ಅನುದಿನ ಕವನ-೬೧೬, ಕವಯತ್ರಿ:ಲೀಲಾ ಅಪ್ಪಾಜಿ, ಮಂಡ್ಯ

  ಕಾಯುತ್ತಾ ಕುಳಿತಿದ್ದಿರಿ ಹರಿಹರಪುರದ ಸ್ಟೇಷನ್ನಿನಲ್ಲಿ ರೈಲಿಗಾಗಿ. ಅಲ್ಲೆ ಹೊಂಚು ಹಾಕಿದವ ಉಂಡ ಬಿರಿಯಾನಿ ಕರಗುವ ಮುನ್ನ. ಏರುವ ರೈಲು ಬರುವ ಮುನ್ನ ಹೊಸಕಿ ಹೊಯ್ದ ಅಲ್ಲಾ, ಕತೆ ಮುಗಿಸದೆ ಹೋದಿರೆತ್ತ… ಬಿಡಿ ಈ ನೆಲದಲ್ಲಿ ಕತೆ ಮುಗಿಯದಿದ್ದರೂ ಅವರ ಕತೆ…

ಅನುದಿನ ಕವನ-೬೧೫, ಕವಯತ್ರಿ: ಧರಣೀಪ್ರಿಯೆ, ದಾವಣಗೆರೆ, ಕವನದ ಶೀರ್ಷಿಕೆ: ಮದುವೆ ಮನೆ

ಮದುವೆ‌ ಮನೆ ಮದುವೆ ಸಂಭ್ರಮ ಮನದಿ ಹರುಷವು ವಧುವು ವರರನು ಸಿದ್ದ ಮಾಡಲು ಪದವ ಹಾಡುತ ಜನರು ಪೂಸಲು ಹಳದಿ ಮೈತುಂಬ| ಕದವತೆರೆಯಿತು ಮನದ ಭಾವವು ಮುದವ ನೀಡಿತು ತಾಣದಲ್ಲಿನ ಮದುವೆ ಪರಿಸರ ಬಾಳಪುಟಗಳ ತೆರೆವ ಶುಭಘಳಿಗೆ|| ಹರುಷದಿಂದಲಿ ಜನರು ನಲಿದರು…

ಅನುದಿನ ಕವನ-೬೧೪. ಕವಿ: ಕೇಶವರೆಡ್ಡಿ ಹಂದ್ರಾಳ್, ಬೆಂಗಳೂರು

ಒಲಿಯಬೇಕು ಕವಿತೆ ಒಲಿದಂತೆ ಚೆಲುವಿನ ವನಿತೆ; ಒಲಿಯಬೇಕು ವನಿತೆ ಒಲಿದಂತೆ ನವನವೀನ ಕವಿತೆ, ಹಚ್ಚಿದಂತೆ ಕತ್ತಲಲ್ಲಿ ಸಂಭ್ರಮದ ಒಲವಿನ ಪ್ರೀತಿಯ ಹಣತೆ… ತೊನೆಯಬೇಕು ಕವಿತೆ ತೊನೆದಂತೆ ಮೀನಕಣ್ಣಿನ ಹೆಣ್ಣು; ತೊನೆಯಬೇಕು ಹೆಣ್ಣು ತೊನೆದಂತೆ ಮರದಲ್ಲಿನ ತಾಜಾ ಹಣ್ಣು.. ಮುಂಗಾರಿನ ಮೊದಲ ಹನಿಗಳಿಗೆ…

ಅನುದಿನ ಕವನ-೬೧೩, ಕವಿ: ಮಂಜುನಾಥ ಕಾಡಜ್ಜಿ, ಕಮಲಾಪುರ. ಕವನದ ಶೀರ್ಷಿಕೆ: ಕತ್ತಲ ದೀಪ

ಕತ್ತಲ ದೀಪ !! ಸಕಲರಿಗೆಲ್ಲಾ ಬೆಳಕು ನೀಡುವ ದೀಪವೇ ಇಂದು ಕತ್ತಲಲ್ಲಿ ಕುಳಿತಿದೆ; ತನಗೆ ಆವರಿಸಿದ ತಾಮಸವ ಓಡಿಸಲು ತಲೆಬಾಗಿ ಬೇಡುತಿದೆ ! ಬೆಳಕು ಬಯಸಿ ಬಂದ ಜನರ ಎದೆಗಳು ಕೆಂಡವಾಗಿ ಕುದಿಯುತಿವೆ ! ದೀಪದ ಬೆಳಕಿನ ಶಕ್ತಿಯೇ ಇಂದು ರಕ್ಷಣೆಯ…

ಅನುದಿನ‌ ಕವನ-೬೧೨, ಕವಯತ್ರಿ: ಶೋಭ ಮಲ್ಕಿಒಡೆಯರ್, ಹೂವಿನ ಹಡಗಲಿ, ಕವನದ ಶೀರ್ಷಿಕೆ: ಗುರುವೇ ನಮಃ

🌺💐ಎಲ್ಲರಿಗೂ ಶಿಕ್ಷಕರ ದಿನಾಚರಣೆಯ ಶುಭಾಶಯಗಳು🌺💐 ಗುರುವೇ ನಮಃ ಶಿಲೆಯನ್ನು ಕಲೆಯಾಗಿಸುವ ಅದ್ಭುತ ಶಿಲ್ಪಿಗೆ, ಮರೆಯಲ್ಲಿ ಮಹೋನ್ನತಿ ಮೆರೆಯುವ ತಮ್ಮ ಚಾಣಾಕ್ಷತನ ನಿಜಕ್ಕೂ ಅತ್ಯದ್ಭುತ! ಶಿಕ್ಷಕ ಸಮೂಹಕ್ಕೆ ನಮೋ ನಮಃ; ಸರಿಸಾಟಿಯಾರಿಲ್ಲ ತಮ್ಮ ವಿನಹ! ಮಗುವಿಗೆ ಹಿರಿತನ ತುಂಬುವ ಜಾಣ್ಮೆ ತಮ್ಮದು; ಪರುಷ…

ಅನುದಿನ ಕವನ-೬೧೧, ಕವಯತ್ರಿ: ಡಾ. ಸಿ.‌ನಂದಿನಿ, ಬೆಂಗಳೂರು ಕವನದ ಶೀರ್ಷಿಕೆ: ದೈವತ್ವ ಅರಸಿ….

ದೈವತ್ವ ಅರಸಿ ನೀ ಗುರುವೋ ತಂದೆಯೋ ಆಶಾಕಿರಣವೋ ಆತ್ಮಬಂಧುವೋ ದಾರಿ ದೀಪವಾದರೂ ಆಗುವೆಯೆಂದು ಪಾದವನಪ್ಪಿದೆ ಅರೆಬಿರಿದೂ ಬಿರಿಯದ ಗುಲಾಬಿಯನೋಲುವ ಎಳೆ ಬಾಲೆಯ ಹಿಡಿದೆತ್ತಿ ಆಶೀರ್ವದಿಸಿದೆಯಲ್ಲ ಎಲ್ಲೆಲ್ಲೂ ಕಾಣುವ ದೇವನ ಆತ್ಮ ಕಾಣಲಿಲ್ಲವಾ ಕಣ್ಣೀರು ಕರೆಗಟ್ಟಿದ ನನ್ನ ಕೆನ್ನೆಗಳ ಮೇಲೆ ಗುರುವೂ ತಂದೆಯೂ…

ಅನುದಿನ ಕವನ-೬೧೦, ಕವಯತ್ರಿ:ಡಾ.ಕೃಷ್ಣವೇಣಿ ಆರ್ ಗೌಡ, ಜಿಂದಾಲ್, ತೋರಣಗಲ್ಲು, ಕವನದ ಶೀರ್ಷಿಕೆ: ಜಾತಕದ ಫಲ

ಜಾತಕದ ಫಲ ಜಾತಕದ ಸೂಚಿಯು ಚಕ್ರದಡಿ ಸಿಲುಕಿ,ಮುಂದಾದ ಮಳೆಯಲಿ, ಬಡತನ ಮತನಾಡುತ್ತಾ ಚಲಿಸಿದೆ…. ಹವಮಾನದ ಬೇಸರಕೆ ಚಿಂತೆಯ ಕಣ್ಣಿಗೆ, ಬಂಧುತ್ವದ ಒಡಲ ಮುತ್ತುಗಳು ಒಂದೊಂದಾಗಿ ಗೋಚರಿಸಿವೆ ಮಣ್ಣ ಗೆದ್ದಿಲಿಗೆ…. ಬವಣೆಯ ಹಂದಿರ ಸಪ್ಪಳವಿಲ್ಲದೆ ಗರಿಯ ತಾಕಿವೆ…. ಸುಳಿವಿಲ್ಲದ ದಾರಿಗೆ ನಾಲೆ ಇರದ…

ಅನುದಿನ ಕವನ-೬೦೯, ಕವಯತ್ರಿ: ಪಾರ್ವತಿ ಸಪ್ನ, ಬೆಂಗಳೂರು, ಕವನದ ಶೀರ್ಷಿಕೆ: ಕಾದಿರುವೆ ನಿನಗಾಗಿ

ಕಾದಿರುವೆ ನಿನಗಾಗಿ ಇನಿಯನಿಲ್ಲದ ಮುಸ್ಸಂಜೆ ಬಣ್ಣ ಮಾಸಿದಂತಿದೆ ಎದೆಯೊಳಗೆ ನೂರು ಭಾವ ಗಾಳಿ ಸೋಕಿದಂತಿದೆ ದೇಹ ಮಾತ್ರ ಇಲ್ಲಿಹುದೆನೋ ಶ್ವಾಸ ನಿನ್ನ ಸೇರಿದೆ. ಮೌನವಿಂದು ಮುಸುಕ್ಹೊದ್ದು ಬೆಂಕಿಯಾಗಿ ಸುಡುತಿದೆ. ನೀನಿರದ ಏಕಾಂತ ನಗುವಿನೊಡನೆ ಮುನಿಸಿದೆ… ಸನಿಹ ಬಾ ಸುಂದರಾಂಗ ಹೃದಯವಿಂದು ಕರೆದಿದೆ…

ಅನುದಿನ ಕವನ-೬೦೮, ಕವಿ: ಎಂ.ಡಿ.ಬಾವಾಖಾನ ಸುತಗಟ್ಟಿ, ಬೆಳವಡಿ, ಕವನದ ಶೀರ್ಷಿಕೆ: ಮನುಜ ಪ್ರೀತಿ

ಮನುಜ ಪ್ರೀತಿ ಭವಸಾಗರದಲ್ಲಿ ನೋವುಗಳ ಹೊಳೆಯೇ ಹರಿದು ಸೇರುತಿರಲಿ|| ಬೀಸಿ ಬರುವ ಬಿರುಗಾಳಿ ತಡೆದು ಬಾಳ ನೌಕೆ ತೇಲುತಿರಲಿ|| ನಿನ್ನ ಭರವಸೆಗಳೆಂದೂ ಹುಸಿಯಾಗುವುದಿಲ್ಲ| ಕವಿದ ಕಾರ್ಮೋಡಗಳು ಸರಿದು ಕಂಡ ಕನಸು ನನಸಾಗುತಿರಲಿ|| ನಿನ್ನ ಆಶಾಗೋಪುರವೆಂದೂ ಕಳಚಿ ಬೀಳುವುದಿಲ್ಲ| ಮೇಲೆ ಏರಲು ಉಂಡ…

ಅನುದಿನ‌ ಕವನ-೬೦೭, ಕವಿ: ನಾಗೇಶ ಜೆ. ನಾಯಕ, ಸವದತ್ತಿ, ಕವನದ ಶೀರ್ಷಿಕೆ:ಮಹಾ ಸಭ್ಯಸ್ಥನ ಪ್ರವರ

ಮಹಾ ಸಭ್ಯಸ್ಥನ ಪ್ರವರ ಬಾಯಿ ಬಿಟ್ಟರೆ ಆದರ್ಶ-ತತ್ವಗಳನ್ನೇ ಶಂಕ ಜಾಗಟೆ ಹೊಡೆಯುವ ಮಹಾ ಸಭ್ಯಸ್ಥ….. ಅನ್ಯಾಯಕ್ಕೆ ಕಾವಲಿರುತ್ತಾನೆ ಕುತಂತ್ರಿಗಳ ಬೆನ್ನು ತಟ್ಟುತ್ತಾನೆ ಬೆನ್ನ ಹಿಂದಿನ ಟೀಕೆಗಳನ್ನು ನಗುತ್ತಲೇ ಕೊಡವಿಕೊಳ್ಳುತ್ತಾನೆ ತಪ್ಪು ಎತ್ತಿ ತೋರಿಸಿದವರ ಮೇಲೆಯೇ ಧುತ್ತೆಂದು ಮುಗಿಬೀಳುತ್ತಾನೆ ಧರ್ಮ ಸಂದೇಶಗಳನ್ನು ಪುಕ್ಕಟೆಯಾಗಿ…