕವನದ ಶೀರ್ಷಿಕೆ: ಹಣತೆ
ಹಣತೆ ಈ ಮುರುಕು ಗುಡಿಸಲಲಿ ಕಿರಿಹಣತೆ ಬೆಳಗುತಿದೆ ಧ್ಯಾನಸ್ಥಯೋಗಿಯೊಲು ಸ್ತಿಮಿತವಾಗಿ ! ಬಡವರಾತ್ಮದ ಹಣತೆ ಇಂತೆ ಬೆಳಗುವುದಲ್ತೆ ಅಜ್ಞಾತವಾಸದಲಿ ದೀನವಾಗಿ. ಅಲ್ಲಿ ಸೌಧಗಳಲ್ಲಿ ಬೀದಿ ಸಾಲುಗಳಲ್ಲಿ ಮಿಂಚುಸೊಡರುಗಳೆನಿತೊ ಶೋಭಿಸಿರೆ ಕೋಟಿ. ಧ್ಯಾನಗಾಂಭೀರ್ಯದಲಿ ಮತ್ತೆ ಸರಳತೆಯಲ್ಲಿ ಯಾವುದೀ ಬಡಗುಡಿಲ ಸೊಡರುರಿಗೆ ಸಾಟಿ ?…
