ಒಂದು ಅಲ್ಪಾಯು ಪ್ರಣಯ ಪ್ರಸಂಗ ಮೂರನೆಯ ಜಾವದ ಹೊತ್ತಿಗೆ ಏನೆಲ್ಲಾ ಪಟ್ಟು ಬಳಸಿ ಆಟವಾಡಿದೆವು ನಾವು ಮಲಗಿ ಎದ್ದು, ಎದ್ದು ಮಲಗಿ ರತಿ ಉತ್ಸಾಹದಲಿ ಮತ್ತೆ ಮುಲುಗಿ ಅವರಿವರನು ಆಡಿಕೊಳ್ಳುವ ನಮ್ಮನ್ನೇ ನಾವು ನೋಡಿಕೊಳ್ಳುವ ಕಿಲ ಕಿಲ ನಗು,ಗುಸುಗುಸು ಮಾತು ಅರ್ಥಕ್ಕೆ…
Author: ಕರ್ನಾಟಕ ಕಹಳೆ ಸುದ್ದಿ ಜಾಲ
ಅನುದಿನ ಕವನ-೧೬೪೩, ಕವಿ:ಎ.ಎನ್.ರಮೇಶ್, ಗುಬ್ಬಿ, ಕವನದ ಶೀರ್ಷಿಕೆ: ಕಾವ್ಯ!
“ಇದು ಕಾವ್ಯದ ಜೀವದ್ರವ್ಯದ ಅನಾವರಣದ ಕವಿತೆ. ಕಾವ್ಯದ ಆಂತರ್ಯ ಅಂತರಾಳದ ಸಂವೇದನೆಗಳ ರಿಂಗಣದ ಭಾವಗೀತೆ. ಇಲ್ಲಿ ಆಳಕ್ಕಿಳಿದಷ್ಟೂ ಕಾವ್ಯದ ಅರಿವು ಅಂತಃಕರಣಗಳ ಸಾರವಿದೆ. ಅರ್ಥೈಸಿದಷ್ಟೂ ಕಾವ್ಯದ ಚೆಲುವು ನಿಲುವುಗಳ ವಿಸ್ತಾರವಿದೆ. ಕಾವ್ಯ ಓದುವವರ ಒಡಲು ಸುಡುವ ಬೆಂಕಿಯಾಗಬಾರದು. ಎದೆಯಂಗಳ ಬೆಳಗುವ ಬೆಳಕುವ…
ಬಳ್ಳಾರಿ: 88ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಬಾನು ಮುಷ್ತಾಕ್ ಆಯ್ಕೆ -ನಾಡೋಜ ಡಾ ಮಹೇಶ ಜೋಶಿ
ಬಳ್ಳಾರಿ, ಜೂ. 29: ನಗರದಲ್ಲಿ ಇದೇ ಡಿಸೆಂಬರ್ ನಲ್ಲಿ ನಡೆಯುವ 88ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರನ್ನಾಗಿ ಹಿರಿಯ ಸಾಹಿತಿ ಬಾನು ಮುಷ್ತಾಕ್ ಅವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಗಿದೆ ಎಂದು ಕಸಾಪ ಅಧ್ಯಕ್ಷ ನಾಡೋಜ ಡಾ.ಮಹೇಶ್ ಜೋಷಿ ಅವರು…
ಅನುದಿನ ಕವನ-೧೬೪೨, ಕವಿ: ಟಿ.ಪಿ. ಉಮೇಶ್, ಹೊಳಲ್ಕೆರೆ, ಕವನದ ಶೀರ್ಷಿಕೆ: ಒಲವೇ ನೀನಿರಲು
ಒಲವೇ ನೀನಿರಲು ನೀನಿರಲು ಬಳಲಿಕೆ ಬೇಸರ ದುಗುಡಗಳಿನ್ನಿಲ್ಲ; ಎಲ್ಲಾ ಸಂತಸ ಉಲ್ಲಾಸದ ಘಳಿಗೆಗಳೆ! ನೀನಿರಲು ಚಿಂತೆಯ ಅಂತೆ ಕಂತೆಗಳು ಇನ್ನಿಲ್ಲ; ಎಲ್ಲಾ ರಂಗು ರಂಗಿನ ಸಮರಸ ಕ್ಷಣಗಳೆ! ನೀನಿರಲು ನಡಿಗೆಯ ಪ್ರತಿ ಹೆಜ್ಜೆಯು ಸರಿಗಮ; ಹಿಂದು ಮುಂದಾಗದೆಂದು ಬಾಳ ನೌಕೆ! ನೀನಿರಲು…
ಅನುದಿನ ಕವನ-೧೬೪೧, ಕವಯಿತ್ರಿ: ವಿ.ನಿಶಾ ಗೋಪಿನಾಥ್, ಬೆಂಗಳೂರು, ಕವನದ ಶೀರ್ಷಿಕೆ: ಸ್ಪರ್ಶದ ದೀಪ
ಸ್ಪರ್ಶದ ದೀಪ ನೀನು ಸ್ಪರ್ಶಿಸಿದ್ದೇ ಪದಗಳು ಉರಿದು ಹೋದವು ಅಂಗುಲಂಗುಲವೂ ನಿಶ್ಯಬ್ದ ಶಿಲ್ಪವೊಂದರೊಳಗೆ ಹುಗಿದು ಹೋದಂತೆ ನಿನಗಾಗಿ ಸಾವಿರ ವರ್ಷ ಕಾದಂತೆ ಮತ್ತೆ ನೀನೇ ಬರಬೇಕೇನೋ ಒಂದು ಸ್ಪರ್ಶಿಸಬೇಕೇನೋ ಈ ಜೀವ ಮತ್ತೆ ಜೀವ ತಳೆಯಲು! ನಿನ್ನ ಸ್ಪರ್ಶ ಕೇವಲ ಸ್ಪರ್ಶವಲ್ಲ…
ಪತ್ರಕರ್ತರು ಸಮಾಜಕ್ಕೆ ಮಾದರಿ -ಶಾಸಕ ನಾರಾ ಭರತ್ ರೆಡ್ಡಿ ಗೆದ್ದ ತಂಡಕ್ಕೆ 1 ಲಕ್ಷ ರೂ., ರನ್ನರ್ ಅಪ್ ಗೆ 50 ಸಾವಿರ ರೂ.ಗಳ ವೈಯಕ್ತಿಕ ಬಹುಮಾನ ಘೋಷಣೆ
ಬಳ್ಳಾರಿ, ಜೂ.27: ಪತ್ರಕರ್ತರು ಒಟ್ಟಾರೆ ಸಮಾಜಕ್ಕೆ ಮಾದರಿ ಆಗುವಂತಹವರು, ಸಾಮಾನ್ಯ ಜನ ಪತ್ರಕರ್ತರನ್ನು ಅನುಸರಿಸುವುದರಿಂದ ಪತ್ರಕರ್ತರ ಮೇಲೆ ಹೆಚ್ಚಿನ ಜವಾಬ್ದಾರಿಯಿದೆ ಎಂದು ನಗರ ಶಾಸಕ ನಾರಾ ಭರತ್ ರೆಡ್ಡಿ ಹೇಳಿದರು. ನಗರದ ವೀ.ವಿ ಸಂಘದ ಇಂಜಿನಿಯರಿಂಗ್ ಕಾಲೇಜು ಮೈದಾನದಲ್ಲಿ ಜಿಲ್ಲಾ ಕಾರ್ಯನಿರತ…
ಅನುದಿನ ಕವನ-೧೬೪೦, ಕವಯತ್ರಿ: ಸಂಘಮಿತ್ರೆ ನಾಗರಘಟ್ಟ, ಬೆಂಗಳೂರು, ಕವನದ ಶೀರ್ಷಿಕೆ:ಅಮ್ಮಳಾಗುವುದೆಂದರೆ…
ಅಮ್ಮಳಾಗುವುದೆಂದರೆ… ಹಾಳೆಗಳ ತಿರುವು ಹಾಕುತ್ತಿದ್ದ ಕೈಗಳೀಗ ಇಷ್ಟದ ಕಥೆಯ ಅರ್ಧಕ್ಕೆ ಮುಂದೂಡಲು ಪುಸ್ತಕಗಳ ನಡುವೆ ಗುರುತಿಗಾಗಿ ಇಟ್ಟ ಹಾಳೆಯ ತುಂಡಿನಂತೆ ವಿರಮಿಸುತ್ತಿವೆ ಹೇಳದ ಕೇಳದ ಅಧ್ಯಾಯಕ್ಕಾಗಿ ಕಾಯುತ್ತಾ… ಚಂದ್ರನ ಹೊಳಪಿನಲ್ಲಿ ಮಿಂಚು ಹುಳುವಿನ ಬೆಳಕ ಕಾಣುವ ರೂಪಕಗಳ ಹೆಣೆಯುತ್ತಿದ್ದ ಮೆದುಳು ಈಗ…
ಮಕ್ಕಳ ಉತ್ತಮ ಭವಿಷ್ಯಕ್ಕೆ ಪಾಲಕರು ಅಧ್ಯಾಪಕರೊಂದಿಗೆ ಕೈ ಜೋಡಿಸಬೇಕು. -ಪ್ರಾಚಾರ್ಯ ಡಾ. ಹೆಚ್.ಕೆ ಶಂಕರಾನಂದ
ಹೊಸಪೇಟೆ, ಜೂ. 27: ಎನ್. ಬಿ. ಎ.ಮಾನ್ಯತೆ ಪಡೆದಿರುವ ನಗರದ ಟಿ.ಎಂ.ಎ.ಇ.ಎಸ್. ಪಾಲಿಟೆಕ್ನಿಕ್ ನಲ್ಲಿ ಗುರುವಾರ 2025-26 ನೇ ಸಾಲಿಗೆ ಮೊದಲ ವರ್ಷಕ್ಕೆ ಪ್ರವೇಶ ಪಡೆದಿರುವ ವಿದ್ಯಾರ್ಥಿಗಳಿಗೆ ಸ್ವಾಗತ ಕಾರ್ಯಕ್ರಮ ನಡೆಯಿತು. ವೇದಿಕೆಯಲ್ಲಿದ್ದ ಗಣ್ಯರು ದೀಪ ಬೆಳಗಿಸಿ ಕಾರ್ಯ ಕ್ರಮಕ್ಕೆ ಚಾಲನೆ…
ಅನುದಿನ ಕವನ-೧೬೩೯, ಕವಿ: ಸಿದ್ಧರಾಮ ಕೂಡ್ಲಿಗಿ, ಕಾವ್ಯ ಪ್ರಕಾರ: ಗಜಲ್
ಗಜಲ್ ಹೂವಿನೊಳಗಿನ ಪರಿಮಳ ಗಾಳಿಯಲ್ಲಿ ತೇಲಿ ಹೋದಂತೆ ಇಲ್ಲವಾಗಬೇಕು ಹಣತೆಯ ದೀಪದ ಬೆಳಕು ಕತ್ತಲೆಯಲ್ಲಿ ಮಾಯವಾಗುವಂತೆ ಇಲ್ಲವಾಗಬೇಕು ಇತ್ತು ಇಲ್ಲಗಳ ಮಧ್ಯದ ಹಂಗನು ಹರಿದು ಸುರುಳಿ ಸುತ್ತಿ ಹೊರಡಬೇಕು ನಿದ್ದೆಯೋ ಎಚ್ಚರವೋ ಎಂಬ ಸ್ಥಿತಿ ಅರ್ಥವಾಗುವಂತೆ ಇಲ್ಲವಾಗಬೇಕು ಬದುಕಿನಲ್ಲಿನ ಗೋಜಲು ಗೊಂದಲಗಳ…
ಬಳ್ಳಾರಿ ನಗರದ ಮೂಲಭೂತ ಸೌಲಭ್ಯಗಳಿಗಾಗಿ ಒತ್ತಾಯಿಸಿ ಒಂದು ಲಕ್ಷ ಸಹಿ ಸಂಗ್ರಹ -ಬಿ ಎನ್ ಎಚ್ ಎಸ್ ಸೋಮಶೇಖರ್
ಬಳ್ಳಾರಿ ಜೂ. 26 :ನಗರದ ಸಾರ್ವಜನಿಕರಿಗೆ ಮೂಲಭೂತ ಸೌಲಭ್ಯಗಳನ್ನು ಸಮರ್ಪಕ ರೀತಿಯಲ್ಲಿ ಒದಗಿಸಲು ಆಗ್ರಹಿಸಿ ಜೂ. 30 ರಿಂದ ಜು. 23 ವರೆಗೆ ನಗರದ ಕೌಲ್ ಬಜಾರ್, ಮೋತಿ ಸರ್ಕಲ್, ದುರ್ಗಮ್ಮ ಗುಡಿ, ರಾಯಲ್ ಸರ್ಕಲ್ ಸೇರಿದಂತೆ ಹಲವಾರು ಕಡೆಯಲ್ಲಿ ಒಂದು…
