ಅನುದಿನ ಕವನ-೬೫೦, ಕವಯತ್ರಿ: ಡಾ.ಕೃಷ್ಣವೇಣಿ ಆರ್ ಗೌಡ, ತೋರಣಗಲ್ಲು, ಕವನದ ಶೀರ್ಷಿಕೆ:ನಶ್ವರದ ಮನ

ನಶ್ವರದ ಮನ ಬರುತ್ತಿರುವ ಮಳೆಯಲ್ಲೂ ಮನದ ಅಗ್ನಿ ಜ್ವಾಲೆಯು ಅಳುತಿದೆ. ಗೊತ್ತಿಲ್ಲ, ಮನದ ಅಗ್ನಿ ಜ್ವಾಲೆಯು ಅಳುತಿದೆ…. ಸಿಡಿಲೇಳುವ ಗುಡುಗು ಮಿಂಚಿನೊಳು ಮನ: ಫಳ್ ಎಂದು ಸಿಡಿದು ಒಡೆದು ಚೂರಾಗಿದೆ…… ಮರದ ಮೇಲೇ ಬಿದ್ದ ಹನಿಗಳೆಲ್ಲಾ ಕಣ್ಣ ಪಿಳುಕಿಸಿ ನೋಡುತಿವೆ….. ಹಿಸುಕಿದೆ…

ಅನುದಿನ‌ ಕವನ-೬೪೯, ಕವಿ: ಜಿ ಟಿ ಆರ್ ದುರ್ಗ ಜಿ ಹೆಚ್ ಎಲ್ ಬಂಗಾರಪೇಟೆ, ಕವನದ ಶೀರ್ಷಿಕೆ: ಹೇಳುವಿರಾ?!

ಹೇಳುವಿರಾ?! ದೇಶಕ್ಕೆ ದುಡಿದವರು ಯಾರು ದೇಶಕ್ಕೆ ದುಡಿಯುತ್ತಿರುವವರು ಯಾರು ಹೇಳುವಿರಾ ನೀವು ಹೇಳುವಿರ ದೇಶಕ್ಕಾಗಿ ಪ್ರಾಣ ಕೊಟ್ಟವರಾರು ದೇಶಕ್ಕಾಗಿ ಪ್ರಾಣ ಕೊಡಬೇಕೆನ್ನುವರು ಯಾರು ಹೇಳುವಿರಾ ನೀವು ಹೇಳುವಿರಾ ವಿಶ್ವವೆ ಮೆಚ್ಚುವಂತವರು ಯಾರು ವಿಶ್ವವೆ ಮೆಚ್ಚಿಕೊಳ್ಳಬೇಕಾದವರು ಯಾರು ಹೇಳುವಿರಾ ನೀವು ಹೇಳುವಿರಾ ಬಡತನದಲಿ…

ಅನುದಿನ‌ ಕವನ-೬೪೮, ಕವಿ: ಟಿ.ಪಿ.‌ಉಮೇಶ, ಅಮೃತಾಪುರ ಹೊಳಲ್ಕೆರೆ ತಾ. ಕವನದ ಶೀರ್ಷಿಕೆ:ಕವಿ…ನಾ!?

ಕವಿ….ನಾ!? ನೀ…. ಬರೆಯುತ್ತಿರುವ ಕಾವ್ಯ ನಾ..! ನಿನ್ನ ಬರೆಯಲು ತಡವರಿಸುತ್ತಿರುವ ಕವಿ…ನಾ..!? * ಬರೆಯಲು ಆರಂಭಿಸಬಹುದು ಮುಗಿಯುವುದು ಮಾತ್ರ ನಿನ್ನಿಂದಲೇ ಈ ಬದುಕೆಂಬ ಕಾವ್ಯ! * ಆರಂಭಿಸಿದ್ದೀಯ ಬದುಕಿನ ಕಾವ್ಯ ಈ ಜನ್ಮಕೆ ಮುಗಿಯದಿದ್ದರು ತಾಳ್ಮೆಯಲಿ ಕಾಯುವೆ ಜನ್ಮ ಜನ್ಮಗಳಿಗು *…

ಅನುದಿನ‌ ಕವನ-೬೪೭, ಕವಿ:ವಿಠೋಬಾ ಹೊನಕಾಂಡೆ, ಬೀದರ್, ಕವನದ ಶೀರ್ಷಿಕೆ:ಗುರು ‘ಕುಲ’

ಗುರು’ಕುಲ’ ಏ ಗುರುಕುಲವೇ ನೀ ಯಾರಿಗೆ ನೀಡಿದೆ ಶಿಕ್ಷಣ ?? ಕುಲ ನೋಡಿ ನೀ ನೀಡುವ ಶಿಕ್ಷಣಕ್ಕಿಂತ ಕುಲ ಭೇಧವಿಲ್ಲದೇ ಸಂವಿಧಾನ ಬದ್ಧವಾಗಿ ನೀಡುವ ಶಿಕ್ಷಣವೇ ಮೇಲು ವಿದ್ಯೆ ಕಲಿಯಲು ಬಂದವನ ಹೆಬ್ಬೆರಳು ಕೇಳಿ ಕುಲಜರೆಂದು ಸ್ವಯಂ ಘೋಸಿಸಿಕೊಂಡವರಿಗೆ ಮಾತ್ರ ಶಿಕ್ಷಣ…

ಅನುದಿನ ಕವನ-೬೪೬, ಕವಯತ್ರಿ: ಸುಧಾ ಚಿ ಗೌಡ, ಹಗರಿಬೊಮ್ಮನಹಳ್ಳಿ, ಕವನದ ಶೀರ್ಷಿಕೆ:ನೀರು, ನಭ ಮತ್ತು ನಗು

ನೀರು, ನಭ ಮತ್ತು ನಗು ಎಷ್ಟೊಂದು ನೀರು ಅದು ತಣಿಸುವುದು ದಣಿಯದೆ, ನಿಜತಾನೆ ಎಷ್ಟು ಎತ್ತರದ ಅಕಾಶ ದಿಗಂತದಲಿ ಕೈಗೆಟುಕುವ ಅದು ನೋಟಕ್ಕದರೂ ದಿಟವೇನೇ ಎಷ್ಟೊಂದು ನಗು ಇದು ಮರೆಮಾಚುವುದು ಮನಸನು, ನದಿ ಮುಚ್ಚುವಂತೆ ಆಳವನು ನಭ ನೆಚ್ಚುವಂತೆ ನೀಲವನು ನಕ್ಕುಬಿಡು…

ಅನುದಿನ ಕವನ-೬೪೫, ಕವಯತ್ರಿ:ಸೌಭಾಗ್ಯ ಲಕ್ಷ್ಮಿ, ಬೆಂಗಳೂರು, ಕವನದ ಶೀರ್ಷಿಕೆ: ಕರವರ ತಾಯಿ ಕಂದ

ಕರವರ ತಾಯಿ ಕಂದ ಮಾಳವರ ದೊರೆಗಳಲ್ಲಿಯೇ ಅಂದವೋ ಅಂದ ಪದಗಾರರ ನಾಡಿನಲ್ಲಿ ಚಂದವೋ ಚಂದ ಮನಂ ಮನಂ ಮನಂ ಮನಂ ಮನಂ ಮನಂ ಜನಮಾನಸ ಮಾಳದೊಳು ಉದಯಿಸಿದಾತ ನಾಡುನುಡಿಯ ಕಣ್ಮಣಿಗಳೊಳು ಮೆರೆಯಿಸಿದಾತ ಕಥನ ಕವನ ಕಾವ್ಯಗಳ ಮೇಲ್ರಚಿಸಿದಾತ ಮನಂ ಮನಂ ಮನಂ…

ಅನುದಿನ ಕವನ-೬೪೪, ಕವಿ:ರಾಘವೇಂದ್ರ ಕೆ.‌ತೊಗರ್ಸಿ, ಬೆಂಗಳೂರು

ಸುತ್ತಣ ಅನುಮಾನ ಗೂಡಾಚಾರ ಮಧ್ಯದಲ್ಲಿ ಸಂಕಟಕ್ಕೆ ಸಿಲುಕುವ ನಿಷ್ಠುರ ಸತ್ಯಕ್ಕೆ ಬೀಗ ಜಡಿದ ಮೌನ! ಮೌನದ ಮಸಣದ ಗಾಳಕ್ಕೆ ಬಾಯಿ ಆನಿಸಿದ ಮೀನು ಸೇರದಿದ್ದರೆ ದಡ ಪುಣ್ಯ! -ರಾಘವೇಂದ್ರ ಕೆ.‌ತೊಗರ್ಸಿ, ಬೆಂಗಳೂರು *****

ಅನುದಿನ ಕವನ-೬೪೩, ಕವಯತ್ರಿ: ಶೋಭ ಮಲ್ಕಿಒಡೆಯರ್, ಹೂವಿನಹಡಗಲಿ

ಐದು ಹನಿಗವನಗಳು ೧. ಆಚರಣೆ👇 ಒಬ್ಬರಿಗೊಬ್ಬರು ಸೌಹಾರ್ದತೆ ಬೆಳೆಯಲು ಹಿರಿಯರು ಮಾಡಿದ ಆಚರಣೆ ಅರ್ಥಪೂರ್ಣ ; ವಿಜಯದಶಮಿಯಲ್ಲಿ ಬನ್ನಿ ವಿನಿಮಯ ಮಾಡುವುದೇ ಗೊತ್ತಿಲ್ಲ ಈಗಿನ ಪೀಳಿಗೆಗೆ ಎಲ್ಲವೂ ಗೌಣ. ೨. ಸ್ಥಿತಿ👇 ಹಿಂದಿನ ಕಾಲದ ಹೆಂಗಳೆಯರಿಗೆ ಹಬ್ಬಗಳೆಂದರೆ ವಿಶೇಷ ಶ್ರದ್ಧೆ ಭಕ್ತಿ…

ಅನುದಿನ‌ ಕವನ-೬೪೨ , ಕವಯತ್ರಿ: ವಿನುತಾ ಎಸ್, ಬೆಂಗಳೂರು

ಪ್ರೇಮವೆಂಬುವುದು ಎಲ್ಲ ಎಲ್ಲೆಗಳಾಚೆಗಿನದ್ದು ಎಂದು ತಿಳಿದದ್ದು ನೀ ದಕ್ಕಿದ ನಂತರವೇ ಇಲ್ಲಿ ಸರಿ ತಪ್ಪು, ಪಾಪ ಪುಣ್ಯ, ಸ್ವರ್ಗ ನರಕಗಳೆಂಬ ರೇಖೆಗಳಿಲ್ಲ. ** ನನ್ನೆದೆಯ ಮಾತುಗಳಿಗೀಗ ಧ್ವನಿ ಮೂಡಿದೆ, ಹಾಡುವುದು, ಗುನುಗುವುದು, ಮತ್ತೆ ಮತ್ತೆ ನಿನ್ನನ್ನೇ ಇನ್ನಷ್ಟು ಬಲವಾಗಿ ಬದುಕುವುದು ರೂಢಿಯಾಗಿದೆ.…

ಅನುದಿನ ಕವನ-೬೪೧, ಹಿರಿಯ ಕವಿ: ಎಂ. ಎಸ್. ರುದ್ರೇಶ್ವರಸ್ವಾಮಿ, ಬೆಂಗಳೂರು

ನಿಮ್ಮದೊಂದು ಕವಿತೆ ಕಡ ಕೊಡುವಿರಾ? ಎದೆ ಬತ್ತಿ ಬರ ಬಂದಿದೆ ಜಾಣತನದ ಮುಳ್ಳುಕಂಟಿ ಮಾತ್ರವೇ ನನ್ನಲ್ಲಿದೆ. ನಿಮ್ಮೊಲ್ಲೊಂದು ಬೇಲಿ ಹೂ ಇದ್ದರೆ, ನನಗೆ ಕಡ ಕೊಡುವಿರಾ…? ಬೆಳಕು ಹರಿದು ನನ್ನ ಕಣಕಣ- ದಲ್ಲಿ ತೂರುವಂತಹ ಕವಿತೆ ನಿಮ್ಮಲ್ಲಿದ್ದರೆ ಕಡ ಕೊಡುವಿರಾ ?…