ಸರಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಕಾರ್ಯನಿರ್ವಹಿಸಿದ  2024-25ನೇ ಸಾಲಿನ ಅತಿಥಿ ಉಪನ್ಯಾಸಕರನ್ನು ಮುಂದುವರೆಸಲು ಜಿಲ್ಲಾಧ್ಯಕ್ಷ ಡಾ. ಟಿ.‌ದುರುಗಪ್ಪ ಒತ್ತಾಯ

ಬಳ್ಳಾರಿ, ಜು.3:  ರಾಜ್ಯದ ಸರಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ 2024-25 ನೇ ಸಾಲಿನಲ್ಲಿ ಕರ್ತವ್ಯ ನಿರ್ವಹಿಸಿದ ಎಲ್ಲಾ ಯುಜಿಸಿ- ನಾನ್‌ ಯುಜಿಸಿ ಅತಿಥಿ ಉಪನ್ಯಾಸಕರನ್ನು ತಾರತಮ್ಯ ಮಾಡದೇ ಮುಂದುವರೆಸಬೇಕು ಎಂದು ಕರ್ನಾಟಕ ರಾಜ್ಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳ ಅತಿಥಿ ಉಪನ್ಯಾಸಕರ…

ವಯೋ ನಿವೃತ್ತಿ ಹೊಂದಿದ ಪ್ರಾಚಾರ್ಯ ಡಾ.‌ಸಿ. ಎಚ್ ಸೋಮನಾಥ್ ಅವರಿಗೆ ಛಲವಾದಿ ನೌಕರರ ಕಲ್ಯಾಣ ಸಂಘದಿಂದ ಹೃದಯಸ್ಪರ್ಶಿ ಸನ್ಮಾನ

ಬಳ್ಳಾರಿ, ಜು.2: ವಯೋ ನಿವೃತ್ತಿ ಹೊಂದಿದ ಸರಳಾದೇವಿ ಸರಕಾರಿ ಪ್ರಥಮ‌ದರ್ಜೆ ಕಾಲೇಜಿನ ಪ್ರಾಚಾರ್ಯ ಪ್ರೊ. ಸಿ.‌ಎಚ್. ಸೋಮನಾಥ್ ಅವರನ್ನು ಬಳ್ಳಾರಿ ಜಿಲ್ಲಾ ಛಲವಾದಿ ನೌಕರರ ಕಲ್ಯಾಣ ಸಂಘದ ಪದಾಧಿಕಾರಿಗಳು ಸನ್ಮಾನಿದ ಕ್ಷಣ ಹೃದಯಸ್ಪರ್ಶಿ ಯಾಗಿತ್ತು. ನಗರದ ಸ್ನೇಹ ಸಂಪುಟ ಸಭಾಂಗಣದಲ್ಲಿ ಸೋಮವಾರ…

ಅನುದಿನ‌ ಕವನ-೧೬೪೫, ಹಿರಿಯ ಕವಯತ್ರಿ: ಸವಿತಾ ನಾಗಭೂಷಣ, ಶಿವಮೊಗ್ಗ, ಕವನದ ಶೀರ್ಷಿಕೆ: ದಾರಿ ತೋರಿವೆ

ದಾರಿ ತೋರಿವೆ ನಾಲಗೆ ನೀರೂರುವುದು ಈಗಲೂ ರುಚಿ ಮೊಗ್ಗುಗಳು ಬಡ್ಡಾಗಿಲ್ಲ ಗಂಟಲೊತ್ತಿಕೊಂಡು ಬರುವನಕ ಉಂಡರೂ ಹಸಿವೆ ಒಹ್! ಜೀವಿಸಲು ಕಾರಣವಿದೆ! ಕಸಿವಿಸಿ ಸುಕ್ಕಾದರೆ ಬಟ್ಟೆ ಬರೆ ಹೊಸದನ್ನೇ ಉಡುವೆ ತೊಡುವೆ ಮುಕ್ಕಾಗದ ಮೋಹಕ ನಗೆ ಧರಿಸಿ ಭರಿಸುವೆ ದು:ಖ ದುಮ್ಮಾನ ಒಹ್!…

ತಮಟೆ ವಾದನದಿಂದ ಜೀವನ ರೂಪಿಸಿಕೊಂಡ ಗೋವಿಂದಯ್ಯ

ಜನಪ್ರಿಯ ಜಾನಪದ ಕಲಾವಿದ, ತಮಟೆ ವಾದನದಲ್ಲೆ ಜೀವನ ರೂಪಿಸಿಕೊಂಡ ಗೋವಿಂದಯ್ಯ ಅವರು ಇಂದು ತಮ್ಮ ಹುಟ್ಟುಹಬ್ಬವನ್ನು ಆಚರಿಸಿ ಕೊಳ್ಳುತ್ತಿದ್ದಾರೆ. ಗೋವಿಂದಯ್ಯ ಅವರ ವ್ಯಕ್ತಿತ್ವವನ್ನು ಪರಿಚಯಿಸುವ ಬರಹವನ್ನು ಪ್ರಕಟಿಸುವುದರ ಮೂಲಕ ಕರ್ನಾಟಕ ಕಹಳೆ ಡಾಟ್ ಕಾಮ್ ಜನುಮ ದಿನದ ಶುಭಾಶಯಗಳನ್ನು ಕೋರುತ್ತಿದೆ.   …

ಪತ್ರಿಕೋದ್ಯಮ ಇಂದು ಕವಲು ದಾರಿಯಲ್ಲಿದೆ -ಹಿರಿಯ ಪತ್ರಕರ್ತ ಚೀ.ನಿ.ಪುರುಷೋತ್ತಮ್ ವಿಷಾಧ

ತುಮಕೂರು: ಪತ್ರಿಕೋದ್ಯಮ ಇಂದು ಕಾವಲು ದಾರಿಯಲ್ಲಿದ್ದು ನೈಜ ಮತ್ತು ವಸ್ತು ನಿಷ್ಠ ಸುದ್ದಿಗಳು ಕಣ್ಮರೆಯಾಗುತ್ತಿವೆ ಎಂದು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ  ತುಮಕೂರು ಜಿಲ್ಲಾ ಘಟಕದ ಅಧ್ಯಕ್ಷ ಚೀ.ನಿ.ಪುರುಷೋತ್ತಮ್ ವಿಷಾಧಿಸಿದರು. ಎಸ್.ಎಸ್.ಐ.ಟಿ ಕ್ಯಾಂಪಸ್ ನ ಶ್ರೀ ಸಿದ್ಧಾರ್ಥ ಮಾಧ್ಯಮ ಅಧ್ಯಯನ ಕೇಂದ್ರದ…

ಮುದ್ರಣಾಲಯ ಆರಂಭಿಸಲು ತಮ್ಮ ಮನೆಯನ್ನೇ ಮಾರಿದ ಅರಕು ಅಂಗಿಯ ಹಿತ ಚಿಂತಕ ಫ.ಗು. ಹಳಕಟ್ಟಿ ಚಿತ್ರ-ಬರಹ:ಸ್ವ್ಯಾನ್ ಕೃಷ್ಣಮೂರ್ತಿ, ಮುದ್ರಕರು, ಬೆಂಗಳೂರು

ಮುದ್ರಕನೊಬ್ಬನ (ಫ.ಗು. ಹಳಕಟ್ಟಿ) ಜನ್ಮದಿನವನ್ನು (ಜುಲೈ ೨) ಕರ್ನಾಟಕ ಸರ್ಕಾರವು `ವಚನ ಸಾಹಿತ್ಯ ಸಂರಕ್ಷಣಾ ದಿನ’ವಾಗಿ ಘೋಷಿಸುವ ಮೂಲಕ ಅವರಿಗೆ ಗೌರವಾರ್ಪಣೆ ಸಲ್ಲಿಸುತ್ತಿರುವುದು ಮುದ್ರಕರೆಲ್ಲರಿಗೂ ಹೆಮ್ಮೆಯ ವಿಷಯ. ಮಠ, ಮನೆಗಳ ದೇವರ ಗೂಡಿನ ಕತ್ತಲಲ್ಲಿ ಸೊರಗುತ್ತಿದ್ದ ವಚನ ಸಾಹಿತ್ಯದ ತಾಡೋಲೆಗಳನ್ನು ಕಂಡು…

ಬಳ್ಳಾರಿಯ 88ನೇಯ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಚರಿತ್ರೆ ಸೃಷ್ಟಿಸಲಿದೆ: ಜಿಲ್ಲಾ ಉಸ್ತುವಾರಿ ಸಚಿವ ಬಿ.ಝಡ್.ಜಮೀರ್ ಅಹ್ಮದ್ ಖಾನ್

ಬೆಂಗಳೂರು,ಜು.1: ಬಳ್ಳಾರಿಯಲ್ಲಿ ಜರುಗಲಿರುವ 88 ನೇಯ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಹೊಣೆಗಾರಿಕೆ ನಮಗೆ ದೊರೆತಿರುವುದು ಅದೃಷ್ಟವಾಗಿದ್ದು, ಇದನ್ನು ಚಾರಿತ್ರಿಕವಾಗಿಸಲು ಕನ್ನಡ ಸಾಹಿತ್ಯ ಪರಿಷತ್ತಿಗೆ ಸಂಪೂರ್ಣ ಸಹಕಾರ ನೀಡುವುದಾಗಿ ವಸತಿ, ವಕ್ಫ್ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಸಚಿವರು ಹಾಗೂ ಬಳ್ಳಾರಿ…

ಬಳ್ಳಾರಿ ಸರಳಾದೇವಿ ಕಾಲೇಜಿನ ಪ್ರಗತಿಯಲ್ಲಿ ಪ್ರಾಚಾರ್ಯ ಡಾ.‌ ಸಿ.ಎಚ್. ಸೋಮನಾಥ್ ಅವರ ಪಾತ್ರ ಅನನ್ಯ -ಡಾ. ದೇವಣ್ಣ

ಬಳ್ಳಾರಿ, ಜು. 1: ಸರಳಾದೇವಿ‌ ಸರಕಾರಿ‌ ಪ್ರಥಮ‌ದರ್ಜೆ ಕಾಲೇಜಿನ ಪ್ರಗತಿಯಲ್ಲಿ ಪ್ರಾಧ್ಯಾಪಕರಾಗಿ ಪ್ರಾಚಾರ್ಯರಾಗಿ ವಯೋ ನಿವೃತ್ತಿ ಹೊಂದುತ್ತಿರುವ ಡಾ.‌ಸಿ.‌ಎಚ್. ಸೋಮನಾಥ್ ಅವರ ಪಾತ್ರ ಅನನ್ಯ ಎಂದು ಹೊಸಪೇಟೆಯ ಎಸ್ ಎಸ್ ಎ ಎಸ್ ಸರಕಾರಿ ಪ್ರಥಮ‌ದರ್ಜೆ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥ…

ಊಹಾ ಪತ್ರಿಕೋದ್ಯಮ, ಪತ್ರಿಕೋದ್ಯಮಕ್ಕೆ ಮತ್ತು ಸಮಾಜಕ್ಕೂ ಅಪಾಯ: ಸಿ.ಎಂ ಸಿದ್ಧರಾಮಯ್ಯ

ಮಾಧ್ಯಮಗಳು ನನ್ನನ್ನೂ ಸೇರಿ ಅಧಿಕಾರಸ್ಥರ ಓಲೈಕೆ ಮಾಡಬಾರದು: ಸಿಎಂ ಸಿದ್ದರಾಮಯ್ಯ ಬೆಂಗಳೂರು ಜು1: ನಿಜ ಸುದ್ದಿಗಾಗಿ ಹೋರಾಟ ನಡೆಸುವ ಸಂದರ್ಭ ಬಂದಿದೆ ಎಂದರೆ, ಸುಳ್ಳು ಸುದ್ದಿಗಳು ಹೆಚ್ಚಾಗಿವೆ ಅಂಥ ತಾನೇ ಅರ್ಥ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರಶ್ನಿಸಿದರು. ಕರ್ನಾಟಕ ಮಾಧ್ಯಮ…

ಅನುದಿನ ಕವನ-೧೬೪೪, ಕವಿ: ಆರಿಫ್ ರಾಜಾ, ಇಳಕಲ್, ಕವನದ ಶೀರ್ಷಿಕೆ:ಒಂದು ಅಲ್ಪಾಯು ಪ್ರಣಯ ಪ್ರಸಂಗ

ಒಂದು ಅಲ್ಪಾಯು ಪ್ರಣಯ ಪ್ರಸಂಗ ಮೂರನೆಯ ಜಾವದ ಹೊತ್ತಿಗೆ ಏನೆಲ್ಲಾ ಪಟ್ಟು ಬಳಸಿ ಆಟವಾಡಿದೆವು ನಾವು ಮಲಗಿ ಎದ್ದು, ಎದ್ದು ಮಲಗಿ ರತಿ ಉತ್ಸಾಹದಲಿ ಮತ್ತೆ ಮುಲುಗಿ ಅವರಿವರನು ಆಡಿಕೊಳ್ಳುವ ನಮ್ಮನ್ನೇ ನಾವು ನೋಡಿಕೊಳ್ಳುವ ಕಿಲ ಕಿಲ ನಗು,ಗುಸುಗುಸು ಮಾತು ಅರ್ಥಕ್ಕೆ…