ಅವ್ವ.. ನನ್ನವ್ವ ಸಾವಿತ್ರಿಬಾ ಪುಲೆಯವ್ವ.. ಅವ್ವ ಅಕ್ಷರದವ್ವ ಸಾವಿತ್ರಿಬಾ ಪುಲೆಯವ್ವ… ಬಂಡೆಯ ಮೇಲೂ ಅಕ್ಷರವ ಬಿತ್ತಿದೆ ಬರಡು ಭೂಮಿಯಲ್ಲೂ ಅರಿವು ಚಿಗುರಿಸಿದೆ. ಕತ್ತಲು ತುಂಬಿದ ಕಣ್ಣುಗಳಲ್ಲಿ ನಕ್ಷತ್ರಗಳ ಚಿತ್ತಾರಗಳ ಮಿನುಗಿಸಿದೆ.. ನಿನ್ನ ಮರೆತರೆ ಈ ದೇಶ ಉಳಿವುದೇ..? ನೀನೆ ನಮ್ಮ ಕಾರ್ಗತ್ತಲ…
Category: ಅನುದಿನ ಕವನ
ಅನುದಿನ ಕವನ-೧೦೯೮, ಕವಿ: ಎ.ಎಂ.ಪಿ ವೀರೇಶಸ್ವಾಮಿ ಹೊಳಗುಂದಿ, ಕವನದ ಶೀರ್ಷಿಕೆ: ಸಾವಿರದ ಸಾವಿತ್ರಿಬಾಯಿ
ಸಾವಿರದ ಸಾವಿತ್ರಿಬಾಯಿ ಮಹಾರಾಷ್ಟ್ರದ ಮಗಳಾಗಿ ಜನಿಸಿದೆ ಜ್ಯೋತಿ ಬಾ ಪುಲೆಗೆ ಮಡದಿಯಾದೆ ಮಹಿಳೆಯರಿಗೆ ಮಾತೆಯಾಗಿ ಬೆಳೆದೆ ಶಿಕ್ಷಣದ ಬೆಳಕನೀವ ಗುರುಮಾತೆಯಾದೆ ಕರುಬಿದವು ಕುಲಗೇಡಿಗಳು ನಿನ್ನ ಉನ್ನತಿಗೆ ಸಗಣಿಯ ಎರಚಿದರು ನೀಚರು ನಿನ್ನ ಪ್ರಗತಿಗೆ ಅಳುಕದೆ ಅಂಜದೆ ಮುನ್ನೆಡದೆ ನಿನ್ನ ಗುರಿಯೆಡೆಗೆ ನಿನ್ನ…
ಅನುದಿನ ಕವನ-೧೦೯೭, ಕವಿ: ಕೆ.ಬಿ.ವೀರಲಿಂಗನಗೌಡ್ರ, ಬಾದಾಮಿ, ಕವನದ ಶೀರ್ಷಿಕೆ:ಹೆಂಗರುಳಿನವ!
ಹೆಂಗರುಳಿನವ! ನೀ ಆಲಯ ಅವನೋ ಬಯಲು ನೀ ಕಲ್ಪನೆ ಅವನೋ ವಾಸ್ತವ ನೀ ಪುರಾಣ ಅವನೋ ಇತಿಹಾಸ ನೀ ಭೋಗಿ ಅವನೋ ತ್ಯಾಗಿ ನೀ ಸಂಪ್ರದಾಯ ಅವನೋ ವೈಚಾರಿಕ ನೀ ಸ್ಥಾವರ ಅವನೋ ಜಂಗಮ ನೀ ಬಲ ಅವನೋ ಎಡ ನೀ…
ಅನುದಿನ ಕವನ-೧೦೯೬, ಕವಿ: ಪ್ರವರ, ಕೊಟ್ಟೂರು
ಬಗಲಿನಲ್ಲಿ ಖಾಲಿ ಚೀಲ ಬರೆಯಲೊಂದು ಪೆನ್ನು ಹಾಳೆ ಕವಿಯು ನಿದಿರೆ ಹೋದ ಜಾಗ ಮೊಬ್ಬು ಬೆಳಕ ಮದಿರೆಶಾಲೆ ರಾತ್ರಿಯೊಡಲ ಸೀಳಿದಂತೆ ಬುರುಗು ಮಡಕೆ ತುಂಬಿದಂತೆ ಮೋಡ ದಾಟಿ ಬಂದ ಚಂದ್ರ ಬೆಳಕ ಎಸೆದ ಬಾಚುವಂತೆ ಕಿಡಕಿಯಿಂದ ಇಳಿದ ಬೆಳಕು ಪುಸ್ತಕದ ನಡುವೆ…
ಅನುದಿನ ಕವನ-೧೦೯೫, ಕವಿ: ಎ.ಎನ್. ರಮೇಶ, ಗುಬ್ಬಿ, ವರ್ಷಾಂತ್ಯದ ಚಿತ್ರ: ಶಿವಶಂಕರ ಬಣಗಾರ, ಹೊಸಪೇಟೆ
“ಇದು ವರ್ಷದ ಕಡೆಯ ದಿನದ ಹನಿಗಳು. ಡಿಸೆಂಬರ್ 31 ರಂದು ನಮ್ಮ ನಿಮ್ಮೆಲ್ಲರ ಆಂತರ್ಯದಿ ಮಾರ್ದನಿಸುವ ದನಿಗಳು. ವರ್ಷಾಂತ್ಯದ ದಿನ ನಮ್ಮೊಳಗೆ ಉಂಟಾಗುವ ತಲ್ಲಣ, ರಿಂಗಣ, ಸಂಘರ್ಷ, ಉತ್ಕರ್ಷ, ವೇದನೆ, ಶೋಧನೆ ಎಲ್ಲವುಗಳ ಅಭಿವ್ಯಕ್ತಿಯೇ ಈ ಹನಿಗವಿತೆಗಳು. ನನ್ನ ನಿಮ್ಮ ಎದೆಯ…
ಅನುದಿನ ಕವನ-೧೦೯೪, ಕವಿ: ನಾಗೇಶ್ ಜೆ ನಾಯಕ್, ಸವದತ್ತಿ, ಕಾವ್ಯ ಪ್ರಕಾರ: ಗಜಲ್
ಗಜ಼ಲ್ ಎದೆಯ ನೋವುಗಳ ಸುಮ್ಮನೆ ನುಂಗಿಕೋ ಇಲ್ಲಿ ಕೇಳುವ ಕಿವಿಗಳು ಕಡಿಮೆ ಕಣ್ಣೀರು ಕೆನ್ನೆಗೆ ಜಾರದಂತೆ ನೋಡಿಕೋ ಇಲ್ಲಿ ಒರೆಸುವ ಕೈಗಳು ಕಡಿಮೆ ಅವರವರದೇ ದುಃಖ ಎತ್ತಲಾರದಷ್ಟು ಭಾರವಾಗಿದೆ ಗೆಳೆಯ ತುಟಿಗಳು ತೆರೆಯದಂತೆ ಬಿಗಿ ಹಿಡಿದುಕೋ ಇಲ್ಲಿ ಕರಗುವ ಜೀವಗಳು ಕಡಿಮೆ…
ಅನುದಿನ ಕವನ-೧೦೯೩, ಕವಿ: ಡಾ. ವಡ್ಡಗೆರೆ ನಾಗರಾಜಯ್ಯ, ಬೆಂಗಳೂರು, ಕವನದ ಶೀರ್ಷಿಕೆ: ಹೇ! ಶೂದ್ರ ತಪಸ್ವಿ….
ವಿಶ್ವಮಾನವ ಸಂದೇಶ ಸಾರಿದ ಕುವೆಂಪು ಅವರನ್ನು ಕುರಿತು ಚಿಂತಕ, ಕವಿ ಡಾ. ವಡ್ಡಗೆರೆ ನಾಗರಾಜಯ್ಯ ಅವರು ಬರೆದ “ಹೇ! ಶೂದ್ರ ತಪಸ್ವಿ…” ಕವಿತೆಯನ್ನು ರಾಷ್ಟ್ರಕವಿ ಕುವೆಂಪು ಅವರ ಜಯಂತಿಯ ಈ ದಿನದಂದು ಕರ್ನಾಟಕ ಕಹಳೆ ಡಾಟ್ ಕಾಮ್ ಅತ್ಯಂತ ಪ್ರೀತಿ, ಗೌರವಪೂರ್ವಕವಾಗಿ…
ಅನುದಿನ ಕವನ-೧೦೯೨, ಕವಿಯಿತ್ರಿ: ಧರಣೀಪ್ರಿಯೆ, ದಾವಣಗೆರೆ, ಕವನದ ಶೀರ್ಷಿಕೆ: ಪ್ರಿಯತಮ
ಪ್ರಿಯತಮ ಒಲವಿನ ಮಾತಿಂದ ಸನಿಹಕೆ ಬಂದೆನ್ನ ಎಚ್ಚರಿಸಿದೆ ಭಾವನೆಯ ಲೋಕದಲಿ ತೇಲಾಡುತ ಅಂತಾರಾಳದ ಕದವ ತೆರೆದು ಸಿಂಗರಿಸಿದೆ ಹೃದಯಮಂದಿರದಿ ಈ ನಿನ್ನ ಚೆಲವಿನ ಮುಖಪಟವ ಸದಾ ಮಂದಹಾಸದ ನಿನ್ನಂದವ| ಕಾಡುವವು ಕನಸುಗಳು ಬೇಡುವವು ಹಗಲಿರುಳು ಆ ನಿನ್ನ ಪ್ರೇಮದ ಹಿತನುಡಿಗಳ ಗೌರವದಿ…
ಅನುದಿನ ಕವನ-೧೦೯೧, ಕವಿ: ಡಾ. ದಸ್ತಗೀರಸಾಬ್ ದಿನ್ನಿ, ಬಳ್ಳಾರಿ, ಕಾವ್ಯ ಪ್ರಕಾರ: ತರಹೀ ಗಜಲ್
ತರಹೀ ಗಜಲ್ ಮಿಸ್ರಾ : ಡಾ.ಅರವಿಂದ ಪಟೇಲ್ ( ಕನಸುಗಳ ಹೊರೆಯ ಹೊತ್ತು ) ಕನಸುಗಳ ಹೊರೆಯ ಹೊತ್ತು ತಂದಿರುವೆ ತುಸು ಇಳಿಸಿಕೊಳ್ಳಿರಿ ದುಗುಡದ ಹಾಡೊಂದು ತೇಲಿ ಬರುತಿದೆ ತುಸು ಕೇಳಿಸಿಕೊಳ್ಳಿರಿ . ಮಳೆಯಲಿ ಮಲ್ಲಿಗೆ ಚೆಲ್ಲುವ ಕಂಪನು ತುಸು ಉಳಿಸಿಕೊಳ್ಳಿರಿ…
ಅನುದಿನ ಕವನ-೧೦೯೦, ಕವಿ: ಪ್ರಕಾಶ್ ಮಲ್ಕಿಒಡೆಯರ್, ಹೂವಿನ ಹಡಗಲಿ, ಕವನದ ಶೀರ್ಷಿಕೆ: ಸಿರಿಧಾನ್ಯ
ಸಿರಿಧಾನ್ಯ ಸಿರಿಧಾನ್ಯ ಸಿರಿಧಾನ್ಯ ಸಿರಿಧಾನ್ಯ ಅವುಗಳನುಂಡವನು ಸದಾ ಧನ್ಯ ಸಂಕರದ ತಳಿಗಳಲ್ಲಿ ಆಕಾರ ವುಳಿದು ಜೀವಸತ್ವಗಳು ನಾಶವಾಗಿಹುದು ಸತ್ವಯುತ ಆಹಾರ ಸದೃಢ ಶರೀರ ಬೆಳೆಸು ನೀನು ಬಳಸು ನೀನು ಸಿರಿ ಧಾನ್ಯ ವನು ಇದನು ತಿಳಿದು ಮೋಜಿಗಾಗಿ,ಬಾಯ್ ರುಚಿ ಗಾಗಿ ಏನೇನೋ…
